N-2544 

  21-05-2024 09:54 PM   

ಬಸವಣ್ಣ ವಿಶ್ವದ ಸಮಗ್ರ ಕ್ಷೇತ್ರಗಳ ನೇತಾರ: ದುಬೈನಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ವಿಶ್ಲೇಷಣೆ

 ಬಸವಣ್ಣನವರ ವಚನಗಳು ಜಾತಿ ಮತ ಧರ್ಮ ಮತ್ತು ವೈಚಾರಿಕ ಸಾಹಿತ್ಯ ಅವಲೋಕನ ಮತ್ತು ಇತರ ಕಥೆಗಳು ಸಂಕಲನ ಲೋಕಾರ್ಪಣೆ ಮಾಡಿದರು


D Bommanagouda
Harapanahalli BENNIHALLI

N-2540 

  21-05-2024 08:10 PM   

ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ

 ಗುರುಗಳ ಸನ್ನಿಧಾನಕ್ಕೆ ಪ್ರಣಾಮಗಳು
ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ ಲೇಖನ ಓದಿದೆನು.
ಓಮನ್ ದೇಶದ ಭೌಗೋಳಿಕ,ನೈಸರ್ಗಿಕ , ಹಾಗೂ ಸಾಮಾಜಿಕ ಜನಜೀವನವನ್ನು ಅರಿತೆವು. ಓಮನ್ ದೇಶದಲ್ಲಿ ಕೇವಲ 32 ಲಕ್ಷ ಜನಸಂಖ್ಯೆ ಎಂದು ತಿಳಿದು ಆಶ್ಚರ್ಯವಾಯಿತು. ಕೇವಲ ನಾಲ್ಕು ಇಂಚು ಮಳೆ ಬೀಳುವುದರಿಂದ ಯಾವ ಊರಿನಲ್ಲಿಯೂ ಚರಂಡಿ ವ್ಯವಸ್ಥೆಯೇ ಇಲ್ಲ ಎಂದು ತಿಳಿಯಿತು. ತಕ್ಷಣ ನನಗೆ ನೆನಪಾದದ್ದು ಇತ್ತೀಚೆಗೆ ದುಬಾಯಿಯಲ್ಲಿ ಮಳೆ ಅತಿವೃಷ್ಟಿಯಿಂದಾಗಿ ಊರು ತುಂಬಾ ನೀರು ತುಂಬಿಕೊಂಡು ವಿಮಾನ ನಿಲ್ದಾಣವೆಲ್ಲ ನೀರಿನಿಂದ ಮುಳುಗಡೆಯಾಗಿತ್ತು. ಇಲ್ಲಿ ಮಳೆ ಬಿತ್ತನೆ ಕಾರ್ಯ ನಡೆದಿತ್ತು. ಜೊತೆಗೆ ಸೈಕ್ಲೋನ್. ಎರಡು ಒಮ್ಮೆಲೆ ಆಗಿ ಅಸಾಧ್ಯ ಮಳೆಯಿಂದ ಜನರು ತತ್ತರಿಸಿದರು. ಆದರೂ ಎದೆಗುಂದದೆ ಕೇವಲ ಎರಡು ದಿನದಲ್ಲಿ ವಿಮಾನ ನಿಲ್ದಾಣದಲ್ಲಿ ನೀರು ತೆರವು ಕಾರ್ಯಾ ತ್ವರಿತವಾಗಿ ನಡೆಯಿತು. ಎರಡೇ ದಿನಕ್ಕೆ ವಿಮಾನಗಳು ಸರಾಗವಾಗಿ ಹಾರಾಡಿದವು. ಸ್ವಾಮೀಜಿಯವರು ತಮ್ಮ ಎಲ್ಲಾ ಪ್ರವಾಸ ಕಥನಗಳನ್ನು ಹೀಗೆಯೇ ನಮಗೆ ಉಣ ಬಡಿಸಬೇಕು. ನಾವು ಹೋಗುತ್ತೇವೆಯೋ ಇಲ್ಲವೋ. ನೋಡುತ್ತೇವೆಯೋ ಇಲ್ಲವೋ? ಸ್ವಾಮಿಜಿ ಅವರ ಈ ಲೇಖನಗಳನ್ನು ಓದಿದಾಗ ನಮಗೆ ಅಲ್ಲಿಗೆ ಭೇಟಿ ಕೊಟ್ಟಂತೆಯೇ ಅನುಭವವಾಗುತ್ತದೆ ಆನಂದವಾಗುತ್ತದೆ. ಸ್ವಾಮೀಜಿಯವರಿಗೆ ಹೃದಯಪೂರ್ವಕ ಧನ್ಯವಾದಗಳು ಹಾಗೂ ನಮಸ್ಕಾರಗಳು
ಶಕುಂತಲಾ ಸಿದ್ದರಾಜು ಹೊಸದುರ್ಗ


N-2540 

  21-05-2024 08:05 PM   

ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ

 ಪೂಜ್ಯರ ಪಾದರವಿಂದಗಳಿಗೆ ಪ್ರಣಾಮಗಳು. ಪೂಜ್ಯರ ಈ ಸಲದ ಲೇಖನ "ಮುತ್ತುಗಳ ನಾಡಿನಿಂದ ಒಂದು ಪತ್ರ "
ಪೂಜ್ಯರು ನಮಗೆ ಅರಬ್ ರಾಷ್ಟ್ರದಲ್ಲಿರುವ ಓಮನ್ ದೇಶಕ್ಕೆ ನಮ್ಮನ್ನೆಲ್ಲ ಒಮ್ಮೆ ಕರೆದುಕೊಂಡು ಹೋಗಿ ಬಂದಂತಾಯಿತು. ಅಲ್ಲಿನ ಹಳೆಯ ಸುಲ್ತಾನ ನಮ್ಮ ರಾಷ್ಟ್ರಪತಿಗಳಾದ ಶ್ರೀ ಶಂಕರ್ ದಯಾಳ ಶರ್ಮರನ್ನು ತಾನು ಸುಲ್ತಾನನಾಗಿ ನೋಡದೆ ಅವರ ವಿದ್ಯಾರ್ಥಿಯಾಗಿ ಸ್ವಾಗತಿಸಿರುವುದು ಸಂತೋಷದಾಯಕವಾದ ವಿಷಯವೇ ಸರಿ. ಇದು ಅವರ ಮೇಲಿರುವ ಗುರುಭಕ್ತಿಯನ್ನು ಸೂಚಿಸುತ್ತದೆ. ಅಲ್ಲಿ ಮತಿಯ ಗಲಭೆ ಇಲ್ಲದೆ ತಮ್ಮ ಆಚರಣೆಗಳನ್ನು ತಮ್ಮ ತಮ್ಮ ಮನೆಯಲ್ಲಿಯೇ ಮಾಡಿಕೊಳ್ಳುತ್ತಿರುವುದು ಸಂತೋಷದಾಯಕವಾದ ವಿಚಾರವೇ ಸರಿ. ಈ ಒಂದು ವ್ಯವಸ್ಥೆ ನಮ್ಮ ದೇಶದಲ್ಲೂ ಆಚರಣೆಗೆ ಬಂದರೆ ಎಷ್ಟು ಚೆನ್ನಾಗಿರುತ್ತೆ ಎಂಬುದನ್ನು ಯೋಚನೆ ಮಾಡಬೇಕಾದ ವಿಷಯವೇ. ಇಂತಹ ವಿಚಾರಗಳನ್ನು ತಿಳಿಸಿದ ಪೂಜ್ಯರ ಪಾದಾರವಿಂದಗಳಿಗೆ ನಮಿಸಿ ನನ್ನ ಪ್ರತಿಕ್ರಿಯೆಯನ್ನು ಮುಗಿಸುತ್ತೇನೆ.
ಆರ್ ಜಿ ರಘು, ಅನುವನಹಳ್ಳಿ


N-2544 

  21-05-2024 01:06 PM   

ಬಸವಣ್ಣ ವಿಶ್ವದ ಸಮಗ್ರ ಕ್ಷೇತ್ರಗಳ ನೇತಾರ: ದುಬೈನಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ವಿಶ್ಲೇಷಣೆ

 ಬಸವ ಜಗದಾದಿ ಬೀಜ, ಬಸವ ಆನತ ಸುರಭೂಜ.
ಬಸವ ಬಸವಾ ಎಂಬ ನಾಮಸಾಲದೆ?
ಬಸವ ಭವರೋಗ ವೈದ್ಯ, ಬಸವ ವೇದಾಂತ ವೇದ್ಯ.
ಬಸವ ಬಸವಾ ಎಂಬ ಲೀಲೆ ಸಾಲದೆ?
ಬಸವ ಕರುಣಾಮೃತ ಸಿಂಧು, ಬಸವ ಪರಮಬಂಧು,
ಬಸವ ವರದ ಸೋಮನಾಥ ನೀನೆ,ಬಸವ ಬಸವಾ ಬಸವಾ ಶರಣೆಂದರೆ ಸಾಲದೆ?
- ವರದ ಸೋಮನಾಥ(*)
ಮಲ್ಲಿಕಾರ್ಜುನ.ಎಂ.ಎನ್.
India

N-2544 

  21-05-2024 12:14 PM   

ಬಸವಣ್ಣ ವಿಶ್ವದ ಸಮಗ್ರ ಕ್ಷೇತ್ರಗಳ ನೇತಾರ: ದುಬೈನಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ವಿಶ್ಲೇಷಣೆ

 Basvannanavaru.veshvagur.samsukrutika.raybare.full.happey
Benakappa.T
Karnataka

N-2544 

  21-05-2024 10:23 AM   

ಬಸವಣ್ಣ ವಿಶ್ವದ ಸಮಗ್ರ ಕ್ಷೇತ್ರಗಳ ನೇತಾರ: ದುಬೈನಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ವಿಶ್ಲೇಷಣೆ

 ಪೂಜ್ಯತರಳಬಾಳು ಜಗದ್ಗುರು ಗಳು ಬಸವ ತತ್ವ ಪ್ರಚಾರಕ್ಕಾಗಿ ದುಬೈ ನಲ್ಲಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ,ಸಮಾಜ ಸುಧಾರಕ,ಕ್ರಾಂತಿಕಾರಿ, ಮಾನವತಾವಾದಿ ಬಸವಣ್ಣನವರು ವಿಚಾರಗಳನ್ನು ಅಲ್ಲಿಯ ಜನತೆಗೆ ತಿಳಿಸಿದ ಸಂಗತಿ ಅತ್ಯಂತ ಸ್ತುತ್ಯಾರ್ಹ ವಾದುದು..ಬಸವಣ್ಣನವರ ತತ್ವಗಳು ಹೊರದೇಶಗಳಿಗೆ,ಬೇರೆ ಭಾಷೆಗೆ ತಲುಪದೇ ಜಾಗತಿಕ ನಾಯಕ ಎಂದು ಬಿಂಬಿಸುವಲ್ಲಿ ನಾವು,ನಮ್ಮ ಸರ್ಕಾರಗಳು ಹಾಗೂ ಬಸವಾಭಿಮಾನಿಗಳು ಅವರು ತತ್ವಗಳನ್ನು ಸಮಗ್ರವಾಗಿ ಪ್ರಸಾರ,ಪ್ರಚಾರ ಮಾಡುವಲ್ಲಿ ಹಿಂದೆ ಬಿದ್ದಿರುವ ಸಂಗತಿ,ನಾವು ಬಸವಣ್ಣನವರಿಗೆ ಮಾಡಿದ ಅಪಚಾರವಾಗಿದೆ..ನಮ್ಮ ಮಠಮಾನ್ಯಗಳು,ಮಠಾಧೀಶರೂಈ ದಿಶೆಯಲ್ಲಿ ಲಕ್ಷವಹಿಸದೇ ಅವರವರ ಮಠದಲ್ಲಿಯೇ ಕುಳಿತರು.ಹೀಗಾಗಿ ಬೌದ್ಧ ಧರ್ಮ.ಕ್ರೈಸ್ತಧರ್ಮ, ಇಸ್ಲಾಂ ಧರ್ಮ ಜಾಗತಿಕ ಧರ್ಮವಾಗಿ ಬೆಳೆದರೆ,ಬಸವಧರ್ಮ,ಲಿಂಗಾಯತ ಧರ್ಮ ಭಾರತದ ಎಲ್ಲಾ ರಾಜ್ಯಗಳಿಗೂ ಇಂದಿಗೂ ತಲುಪಿಲ್ಲ ಎಂಬುದು ನೋವಿನ ಸಂಗತಿ..ತರಳಬಾಳು ಜಗದ್ಗುರು ಗಳು ಇಲ್ಲಿಯವರೆಗೆ ಆಗದೇ ಇದ್ದ ಕಾರ್ಯಗಳನ್ನು , ವಚನಸಾಹಿತ್ಯ ವನ್ನು ತಲುಪಿಸುವ,ಜಾಗತಿಕ ಜನತೆಯಲ್ಲಿ ಜಾಗೃತಿ ಮೂಡಿಸುವ, ಪೂಜ್ಯರು ಮಾಡುತ್ತಿರುವ ಕಾಯಕ, ದಾಸೋಹ ತತ್ವಗಳನ್ನು ಇವತ್ತಿನ ಜನರಿಗೆ ಅಗತ್ಯವಾದ ಮಾಧ್ಯಮದ ಮೂಲಕ ತಲುಪಿಸುವ ಕಾರ್ಯವನ್ನು. ಮಾಡುತ್ತಿರುವುದು ಶ್ಲಾಘನೀಯ,ಮಹತ್ವದ ಕಾರ್ಯವೆಂದೇ ಹೇಳಬಹುದು.ಪೂಜ್ಯ ಶ್ರೀ ತರಳಬಾಳು ಜಗದ್ಗುರು ಗಳಿಗೆ ನಮ್ಮ ಪ್ರಣಾಮಗಳು..
ಡಾ.ಗಂಗಾಧರಯ್ಯ ಹಿರೇಮಠ.
ದಾವಣಗೆರೆ

N-2544 

  21-05-2024 09:50 AM   

ಬಸವಣ್ಣ ವಿಶ್ವದ ಸಮಗ್ರ ಕ್ಷೇತ್ರಗಳ ನೇತಾರ: ದುಬೈನಲ್ಲಿ ಶ್ರೀ ತರಳಬಾಳು ಜಗದ್ಗುರುಗಳವರ ವಿಶ್ಲೇಷಣೆ

 ಪೂಜ್ಯರಿಗೆ ನಮಸ್ಕಾರಗಳು..
ನಮ್ಮ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ವಿಜೃಂಭಸುತ್ತಾ ಇರುವ ಗುರುಗಳು
ನಮ್ಮ ಹೆಮ್ಮೆ..
ಅದಕ್ಕೆ ಕಾರಣಕರ್ತರು ಬಸವಣ್ಣ ನವರು..
ಅವರ ವಚನಗಳನ್ನು ಹಲವಾರು ಭಾಷೆಗಳಿಗೆ ತುರ್ಜುಮೆ ಮಾಡಿ ಇತಿಹಾಸ ಸೃಷ್ಟಿ ಮಾಡಿದವರು ನಮ್ಮ ಹೆಮ್ಮೆಯ ಗುರುಗಳು..

ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ . ಚನ್ನಗಿರಿ ತಾಲ್ಲೂಕು

N-2540 

  21-05-2024 01:47 AM   

ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ

 ಗುರುವರೇಣ್ಯರಿಗೆ ನಮೋನಮಃ 🙏🏻💐.💐
ಮುತ್ತುಗಳ ನಾಡಿನಿಂದ ಬರೆದ ಪತ್ರದ ಅಂಕಣದಲ್ಲಿ ಪ್ರವಾಸ ಕಥನ ಸುಂದರವಾಗಿ ನಿರೂಪಿಸಿ,
ಓದುಗರಿಗೆ ಪ್ರವಾಸದ ಅನುಭವ ಮಾಡಿಸಿದ್ದೀರಿ.
ಈ ಅಂಕಣದಲ್ಲಿ ಇನ್ನೊಂದು ಸಂದೇಶ ದೊರೆಯಿತು. ಅದೇನೆಂದರೆ ಸಮಾಜದಲ್ಲಿ "ಮತೀಯ ಸೌಹಾರ್ದ ತರಲು ಎಲ್ಲ ಜನಾಂಗದವರು ತಮ್ಮ ಧರ್ಮಾಚರಣೆಗಳನ್ನು ತಮ್ಮ ತಮ್ಮ ಮನೆಗಳಿಗೆ ಸೀಮಿತ ಗೊಳಿಸಬೇಕು."ಈ ನಿಯಮ ಕಡ್ಡಾಯವಾಗಿ, ಕಾನೂನುಬದ್ಧ ವಾಗಿ ಜಾರಿಗೊಳಿಸಿದರೆ ಸರ್ವಧರ್ಮ ಸಮನ್ವಯ ಸಮಾಜ ರಚನೆ ಸಾಧ್ಯ.
ಇದನ್ನು ಸರಕಾರಕ್ಕೆ ಮನವರಿಕೆ
ಮಾಡಿ ಕೊಡಬೇಕು. ಎಲ್ಲ ಧರ್ಮ ಗುರುಗಳ ಅಭಿಪ್ರಾಯವು ಇದೆ ಆಗಿದೆ.
ಸಾಮಾಜಿಕ ಕ್ರಾಂತಿಯಾಗಲು
ಗುರುಗಳು ಕೊಡುವ ಸುಪ್ತ ಸಂದೇಶಗಳಿಗೆ ನಮ್ಮೆಲ್ಲರ
ಅನುಮೋದನೆ ಇದೆ.
🙏🏻🙏🏻🙏🏻🙏🏻🙏🏻🙏🏻🙏🏻🙏🏻

ಗುರುಗಳ ಮಾಡುತ್ತಿರುವ ಸಮಾಜ ಸುಧಾರಣೆಯ,
ಸಮಾಜ ಬದಲಾವಣೆಯ,
ಸಮಾಜಸೇವೆಯ,ಅಮೋಘ
ಕಾರ್ಯಕ್ಕೆ ತಮ್ಮ ಸೇವೆ ಸಲ್ಲಿಸುತ್ತಿರುವ ವೆಂಕಟೇಶ ಶೆಟ್ಟಿ ಅವರಿಗೆ ವಂದನೆಗಳು. 🙏🏻
ಮುಕ್ತಾ ಗುಜಮಾಗಡಿ. ನರಗುಂದ.


N-2543 

  20-05-2024 10:55 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 ಕಾರ್ಯಗಾರ ಅಗತ್ಯವಾಗಿ ಬೇಕು, ಹಾಗಾಗಿ ಉಪಯುಕ್ತ ಮಾಹಿತಿಗಾಗಿ ಕಾತುರನಾಗಿದ್ದೇನೆ.
ಎಸ್.ಆರ್.ನಾಗರಾಜ್
ಕರ್ನಾಟಕ

N-2543 

  20-05-2024 10:49 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 ಶಿಕ್ಷಕರಿಗೆ ಒಳ್ಳೆಯ ಅನುಭವ ಆಗಲಿ ಪರಮಾಪೂಜ್ಯರಿಗೆ ಪ್ರಣಾಮಗಳು 🙏🙏
HBchannabasavaiah
Chatnahalli

N-2542 

  20-05-2024 08:58 AM   

ಒಮಾನ್ ದೇಶದ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ತರಳಬಾಳು ಜಗದ್ಗುರುಗಳವರು

 ದೂರದ ಮಸ್ಕತ್ ದೇಶದಲ್ಲಿ ಬಸವ ಜಯಂತೋತ್ಸವ ಆಚರಣೆಯು ನಮ್ಮ ಗುರುಗಳ ಸಮ್ಮುಖದಲ್ಲಿ ಆಚರಿಸುತ್ತಿಲಿರುವುದು ತುಂಬಾ ಹರ್ಷ ಉಂಟುಮಾಡಿದೆ. ನಾನು ಚಿಕ್ಕವರಿದ್ದಾಗ ಈ ಹಬ್ಬವನ್ನು ಹಳ್ಳಿ ಮನೆಯಲ್ಲಿ ನಮ್ಮ ತಂದೆ ತಾಯಿಗಳ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ದುಡಿಯುತ್ತಿದ್ದ ಎತ್ತುಗಳ ಮೆರವಣಿಗೆ ಮಾಡಿ ಆಚರಿಸುತ್ತಿದುದು ಈ ಒಂದು ಆಚರಣೆ ನೆನಪು ತರಿಸುತ್ತಿದೆ.ಮಸ್ಕಟ್ನನಲ್ಲಿ ನೆಲೆಸಿರುವ ನಮ್ಮ ಬಸವ ಬಳಗದ ಕನ್ನಡಿಗರೆಲ್ಲರಿಗೂ ನನ್ನ ಅಂತರಾಳದ ಅಭಿನಂದನೆಗಳನ್ನು ಅರ್ಪಿಸದೆ ಇರಲಾರೆ. ಪೂಜ್ಯ ಗುರುಗಳವರಿಗೆ ಶಿರಬಾಗಿ ಈ ಮೂಲಕ ನಮಸ್ಕರಿಸುತ್ತೇನೆ.
homanna ramappa
Nerlige Davangere

N-2543 

  20-05-2024 08:56 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 🙏 ಶ್ರೀ ಮಠದಿಂದ ಒಳ್ಳೆ ವಿಚಾರ ಸಂಪನ್ಮೂಲ , ನುರಿತ ವಿಷಯ ವಿಚಾರಗಳ ಬಗ್ಗೆ ಅನುಭವ ತರಬೇತಿ ಕೊಡುವದರಿಂದ ಎಲ್ಲ ಶಿಕ್ಷಕ/ರಿ ಗೆ ಒಳ್ಳೆ ತರಬೇತಿ ಸಿಗುತ್ತೆ 🙏
" ವಿನಂತಿ " ಜೊತೆಗೆ 2019 ರ ವೇಳೆಯಲ್ಲಿ ಶ್ರೀ ಸಂಸ್ಥೆ ಯಿಂದ ಹಿಂದಿ ಶಿಕ್ಷಕ/ರಿ ಹುದ್ದೆ ತುಂಬುವ ಭರವಸೆ ಇತ್ತು ಈ ತನಕ ಶ್ರೀ ಸಂಸ್ಥೆ ಯಿಂದ ಯಾವುದೇ ಸೂಚನೆ ಕೊಟ್ಟಿಲ್ಲ? 🙏
Lamani Gurappa
ಗೌಡಗೇರಿ ಕುಂದಗೋಳ ಧಾರವಾಡ ಜಿಲ್ಲಾ

N-2543 

  20-05-2024 08:52 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

  Training Please all Primary , High school, Teachers .
Monthly feedback all Teachers progress .
Thankyou sir

G Kotresh Bevoor
KOTTUR

N-2543 

  20-05-2024 08:34 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Very good , useful programme for teachers .
Shivadeepa Bathi
shivadeepagmbathi@gmail.com

N-2543 

  20-05-2024 08:13 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 ಶ್ರೀಮಠದಿಂದ ಒಳ್ಳೆಯ ಕಾರ್ಯಕ್ರಮವನ್ನು ಅಮ್ಮಿಕೊಂಡಿರುವುದು ಜೊತೆಗೆ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ತರಬೇತಿ ಇರುವುದರಿಂದ ಎಲ್ಲ ಶಿಕ್ಷಕ ಮಿತ್ರರಿಗೆ ಒಂದು ಒಳ್ಳೆಯ ತರಬೇತಿ ಸಿಗುತ್ತದೆ.
ಧನ್ಯವಾದಗಳು
NAGARAJ PATTAR
Uchangidurga

N-2543 

  20-05-2024 07:59 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Very good programme and essential to the teachers👌👌👌
H S T SWAMY
Karnataka

N-2542 

  20-05-2024 07:39 AM   

ಒಮಾನ್ ದೇಶದ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ತರಳಬಾಳು ಜಗದ್ಗುರುಗಳವರು

 Good program
M P SHIVAKUMAR
B Mallenahalli

N-2543 

  20-05-2024 07:28 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Test
Test
Karnataka

N-2543 

  20-05-2024 07:21 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Ggxsfhh
Mohammad Aseem
Dodamagata

N-2543 

  20-05-2024 07:21 AM   

ಸಿರಿಗೆರೆ : ತರಳಬಾಳು ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರಿಗೆ ಕಾರ್ಯಾಗಾರ

 Ggxsfhh
Mohammad Aseem
Dodamagata