N-2615 

  16-08-2024 10:39 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 Namma Gurugala lekka patragalannu nodidare indina yuva peeligeyu nachuvanthide nimantha gurugalannu padeda nave shreshthru "Chiaramabi vardatham Taralabalu santhana shree".
Naresha C H

N-2615 

  16-08-2024 10:37 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 Yava Janmada Punyavo namage shreshth guru dorakiddare
Naresha C H

N-2615 

  16-08-2024 10:36 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

  ಬಂಡವಾಳ ಶಾಹಿ ಅಧಿಕಾರಶಾಹಿ ಸ್ವಹಿತಾಸಕ್ತಿಯುಳ್ಳ ಕೆಲವೇ ಕೆಲವು ಜನರು ಈ ರೀತಿಯಾದ ವಿದ್ಯಾರೋಪವನ್ನು ಮಾಡುತ್ತಿದ್ದು, ಅವರಲ್ಲಿ ಹಲವಾರು ಜನರು ಶ್ರೀ ಮಠಕ್ಕೆ ನೀಡಿದ ಕೊಡುಗೆ ಶೂನ್ಯ, ಆ ಗುಂಪಿನಲ್ಲಿರುವ ಹಲವಾರು ಜನರ ಅಭಿಪ್ರಾಯದಂತೆ ಬಂಡಾಯ ವೆದ್ದಿರುವವರು ಡಾ. ಶ್ರೀಗಳವರನ್ನ ಪೀಠದಿಂದ ಕೆಳಗಿಳಿಸಿ ತಮ್ಮವರೇ ಆದ ಒಬ್ಬರನ್ನು ಉತ್ತರಾಧಿಕಾರಿಯಾಗಿ ನೇಮಿಸಿ ಮಠವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಸೇರಿದಂತೆ ಹಲವಾರು ಸ್ವಹಿತಾಸಕ್ತಿಗಳನ್ನು ಇಟ್ಟುಕೊಂಡು ಶ್ರೀಮಠದ ಬಗ್ಗೆ ಶ್ರೀಗಳ ಬಗ್ಗೆ ಮಿತ್ಯಾರೋಪವನ್ನು ಮಾಡುತ್ತಿರುವುದು ನಿತ್ಯ ಸತ್ಯ, ಇವರೆಲ್ಲರೂ ಪಟ್ಟಭದ್ರ ಹಿತಾಸಕ್ತಿಯಾಗಿ ಬೆಳೆಯಲು ಮಠ ಮತ್ತು ಸಮಾಜದಿಂದ ಈ ಮುಂದಿನಂತೆ ಕೊಡುಗೆಗಳನ್ನು ಪಡೆದಿರುತ್ತಾರೆ ಮೊದಲನೆಯದಾಗಿ ಯಾವುದೇ ರಾಜಕೀಯ ಪಕ್ಷದಲ್ಲಿ ಇವರು ಗುರುತಿಸಿಕೊಳ್ಳಲು ಮುಖ್ಯ ಕಾರಣ ನಮ್ಮ ದೊಡ್ಡ ಸಮಾಜ, ನಾಯಕರಾದರಲ್ಲವೇ ? ಅಲ್ಲಿಂದ ಪ್ರಾರಂಭವಾಯಿತು ಇವರ ಮಠದ ಹೆಸರಿನೊಂದಿಗಿನ ಭಾಂದವ್ಯ, ದೊಡ್ಡ ಸಮಾಜದವರೆಂದು ಎಲ್ಲ ಪಕ್ಷಗಳವರು ಟಿಕೆಟನ್ನು ಕೊಟ್ಟು ಮಾನ್ಯತೆ ನೀಡಿದರು, ದೊಡ್ಡ ಸಮಾಜಕ್ಕೆ ಟಿಕೆಟ್ ಕೊಡದೆ ಇದ್ದರೆ ಪಕ್ಷಕ್ಕೆ ಧಕ್ಕೆ ಆಗಬಹುದು ಎನ್ನುವುದು ಎಲ್ಲರ ಆತಂಕಕ್ಕೆ ಕಾರಣವಾಗಿ ಇವರಿಗೆ ಟಿಕೆಟ್ ಸಿಕ್ಕಿತು, ಈ ವಿಐಪಿ ಭಕ್ತರನ್ನ ನಮ್ಮ ಮಠದ ಸದ್ಭಕ್ತರು ನಮ್ಮವರೆಂದು ಗೆಲ್ಲಿಸಿದರು, ನಂತರ ಅವರದು ಅದೇ ಆಟ ಮಠಕ್ಕೆ ದಾಗುಂಡಿ, ಗುರುಗಳ ಆಶೀರ್ವಾದ, ಗುರುಗಳು ಆಶೀರ್ವದಿಸಿದ ಛಾಯಾಚಿತ್ರಗಳು ದಿನಪತ್ರಿಕೆಗಳಲ್ಲಿ ಹಾಗೂ ಎಲ್ಲ ಮಾಧ್ಯಮಗಳಲ್ಲಿ ಅದನ್ನು ನೋಡಿದ ಎಲ್ಲ ಪಕ್ಷಗಳ ಹೈಕಮಾಂಡ್ ಇವರನ್ನು ಮಂತ್ರಿ ಮಾಡದಿದ್ದರೆ ಹೇಗೆ ದೊಡ್ಡ ಸಮಾಜ ಸಿಟ್ಟಾದಿತು? ನಮ್ಮ ವಿರುದ್ಧವಾಗಿ ನಿಂತಿೀತು ಎಂಬ ಅವ್ಯಕ್ತ ಭಯದಿಂದ ಇವರನ್ನ ಮಂತ್ರಿ ಮಾಡಿದರು ಅಲ್ಲವೇ ? ಸಮಾಜದಿಂದ ಎಲ್ಲವನ್ನೂ ಪಡೆದ ಈ ಬಂಡುಕೋರ ಬಂಡಾಯ ವಿಐಪಿ ಭಕ್ತರಿಗೆ ಆಗಲೇ ನೆಟ್ಟಗಿದ್ದ ಕಣ್ಣು ನೆತ್ತಿಯ ಮೇಲೆ ಹೋಯಿತು ತಮ್ಮ ಸ್ವಹಿತಾಸಕ್ತಿಗಾಗಿ ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಮಠವನ್ನು ಶ್ರೀಗಳವರನ್ನು ಸಮಾಜವನ್ನು ದುರುಳತನದಿಂದಲೇ ಬಳಸಿಕೊಂಡರು ಆಗ ಪ್ರಾರಂಭವಾಯಿತು ದುರುಳರ ವಾಮ ಮಾರ್ಗದ ಆಲೋಚನೆ ಹಲವು ಸಂಪನ್ನ ವಿಐಪಿ ಸದ್ಭಕ್ತರನ್ನು ಧೃತಿಗೆಡಿಸಿದರು ಮತಿಗೆಡಿಸಿದರು ಮಠದಿಂದ ಶ್ರೀ ಗಳವರಿಂದ ಸಮಾಜದಿಂದ ಈ ಮಟ್ಟಕ್ಕೆ ಬೆಳೆದ ನಾನು ಮಠವನ್ನೇಕೆ ನನ್ನ ವಶಕ್ಕೆ ಪಡೆಯಬಾರದು ಎಂಬ ಆಲೋಚನೆ ಪ್ರಾರಂಭವಾಯಿತು ಖಂಡಿತ ಇದೇನು ಅತಿಶಯೋಕ್ತಿಯಲ್ಲ! ನಡೆಯುತ್ತಿರುವುದೇ ಹಾಗೆ 1979 ರಿಂದ ಒಂದೇ ಒಂದು ಮಿತ್ಯ ನುಡಿಯನ್ನು ಮಾತನಾಡದ ಶ್ರೀಗಳವರು ಇಂದು ನುಡಿಯುತ್ತಾರೆಯೇ ? ಖಂಡಿತ ನಮ್ಮ ಕನಸು ಮನಸಲ್ಲೂ ಈ ಯೋಚನೆ ಮಾಡುವುದು ಅಸಾಧ್ಯವಾದ ಮಾತು, ಮಠದ ಸದ್ಭಕ್ತನಾಗಿ ಮಠದ ಏಳಿಗೆಯನ್ನು ಶ್ರೇಯಸ್ಸನ್ನ ಖ್ಯಾತಿಯನ್ನ ಪ್ರಖ್ಯಾತಿಯನ್ನು ವಿಶ್ವದೆಲ್ಲೆಡೆ ಹಬ್ಬಿಸಬೇಕೆನ್ನುವ ಶ್ರೀಗಳವರ ಆಲೋಚನೆಗಳಿಗೆ ನನ್ನ ಮನದಾಳದ ಪ್ರಣಾಮಗಳು, ತುಂಬ ಬೇಸರದಿಂದ ಪ್ರಜ್ಞಾವಂತ ಸದ್ಭಕ್ತರಿರುವ ಈ ಮಠದಲ್ಲಿ ಇಂತಹ ವಿದ್ಯಾಮಾನಗಳನ್ನು ಕಂಡು ಅಲ್ಪಜ್ಞಾನಿಗೆ ತಿಳಿದ ಈ ಎರಡು ವಾಕ್ಯಗಳನ್ನು ತಮ್ಮ ಮುಂದಿಟ್ಟಿದ್ದೇನೆ! ನಾನು ಕೂಡ ಸ್ವಯಂ ಮಠದ ದಾಖಲೆಗಳನ್ನು ಪರಿಶೀಲಿಸಿದ್ದೇನೆ ನಾನು ಕೂಡ ಅಲ್ಪಸ್ವಲ್ಪ ವಿದ್ಯಾವಂತನಾಗಿದ್ದೇನೆ ಕಾನೂನನ್ನ ಅಲ್ಪ ಮಟ್ಟದಲ್ಲಿ ಬಲ್ಲವನಾಗಿದ್ದೇನೆ. ನಾ ತಿಳಿದಂತೆ ಆಫ್ ನಾಲೆಡ್ಜ್ ಡೇಂಜರಸ್ ಅಂತಾರೆ ನಿಜವಾಗಲೂ ನಿತ್ಯಾರ ಫೋನ್ ಮಾಡುತ್ತಿರುವವರು ಜ್ಞಾನಿಗಳಲ್ಲ ಎಂದೆನಿಸುತ್ತದೆ, ಈ ಮಾತನ್ನು ನಾನು ನೋವಿನಿಂದ ಹೇಳಬೇಕಾಗುತ್ತದೆ ಏಕೆಂದರೆ ನಿಮ್ಮನ್ನು ನಾವು ನಾಯಕರೆಂದು ನಮ್ಮ ಸಮಾಜ ಎಂದೂ ಒಪ್ಪಿಕೊಂಡಿದೆ ನಿಮ್ಮಿಂದ ಯಾವುದೇ ತರದ ತಪ್ಪುಗಳನ್ನ ನಾವು ಸದ್ಭಕ್ತರು ನಿರೀಕ್ಷಿಸುವುದಿಲ್ಲ ವಿಐಪಿ ಭಕ್ತರೇ ತಿಳಿದುಕೊಳ್ಳಿ ಇನ್ನು ಮುಂದಾದರೂ ಮಠದ ವಿರುದ್ಧ ಮಿತ್ಯಾರೋಪಗಳನ್ನ ಬಿಟ್ಟು ಕೊಡುಗೆಗಳನ್ನು ನೆನಪಿಸಿಕೊಂಡು ಮಠಕ್ಕೆ ನಿಷ್ಠಾವಂತರಾದ ಭಕ್ತರಾಗಿರಿ ಇದುವೇ ನಮ್ಮ ಆಶಯ ಇಲ್ಲದಿದ್ದಲ್ಲಿ ಸಂಧಾನಕ್ಕೂ ಸಿದ್ಧ ಸಮರಕ್ಕೂ ಬದ್ಧ ವಿಐಪಿ ಭಕ್ತರಿಗಿಂತ ಸಮಾನ್ಯ ಭಕ್ತರ ಸಂಖ್ಯೆಯೇ ಹೆಚ್ಚು ಮುಂದೆ ಚುನಾವಣೆಯಿದೆ, ಸ್ಪರ್ಧಿಸುತ್ತೀರಿ ಸಮಾಜ ಬೇಕಾಗುತ್ತದೆ ಸಮಾಜದಲ್ಲಿ ಎರಡು ಗುಂಪುಗಳನ್ನು ಮಾಡಿದಲ್ಲಿ ನಿಮ್ಮ ಅರ್ಧ ಮತಗಳು ಬೇರೆಯವರ ಪಾಲಾಗುತ್ತವೆ ನಿಯತ್ತಾಗಿ ಯೋಚಿಸಿ ಸದ್ಭಕ್ತರಾಗಿ ನಾವು ನಿಮ್ಮ ಹಿಂದೆ ಇರುತ್ತೇವೆ. ನಿಮಗೆ ಒಳ್ಳೆಯ ಆಲೋಚನೆಗಳನ್ನು ಕೊಡಲಿ ಎಂದು ಬೇಡುವ ಬಡವನಾದ ಮಠದ ಸದ್ಭಕ್ತ
ಶ್ರೀಧರ ಮಲ್ಲಾಪುರ
Doddamallapura

N-2615 

  16-08-2024 10:35 PM   

  16-08-2024 10:34 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ, ರಾಮನಾಥ.
. ಎಲ್ಲಾ ರೀತಿಯ ಸಹಕಾರ ಪಡೆದು ಕೂಂಡು ತಮ್ಮ.ಬೇಳೆ ಬೇಯದಿದ್ದಾಗ ಈತರಹ ಕೆಟ್ಟ ಯೋಚನೆಗಳು, ನೂರಾರು ಮಾತುಗಳು ಕೇಳಿಬರುತ್ತಿವೆ
ಸಮಾಜದವರು ಎಚ್ಚೆತ್ತು ಕೊಂಡು ಮುಂದಿನ ಪೀಳಿಗೆಗೆ ಒಳ್ಳೆ ಅಡಿಪಾಯ ಹಾಕಿ ಶ್ರೀ ಮಠದ ,ಸಮಾಜದ ಏಳಿಗೆಗೆ ಶ್ರಮಿಸೋಣವಲ್ಲವೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2615 

  16-08-2024 10:33 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಭಕ್ತರಲ್ಲಿ ೨ ವಿಧ ಒಂದು ಗುರುಗಳ ಮುಂದೆ ಕುಳಿತು ಆಶೀರ್ವಚನ ಕೇಳುವವರು ಇನ್ನೊಂದು ವೇದಿಕೆಯಲ್ಲಿ ಗುರುಗಳ ಪಕ್ಕದಲ್ಲಿ ಕುಳಿತು ಬಾಸಣ ಮಾಡುವರು ಇವರಿಂದಲೇ ಮಠದ ಬುಡಕ್ಕೆ ಬೆಂಕಿ ಬಿದ್ದಿದೆ ಇದನ್ನ ಅಳಿಸಲು ಮುಂದೆ ಕುಳಿತ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಇದ್ದಾರೆ?? ಅಷ್ಟೇ ಅಲ್ಲ ಪಿತೂರಿ ಮಾಡುವ ರಾಜಕಾರಿಣಿ ಗಳಿಗೆ ಬುದ್ಧಿ ಕಲಿಸುವ ಜನ ಇದ್ದೇವೆ ಗುರುಗಳ ಹೆದರುವ ಅಗತ್ಯವಿಲ್ಲ
ಶೇಖರ್ ದ್ಯಾವಪ್ಪ ಬಣಕಾರ್ ವಕೀಲರು ಹಿರೇಕೆರೂರ

N-2615 

  16-08-2024 10:26 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಶ್ರೀ S.S.ಪಾಟೀಲರು ಅವರ ಸ್ವಂತ ಜಮೀನು ಕೊಟ್ಟಿರುವುದು ಸಮಾಜಕ್ಕೆ ಮಠದ ಪೀಠಾಧಿಪತಿಗಳ ಮುಖಾಂತರ ಸಹಾಯ ಆಗಲಿ ಅಂತ ಕೊಟ್ಟಿರಬಹುದು ಅನ್ಸುತ್ತೆ. ಅದೇ ರೀತಿ ದಿವಂಗತರಾದ ಮಾಗನೂರು ಬಸಪ್ಪನವರು ಕೊಟ್ಟಿರುವ ಜಮೀನು ಅಂದರೆ ಈಗಿನ ಅನುಭವ ಮಂಟಪ ಇರುವ ಜಾಗ ಎಷ್ಟು ಕೋಟಿ ಬಾಳುತ್ತೆ. ಅವರ ಮಕ್ಕಳು ಮಠದ ಮೇಲೆ ದಾವೆ ಹಾಕಬಹುದಲ್ಲ. ಮೊಸರಲ್ಲಿ ಕಲ್ಲು ಹುಡುಕುವ ವ್ಯಕ್ತಿಗಳಿಗೂ, ಸಾಮಾನ್ಯ ಭಕ್ತನಿಗೂ ಇರುವ ವ್ಯತ್ಯಾಸ ಇಷ್ಟೇ. ಅವರಿಗೆ ,ಅವರು ಕೊಟ್ಟಿರುವ ಆಸ್ತಿ ಬೇಕಾದಲ್ಲಿ ಮಠಕ್ಕೆ ಬಂದು ಪ್ರತಿ ಸೋಮವಾರ,ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿ ನ್ಯಾಯ ಪಡೆಯಬಹುದಿತ್ತಲ್ಲ. ಈಗಲೂ ಕಾಲ ಮಿಂಚಿಲ್ಲ ನಿಮ್ಮ ಆಸ್ತಿಯನ್ನು ವಾಪಾಸು ಪಡೆಯಬೇಕೆಂದರೆ ವಾರ್ಷಿಕ ಮಹಾಸಭೆಗೆ ಬಂದು ಕೇಳಿ. ಅಲ್ಲಿ ಎಲ್ಲಾ ತರದ ಭಕ್ತರು ಇರುತ್ತಾರೆ.
k.N.HALAPPA.
POLICE LAY OUT , AVARAGERE,DAVANAGERE.

N-2615 

  16-08-2024 10:16 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಸನ್ಯಾಸಿ ಅಂದರೆ ತನ್ನ ಪಾಲಿಗೆ ಸತ್ತವ,
ಜಗತ್ತಿನ ಪಾಲಿಗೆ ಬದುಕಿದವ..
ಜಗದ ಜಗುಲಿಯಲ್ಲಿ ಕುಳಿತು ತಮ್ಮನ್ನು ತಾವೇ ಅರ್ಪಿಸಿ ಕೂಂಡವರು.. ಶ್ರೀಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಚರಿತೆ ಯಲ್ಲಿ ಓದಿದ್ದು ಈದಿನ ನೆನಪಾಯಿತು..ಶ್ರೀಗಳ ಆಶಯದಂತೆ ನಾನು ಕೂಡ ಸಿರಿಗೆರೆಯಲ್ಲಿ ನನ್ನ ಅಂಗಡಿ ಯಲ್ಲಿ ಗುಟ್ಕಾ, ಸಿಗರೇಟು, ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಮಾಡಿದ್ದು.ಈಗ ಏಳನೇ ವರ್ಷ ಸಂದಿದೆ.ಶ್ರೀಗಳು ನನಗೆ ನಷ್ಟ ಮಾಡಿದೆ ಸುಟ್ಟು ಹಾಕಿದ ಗುಟ್ರುಕಾ ಹಣವನ್ನು
ನೀಡಿದರು ಆದರೆ ಗುರುವಿನಿಂದ ಇದಕ್ಕೆ ಪ್ರತಿಯಾಗಿ ಹಣ ಪಡೆದು ಅವರು ದಕ್ಷಿಣೆ ಬುಟ್ಟಿಗೆ ಮುಕ್ಕಾಲು ಭಾಗ ಹಣ ಹಾಕಿ ಕಾಲುಭಾಗ ಹಣವನ್ನು ಶಿಷ್ಯ ದಕ್ಷಿಣೆ ಯಾಗಿ ಪಡೆದು ಈಗಲೂ ಹಳೆಯ 500.00ರೂಗಳನು ನೆನಪಿಗೆ ಇಟ್ಟಿದ್ದೇನೆ. ಇದನ್ನು ಹೇಳಿ ದೂಡ್ಡವನೆನೆಸಿ ಕೂಳ್ಳುವುದು ಅಲ್ಲ .ಅವರು ಶಿಷ್ಯರಿಗೆ ಮೋಸ ಮಾಡಿ
ಮಠದ ಅಸ್ಥಿ ಯನ್ನುಮಾರಾಟ ವಿಲೇವಾರಿಮಾಡದೇ ಶ್ರೀಮಠದ ಏಳ್ಗೇಯನ್ನು ಕಂಡವರಲ್ಲವೇ? ತರಳರನ್ನ ಬಾಳಿಸಿದ ತರಳಬಾಳು ಗುರುವೇ ಅಂತರ್ಯದ ಉತ್ತರಗಳನ್ನು ನೀಡಿದರೂ ಕೂಡ ಅರಿಯದೆ ಪದೇ ಪದೇ ಕೆಣಕುವ ನೋಟ ವೇಕೆ? ಪ್ರಣಾಮಗಳೂಂದಿಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2615 

  16-08-2024 10:10 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಬುದ್ಧಿ ತಾವುಗಳು ಪೀಠ ಅಧಿಕಾರ ಮುಂದುವರಿಯಲಿ ಎಂದು 🙏🏿ದಯವಿಟ್ಟು ತಮ್ಮಲ್ಲಿ ಕಳಕಳಿಯಾಗಿ ಬೇಡಿಕೊಳ್ಳುತ್ತೇನೆ 🙏🏿🙏🏿🙏🏿ಜೈ ತರಳಬಾಳು 🙏🏿
ನಳಿನಿ ನಾರಪ್ಪ
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಕುಡುತಿನಿ

N-2615 

  16-08-2024 10:00 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಬಂಡವಾಳ ಶಾಹಿಗಳ,ಬಣ್ಣಬಣ್ಣದ ಮಾತುಗಳಿಗೆ, ಬಲಿಯಾಗುವವರು ಇಲ್ಲ.
ಮಲ್ಲಿಕಾರ್ಜುನ.ಎಂ.ಎನ್.
India

N-2615 

  16-08-2024 09:56 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ನೀವು ಮಾಡುವ ಕೆಲಸ ಕಾರ್ಯಗಳಿಗೆ ಭಕ್ತರ ಸಹಕಾರ ಇದೆ ನೀವೇ ಮುಂದುವರಿಸಿ ಗುರುಗಳೇ ನಿಮಗೆ ಸಾಷ್ಟಾಂಗ ನಮಸ್ಕಾರಗಳು ‌
P NAGENDRA
Gundlupete /karnataka

N-2615 

  16-08-2024 09:56 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಬಂಡವಾಳಶಾಯಿಗಳು ಅಂದರೇ ಯಾರು?
ನಮ್ಮ ದೈವಸಂಬುತರು ಕಣ್ಣಾರೆ ಕಂಡ ದೇವರು ಆದ ನಮ್ಮ ಗುರುಗಳ ಆಶೀರ್ವಾದದಿಂದ ಸಮಾಜದಲ್ಲಿ ಗೌರವ ಪಡೆದು ಬೆಳಕಿಗೆ ಬಂದವರು
ಅಂತವರ ಅಪಪ್ರಚಾರದ ಹೇಳಿಕೆಗಳಿಗೆಲ್ಲ ಉತ್ತರ ಕೊಡುವ ಅವಶ್ಯಕತೆ ಇಲ್ಲ
ನಮ್ಮ ಗುರುಗಳು ನಮ್ಮ ದೇವರು ನಮ್ಮ ದೇವರು ಇನ್ನು ನೂರುಕಾಲ ಚನ್ನಾಗಿರಬೇಕೆನ್ನುವ ಅಸೆ ನಮ್ಮದು
ಆದ್ದರಿಂದ ಈ ತರಹದ ವಿಚಾರಗಳಿಗೆ ಮನಗೋಡದೆ
ಇರಲಿ ಎನ್ನುವ ಅಭಿಪ್ರಾಯ ನಮ್ಮದು

Nagaraja S
Sirigere Siddapura

N-2615 

  16-08-2024 09:55 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಮಠದಲ್ಲಿ ಯಾವುದೇ ಕಾರ್ಯಕ್ರಮವಿರಲಿ ವೇದಿಕೆ ಮೇಲೆ ಯಾವುದೇ ಪಕ್ಷದ ಹಾಗೂ ನಮ್ಮ ಸಮಾಜದ ರಾಜಕಾರಣಿಗಳಿಗೆ ಪ್ರವೇಶ ಇರಬಾರದು ಆತರ ಆದೇಶವನ್ನು ಹೊರಡಿಸಬೇಕು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ತಮ್ಮ ಅಧಿಕಾರ ಚಲಾಯಿಸಲು ನೋಡುತ್ತಾರೆ
ಸಿದ್ದೇಶ್ ಏನ್ ಎಲ್
ಅರಿಶಿನಗುಂಡಿ

N-2615 

  16-08-2024 09:50 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಜೈ ತರಳಬಾಳು..
ಜೈ ಗುರುಗಳೇ..
ಬಂಡವಾಳಶಾಯಿಗಳಿಗೆ ಮಠದ ವಿರೋಧಿಗಳಿಗೆ ದಿಕ್ಕಾರ...
Sudeep c v
Jagalur

N-2615 

  16-08-2024 09:37 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ನಮ್ಮ ಪುರಾತನ ಕಾಲದಿಂದಲೂ ಶ್ರದ್ಧಾ ಭಕ್ತಿಯಿಂದ ಇಡೀ ಶಿಷ್ಯ ವರ್ಗವನ್ನ ನಾಡಿನ ಎಲ್ಲ ವರ್ಗದ ಜನರೂ ಕೂಡ ಮೆಚ್ಚುವಂತೆ ಮಠವನ್ನ ಮುನ್ನಡೆಸಿದಂತಹ ಈ ಮಹಾನ್ ಗುರುವಿಗೆ ಕೊನೆಯ ಅವಧಿಯಲ್ಲಿ ಇಷ್ಟೊಂದು ಅಪಮಾನ ಮಾಡುತ್ತಿರುವುದು ಇಡೀ ನಮ್ಮ ಸಮುದಾಯಕ್ಕೆ ಮಾಡಿರುವ ಅಪಮಾನವೇ ಸರಿ. ಒಂದು ವೇಳೆ ಇದನ್ನು ಇಲ್ಲಿಗೆ ಮುಕ್ತಾಯಗೊಳಿಸಿ ತಾರ್ಕಿಕ ಅಂತ್ಯ ತರದೇ ಇದ್ದಲ್ಲಿ ಇಡೀ ಸಮುದಾಯವು ಸಮಾಜದಲ್ಲಿ ಇಷ್ಟೊಂದು ದಿನಗಳವರೆಗೆ ಒಗ್ಗಟ್ಟಿನ ಪ್ರದರ್ಶನ ಮಾಡಿರುವ ಮತ್ತು ಬಲಿಷ್ಠವಾಗಿ ಮಠವನ್ನು ಕಟ್ಟಿದಂತವರಿಗು ಬಹುದೊಡ್ಡ ಆಘಾತ ಉಂಟಾಗುತ್ತದೆ. ಹೀಗೆ ಮುಂದುವರೆದಲ್ಲಿ ಮುಂದೆ ಸಮಾಜವನ್ನು ಒಗ್ಗಟ್ಟಿನಿಂದ ಮುನ್ನಡೆಸಲು ಹಾಗೂ ಆಗಿರುವ ಈ ನಷ್ಟವನ್ನು ಸರಿದೂಗಿಸಲು ನೂರಾರು ವರ್ಷಗಳನ್ನು ಕಳೆಯಬೇಕಾಗುತ್ತದೆ. ಹಾಗಾಗಿ ಸಮಾಜದ ಮುಖಂಡರು ಬಹಳ ಎಚ್ಚರದಿಂದ ಮುಂದಿನ ಹೆಜ್ಜೆಗಳನ್ನೆಟ್ಟು ಕುಳಿತು ಮಾತನಾಡುವ ಮೂಲಕ ಸಮಸ್ಯೆಯನ್ನ ಇತ್ಯರ್ಥಪಡಿಸಬೇಕೆಂದು ವಿನಮ್ರವಾಗಿ ಎಲ್ಲರಲ್ಲೂ ಕೂಡ ಮನವಿ ಮಾಡುತ್ತೇನೆ.
ಡಾ.ಮಂಜುನಾಥ ತಲ್ಲೂರ
ಅಧ್ಯಕ್ಷರು
ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜ ಶಿಕ್ಷಕರ ಸಂಘ(ರಿ)
Dr.Manjunath Tallur
Rattihalli -581116, Karnataka

N-2615 

  16-08-2024 09:36 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

  ಲೇಖನದ ಶೀರ್ಷಿಕೆ ಎಷ್ಟು ಪ್ರಸ್ತುತವಾಗಿದೆ ಎಂದರೆ ಬಂಡವಾಳಶಾಹಿಗಳಿಗೆ ಜನಸಾಮಾನ್ಯರ ಮತ್ತು ರೈತರ ನಿತ್ಯ ಜೀವನದ ಬಗ್ಗೆ ಅರಿವಿದ್ದಂತಿಲ್ಲ. ನಿತ್ಯ ಜೀವನದಲ್ಲಿ ಜನಸಾಮಾನ್ಯರ ಮತ್ತು ರೈತರ ಜೀವನವನ್ನು ಸುವ್ಯವಸ್ಥಿತಗೊಳಿಸಲು ಪ್ರಯತ್ನ ಪಡುತ್ತಿರುವ ಶ್ರೀಗಳ ಶ್ರಮ ಈ ಜನರಿಗೆ ಅರ್ಥವಾದರೂ ವೈಯಕ್ತಿಕ ಬೇಳೆಕಾಳುಗಳನ್ನು ಬೇಯಿಸಿಕೊಳ್ಳಲು ಅವರು ಪಡುತ್ತಿರುವ ವ್ಯರ್ಥ ಶ್ರಮ ಎಲ್ಲರಿಗೂ ಅರ್ಥವಾಗುತ್ತಿದೆ.

ಇನ್ನಾದರೂ ಈ ಜನರು ತಮ್ಮ ವ್ಯರ್ಥ ಪ್ರಯತ್ನವನ್ನು ಬಿಟ್ಟು ಶ್ರೀಮಠದ ಸತ್ಕಾರ್ಯಗಳಿಗೆ ಕೈಜೋಡಿಸಿದರೆ ಅವರಿಗೆ ಪುಣ್ಯ ಲಭಿಸುತ್ತದೆ. ಇಲ್ಲವಾದರೆ ಮಾಡಿದ್ದುಣ್ಣೋ ಮಾರಾಯ ಎಂಬಂತೆ ಅವರ ಪಾಪದ ಫಲವನ್ನು ಅನುಭವಿಸಬೇಕಾಗುತ್ತದೆ.
Nagaraj C R, Sirigere
India

N-2615 

  16-08-2024 09:26 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಇಷ್ಟೆಲ್ಲಾ ಸಾಕ್ಷಿ ಪುರಾವೆ ಸಮೇತ ಕಟ್ಟ ಕಡೆಯ ಭಕ್ತನಿಗೆ ಮುಟ್ಟಿದೆ ಬುದ್ಧಿ ಪತ್ರಿಕೆ ವರದಿ ಮಾದ್ಯಮಗಳಲ್ಲಿ ಅವರು ಕೇಳುವುದು ನಮ್ಮ ನಮ್ಮ ಮಠದ ಸಂಪ್ರದಾಯ ಅಲ್ಲ ನೇರವಾಗಿ ಸಿರಿಗೆರೆ ಮುಖ್ಯ ಮಠಕ್ಕೆ ಬಂದು ಎಲ್ಲಾ ಭಕ್ತರ ಸಮ್ಮುಖದಲ್ಲಿ ಚರ್ಚೆ ನಡೆಸಬೇಕು
ಕಿರಣ್ ಕುಮಾರ್ ಗಡಿಗೋಳ
ಬ್ಯಾಡಗಿ ಹಾವೇರಿ ಜಿಲ್ಲೆ

N-2615 

  16-08-2024 09:19 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ನಮಸ್ತೆ ಗುರುಗಳೇ ..
ಇವರೆಲ್ಲ ಪದೇಪದೇ ಕೇಳೋ ಪ್ರಶ್ನೆಗಳಿಗೆ ಪದೇ ಪದೇ ನೀವು ಇವರೆಲ್ಲರಿಗೂ ಉತ್ತರ ಕೊಡುವ ಅವಶ್ಯಕತೆ ಖಂಡಿತ ಇಲ್ಲ.. ಪದೇಪದೇ ನಿಮ್ಮ ಮನಸ್ಸಿನಲ್ಲಿ ಅನೇಕ ಗೊಂದಲಗಳನ್ನು ಅವರು ಸೃಷ್ಟಿ ಮಾಡುತ್ತಾ ಇದ್ದಾರೆ..
ಭವಿಷ್ಯ ಅವರೆಲ್ಲರ ಅಭಿಲಾಷೆ ನಿಮ್ಮ ಆರೋಗ್ಯ ಹದಗೆಡಿಸುವುದು ಅನ್ನಿಸುತ್ತೆ.. ಖಂಡಿತ ನೀವು ಇದನ್ನೆಲ್ಲಾವನ್ನು ನಿರ್ಲಕ್ಷ್ಯ ವಹಿಸಿ..
ಮನಸ್ಸು ತಿಳಿಯಾಗುವಂತ ಒಂದೆರಡು ಒಳ್ಳೆಯ ಕಾರ್ಯಕ್ರಮವನ್ನು ಮಾಡೋಣ ..
ಭಕ್ತರು ಎಲ್ಲಾರೂ ನಿಮ್ಮ ಪರವಾಗಿ ಇದ್ದಾರೆ ..ನೀವು ಏನು ಎಂದು ಇವರಿಗೆ ಸಾಭೀತು ಪಡಿಸುವ ಯಾವ ಅವಶ್ಯಕತೆಯೂ ಖಂಡಿತ ಇಲ್ಲ..
ನಿಮ್ಮ ತಿಳುವಳಿಕೆ ನಿಮ್ಮ ವಿದ್ವತ್ತಿಗೆ ಇವರ್ಯಾರು ಸಮವಲ್ಲ..
ಶಾಂತವಾಗಿರಿ ಬುದ್ದಿ ಮನಸ್ಸು ಗೊಂದಲದ ಗೂಡು ಮಾಡಿಕೊಳ್ಳಬೇಡಿ ...
ಬೆಳಗು ಆದಮೇಲೆ ಕತ್ತಲೆ ಆಗಲೇ ಬೇಕು ,
ಅವರೆಲ್ಲಾರ ಮನದಲ್ಲಿ ಅಂಧಕಾರ ಕವಿದಿದೆ..
ನಿಮ್ಮ ಮನಸ್ಸು ನೋಯಿಸಿದವರ ಬದುಕು ಎಂದಿಗೂ ಶಾಂತವಾಗಿರುವುದಿಲ್ಲ..
ಇದು ನನ್ನ ಸಣ್ಣ ತಿಳುವಳಿಕೆಯಷ್ಟೇ
ತಪ್ಪಾಗಿದ್ದರೆ ಕ್ಷಮೆ ಇರಲಿ ಬುದ್ದಿ..
ಶ್ರೀ ಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ , ಚನ್ನಗಿರಿ ತಾಲ್ಲೂಕು .

N-2615 

  16-08-2024 09:15 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಶ್ರೀ ಗುರುಗಳಿಗೆ ದೀರ್ಘ ದಂಡ ನಮಸ್ಕಾರಗಳು. It is a sorry state of affaires with these vested interests. We have to protect our Shri Mutt. Vested interests are trying to bring all sorts of misdeeds to spoil the HOLY MUTT. One should fear for these activities. ಪ್ರಭುದೇವ್ ಎಮ್ ಎಸ್
Prabhudev M S
SHIVAMOGGA

N-2615 

  16-08-2024 09:15 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಸಮಾಜದ 99.999% ಭಕ್ತರು ಮಠ... ಪೀಠ... ಡಾ.. ಸ್ವಾಮೀಜಿಯೇ ಆರಾಧ್ಯ ದೈವ..ಎಂದು ಒಪ್ಪಿಗೆ ನೀಡಿರುವರು..... 00.001% ಬಂಡವಾಳ ಶಾಹಿಗಳು ಮಾತ್ರ ಸುಳ್ಳು ಅಪಪ್ರಚಾರ ದಲ್ಲಿ ಇರುವರು....ಕೈಲಾಗದವರ ಕೊನೆಯ ಪ್ರಯತ್ನ ಅಪಪ್ರಚಾರ..... ನಮ್ಮ ಮಠ... ನಮ್ಮ ಪೀಠ... ನಮ್ಮ ಡಾ.. ಸ್ವಾಮೀಜಿ ನಮ್ಮ ಹೆಮ್ಮೆ... ಶ್ರೀ ಗುರುವಿನ ಕೊನೆಯ ಉಸಿರು ಇರುವ ತನಕ ಅವರೇ ನಮ್ಮ ಜಗದ್ಗುರು.... 💐🙏
GP manju