N-2647 

  11-09-2024 03:07 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಪರಮಪೂಜ್ಯ ಶ್ರೀ ಶ್ರೀ ಡಾಕ್ಟರ್ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಪಾದಗಳಿಗೆ ನಮಸ್ಕಾರ ಈ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡುತ್ತದೆ ಆ ಸಮಯಕ್ಕಾಗಿ ಕಾಯೋಣ
ಕೆಜಿ ರವಿಕುಮಾರ್ ಅಧ್ಯಕ್ಷರು ಭದ್ರಾವತಿ
Badravathi

N-2647 

  11-09-2024 02:54 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಮಹಾಸ್ವಾಮೀಜಿಗಳೇ ಚೂರು ಚೂರುಗಳನ್ನು ಕೂಡಿಸಿ ಮಹಾಪರ್ವತವನ್ನು ನಿರ್ಮಾಣ ಮಾಡುವ ಶಕ್ತಿ ಇರುವ ಮಹಾ ಗುರುಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಮಾಜವನ್ನು ಮುನ್ನಡೆಸಿಕೊಂಡು ಹೋಗಿ ಸಮಾಜ ನಿಮ್ಮ ಹಿಂದೆ ಇದೆ ನಾವು ಕೂಡ ಇರುತ್ತೇವೆ ಅಂತಹದ್ರೋಹಿಗಳು ಹಿಂದೆಯೂ ಇದ್ದರೂ ಈಗಲೂ ಇದ್ದಾರೆ ಒಂದು ಕಾಲ ಬರುತ್ತೆ ಅವರೇ ನಿಮ್ಮ ಹತ್ತಿರ ಬರುತ್ತಾರೆ ಮಠ ಮತ್ತು ಮಹಾಗುರುಗಳ ಆಶೀರ್ವಾದದಿಂದ ಸಮಾಜದಲ್ಲಿ ಉನ್ನತ ಸ್ಥಾನವನ್ನು ಗಳಿಸಿ ಇಂದು ದ್ರೋಹ ಬಗೆಯುತ್ತಿದ್ದಾರೆ ಈಗ ಅವರ ಶಕ್ತಿ ಕ್ಷೀಣಿಸುತ್ತಿದೆ ಕಾಲ ತಕ್ಕ ಪಾಠವನ್ನು ಕಲಿಸುತ್ತದೆ
Mahesh B Gubbi
Shiragambi

N-2647 

  11-09-2024 02:35 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 Yez


Virupakshappa


N-2647 

  11-09-2024 12:50 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಪೂಜ್ಯ ಸ್ವಾಮೀಜಿಯವರು ತಮ್ಮ ಲೇಖನದಲ್ಲಿ ನಮ್ಮ ಅಜ್ಜಾವರಾದ ಬೀರೂರು ಮಾರ್ಗದ ಮಹದೇವಪ್ಪನವರ ಹೆಸರು ಪ್ರಸ್ತಾಪಿಸಿರುವುದಕ್ಕೆ ಬಹಳ ಸಂತೋಷ. ಪೂಜ್ಯರು"ನಾವು ಈಗ ಹೊಸತನದಲ್ಲಿಯೇ ಇದ್ದೇವೆ",ಎಂದು ಹೇಳಿರುವುದು ನಮ್ಮೆಲ್ಲರಲ್ಲೂ ಸ್ಪೂರ್ತಿ ಮತ್ತು ಚೈತನ್ಯ ಮೂಡುವಂತೆ ಮಾಡಿದೆ.ಇದೆ ರೀತಿ ಮುಂದುವರೆಯಲಿ ,ಎಂಬ ಆಶಾಭಾವನೆ ಗಳೊಂದಿಗೆ,ಪೂಜ್ಯರಿಗೆ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇನೆ.
ಮಾರ್ಗದ ವಿಶ್ವನಾಥ್
M Viswanath Margada
India

N-2647 

  11-09-2024 12:08 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಪುರಾಣದ ಸಮುದ್ರ ಮಂಥನ ಕಾಲದಲ್ಲಿ ಸಾಕ್ಷಾತ್ ಪರಶಿವನು ಈ ಲೋಕವನ್ನು ರಾಕ್ಷಸರಿಂದ ರಕ್ಷಿಸಲು ತಾನೆ ಕುಡಿದು ನಂಜುಂಡ ನಂಜುಂಡೇಶ್ವರನಾದಂತೆ ನಮ್ಮ ಸಿರಿಗೆರೆಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ನಿಜಕ್ಕೂ ಪರಶಿವನ ಪ್ರತಿರೂಪವೆ ಸರಿ. ಶ್ರೀಮಠ ಮತ್ತು ಬಿದ್ದ ಸಮಾಜವನ್ನು ಮೇಲೆತ್ತಿ ಒಗ್ಗೂಡಿಸಿ ಉಳಿಸಿ ಬೆಳೆಸಲು ನೀಚ ಕುಹಕಿಗಳ ಪಿತೂರಿಗಳೆಲ್ಲವನ್ನು ಸಮಾಧಾನವಾಗಿ ನಿಗ್ರಹಿಸಿ ಅವರು ಕೊಟ್ಟ ಹಿಂಸೆಗಳನ್ನು ಸಹಿಸಿಕೊಂಡು ಎಲ್ಲವನ್ನು ಜಯಿಸಿದ ಗುರುರ್ಯರು ಇಂತಪ್ಪ ಗುರುವಿನ ಮಹಾಗುರುವನ್ನು ಈ ಜಗದಲಿ ಮತ್ತೆ ಕಾಣಲು ಸಾಧ್ಯವಿಲ್ಲ.
🙏🙏🙏🙏🙏🙏🙏🙏🙏
ಸಾರ್ಥವಳ್ಳಿ ಶಿವಕುಮಾರ್
ತಿಪಟೂರು.
ಸಾರ್ಥವಳ್ಳಿ ಶಿವಕುಮಾರ್
ತಿಪಟೂರು

N-2647 

  11-09-2024 11:59 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 Sathya meva jayathe buddhi 🙏🙏🙏
Cbm


N-2647 

  11-09-2024 11:35 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಸಿರಿಗೆರೆ ಮಠದ ವಿರೋಧಿಗಳು ಯಾರೂ ಇತಿಹಾಸದಲ್ಲಿ ಗೆದ್ದ ಉದಾಹರಣೆ ಇಲ್ಲ. ವಿರೋಧಿಗಳ ಎಲ್ಲಾ ಮನೆತನಗಳು ಮಣ್ಣಲ್ಲಿ ಮಣ್ಣಾಗಿ ಹೋಗಿವೆ. But ಸಿರಿಗೆರೆ ಮಠ ಇನ್ನೂ ಎತ್ತರಕ್ಕೆ ಹೋಗುತ್ತಿದೆ.
Ravindra
Chitradurga

N-2647 

  11-09-2024 11:17 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಕೊಟ್ಟ ಹಿಂಸೆಗಳನ್ನು ತಿಳಿದು ತುಂಬಾ ನೋವಾಗುತ್ತದೆ.ಇಂತಹ ದ್ರೋಹಿಗಳು ಇವಾಗಲೂ ಇದ್ದಾರಲ್ಲಾ ಎಂದು ನೋಡಿದರೆ ಪರಮಪೂಜ್ಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೂ ಇಂತಹದೆ ಕೆಟ್ಟ ಹಿಂಸೆ ಕೊಡಲು ಪ್ರಾರಂಭಿಸಿದ್ದಾರೆ. ನಾವು ಭಕ್ತರು ಗಮನಿಸಿದ್ದೇವೆ. ಕಾರಣ ನಮ್ಮ ಭಕ್ತವೃಂದವೇ ಕಣ್ಣುಗಾವಲಾಗಿರಬೇಕು. ಅದರಂತೆ ಸರ್ಕಾರವು ಸಹ ಮಹಾಸ್ವಾಮಿಗಳಿಗೆ ರಕ್ಷಣೆಗೆ ಮುಂದಾಗಬೇಕೆಂದು ವಿನಂತಿ
ಬಸವರಾಜ ಎಸ್ ಬಣಕಾರ
ನಾಗವಂದ

N-2647 

  11-09-2024 10:40 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಪರಮಪೂಜ್ಯ ಗುರುಗಳ ಪಾದಾರವಿಂದ್ಯಗಳಿಗೆ ನಮಸ್ಕಾರಗಳು,
"ದಿಟ್ಟ ಹೆಜ್ಜೆ ಧೀರ ಗುರು" ಗುರುಗಳ
ಆತ್ಮಚರೀತ್ರೆಯ ಪುಸ್ತಕವನ್ನು ಹಿರಿಯರು ಓದಿಲಿಕ್ಕೆ ಸಾಕು.ಯುವಕರು/ರೈತಾಪಿ ಗಳು ,ರೈತರು ಓದಲಿರಿಕ್ಕಿಲ್ಲ, ಸದ್ಯ ತಾವುಗಳು ಜಾಲತಾಣದ ಮೂಲಕ ಎಲ್ಲರಿಗೂ ತಲುಪುವಂತೆ ಮಾಡಿದ್ದು, ಸಂದರ್ಭೋಚಿತವಾಗಿರುವ ಲೇಖನ ನನ್ನು ಎಲ್ಲರೂ ಓದಿ ಕೊಂಡು ಮಠದ ಚರೀತ್ರೆಯಲ್ಲಿ ಹೀಗೂ ಉಂಟೆ ಎಂಬ ತದೇಕಾಶ್ಚರ್ಯಮನಸ್ಸಿನಲ್ಲಿ ಓಡಮೂಡಿಸುತ್ತದೆ ಬಿಸಿರಕ್ತದ ಯುವಕರಲ್ಲಿ ಈ ಮೂಲಕವಾದರೂ ಹುನ್ನಾರ ದಾರರು ಬದಲಾಗುವ ಕಾಲದೂರವಿಲ್ಲ.ಏಕೆಂದರೆ ರಾಜಕೀಯ ಗುಂಪುಗಾರಿಕೆಯು ,ಧರ್ಮದ ಅಡಿಯಾಳು ಆದಾಗಲೆ ಮನೋಕ್ಲೇಶಗಳಿಗೆ ಮಾರ್ಗ.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2647 

  11-09-2024 09:41 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 No comment
Chethan
Karanataka

N-2647 

  11-09-2024 08:36 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 K
Kiran Kiran
India

N-2647 

  11-09-2024 08:14 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ನಮ್ಮ ಡಾ. ಶಿವಮೂರ್ತಿ ಸ್ವಾಮಿಗಳು Super. ನಮ್ಮ ಮಠಕ್ಕೆ ಇವತ್ತು ಬೆಲೆ ಇದೆ ಅಂದ್ರೆ ಅವರೇ ಕಾರಣ. ಅವರು ಇದ್ರೆ ನಮ್ಮ ಮಠ ಯಾವ ಭಯ ಇಲ್ಲದ ತರ ಆಗುತ್ತೆ. ಅವರಿಂದ ನಮ್ಮ ಮಠಕ್ಕೆ ನಮ್ಮ ಸಾದು ಧರ್ಮಕ್ಕೆ ಒಂದು ಬೆಲೆ. ನಾವೆಲ್ಲರೂ ಅವರಿಗೆ ಬೆಲೆ ಗೌರವ ಕೊಡಬೇಕು. ನಮ್ಮ ಮಠ ಇವತ್ತು ಎಷ್ಟು ಮುಂದೆ ಬಂದಿದೆ ಅಂದ್ರೆ ಅವರ ಸಾಧನೆ ಇದೆ. ಪ್ರಪಂಚಕ್ಕೆ ನಮ್ಮ ಧರ್ಮ ಸಾರಿದ ಗುರುಗಳು ನಮ್ಮ ಡಾ. ಸ್ವಾಮಿಗಳು. ಅವರು ಯಾರನ್ನು ಸೂಚಿಸುತ್ತಾರೋ ಅವರು ಮುಂದೆ ಬಂದು ನಮ್ಮಗಳ ಅಧಿಕಾರ ಮಾಡಲಿ.
Sm madhu
Karnataka

N-2647 

  11-09-2024 07:51 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಸಿರಿಗೆರೆ ತರಳಬಾಳು ಮದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ಶ್ರೀ ಶ್ರೀ1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಇವರಿಗೆ ಪ್ರಣಾಮಗಳು.

ಮಠದ ವಿರುದ್ಧ ಇರುವ ಪಿತೂರಿಗಳೂ ಅವರ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ ಹೊರತು ಭಕ್ತರು ಇದನ್ನು ಸಹಿಸುವುದಿಲ್ಲ. ರೇಸಾರ್ಟ್ ರಾಜಕಾರಣವನ್ನು ಎಂದಿಗೂ ನಂಬುವುದಿಲ್ಲ
ಮಹೇಶ್ BR
suguru, Karnataka, India

N-2647 

  11-09-2024 07:45 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಮನೆ ಮಠ ಬಂಧು ಬಳಗ ತಂದೆ ತಾಯಿ ಸಂಸಾರ ಎಲ್ಲವನ್ನು ತ್ಯಜಿಸಿ, ಸಮಾಜವೇ ನನ್ನ ಉಸಿರು ಭಕ್ತರೇ ಸರ್ವಸ್ವವೆಂದು ಜೀವನವಿಡೀ ಜೀವ ಸವೆಸಿ ಸಮಾಜಕ್ಕಾಗಿ ದುಡಿದ ಗುರುಗಳಿಗೇ ಇಂತ ಸ್ಥಿತಿ ಬಂದಾಗ ಮಠ ಸಮಾಜ ಯಾಕೆ ಬೇಕು. ಗುರುಗಳಿಗೊಂದು ದೀರ್ಘದಂಡ ನಮಸ್ಕಾರಗಳು. ಭಕ್ತರು ಎಚ್ಚರವಾಗಬೇಕು ಅಷ್ಟೇ.
Chandrashekharappa
ಕಾನಹಳ್ಳಿ ಶಿಕಾರಿಪುರ

N-2647 

  11-09-2024 07:43 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಹಿರಿಯ ಗುರುಗಳನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ, ಅಂದು ನೂರಾರು ಹಳ್ಳಿಗಳಲ್ಲಿ ಶಾಲೆಗಳಲ್ಲಿ ತೆರೆಯದಿದ್ದರೆ ಇಂದು ನಮ್ಮ ಸಮಾಜ ಇಷ್ಟೊಂದು ಅಭಿವೃದ್ದಿ ಕಾಣುತ್ತಿರಲಿಲ್ಲ , ನಮ್ಮ ಮಕ್ಕಳು ಹಾಗು ಇಷ್ಟೊಂದು ಜನ ಶಿಕ್ಷಕರಾಗುತ್ತಿರಲಿಲ್ಲ, ದೊಡ್ಡ ಹುದ್ದೆಗಳನ್ನು ಗಳಿಸುತ್ತಿರಲಿಲ್ಲ. ಇಂತಹ ಕ್ರಾಂತಿಕಾರಿ ಗುರುಗಳನ್ನು ಪಡೆದಿದ್ದು ನಮ್ಮ ಸಮಾಜದ ಸೌಭಾಗ್ಯ.

ಬಸವಣ್ಣನವರ ಕಾಲದಿಂದ ಇಂದಿನವರೆಗೂ ಶಕುನಿಗಳು ಇರುವುದನ್ನು ನೋಡಿಲ್ಲವೇ.

ಡಾ. ಗುರೂಜಿಯವರ ಸಾಮಥ್ಯ೯ವನ್ನು ನಮ್ಮ ಮಕ್ಕಳಿಗೆ ಕಲಿಸಿ. ಅವರ ಆದಶ೯ಗಳು ನಮಗೆ ದಾರಿದೀಪವಾಗಲಿ, ಗುರುವಿನ ಮನಸ್ಸನ್ನು ಯಾರು ನೋಯಿಸಬಾರದು.

ಮಹದೇವಪ್ಪ ದಿದ್ದಿಗೆ
ಸಾವಯವ ಕೃಷಿ ಸಲಹೆಗಾರರು
ದಾವಣಗೆರೆ.


ಮಹದೇವಪ್ಪ ದಿದ್ದಿಗೆ
Davanagere

N-2647 

  11-09-2024 07:22 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಗುರುವರ್ಯರಿಗೆ ಪ್ರಣಾಮಗಳು 🙏🙏
ತಮ್ಮ ತೇವಲು ತೀರಿಸಿಕೊಳ್ಳಲು ವಿರೋಧಿಗಳು ನಮ್ಮ ಮಠ ಮತ್ತು ನಮ್ಮ ಶ್ರೀಗಳ ವಿರುದ್ಧವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡಿ ನಮ್ಮ ಶ್ರೀಗಳ ತೇಜೋವದಿ ಮಾಡುತ್ತಿದ್ದಾರೆ. ಮನುಷ್ಯತ್ವವನ್ನೇ ಮಾರಿಕೊಂಡಿರುವ ಮಠದಿಂದ ಸವಲತ್ತು ಪಡೆದ ಕುನ್ನಿಗಳು ನಮ್ಮ ಸಮುದಾಯದವರ ಬೆಂಬಲವಿಲ್ಲದೆ ನೀವು ಗೆಲ್ಲಲು ಸಾಧ್ಯವೇ ಚುನಾವಣೆಯ ಸಂದರ್ಭದಲ್ಲಿ ಶ್ರೀಗಳ ಆಶೀರ್ವಾದವಾಗಿದೆ ಎಂದು ಹೇಳಿಕೊಂಡು ಚುನಾವಣೆ ಎದುರಿಸುತ್ತೀರಿ ಮಠದ ಆಸ್ತಿ ನುಂಗಿ ನೀರು ಕುಡಿಯಲು ಸಿದ್ದನಾಗಿರುವ ಹಾಗೂ ತಮ್ಮ ರೆಸಾರ್ಟ್ ನ ಪ್ರಚಾರಕ್ಕಾಗಿ ಇರುವ ಲೋ ಅಣಬೆರು ರಾಜಪ್ಪ ಈ ಹಿಂದೆ ಮಠದ ಕಾರ್ಯಕ್ರಮದಲ್ಲಿ ಗುರುಗಳನ್ನು ಕೊಂಡಾಡಿದ ನೀನು ಇಂದು ನಿನ್ನ ಒರಸೆ ಬದಲಿಸುತಿದ್ದೀಯಾ ಶ್ರೀಗಳ ವಿರುದ್ಧವಾಗಿ ಮಾತನಾಡುತ್ತಿದ್ದೀಯ ನಿನಗೇನು ಎರಡು ನಾಲಿಗೆಗಳು ಇದೆಯೇ. ಮಠದ ಬಗ್ಗೆ ಅಪಾರವಾದ ಪ್ರೀತಿ ನಂಬಿಕೆ ಭಕ್ತಿ ಹೊಂದಿರುವ ಸನ್ಮಾನ್ಯ ಶ್ರೀ ಶಾಮನೂರ್ ಶಿವಶಂಕರಪ್ಪನವರನ್ನು ಎಳೆದು ತಂದು ಬಿಟ್ಟಿರಲ್ಲ ನೀವುಗಳು ನಿಮಗೂ ಒಂದು ದಿನ ಕಾದಿದೆ ಮಾರಿಹಬ್ಬ
ಚನ್ನಬಸಮ್ಮ
ಹಾನಗಲ್ ಹಾವೇರಿ

N-2646 

  11-09-2024 07:18 AM   

ಸಿರಿಗೆರೆಯಲ್ಲಿ ಸೆ.20 ರಿಂದ 24ರವರೆಗೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ

 ನಾವು ನಮ್ಮ ಅರಸೀಕೆರೆ ತಾಲೂಕಿನಲ್ಲಿ ತರಳಬಾಳು ಯುವ ವೇದಿಕೆ ವತಿಯಿಂದ ರಕ್ತದಾನ ಶಿಬಿರ ಹಾಗೂ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳುತ್ತೇವೆ ಈ ಕಾರ್ಯಕ್ರಮವನ್ನು ಸತತ 10 ವರ್ಷಗಳಿಂದ ನಡೆಸುತ್ತಾ ಬಂದಿದ್ದೇವೆ, 25ನೇ ಶ್ರದ್ಧಾಂಜಲಿ ಪ್ರಯುಕ್ತ 150 ವಾರ ಪ್ರತಿ ಭಾನುವಾರ ಶಿವ ಸಂಕಲ್ಪ ಕಾರ್ಯಕ್ರಮವನ್ನು ಭಕ್ತರ ಮನೆಯಲ್ಲಿ ನಡೆಸಿಕೊಂಡು ಬಂದಿದ್ದವು ಕೋವಿಡ್ ಬಂದ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ನಿಲ್ಲಿಸಲಾಯಿತು. ಜಗದ್ಗುರುಗಳ ಆಶೀರ್ವಾದದಿಂದ ಮತ್ತೆ ಈ ಈ ವರ್ಷ ಪ್ರತಿ ತಿಂಗಳು ಒಂದು ಬಾರಿ ಶಿವಶಂಕಲ್ಪ ಕಾರ್ಯಕ್ರಮವನ್ನು ಭಕ್ತರ ಮನೆಯಲ್ಲಿ ಏರ್ಪಡಿಸುತ್ತಿ ಇದ್ದೇವೆ
Madhu NG physiotherapist
Arsikere

N-2646 

  11-09-2024 07:14 AM   

ಸಿರಿಗೆರೆಯಲ್ಲಿ ಸೆ.20 ರಿಂದ 24ರವರೆಗೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ

 ಪರಮಪೂಜ್ಯರು ಈ ಕಾರ್ಯಕ್ರಮಕ್ಕೆ ಶಾಲೆ ಹಳ್ಳಿ ಶಾಕ ಮಠದ ಪಂಡಿತಾರಾಧ್ಯ ಸ್ವಾಮಿಗಳನ್ನು ಇಟ್ಟುಕೊಂಡು ನಡೆಸಿದರೆ ಬಹಳ ಚೆನ್ನಾಗಿರುತ್ತದೆ ಎನ್ನುವುದು ನನ್ನ ಅಭಿ ಪ್ರಾಯ
Jayappa p m
Honnali

N-2647 

  11-09-2024 06:59 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ವಿರುದ್ಧ ಮಾಡಿದ ಮಸಲತ್ತು ವಿಫಲ!

 ಮಸಲತ್ತುಗಳು ದೇವಮಾನವರಿಗೂ ಬಿಟ್ಟಿಲ್ಲ.ಆದರೆ ಸವಲತ್ತು ಪಡೆಯಲು ಮಸಲತ್ತು ಮಾಡುವ ಮನದಲಿ ಸ್ವಾರ್ಥ ಸ್ಥಾನ ಪಡೆದಿದ್ದರೆ ಒಂದಲ್ಲಾ ಒಂದು ದಿನ ಜೀವನಕ್ಕೆ ಅಪಾಯವೇ.
ಮಸಲತ್ತುಗಳು ಸಮಾಜಕ್ಕೆ,ಕವಲೆತ್ತುಳಾಗಿ ಉದ್ದರಿಸಬೇಕು .ಸ್ವ ಉದ್ದಾರಕ್ಕೆ ಬಳಸಬಾರದು ಎಂದು ಹಿರಿಯ ಶ್ರೀಗಳ ದಿಟ್ಟ ಹೆಜ್ಜೆ.
ಧೀರ್ಘ ದಂಡ ಪ್ರಣಾಮಗಳು.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2646 

  11-09-2024 06:08 AM   

ಸಿರಿಗೆರೆಯಲ್ಲಿ ಸೆ.20 ರಿಂದ 24ರವರೆಗೆ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ

 Dr srigalavara netrutvadalli hiriya srigalavara shraddanjali program adduriyagi yashaswiyagalendu koruttene Jai Taralabalu Jai Dr shivamurty shivacharya mahaswamiji sirigere
Dhananjay Hudev
Marigondanahalli