N-2677 
  30-09-2024 09:51 AM   
ಮುತ್ತುಗದೂರು ಕೆರೆಗೆ ಹರಿದು ಬಂದ ತುಂಗಭದ್ರೆ
ಸಾರ್ಥಕ ಸಮಾಜ ಮುಖಿಯಾಗಿ ವಚನ ಪ್ರಭೆಯನ್ನು ಪ್ರಥಮ ಬಾರಿಗೆ ವಿಶ್ವದೆತ್ತರಕ್ಕೆ ಬೆಳಗಿದ,ಮಧ್ಯ ಕರ್ನಾಟಕದ ರೈತರ ದೀನರ ಬಡವರ ನೊಂದವರ ಆಶಾಕಿರಣ,ನೀರಾವರಿ ಯೋಜನೆಗಳ ಹರಿಕಾರ,ಮಾತೃ ಹೃದಯಿ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಧೀಶ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಪಾದರಾವಿಂದಗಳಿಗೆ ನಮಿಸುತ್ತ...
ಕನ್ನಡ ನಾಡಿನ ಬಹುದೊಡ್ಡ
ಆಧ್ಯಾತ್ಮಿಕ ಸಿರಿಯೇ ಸಿರಿಗೆರೆ".
ಓಡುವ ನೀರನ್ನು ನಡೆಯುವಂತೆ ಮಾಡಿ,
ನಡೆಯುವ ನೀರನ್ನು ನಿಲ್ಲುವಂತೆ ಮಾಡಿ,
ನಿಂತ ನೀರನ್ನು ಇಂಗುವಂತೆ ಮಾಡಿ."
ಇದು ಜಲ ಸಂರಕ್ಷಣೆ, ಅಂತರ್ಜಲ
ವೃದ್ಧಿಯ ಪ್ರಧಾನ ಪಾಠ!
ಸೂಳ್ಯದ ರೈತರೊಬ್ಬರು ತಮ್ಮ ಜಮೀನಿನ ಬೋರ್ವೆಲ್ ಗೆ ತಮ್ಮ ಮನೆಯ ಮಳೆಕುಯ್ಲು ಅಳವಡಿಸಿದ್ದಾರೆ. ಇದು ಬೋರ್ವೆಲ್ ನ ಅಂತರ್ಜಲ ವೃದ್ಧಿಯಲ್ಲಿ ಅತ್ಯಂತ ಫಲಪ್ರದವಾಗಿದೆ.
ಶಿವಕುಮಾರ್ ಹೆಚ,ಬಿ ಯರಗನಾಳು
shiva kumar
ಯರಗನಾಳು/ಕರ್ನಾಟಕ/ಭಾರತ