N-2615 

  17-08-2024 09:15 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಶ್ರೀ ಮಠದ ಬಗ್ಗೆ ಅಭಿಮಾನ, ಗೌರವ ಇರುವವರು ಎಂದೂ ಅಪಪ್ರಚಾರ ಮಾಡುವುದಿಲ್ಲ.
ಬದಲಾಗಿ ಅವಿವೇಕಿಗಳು ಸ್ವಾರ್ಥಿಗಳು ಸಮಾಜವನ್ನು ತಿದ್ದುವ ಬದಲು ಹಾಳು ಮಾಡುಲು ಹೊರಟಿದ್ದಾರೆ ಅಂತವರಿಗೆ ಇಡೀ ಸಮಾಜದ ಧಿಕ್ಕಾರವಿರಲಿ.
ಜಿ.ಕೊಟ್ರೇಶ ಬೇವೂರು
ಕೊಟ್ಟೂರು ಕರ್ನಾಟಕ

N-2615 

  17-08-2024 09:13 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ನಮ್ಮ ಸಮಸ್ತ ವೀರಶೈವ ಸಮಾಜ ಬಾಂಧವರೇ ನಿಮ್ಮಹತ್ತೀರ ಎಷ್ಟೇ ದುಡ್ಡಿರಲಿ ಎಷ್ಟೇ ಅಧಿಕಾರವಿರಲಿ ದಯವಿಟ್ಟು ಕೇಳಿ ಸುಪ್ರೀಂ ಕೋರ್ಟ್ ಜಡ್ಜ್ ಗೆ ಬಗೆಹರಿಸಲಾರದ ಕಾನೂನನ್ನು ಅರಿತವರು ಶ್ರೀಗಳು ಜಾತಿ ಧರ್ಮ ಪಂಥ ನೋಡದೆ ಎಷ್ಟೋ ನ್ಯಾಯಾಲಯದಲ್ಲಿ ಬಗೆ ಹರಿಸಲಾರದ ವಿವಾದದ ವ್ಯಾಜ್ಯಗಳನ್ನು ಬಗೆ ಹರೆಸಿ ನ್ಯಾಯ ಕೊಡಿಸಿದ ನ್ಯಾಯ ದೇವರು ಶ್ರೀಗಳು ಗುರುಗಳು ಕೋಟಿಗೊಬ್ಬ ಶರಣ ಲಕ್ಷಕ್ಕೂಬ್ಬ ಭಕ್ತ ಎಂಬಂತೆ ಸಿರಿಗೆರೆ ಶ್ರೀಗಳು ಜಗದ್ಗುರುಗಳು ಮಾಡಿದ ಮಾಡುತ್ತಿರುವ ತ್ರಿವಿಧ ದಾಸೋಹಿ ಕಾರ್ಯ ಸಾಮಾಜಿಕ ಕಾರ್ಯ ಯೋಜನೆಗಳನ್ನು ಯಾವ ಮಠಾದೀಶರು ಮಾಡಿಲ್ಲ ಸಿರಿಗೆರೆ ಮಠದಲ್ಲಿ ಜಾತಿ ಧರ್ಮ ಬೇದ ಭಾವ ಮಾಡದೆ ಲಕ್ಷಾಂತರ ಜನರಿಗೆ ಶಿಕ್ಷಣ ನೀಡುವದರ ಜೊತೆಗೆ ಮಠದ ಶ್ರೀ ಸದ್ದರ್ಮ ಪೀಠ ದಲ್ಲಿ ನ್ಯಾಯ ಕೊಡಿಸಿದ ನ್ಯಾಯ ದೇವರು ಮತ್ತು ನೀರು ನೀಡಿದ ಪುಣ್ಯಜೀವಿ ನಮ್ಮ
ಇಂಥಹ ಶ್ರೀಗಳಿಗೆ ಜಗದ್ಗುರುಗಳಿಗೆ ಅಗೌರವ ಮಾಡಿ ಪೀಠದಿಂದ ಕೆಳಗೆ ಇಳಿಸುವಂತಹ ಕೆಲಸ ಮಾಡಿದರೆ ಸಮಸ್ತ ವೀರಶೈವ ಸಮಾಜ ಮುಂಬರುವ ದಿನಗಳಲ್ಲಿ ಪ್ರಾಯಶ್ಚಿತ ಪಡಬೇಕಾಗುತ್ತದೆ.
ಗುರುಗಳಿಗೆ ಶ್ರೀಗಳಿಗೆ ಗೌರವ ನೀಡುವುದರ ಜೊತೆಗೆ ಬೆಂಬಲ ನೀಡಿ ಬಂಧುಗಳೇ ಅವರ ಮನಸ್ಸಿಗೆ ನೋವನ್ನುಂಟು ಮಾಡಬೇಡಿ ಶ್ರೀಗಳು ಸಂತರೆಂದರೆ ನಮ್ಮ ಜಗದ್ಗುರುಗಳು. ನಿಸ್ವಾರ್ಥ ಸೇವೆ ಮಾಡುವ ಹೃದಯವಂತರು ..ಶ್ರೀಗಳು ಗುರುಗಳೇ ನಿಮ್ಮನ್ನು ಪಡೆದ ನಾವು ಧನ್ಯರು ಓಂ ಗುರುಭ್ಯೋ ನಮಃ ಶ್ರೀಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಶ್ರೀಗಳು ಹೇಳಿದಂತೆ ಕೇಳಿ ಗುರುಗಳ ಪಾದಗಳಿಗೆ ನನ್ನ ಹೃದಯಪೂರ್ವಕ ಸಾಷ್ಟಾಂಗ ನಮಸ್ಕಾರಗಳು ಶ್ರೀಗಳ ನಿರ್ಧಾರಗಳಿಗೆ ನನ್ನ ಸಂಪುರ್ಣ ಬೆಂಬಲ 🙏🙏🙏🙏🙏
VAGEESH C
Harapanahalli

N-2615 

  17-08-2024 08:57 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 DVG ya bandavaala shaahigalaste mattada bhaktharala vishva vikhyatha Jagadhgurugalige vishvada thumba bhaktha vrunda ide ella aropagalige bahirangavaagi vivarane kotaru eke nimage sandeha embudana naakaane
N Jayanna
Bastihally CTA TQ n DT

N-2615 

  17-08-2024 08:09 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಬಂಡವಾಳ ಶಾಹಿಗಳ ಕುತಂತ್ರಕ್ಕೆ ನಮ್ಮ ಗುರುಗಳು ಬಗ್ಗುವುದಿಲ್ಲ ಗುರುಗಳ ಪಾದ ಸೇವಕರು ನಾವು ಅವರ ಜೀವಿತಾವಧಿ ವರೆಗೂ ಅವರೆ ನಮ್ಮ ಗುರುಗಳು ಅವರೆ ನಮ್ಮ ಪೀಠದಿ ಪತಿಗಳು
ಬಂಡವಾಳ ಶಾಹಿ ಗಳು ಎಷ್ಟೋ ದುಡ್ಡು ಕೊಟ್ಟು ಮೀಡಿಯಾ ದಲ್ಲಿ ನಮ್ಮ ಗುರುಗಳಬಗ್ಗೆ ಅಪಾ ಪ್ರಚಾರ ಮಾಡಿಸಿದರು ನಾವು ಅವರ ಪರಮ ಭಕ್ತರು ನಿಮ್ಮ ಸುಳ್ಳುಗಳೂನ್ನು ನಂಬುವುದಿಲ್ಲ
ಸದ್ಯದಲ್ಲಿ ನಿಮ್ಮ ಮುಖವಾಡಗಳು ಬಯಲುಹಾಗುತ್ತವೆ ಬಂಡವಾಳ ಶಾಹಿಗಳೆ ನಮ್ಮ ಗುರುಗಳ ಬಗ್ಗೆ ಮಾತುಗಳನ್ನು ಹಾಡುವುಹಾಗ ಹುಷಾರ್
Srinivasa
Karanatka

  17-08-2024 08:08 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಅತ್ಯುತ್ತಮವಾದ ಮಾಹಿತಿ
Jagadeesh B
ARAKERE

N-2615 

  17-08-2024 07:56 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಮೂರ್ಖರಿಗೆ ನೂರು ಕಾಲ ಬುದ್ಧಿ ಹೇಳಿದರು ಬುದ್ಧಿ ಬರುವುದಿಲ್ಲ. ಹಾಗೆಯೇ ನಮ್ಮ ಸಮಾಜದ ಬೆರಳೆಣಿಕೆಯಷ್ಟು ಜನ ಮೂರ್ಖರಿದ್ದಾರೆ ಗುರುಗಳು ಸಂಘದ ಬೈಲಾ ಮಠದ ಟ್ರಸ್ಟ್ ಡೀಡ್ ಬಗ್ಗೆ ಸಮಾಜದ ಸಭೆಗಳಲ್ಲಿ ವಾಟ್ಸಪ್ ಗಳಲ್ಲಿ ವಿವರವಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಅರ್ಥಮಾಡಿಕೊಳ್ಳದೆ ಮೀತ್ಯಾರೋಪ ಮಾಡುತ್ತಾ ಬುದ್ಧಿ ಹೀನರಂತೆ ವರ್ತಿಸುತ್ತಿದ್ದಾರೆ. ಇವರನ್ನು ಸಮಾಜಘಾತಕರೆಂದು ಕರೆಯಬೇಕು. ಇಂಥವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಶ್ರೀಮಠ ಹಾಗೂ ಸಮಾಜದ ಬಗ್ಗೆ ಎಲ್ಲಾ ಸದ್ಭಕ್ತರು ಶ್ರಮಿಸೋಣ. ಪೂಜ್ಯರ ಪಾದಕಮಲಗಳಿಗೆ ಭಕ್ತಿ ಪೂರಕ ನಮಸ್ಕಾರಗಳು. ಶ್ರೀಮಠದ ನಿಷ್ಠಾವಂತ ಭಕ್ತರಿಗೆ ಜಯವಾಗಲಿ.🙏🙏
ಪಿ.ಪಿ. ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ
ಪರುಶುರಾಂಪುರ ದಾವಣಗೆರೆ ಜಿಲ್ಲೆ ಕರ್ನಾಟಕ ರಾಜ್ಯ

N-2615 

  17-08-2024 07:31 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಪೂಜ್ಯರೇ ಗುರು ನಿಂದನೆ ಗುರು ಮೇಲೆ ಆರೋಪ ಇವಲ್ಲ ಮಾಡುವುದು ಮಹಾಪರಾಧ. ಇದೊಂದು ತಮ್ಮ ವಿರುದ್ಧ ಜಾಲ ತಾಣ. ಹಾಗು ಪತ್ರಿಕೆ ಗಳಲ್ಲಿ ಮುದ್ರಿಸಿದರೆ ನಮ್ಮ ಮಠ ಕ್ಕೆ ತಮಗೆ ಏನು ಆಗದು. ಕೆಲವಂದು ಜನರು ಹುಟ್ಟಿರುತ್ತಾರೆ. ಅವರಿಗೆ ತಿಂದ ಅನ್ನ ಜೀರ್ಣ ವಾಗುವುಲ್ಲ. ತಮ್ಮ ಬೇಳೆ ಬೇಯಿಸಿಕಳ್ಳಲು ಕುತಂತ್ರ ನಡೆಸಲು ಪ್ರಾರಂಭಿಸಿದ್ದಾರೆ ಕೆಲವು ರಾಜಕೀಯ ಬಂಡವಾಳ ಶಾಯಿಗಳು ತಮ್ಮ ಹಿಂಬಾಲಕರಿಗೆ ಛೂ ಬಿಟ್ಟಿದ್ದಾರೆ ಅವರು ಸಮಾಜದ ಸ್ವಾಸ್ತ್ಯ ಹಾಳು ಮಾಡುತಿದ್ದರೆ.ಇವರಿಗೆ ಸರಿಯಾಗಿ ಸರಿಯಾದ ಮಟ್ಟದಲ್ಲಿ ಭುದ್ದಿ ಕಲಿಸಿರಿ. ಭಕ್ತರು ನಿಮ್ಮಿಂದೆ ಇದ್ದೇವೆ..
ಕೆ ಶಿವನಗೌಡ
ಹಗರಿಬೊಮ್ಮನಹಳ್ಳಿ

N-2615 

  17-08-2024 06:21 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಪೂಜ್ಯರ ಪಾದ ಕಮಲಗಳಲ್ಲಿ ನಮಸ್ಕಾರಗಳು,
ಇಂಥಹ ಸ್ವಾರ್ಥ ಮತಿ ಹೀನರುಗಳ ಮನೋಕ್ಲೇಶ ತಿಳಿಯಲು ಬಸವಣ್ಣನವರು ಹಲವು ವಚನಗಳ ಮೂಲಕ ಚಡಿ ಏಟ್ ಅರಿತರೆ ,ಮನುಷ್ಯತ್ವದ ವರೆನ್ನಬಹುದು.ಇಲ್ಲದಿದ್ದಲ್ಲಿ ಧನ ದಾಹಿಗಳೆನ್ನಬಹುದು.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2615 

  17-08-2024 05:42 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಶ್ರೀ ಮಠದ ಬಗ್ಗೆ ಅಪಪ್ರಚಾರ ಎಷ್ಟೇ ಮಾಡಿದರು ಸತ್ಯವನ್ನು ಬದಲಾಯಿಸಲು ಆಗುವುದಿಲ್ಲ ಆದರೂ ಸತ್ಯ ನಮ್ಮ ಮನೆ ಬಾಗಿಲು ದಾಟುವುದ್ರೊಳಗಾಗಿ ಸುಳ್ಳು ಊರ ತುಂಬಾ ಓಡಾಡಿ ಬಂದಿದೆ.........
ನಮ್ಮ ಪರಮಪೂಜ್ಯರೆ ನಮ್ಮ ಸಮಾಜಕ್ಕೆ ದಾರಿದೀಪ ...... ಜೈ ತರಳಬಾಳು

ತಿಮ್ಮೇಶ್ ಹೊನ್ನಾಳ
ಹುಲಿಕಟ್ಟೆ

N-2615 

  17-08-2024 04:22 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಮಠದ ವಿಚಾರ ಮತ್ತು ಗುರುಗಳ ವಿಚಾರ ರೈತರಿಗೆ ಗೊತ್ತು ಕಳ್ಳ ರಾಜಕೀಯ ಮಾಡೋರಿಗೆ ಏನ್ ಗೊತ್ತು ನಮ್ಮ ಗುರುಗಳ ದೇವರ ಅವರಿಗೆ ಕೆಟ್ಟದು ಮಾಡಿದ್ರೆ ಹಾ ದೇವರು ಸುಮ್ನೆ ಬಿಡಲ್ಲ ರಾಜಕೀಯ ಮಾಡೋರಿಗೆ ದುಡ್ಡಿನ ಮದ ಅದಕ್ಕೆ ಮಾತಾಡ್ತಾರೆ.....
ಮರುಳಸಿದ್ದ
ಬಿ ಬಿ ಹಳ್ಳಿ

N-2615 

  17-08-2024 12:31 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಈ ಬಂಡವಾಳ ಶಾಹಿಗಳ ಬಂಡವಾಳ ಹೊರಗೆ ಬಂದ ಮೇಲೆ ಈ ರೀತಿಯ ಚಟುವಟಿಕೆ ಗಳು ಹೆಚ್ಚಾಗುತ್ತಾ ಇವೆ. ನಮ್ಮ ಮಠದ ಬಗ್ಗೆ ಮಾತನಾಡುವ. ನೈತಿಕಕತೆ ಇವರಿಗೆ ಇಲ್ಲ. ಇವರಿಗೆ ಮಠದ ಬಗ್ಗೆ ಕಾಳಜಿ ಮತ್ತು ಸಮಾಜದ ಬಗ್ಗೆ ಗೌರವ ಇದ್ದರೆ ‌ಸಾಮಾಜಿಕ ಜಾಲತಾಣಗಳಲ್ಲಿ. ಅವಹೇಳನ ಕಾರಿಯಾಗಿ ಮಾತನಾಡುತ್ತಿರಲಿಲ್ಲ ನೀವು ಬುದ್ಧಿ ವಂತರ ದಡ್ಡರೊ ನೀವು ಮಠದ ವಿರುದ್ಧ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಮುಂದಿನ ಪೀಠಾದಿಪತಿ ಯನ್ನು ಈಗಿನ ಜಗದ್ಗುರು ಗಳು ಆಯ್ಕೆಮಾಡಬಾರದು ಎಂದು ದಾವೆ ಹೂಡಿ ಈಗ. ಪೀಠಾದೀಪತಿ. ಮಾಡಿಲ್ಲ ಎಂದು ಬೊಬ್ಬೆ ಹೂಡಿಯುತ್ತಿರಾ .ನೀವು ಯಾವಗಲು ಟ್ರಸ್ಟ್ ಡೀಡ್ . ಬೈಲಾ ತಿದ್ದುಪಡಿ ಮಾಡಿ ದ್ದೀರಾ ಎಂದು ಪದೇ ಪದೇ ಹೇಳುತ್ತೀರಾ ಇದಕ್ಕೆ ಎಷ್ಟು ಸಾರಿ. ಸ್ಪಷ್ಟ ಣೆ ಕೊಟ್ಟರು ಮತ್ತೊ ಅದನ್ನೆ ಕೇಳುತ್ತೀರಾ . ನಿಮಗೆ ಸಮಾಜದ ಹಾಗೂ ಮಠದ ಬಗ್ಗೆ ಗೌರವ ಮತ್ತೂ ಕಾಳಜಿ ಇದ್ದಿದ್ದರೆ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ ಎಸ್ ಎಸ್ ಪಾಟೀಲ್ ಇನ್ನೂ. ಇತರರನ್ನು ಹಿಂದೆ ಕೂರಿಸಿಕೊಂಡು .ಸಭೇ ಮಾಡುತ್ತಿರಾ .ಬಿ .ಸಿ ಪಾಟೀಲ್ ನಮ್ಮ ಸಮಾಜ ಕ್ಕೆ ಮತ್ತು ಮಠಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಅಣಬೇರು ರಾಜಣ್ಣ ಇವನ ಇತಿಹಾಸ ತಿಳಿಯದವರೆ ಇಲ್ಲ. ಇಂಥ ವರಿಗೆ. ಎಷ್ಟೇ ಉತ್ತರ ಕೊಟ್ಟ ರು ಅಷ್ಟೆ ಈಚಲ ಮರದಡಿ. ಕೂರಿಸಿ ಬುದ್ದಿ. ಹೇಳಿದಂಗೆ. ಇವರು ನಮ್ಮ ಮಠದ ಶಿಷ್ಯ ರಾಗಲು ಹೇಗೆ ಸಾದ್ಯ. ನಮ್ಮ ಮಠ ರಾಜಕೀಯ ಮಾಡೂ ಪುಂಡ ಪೂಕರಿ ಆಶ್ರಯ ನೀಡೂ ಮಠವಲ್ಲ
ಎಚ್ಚರಿಕೆ. ಇಷ್ಟಕ್ಕೇ ಲ್ಲಾ ಕಾರಣಿಬೂತರು ಯಾರು ಎಂದು ತಿಳಿದಿದೆ.
ನಿಜವಾದ. ಭಕ್ತ ಮಠ ಮತ್ತು ಗುರುಗಳ ಮೇಲೆ ಅಭಿಮಾನ ಶ್ರದ್ದೆ ಭಯ ಭಕ್ತಿ ಹೊಂದಿರುವನು . ಪ್ರಣಾಮಗಳೂಂದಿಗೆ . ಶಶಿಧರ.ಜಿ
ಶಶಿಧರ. ಜಿ
ಸಿರಿಗೆರೆ

N-2615 

  16-08-2024 11:44 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಗುರುಗಳ ಮೇಲೆ ಮಾಡಿರುವ aropagallela shudha ಸುಳ್ಳು, ನಾನು yeavthigu ಗುರುಗಳ jothe ನಿಲ್ಲಲು bayasuthene.
Niranjan OV
Nerlige hassan dist ಕರ್ನಾಟಕ india

N-2615 

  16-08-2024 11:21 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಅವರ ರಜಾಕೀಯ ಬೇಳೆ ಕಾಳು ನಮ್ಮೂಗುರುಗಳತ್ತೀರಾ ಬೆಂದಿಲ್ಲ ಓದ್ನಲ್ ರಾಜನ್ನಾ ಮಗಂದು ಇರಬದು ಇನ್ನು ಅನೇಕ ವಿಷಯಗಳು ಇರಬದು ಆದರೆ ಈ ರಾಜಕೀಯ ಕಳ್ಳಾರು ನಮ್ಮ ಮಠಕ್ಕೆ ಬೇಡ ನಮ್ಮ ಸಮಾಜದ ಗೌರವವನ್ನು ಆಳು ಮಾಡಿದ್ದಾರೆ ಮೂರ್ಖರು
D. Kotresh
Vijayanagara. D. Ittigi

N-2615 

  16-08-2024 11:02 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ನಮ್ಮ ಗುರುಗಳ ಮಾರ್ಗ ದರ್ಶನ ನಮ್ಮ ಸಮಾಜಕ್ಕೆ ಬೇಕು. ಹಾಗೆ ಯಾವುದೇ ಸರ್ಕಾರ ಬರಲಿ ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಿ ಅದನ್ನು ಅನುಷ್ಠಾನಕೆ ತರುತ್ತಾರೆ. ಹಾಗೂ ಸರ್ಕಾರಕೆ ತಿದ್ದಿ ಬುದ್ದಿ ಹೇಳುತ್ತಾರೆ. ಆದರೆ ಮುಂದಿನ ನಮ್ಮ ಸಾಧು ಲಿಂಗಾಯತ ಸಮಾಜದ ವನ್ನು ನಡೆಸಲು ಮರಿ ಸ್ವಾಮಿಯ ಆಯ್ಕೆ ಅಷ್ಟೇ ಅತ್ಯಾವಶಕ. ತಾವು ಇರುವಾಗಲೇ ಮರಿ ಸ್ವಾಮಿ ಅನ್ನು ಮಠಕೆ ನೇಮಿಸಿ ಅವ್ರಿಗೆ ನಿಮ್ಮ ಉತ್ತಮ ಮಾರ್ಗದಶನ, ಸಲಹೆ, ಸೂಚನೆ ಗಳನು ನೀಡುತ್ತಾ ಬನ್ನಿ.
Halaswamy
Hunasagatta / Karnataka / India

N-2615 

  16-08-2024 10:56 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 Dear Swamiji,
I have a small story to put forth that is analogous to the recent happenings in our Mutt.The story goes like this,

##
The Lie said to the Truth, "Let`s take a bath together, the well water is very nice.
The Truth, still suspicious, tested the water and found out it really was nice. So they got naked and bathed.

But suddenly, the Lie leapt out of the water and fled,
wearing the clothes of the Truth.

The Truth, furious, climbed out of the well to get her clothes back. But the World, upon seeing the naked Truth, looked away, with anger and contempt.
Poor Truth returned to the well and
disappeared forever, hiding her shame.

Since then, the Lie runs around the world, dressed as the Truth, and society is very
happy...

Because the world has no desire to know the naked Truth.
##

But today time has come, so that Truth has to be told ,and each and every task has to completed with face to face standoff, without any hesitation and loss of time.

From the above story, I feel that these dissidents are just like the lie who have leapt out of our Mutt, with no sense of mind and are not in a position to acknowledge their mistakes and are adamantly trying to tarnish the image of out Mutt. These capitalists are not only trying to target our Mutt, but have already spoilt the entire Education system, health sector, cooperatives and even the public sector industries. They have to be taught a lesson, otherwise the lively hood of the comman man will be put at stake, the poor will be deprived of their privilege.

We ought to deal with Iron hand legally as well, so that such people never arise.

Their lie should be undressed every now and then so that the Truth reaches the last devotee of the Mutt.

They are not only the capitalists, but also rumour mongers who want to create commotion in the minds of our devotees, for their selfish ends which is impossible in their lifetimes.

TRUTH always prevails.

Thanks Swamiji.

Jyothi Salera S
Bhadravathi/Karnataka/India

N-2615 

  16-08-2024 10:55 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು ಗುರುಗಳಿಗೆ ಕೊನೆ ಉಸಿರಿರುವವರೆಗೂ ನೀವೇ ನಮ್ಮ ಗುರುಗಳು ನಮ್ಮ ರೈತರ ಉಸಿರು ನೀವು ಕೆರೆಗೆ ನೀರು ತುಂಬಿಸುವ ಭಗೀರಥ ಜೈ ತರಳಬಾಳು
ರಾಮನಗೌಡ ಚಿಗಟೇರಿ
ಚಿಗಟೇರಿ ಕರ್ನಾಟಕ ವಿಜಯನಗರ

N-2615 

  16-08-2024 10:47 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಶ್ರೀ ಜಗದ್ಗುರುಗಳು ತಮ್ಮ ವಿಚಾರ ವ್ಯವಹಾರಗಳನ್ನು ಶ್ರೀಮಠದ ಪರಂಪರೆಗೆ ಅನುಸರಿಸಿಕೊಂಡು ಭಕ್ತರಿಗೆ ವಿಶ್ವಾಶಿಕರಾಗಿ ಸಾರ್ವಜನಿಕರು ಹೆಮ್ಮೆ ಪಡುವಂತೆ ನಡೆಸಿಕೊಂಡು ಬಂದಿರುವುದರಲ್ಲಿ ಯಾವ ಸಂದೇಹವೂ ಇರುವದಿಲ್ಲ.
ಸ್ವಾರ್ಥ ಸಾಧನೆಗೆ ಭಕ್ತರಲ್ಲಿ ಅಹಿತಕರ ವಾತಾವರಣದ ಹುಟ್ಟಿಸುವ ಪ್ರಯತ್ನ ಸಮಾಜದ ವಡಕಿಗೆ ದಾರಿಯಾಗುವುದು. ನಮ್ಮ ಸಾದರ ಸಮಾಜ ಬಲವಾಗಿ ಬೆಳೆಯಲು ಅವಿರತ ಶ್ರಮ ಪಡುತ್ತಿರುವ ಜಗದ್ಗುರುಗಳಿಗೆ ಬೆಂಬಲಿಸೋಣ.
ವಗ್ಗಟ್ಟಿನಿಂದ ಸಾದರ ಸಮಾಜ ಬಾಂಧವರನ್ನು ಬೆಳೆಸೋಣ.
ಓಂ ನಮಃ ಶಿವಾಯ..

ಶಿವಾನಂದ ಗುಮಗಂಡಿ
ಧಾರವಾಡ, ಕರ್ನಾಟಕ, ಭಾರತ

N-2615 

  16-08-2024 10:47 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಪೀಠಧಿಪತ್ಯ ಎಂಬುದು 60 ವರ್ಷಕ್ಕೆ ನಿವೃತ್ತಿಯಾಗಬೇಕೆಂಬ ಸರ್ಕಾರಿ ಹುದ್ದೆ ಏನಲ್ಲ, ಕೊನೆಯ ಉಸಿರಿರುವವರೆಗೂ ನೀವೇ ನಮ್ಮ ಗುರುಗಳು. ನಿಮ್ಮ ದೇಹಕ್ಕೆ ವಯಸ್ಸಾಗಿರಬಹುದು, ಆದರೆ ನಿಮ್ಮ ಮನಸ್ಸಿಗೆ ಹಾಗೂ ಆಲೋಚನೆಗೆ ಎಂದೂ ವಯಸ್ಸಾಗುವುದಿಲ್ಲ.
ಸುಮತಿ ಕೆ ಆರ್
India