N-2625 
  27-08-2024 07:58 AM   
ನಮ್ಮ ಗುರುಗಳ ತಂಟೆಗೆ ಬಂದರೆ ಹುಷಾರ್: ಕೊಟ್ಟೂರು ಭಕ್ತರ ಖಡಕ್ ಎಚ್ಚರಿಕೆ…!
ಘರ್ಜಿಸಿದ ಇಲಿಗಳು ಬಿಲ ಸೇರಿದವು 😄 ಆಧಾರ ರಹಿತವಾಗಿ ದೊಡ್ಡದಾಗಿ ಕೂಗಾಡಿದ ಗುಳ್ಳೆ ನರಿಗಳು ಯಾಕೋ ಬಾಯಿ ಮುಚ್ಚಿಕೊಂಡು ಸುಮ್ಮನಾಗಿಬಿಟ್ಟವು.
ಗುರುವಿನ ಬಗ್ಗೆ ಅರಿವಿನ ಪರಿಜ್ಞಾನವಿಲ್ಲದ ಅವಿವೇಕಿಗಳು ನಾಲಗೆ ಹರಿಬಿಟ್ಟು ಮಾತನಾಡಿ ಈಗ ಸುಮ್ಮನೆ ಕೂತಿವೆ.
ಲೋ ಕಮಂಗಿಗಳಾ ಸಿರಿಗೆರೆಗೆ ಬನ್ನಿ ನಿಮ್ಮ ಬಣ್ಣ ಬಟಾ ಬಟಾಬಯಲು ಮಾಡ್ತೇವಿ ನೀವೇನು ಮಾಡಿದ್ದೀರಿ ಅನ್ನೋದು ಇಡೀ ನಮ್ಮ ಸಾದರ ಜನಾಂಗಕ್ಕೆ ಗೊತ್ತಿದೆ ಸುಮ್ಮನೆ ಮಾತನಾಡುತ್ತೀರಾ.
"ಆಸಿ ಕೊಡದಿದ್ದರೆ ಮುಚ್ಚಳ ಹಾರಿ ಹೊಡೆದರಂತೆ ಅನ್ನೋ ಹಾಗೆ ನೀವು"
ಚನ್ನಬಸಮ್ಮ
ಹಾನಗಲ್ ಹಾವೇರಿ