N-2628 
  10-09-2024 10:01 PM   
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ - ಭಿತ್ತಿ ಪತ್ರ
ಗುರು ಕರುಣೆ ಇಲ್ಲದವನ ಗೆಳೆತನ ಸಾವಿನ ತನಕ ಬೇಡ...!!
ಮಾತಿನೊಳಗ ಮಾತಿಲ್ಲದವನ ಸೇಹ್ನ ಗೆಳೆತನ ಜಾತಿ ಜನ್ಮಕ್ಕೂ ಬೇಡ...!!!
ಬರುವ ಕಷ್ಟಗಳೆಲ್ಲವೂ ಬರಲಿ ಶ್ರೀ ಗುರುವಿನ ಕರುಣೆ ಒಂದು ಇರಲಿ....!!!
(ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ
32 ನೇ ಶ್ರದ್ಧಾಂಜಲಿ ಕಾರ್ಯಕ್ರಮ ಭಕ್ತಿ ಇಂದ
ಆಚರಿಸಿ ಶ್ರೀ ಗುರುವಿನ ಕೃಪೆಗೆ ಪಾತ್ರರಾಗೋಣ)
ನಿರಂಜನ ಸಣ್ಣಗೌಡ್ರ
ಚಿಕ್ಕಯಡಚಿ