N-2732 

  18-11-2024 07:42 AM   

ಬ್ಯಾಡಗಿ ತಾಲೂಕು ಆಣೂರು ಏತ ನೀರಾವರಿ ಯೋಜನೆ : ತರಳಬಾಳು ಶ್ರೀಗಳವರಿಂದ ಕೆರೆಗೆ ಬಾಗಿನ ಅರ್ಪಣೆ

 Good
Thippeswamy s Suresh
India

N-2732 

  18-11-2024 07:41 AM   

ಬ್ಯಾಡಗಿ ತಾಲೂಕು ಆಣೂರು ಏತ ನೀರಾವರಿ ಯೋಜನೆ : ತರಳಬಾಳು ಶ್ರೀಗಳವರಿಂದ ಕೆರೆಗೆ ಬಾಗಿನ ಅರ್ಪಣೆ

 🙏
BASAVARAJU. G.T.
KADUR

N-2178 

  15-11-2024 09:20 AM   

Vachana Mobile App Released in the Silicon Valley of California

 Thank You everyone for all the kind wishes. And check out the mobile app!
Vishruth Halebeedu

N-2726 

  14-11-2024 10:21 PM   

ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಕಡಿಮೆ ನೀರು ಬಳಸಿ ಉತ್ತಮ ಭತ್ತ ಇಳುವರಿ ಪಡೆಯುವ ತಂತ್ರಜ್ಞಾನದ ಪ್ರಾತ್ಯಕ್ಷಿಕೆ

 ಅತಿಯಾದ ರಾಸಾಯನಿಕಗಳ ಬಳಕೆ ಪ್ರಾಣಿ ಸಂಕುಲದ ಮೇಲೆ ದುಷ್ಟ ಪರಿಣಾಮ ಬಿರುತ್ತಿರುವ ಈ ಸಂದರ್ಭದಲ್ಲಿ ತರುಳಬಾಳು ಕೃಷಿ ವಿಜ್ಞಾನ ಕೇಂದ್ರ ಮನುಷ್ಯ ಹಾಗೂ ಪ್ರಾಣಿ ಸಂಕುಲ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಅದ್ಬುತ ಕಾರ್ಯವನ್ನು ಜಗದ್ಗುರು ಗಳ ಮಾರ್ಗದರ್ಶನ ದಲ್ಲಿ ಒಳ್ಳೆಯ ಕೆಲಸವಾಗಿದೆ ನಮೋ ಜಗದ್ಗುರು ವೇ ನಮಃ
ಬಸವರಾಜ ಎಸ್ ಬಣಕಾರ್
basavarjbanakar 01@g mail.com

N-2726 

  14-11-2024 11:03 AM   

ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಕಡಿಮೆ ನೀರು ಬಳಸಿ ಉತ್ತಮ ಭತ್ತ ಇಳುವರಿ ಪಡೆಯುವ ತಂತ್ರಜ್ಞಾನದ ಪ್ರಾತ್ಯಕ್ಷಿಕೆ

 ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ,ಮತ್ತು ತರಳಬಾಳು ಕ್ರಷಿ ವಿಜ್ಞಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗುರುಗಳ ಆಶೀರ್ವಾದ ಮಾರ್ಗದರ್ಶನದ ಮೂಲಕ ರೈತರ ಸರ್ವತೋಮುಖ ಅಭಿವೃದ್ಧಿಗೆ ಅವರಿಗೆ ಕ್ರಷಿ ಬೆಳವಣಿಗೆಯನ್ನು ಲಾಭದತ್ತ ಕೊಂಡೊಯ್ಯುವತ್ತ ಶ್ರಮಿಸುತ್ತಿರುವ ವಿಜ್ಞಾನಿಗಳವರಿಗೆ ಮತ್ತು ಮುಖ್ಯಸ್ಥರಿಗೆ ಅಭಿನಂದನೆಗಳು
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2726 

  14-11-2024 11:01 AM   

ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಕಡಿಮೆ ನೀರು ಬಳಸಿ ಉತ್ತಮ ಭತ್ತ ಇಳುವರಿ ಪಡೆಯುವ ತಂತ್ರಜ್ಞಾನದ ಪ್ರಾತ್ಯಕ್ಷಿಕೆ

 ಪೂಜ್ಯ ಶ್ರೀ ಗುರುಗಳವರ ಪಾದಕಮಲಗಳಲ್ಲಿ ಪಣವಿಟ್ಟು ನಮಸ್ಕರಿಸುತ್ತಾ
🚩🙏🙏🙏🚩
ಪೂಜ್ಯರು ಶಾಂತಿವನ ಜಮೀನಿನಲ್ಲಿ ಭತ್ತವನ್ನು ಒಣ ಪ್ರದೇಶದಲ್ಲಿ ಕೂರಿಗೆ ಪದ್ಧತಿಯಲ್ಲಿ ಭಿತ್ತನೆ ಮಾಡಿ ಕಡಿಮೆ ನೀರಿನಲ್ಲಿ ಕೀಟ ನಾಶಕ ಬಳಸದೇ ಬೆಳೆ ಉತ್ತಮವಾಗಿ ಇಳುವರಿ ಬಂದಿರುವ್ಯದು ನಿಜಕ್ಕೂ ಅಭಿನಂದನಾರ್ಹ
ರೈತರಲ್ಲಿ ಉತ್ಸಾಹ ಮೂಡಿಸುವಲ್ಲಿ ಪೂಜ್ಯರ ಈ ಸಂಶೋಧನೆ ಮಾರ್ಗದರ್ಶಿಯಾಗಿದೆ ಭತ್ತವನ್ನು ಬೆಳೆದ ಪೂಜ್ಯರು ಸರ್ವಕಾರ್ಯಗಳಲ್ಲಿಯೂ ಸಾಧಕರಾಗಿ ಕಾಣಿಸಿರುತ್ತಾರೆ
ಜೈತರಳಬಾಳು ಶ್ರೀಗಳಿಗೆ 🙏🙏🙏🚩🚩🚩
ಮಹೇಶ್ BR
ಸೂಗೂರು ಶಿವಮೊಗ್ಗ ತಾ

N-2720 

  13-11-2024 12:18 PM   

ಸಂಸ್ಕಾರಯುತ ಶಿಕ್ಷಣ ಮಠಗಳ ಆದ್ಯ ಕರ್ತವ್ಯ : ತರಳಬಾಳು ಶ್ರೀ

 ತರಳುಬಾಳು ಮಠ ಆಯೋಜಿಸಿದ್ದ ನುಡಿ ಹಬ್ಬ ನಿಜಕ್ಕೂ ನುಡಿ ಉತ್ಸವ ಅರ್ಥಪೂರ್ಣವಾಗಿ ನೆರವೇರಿತು
ಯಣ್ಣೆಕಟ್ಟೆ
Sira ಸರಳ ಬಾಳಿನ ತರಳಬಾಳಿನ ಸಾಂಸ್ಕೃತಿಕ ಉತ್ಸವ ನುಡಿ ಉತ್ಸವ ವಾಗಿ

N-2725 

  13-11-2024 11:01 AM   

ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಿರಿಗೆರೆ ವಿದ್ಯಾರ್ಥಿ ಎಲ್.ಎಚ್.ಅಭಿ

 ನಮ್ಮ ಮಠದ ವಿದ್ಯಾರ್ಥಿಗೆ ನಮ್ಮ ಸಮಾಜದ ಕಡೆಯಿಂದ ಹೃದಯ ಪೂರ್ವಕ ಧನ್ಯವಾದಗಳು.

Basavraja m s Mudenahalli
karnataka

N-2725 

  13-11-2024 10:55 AM   

ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಿರಿಗೆರೆ ವಿದ್ಯಾರ್ಥಿ ಎಲ್.ಎಚ್.ಅಭಿ

 Congratulations..
Pradeep
India

N-2726 

  13-11-2024 10:47 AM   

ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಕಡಿಮೆ ನೀರು ಬಳಸಿ ಉತ್ತಮ ಭತ್ತ ಇಳುವರಿ ಪಡೆಯುವ ತಂತ್ರಜ್ಞಾನದ ಪ್ರಾತ್ಯಕ್ಷಿಕೆ

 Thanks to whole heartedly to Sri Taralabalu Jagadguruji for spreading this technology and we Taralabalu KVK are doing this technology and spread across the districts .Even farmers from Jagalur taluk are interested in growing paddy and safe food.
Mallikarjuna B.O, Scientist, Agronomy
Davangere

N-2725 

  13-11-2024 10:36 AM   

ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಿರಿಗೆರೆ ವಿದ್ಯಾರ್ಥಿ ಎಲ್.ಎಚ್.ಅಭಿ

 ಈ ವಿದ್ಯಾರ್ಥಿಯು 1 ರಿಂದ 8ನೇ ತರಗತಿಯವರೆಗೆ ನಲ್ಲೂರಿನ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ , ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಓದಿದ್ದು 9ನೇ ತರಗತಿಯಿಂದ ಸಿರಿಗೆರೆಯ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲೆಯಲ್ಲಿ ಓದುತ್ತಿದ್ದಾನೆ.ನಮ್ಮ ಶಾಲೆಯಲ್ಲಿ ಓದಿದ್ದ ಈ ವಿದ್ಯಾರ್ಥಿಯು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ.ಇವನು ರಾಷ್ಟ್ರ ಮಟ್ಟದಲ್ಲೂ ಜಯಶಾಲಿಯಾಗಲಿ ಎಂದು ಆಶಿಸೋಣ.ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಪರವಾಗಿ ಅಭಿನಂದನೆಗಳು.
Harish GP
India

N-2725 

  13-11-2024 09:22 AM   

ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಿರಿಗೆರೆ ವಿದ್ಯಾರ್ಥಿ ಎಲ್.ಎಚ್.ಅಭಿ

  ಸಿರಿಗೆರೆಯಲ್ಲಿ ಲಿಂಗೈಕ್ಯ ಶ್ರೀ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಿದ್ಯಾರ್ಥಿಗಳ ಶ್ರಮದೊಂದಿಗೆ ಕಟ್ಟಿದ ಶಾಲೆ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9ನೇ ತರಗತಿ ವಿದ್ಯಾರ್ಥಿ ಎಲ್. ಎಚ್. ಅಭಿ ರಾಜ್ಯಮಟ್ಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ 6.17 ಮೀಟರ್ ಉದ್ದ ಜಿಗಿಯುವ ಮೂಲಕ ಪ್ರಥಮ ಸ್ಥಾನ ಪಡೆದು. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಶ್ರದ್ಧಾ ಭಕ್ತಿ ಸಲ್ಲಿಸಿದಂತಾಗಿದೆ. ಎಲ್. ಎಚ್. ಅಬಿ ಗೆ ಅಭಿನಂದನೆಗಳು ಹಾಗೂ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಪಾದಕಮಲಗಳಿಗೆ ಭಕ್ತಿ ಪೂರಕ ನಮಸ್ಕಾರಗಳು.❤️🙏🙏
ಪಿ.ಪಿ .ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ
ಪರುಶುರಾಂಪುರ ದಾವಣಗೆರೆ ಜಿಲ್ಲೆ

N-2723 

  13-11-2024 08:34 AM   

ಬೆನಕನಹಳ್ಳಿ ವಿದ್ಯಾರ್ಥಿ : ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ - ರಾಷ್ಟ್ರಮಟ್ಟಕ್ಕೆ ಆಯ್ಕೆ

 Congratulations .. All the best ..
Pradeep
India

N-2723 

  13-11-2024 08:31 AM   

ಬೆನಕನಹಳ್ಳಿ ವಿದ್ಯಾರ್ಥಿ : ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ - ರಾಷ್ಟ್ರಮಟ್ಟಕ್ಕೆ ಆಯ್ಕೆ

 ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ತರಬೇತಿಗೊಳಿಸಿದ ಸುಧಾಕರ್ ಅವರಿಗೂ ಅಭಿನಂದನೆಗಳು.
ನವೀನ್ ಕುಮಾರ್ ದಿದ್ದಿಗೆ
ಸಿರಿಗೆರೆ

N-2723 

  13-11-2024 08:16 AM   

ಬೆನಕನಹಳ್ಳಿ ವಿದ್ಯಾರ್ಥಿ : ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ - ರಾಷ್ಟ್ರಮಟ್ಟಕ್ಕೆ ಆಯ್ಕೆ

 ನಮ್ಮ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಎಂ ಸತ್ಯರಾಜ್ ಇವರು ಕುಸ್ತಿ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಬಹಳ ಸಂತೋಷದ ವಿಚಾರ.ನಮ್ಮ ರಾಷ್ಟ್ರ ಬಹಳ ದೊಡ್ಡ ರಾಷ್ಟ್ರ. 1040 ಕೋಟಿ ಜನರಿರುವ ದೊಡ್ಡ ದೇಶ. ಒಲಂಪಿಕ್ ಸ್ಪರ್ಧೆಗಳಲ್ಲಿ ಭಾರತ ಸಾಧನೆ ಬಹಳ ಕಡಿಮೆ. ಜಪಾನಿನಂತ ಸಣ್ಣ ಸಣ್ಣ ರಾಷ್ಟ್ರಗಳು ಅನೇಕ ಮಿಡಲ್‌ಗಳನ್ನು ತೆಗೆದುಕೊಳ್ಳುತ್ತವೆ. ನಮಗೆ ಸಾಧ್ಯವಾಗುತ್ತಿಲ್ಲ. ಕ್ರೀಡಾ ಜಗತ್ತು ಬೆಳಗಬೇಕಾಗಿದೆ. ಸ್ಪರ್ಧೆಗಳಿಗೆ ಪ್ರೋತ್ಸಾಹ ಕೊಡಬೇಕಾಗಿದೆ. ಕೇಂದ್ರ ಸರ್ಕಾರ, ಉದ್ಯಮಿಗಳು, ದೊಡ್ಡ ದೊಡ್ಡ ಶಾಲಾ ಕಾಲೇಜಿನ ಮುಖ್ಯಸ್ಥರು, ಕಾಲೇಜುಗಳನ್ನು ನಡೆಸುವ ಮಹನೀಯರು ಇತ್ತ ಕಡೆ ಗಮನ ಕೊಡಬೇಕಾಗಿದೆ. ಸಿದ್ದನಗೌಡ ಉಜ್ಜಯಿನಿ
ಕೆ. ಸಿದ್ದನಗೌಡ.
ಉಜ್ಜಯಿನಿ. ವಿಜಯನಗರ ಜಿಲ್ಲೆ.

N-2725 

  13-11-2024 07:47 AM   

ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಿರಿಗೆರೆ ವಿದ್ಯಾರ್ಥಿ ಎಲ್.ಎಚ್.ಅಭಿ

 ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ
ಕುಮಾರ ಎಲ್.ಹೆಚ್.ಅಭಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಸಿರಿಗೆರೆ ಅಥ್ಲೆಟಿಕ್ ನಲ್ಲಿ , ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಹೋಗಲಿರುವ ವಿದ್ಯಾರ್ಥಿ ,ತಿರುಳು ಮಠದ ಕೀರ್ತಿಪತಾಕೆ ಯನ್ನು ಹಲವು ಸಾಧನೆಯ ಜೊತೆಗೆ ಕ್ರೀಡಾ ರಂಗದಲ್ಲಿಯೂ ಸಹ ಹೆಸರು ಆಗು ಮಾಡಿದ್ದಕ್ಕೆ ಮಠದ ಭಕ್ತರುಗಳ ಪರವಾಗಿ ಆ ವಿದ್ಯಾರ್ಥಿಗೆ ಅಭಿನಂದನೆ.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2723 

  13-11-2024 07:38 AM   

ಬೆನಕನಹಳ್ಳಿ ವಿದ್ಯಾರ್ಥಿ : ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ - ರಾಷ್ಟ್ರಮಟ್ಟಕ್ಕೆ ಆಯ್ಕೆ

 ಬೆನಕನಹಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿ ಕುಸ್ತಿ ಪಂದ್ಯದಲ್ಲಿ ರಾಷ್ಟ್ರಕ್ಕೆ ಆಯ್ಕೆಯಾಗಿರುವುದು ಅಭಿಮಾನದ ವಿಷಯ. ವಿದ್ಯಾರ್ಥಿ ಮತ್ತು ತರಬೇತಿಗೊಳಿಸಿದ ಶಿಕ್ಷಕರಿಗೂ ಅಭಿನಂದನೆಗಳು
ನಾಗರಾಜ ಸಿರಿಗೆರೆ
ದಾವಣಗೆರೆ

N-2725 

  13-11-2024 07:35 AM   

ಉದ್ದ ಜಿಗಿತ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಿರಿಗೆರೆ ವಿದ್ಯಾರ್ಥಿ ಎಲ್.ಎಚ್.ಅಭಿ

 ಸಿರಿಗೆರೆಯ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿ ರಾಷ್ಟ್ರಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿ ಮತ್ತು ತರಬೇತಿಗೊಳಿಸಿದ ಶಿಕ್ಷಕರಿಗೂ ಅಭಿನಂದನೆಗಳು
ನಾಗರಾಜ ಸಿರಿಗೆರೆ
ದಾವಣಗೆರೆ

N-2718 

  12-11-2024 08:03 AM   

ತರಳಬಾಳು ನುಡಿ ಹಬ್ಬದಲ್ಲಿ ಸರ್ವಜ್ಞನ ತ್ರಿಪದಿ, ಮಂಕುತಿಮ್ಮನ ಕಗ್ಗ ಮೊಬೈಲ್ ಆ್ಯಪ್ ಗೆ ಚಾಲನೆ

 ಅಭಿನಂದನೆಗಳು
Annapurna
Banglore

N-2722 

  12-11-2024 06:42 AM   

ಕನ್ನಡಿಗರು ನಿರಾಭಿಮಾನಿಗಳಾದ್ರೆ ಕಾವೇರಿ ನೀರಿಗೂ ಕುತ್ತು : ಪ್ರಾಧ್ಯಾಪಕ ಎಚ್.ಎಸ್.ಹರಿಶಂಕರ್

 ತರಳಬಾಳು ನುಡಿ ಹಬ್ಬ ರಾಜ್ಯದಲ್ಲಿಯೇ ವಿಶೇಷ ರಾಜ್ಯೋತ್ಸವ ಆರಣೆಯಾಗಿದೆ. ನಾಡು, ನುಡಿ ಕಾರ್ಯಕ್ರಮಗಳು ಹೇಗಿರಬೇಕು ಎನ್ನುವುದಕ್ಕೆ ಸಿರಿಗೆರೆಯ ನುಡಿಹಬ್ಬ ಮಾದರಿ. ಇಲ್ಲಿ ಸಮಯ ಹಾಳು ಮಾಡುವ ರಾಜಕಾರಣದ ಸೊಂಕಿಲ್ಲ, ಅಬ್ಬರದ ಡಿಜೆ ಸದ್ದಿಲ್ಲ. ಇಲ್ಲಿನ ನುಡಿ ಹಬ್ಬ ನಾಡು,,ನುಡಿ,ಧರ್ಮ, ಕಲೆ,ಸಂಸ್ಕ್ರತಿಗಳ ಸಂಗಮ. ಹಬ್ಬದಲ್ಲಿ ನೆತ್ತಿಯ ಜ್ಞಾನದ ಜೊತೆಗೆ ಹೊಟ್ಟೆಗೂ ಸಂತೃಪ್ತ ದಾಸೋಹ. ರಾಜ್ಯದ ಮೂಲೆ ಮೂಲೆಗಳಿಂದ ಹೆಕ್ಕಿ ತಂದ ವಿದ್ವಾಂಸರು,ಸಾಹಿತ್ಯ ಮೇರುಗಳು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಕನ್ನಡಾಭಿಮಾನಿಗಳೇ ಒಮ್ಮೆ ಬನ್ನಿ ನುಡಿ ಹಬ್ಬಕೆ
ಕೆ.ಎಂ. ಶಿವಸ್ವಾಮಿ
Nayakanahatty