N-2299 
  13-09-2024 10:20 AM   
ಯಾವುದೇ ಪೂಜೆಯ ಅವಹೇಳನ ಸಂವಿಧಾನಕ್ಕೆ ಅಪಚಾರ
ಪರಿಸ್ಥಿತಿಯನ್ನು ಬಹಳ ಸುಲಭ ಬಾಷೆಯಲ್ಲಿ ವಿವರಿಸಿದ್ದೀರಿ. ಎಲ್ಲರಲ್ಲೂ ಸದ್ಭಾವನೆ ಬಂದರೆ ದೇಶ ಸುಂದರ ತಾಣವಾಗುತ್ತದೆ. ದುರಾದೃಷ್ಟ ಎಂದರೆ ತಾವು ತಿಳಿಸಿದ ಹಾಗೆ ರಾಜಕೀಯ ಪ್ರೇರಿತ ಧರ್ಮಾಲೊಂದನ ಮೂಲಭೂತ ವಾದಿಗಳ ಹಾಗೂ ಧರ್ಮಗುರುಗಳ ಸಂಕುಚಿತ ಮನೋಭಾವ ಸ್ಥಿರತೆ ಅಥವಾ ಪ್ರಭಾವ ಹೆಚ್ಚಿಸುವ ಪರಿಯಿಂದಲೋ ತಮ್ಮ ತಮ್ಮ ಧರ್ಮದ ಪರ್ಯಟನೆ ಗಿಂತಾ ಇತರ ಧರ್ಮ ಅಥವಾ ಜಾತಿಯನ್ನು ಅಳಿಯುತ್ತ ಮೇಲು ಕೀಳು ಮನೋಭಾವ ಹೆಚ್ಚಾಗುತ್ತಿದೆ .
ಇನ್ನು ಕೆಲ ಮೂಲಭೂತಿವಾದಿಗಳು ತಮ್ಮ ಧರ್ಮವೊಂದೇ ಮೇಲು ಇದೊಂದೇ ಭೂಮಿ ಮೇಲೆ ಇರಬೇಕೆಂಬ ಪ್ರಚೋದನೆ ಅದಕ್ಕೆಂದು ತಮ್ಮ ಅಥವಾ ತಮ್ಮ ವಾದದ ಉಳಿವಿಗೋ ಅಥವಾ ತಮ್ಮ ಉಳಿಕಿನ ಮುಚ್ಚಲೋ ಸಂಕುಚಿತ ಅಥವಾ ಕೀಳು ಮನೋಭಾವನೆ ಇಳಿದು ಸಮಾಜದಲ್ಲಿ ಪರಿಸ್ಥತಿ ತಂದಿದೆ( ದಯವಿಲ್ಲದ ಧರ್ಮ ವಾವುದಯ್ಯ)
ಸವಿಂದಾನ ದ ಬಗ್ಗೆ ಮಾತ್ಜನಾಡುವ ಕೆಲವರಿಗೆ ಅದರ ವ್ಯಾಕ್ಯಾನ ಅಥವಾ ಅದರ ಮರ್ಮಕ್ಕಿಂತ ಪದಗಳ ಮೇಲಾರ್ಥ ಮಾತ್ರ ಉಪಯೋಗಿಸಿ ಮೆರೆಯುತ್ತಿದ್ದಾರೆ
ಸವಿಂಧನ ರಾಜಕೀಯದಲ್ಲಿ ಸಾವಿಂದನವಾಗಿದೆ
ಧರ್ಮ ವಿರೋದಿ ಹೇಳಿಕೆ ಹಾಗೂ ಬಲ್ತ್ಕಾರದ ಧರ್ಮ ಪ್ರಚೋದನೆ ಅಸವಿಂದನವೇ ಸರಿ.
Struggle existence continuing in every field including charity institute. Politics is a struggle always and instead of telling about their capabilities and goodness they only ಇನ್ನೊಬ್ಬರ ತಟ್ಟೆಯಲ್ಲಿ ಹೆಗ್ಗಣ ಉಡುಕುತ್ತಾರೆ, ನಾವು ಮಾಡಿಲ್ಲ ಎನ್ನುವುದಕ್ಕಿಂತ ನೀವೂ ಮಾಡಿದ್ದಿರಿ ಅಷ್ಟೇ ವಾದವಾಗಿದೆ. ಇದು ಸವಿಂದನಾದಲ್ಲಿ ಸರಿಯೇ ಪ್ರಶ್ನೆ ಉಟ್ಟುತ್ತದೆ. ಇದು ತಾವು ತಿಳಿಸಿದ ಹಾಗೆ ಎಸು ಹೇಳಿದ ಹಾಗೆ ಯಾರು ಪಾಪ ಮಾಡಿಲ್ಲ ಅವರು ಕಲ್ಲು ಒಡೆಯಿರಿ ಎಂದರೆ ಇಲ್ಲಿ ಯಾರಿದ್ದಾರೆ
ಇಂತಹ ಅರಿವನ ಸದಾ ನೀಡುತ್ತಿರುವ ಅಂಕಣ ನಿಜಕ್ಕೂ ಅಭಿಂದನ ಅರ್ಹ.
ಯಾವುದೇ ಧರ್ಮ ನಿಂದನೆ ಪ್ರಚಾದನೆ ಮಾಡುವವರನ್ನು ಘೋರ ಶಿಕ್ಷೆ ಗುರಿಪಡಿಸಿದರೆ ಒಳಿತು. ಒಟ್ಟಾರೆ ದೇಶ ಬೇರ್ಪಡೆಯಾಗಿದ್ದು ಧರ್ಮಾಧಾರದ ಮೇಲೆ ಅದಕ್ಕೆ ಧಕ್ಕೆ ಎಂದಿಗೂ ಬರಬಾರದು
Renukamurthy Shekarappa
Oman