N-2692 

  12-10-2024 02:31 PM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 ತರಳಬಾಳು ಜಗದ್ಗುರು ಬೃಹನ್ ಮಠ ಸಿರಿಗೆರೆ ಶ್ರೀ ಸಂಸ್ಥಾನದ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ U_14/U_17 ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಗಳು ಯಶಸ್ವಿಯಾಗಿ ನಡೆಸಲಾಯಿತು.ಸಂಘಟನೆ ಮಾಡಿದ ಎಲ್ಲಾ ಸಂಘಟನೆ ವರ್ಗಕ್ಕೂ ತೀರ್ಪುಗಾರರಿಗೂ ವೈಯಕ್ತಿಕವಾಗಿ ಮತ್ತು ಇಲಾಖೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಯಶಸ್ವಿ ಸಂಘಟನೆಯ ಸರ್ವ ವಿಭಾಗಕ್ಕೂ ಮತ್ತೊಮ್ಮೆ ನನ್ನ ಸಲಾಂ 💐🙏🙏👍👌💐

ಚನ್ನಬಸಪ್ಪ ಬಿಎಂ ತಾಲೂಕ್ ದೈಹಿಕ ಶಿಕ್ಷಣ ಪರಿವೀಕ್ಷಕರು ಚಿತ್ರದುರ್ಗ ಚಿತ್ರದ
ಚಿತ್ರದುರ್ಗ ಕರ್ನಾಟಕ

N-2690 

  12-10-2024 12:11 PM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ತುಂಗಭದ್ರೆ.ಮತ್ತು ವರುಣನ ಅಬ್ಬರ ಜೂತೆ ಗುರು ಕೃಪಾಕಟಾಕ್ಷದಿಂದ ನಮ್ಮ ಸುತ್ತಮುತ್ತಲಿನ ಕೆರೆ ಗಳು ಕೋಡಿ ಬಿದ್ದಿರುವುದು .ಸಂತಸದ ಸಂಗತಿ.ಏನೆ ಆಗಲಿ ರೈತನ ಕುಟುಂಬಕ್ಕೆ ಒಂದು ವರದಾನ.ಸದ್ದರ್ಮಶಕ್ತಿಗೆ ಸಲಾಂ
ಪ್ರಣಾಮಗಳು.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2692 

  12-10-2024 12:00 PM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 ಸಂಗೀತ, ನೃತ್ಯ, ವಾಹನ ಚಾಲನೆ, ತಕ್ಕಮಟ್ಟಿಗೆ ಯೋಗ ಈ ಎಲ್ಲ ಚಟುವಟಿಕೆಗಳು ಪಾಶ್ಚಿಮಾತ್ಯ ರಾಷ್ಟ್ರಗಳ ಶಿಕ್ಷಣದಲ್ಲಿ ಖಡ್ಡಾಯ. ಸಂಗೀತ ನೃತ್ಯ ಮನುಷ್ಯನ ಜ್ಞಾನದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಎಲ್ಲರಿಗೂ ಗೊತ್ತಿರೋ ವಿಷಯ. ಆದ್ದರಿಂದ ಗುರುಗಳು ಈ ಎಲ್ಲಾ ವಿಷಯಗಳನ್ನು ಕಡ್ಡಾಯಗೊಳಿಸಿ ಎಂದು ಹೇಳಿದ್ದು ಸರಿ. ಈ ಎಲ್ಲ ಚಟುವಟಿಕೆಗಳನ್ನು ಪ್ರಾಥಮಿಕ ಹಂತದಲ್ಲಿ ಪ್ರಾರಂಭಿಸಬೇಕು.
Sanganagouda Malagoudara
ಬೆನಕನಕೊಂಡ ತಾಲೂಕ ರಾಣೇಬೆನ್ನೂರ. ಜಿಲ್ಲೆ ಹಾವೇರಿ

N-2692 

  12-10-2024 09:42 AM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 💯🙏
Hcbasavaraja
Tiptur

N-2692 

  12-10-2024 09:02 AM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 ಯೋಗ ಮತ್ತು ಸಂಗೀತ ಜೀವನಕ್ಕೆ ಉಲ್ಲಾಸಕೊಡುವ ಅಂಶಗಳಾಗಿವೆ. ಶ್ರೀಗಳು ಇವಳ ಬಗ್ಗೆ ಹೇಳಿರುವುದು ಸರಿ ಇದೆ.ಇಂದಿನ ಯುವಕರು ಗಾಂಜಾ ಮತ್ತು ಗುಟ್ಕಾ ಭಕ್ತರಾಗಿದ್ದಾರೆ. ದಾವಣಗೆರೆ ಬೆಂಗಳೂರು ಇನ್ನು ಮುಂತಾದ ಪಟ್ಟಣಗಳಲ್ಲಿ ಕೆಜಿಗಟ್ಟಲೆ ಗಾಂಜಾ ಬರುತ್ತದೆ. ಪೊಲೀಸರು ಹಿಡಿಯುತ್ತಾರೆ. ವರ್ತಮಾನ ಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಇಂತಹಗಳಿಂದ ತಪ್ಪಿಸಿಕೊಳ್ಳಬೇಕೆಂದರೆ ಯೋಗ ಮತ್ತು ಸಂಗೀತ ಬೇಕೇ ಬೇಕು. ಸಿದ್ದನಗೌಡ ಉಜ್ಜಯಿನಿ.
ಕೆ. ಸಿದ್ದನಗೌಡ.
ಉಜ್ಜಯಿನಿ. ವಿಜಯನಗರ ಜಿಲ್ಲೆ.

N-2692 

  12-10-2024 08:21 AM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 ಶ್ರೀಗಳು ಯೋಗ ಸಂಗೀತ ನೃತ್ಯ ಇವಳಿಗೆ ಆದ್ಯತೆ ನೀಡುವುದು ತುಂಬಾ ಸಂತೋಷದ ವಿಷಯ. ಇದನ್ನು ಶಾಲೆಗಳಲ್ಲಿ ಅಳವಡಿಸಿಕೊಳ್ಳಲು ತಿಳಿಸಿದ್ದಾರೆ. ಯೋಗದಿಂದ ಆರೋಗ್ಯ ಸಂಗೀತದಿಂದ ಮನ ಸಂತೋಷ ನೃತ್ಯದಿಂದ ಕಲೆ ಈ ಎಲ್ಲಾ ಅನುಕೂಲಗಳು ಆಗುತ್ತದೆ ಎಂದು ತಿಳಿಸಿದ್ದಾರೆ ಇದು ಉತ್ತಮ ಬೆಳವಣಿಗೆ ಧನ್ಯವಾದಗಳು
ಷಡಕ್ಷರಪ್ಪ ಎಂ
ಎಲೆ ಬೇತೂರು

N-2692 

  12-10-2024 07:23 AM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 ಸತ್ಯ ಇದೆ ಕಡ್ಡಾಯ ಮಾಡಬೇಕು
Lingaraja DK
Dyamavvanahalli

N-2685 

  11-10-2024 08:24 PM   

ಭೀಮಸಮುದ್ರದತ್ತ ದಾಪುಗಾಲಿಟ್ಟ ತುಂಗಭದ್ರೆ!!

 Jay taralabalu Swami ji
Shambulingappa.B
Daggibasapura

N-2692 

  11-10-2024 08:09 PM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 Great excellent
Vijetha S
Bengaluru urban

N-2692 

  11-10-2024 07:43 PM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 Organising such events is a welcome move. Good initiative in terms of building competitive spirits in the minds of young children and also it helps to percolate the importance of Yoga. The program and it`s objective are highly appreciated. ಶರಣು ಶರಣಾರ್ಥಿಗಳು 🙏🙏
Prasanna U
Sirigere

N-2692 

  11-10-2024 07:03 PM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 ಪರಮಪೂಜ್ಯರ ಆರ್ಶಿವಚನದ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿ.
Akash M.R.
Sirigere

N-2690 

  11-10-2024 11:35 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ಧರೆಗೆ ಆಗಮಿಸಿದ ಗಂಗೆ..................ಕಲಿಯುಗದ ಭಗಿರಥ ಇವರಿಗೆ ನಮೋ ನಮನ
Thippeshappa BR
Hosahalli.577224

N-2691 

  11-10-2024 11:24 AM   

ಶಿವಶರಣರ ವಚನಸಂಪುಟ ತಂತ್ರಾಂಶ ಒಂದು ಮಹತ್ಕಾರ್ಯವಾಗಿದೆ : ಶ್ರೀ ವಚನಾನಂದ ಮಹಾಸ್ವಾಮಿಗಳವರು

 ಆತ್ಮೀಯ ಶ್ರೀಮತಿ ಸುಜಾತ ಶೆಟ್ಟಿ ರವರೇ, ನಿಮ್ಮ ಸುಪುತ್ರಿ ಕುಮಾರಿ ಶಿವಾನಿಯವರ ವಿಭಾಗ ಮತ್ತು ರಾಜ್ಯಮಟ್ಟದ ಉದ್ಘಾಟನಾ ಸಮಾರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಗಳ ಯೋಗ ಪ್ರದರ್ಶನ ಕೌಶಲ್ಯವನ್ನು ಮೆಚ್ಚಿ ಪೂಜ್ಯರು ಅಭಿನಂದನಾ ನುಡಿಗಳನ್ನು ಆಡಿರುವುದು ಸಂತೋಷದ ಹಾಗೂ ಅಭಿನಂದನೆಗೆ ಸಿಕ್ಕ ಜಯವೇ ಸರಿ.

ಪೂಜ್ಯರ ಆಶೀರ್ವಾದ ಹಾಗೂ ಎಲ್ಲಾ ಹಿರಿಯರ ಹಾರೈಕೆಯೊಂದಿಗೆ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯುವಂತಾಗಲಿ ರಾಜ್ಯ ಅಲ್ಲದೆ ವಿಶ್ವಮಟ್ಟದಲ್ಲಿ ಬೆಳಗುವಂತಾಗಲೆಂದು ಈ ಮೂಲಕ ತಮ್ಮ ಮಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇಂತಿ ಬಿ ಎಂ ಚನ್ನಬಸಪ್ಪ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಚಿತ್ರದುರ್ಗ 💐👍👌
ಬಿ ಎಂ ಚನ್ನಬಸಪ್ಪ
ದಾವಣಗೆರೆ

N-2690 

  11-10-2024 10:31 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ತುಂಗ ಭದ್ರ ಎಲ್ಲಾ ಕಡೆಗೂ ವರದಾನವಾಗಿ ಸಿಕ್ಕಂತಾಗಿದೆ ಗುರುಗಳ ಹಿತಾಸಕ್ತಿಯಿಂದ ಈ ಒಂದು ಕಾರ್ಯ ಯಶಸ್ವಿಯಾಗಲು ಹಲವಾರು ರಾಜಕೀಯ ಹಾಗೂ ಅಧಿಕಾರಿಗಳು ಶ್ರಮಗಳನ್ನು ಇಲ್ಲಿ ಜ್ಞಾಪಿಸಿಕೊಳ್ಳಬೇಕು.

ಇನ್ನೂ ಬಹಳ ಕೆರೆಗಳಿಗೆ ನೀರು ತಲುಪಬೇಕಾಗಿದೆ. ಇದರಲ್ಲಿ ಒಂದು ಕೆರೆ ಗಂಗನ ಕಟ್ಟೆ ಕೊಡಗನೂರು ಕೆರೆ. 22 ಕೆರೆಗಳ ಏತ ನೀರಾವರಿ ಕಾಮಗಾರಿಯಲ್ಲಿ ಕೊನೆಯಕೆರೆ ನರಗನಹಳ್ಳಿ. ಈ ಎರಡು ಕೆರೆಗಳು ನೀರು ತುಂಬದೆ ಉಳಿದಿವೆ. ಎಲ್ಲೋ ಅಲ್ಪ ಪ್ರಮಾಣದಲ್ಲಿನೀರು ದೊಡ್ಡ ಕೆರೆಗೆ ಕೆಲವೇ ದಿನಗಳಲ್ಲಿ ಕೆಲವೇ ಗಂಟೆ ಬಂದಿರುತ್ತದೆ. ಸಾಸಿವೆಹಳ್ಳಿ ಏತ ನೀರಾವರಿ ಪೈಪ್ ಲೈನ್ ಕೂಡ ಬಂದಿದೆ. ಅದರಲ್ಲಾದರೂ ಈ ಕೆರೆಗಳಿಗೆ ನೀರು ತುಂಬಬಹುದೇ ಕಾದು ನೋಡಬೇಕಾಗಿದೆ. ಎರಡು ಕಡೆಯಿಂದ ಮಧ್ಯದಲ್ಲಿರುವ ಈ ಕೆರೆಗಳು ಎರಡು ಕಡೆಯಿಂದ ಪೈಪ್ಲೈನ್ ಬಂದಿದ್ದು ಈ ಕೆರೆಗಳಿಗೆ ಇಂದಿಗೂ ನೀರು ಬಂದು ತಲುಪಿರುವುದಿಲ್ಲ. ನಿಧಾನವಾದರೂ ಪರವಾಗಿಲ್ಲ. ಈ ಕೆರೆಗಳಿಗೆ ನೀರು ಬರಲಿ. ಕೊಡಗನೂರು ಗಂಗನಕಟ್ಟೆ ಕೆರೆ ಬೃಹದಾಕಾರದ ವಿಸ್ತೀರ್ಣ ಹೊಂದಿದ್ದು ಈ ಕೆರೆಗೂ ಸ್ವಲ್ಪ ನೀರು ಬರಲಿ. ಗುರುಗಳಿಗೂ ಅಧಿಕಾರಿಗಳಿಗೂ ಪ್ರಾರ್ಥಿಸುತ್ತಿದ್ದೇವೆ
DINESH G N
India

N-2690 

  11-10-2024 09:23 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ಪೂಜ್ಯ ಗುರುಗಳ ಪಾದಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು 🙏🙏
ಕೆರೆಗಳಿಗೆ ನೀರು ತುಂಬಿಸುವ ನಿಮ್ಮ ಮಹತ್ವಕಾಂಕ್ಷಿ ಯೋಜನೆ ರೈತರ ಮೊಗದಲ್ಲಿ ಸಂತಸವನ್ನುಂಟುಮಾಡಿದೆ.

ಪ್ರಕೃತಿ ಮಾತೆಯು ರೈತರಿಗೆ ಪ್ರತಿವರ್ಷವು ಹರ್ಷವನ್ನುಂಟುಮಾಡಲಿ. ಮಳೆಯ ಮೂಲಕ ಮತ್ತು ತುಂಗಭದ್ರಾ ಡ್ಯಾಂ ಮೂಲಕ ಕೆರೆಗಳಿಗೆ ನೀರು ತುಂಬಿ ರೈತರ ಬಾಳು ಹಸನಾಗಲಿ.
ಎಲ್ಲರಿಗೂ ಒಳಿತಾಗಲಿ.
ಧನ್ಯವಾದಗಳು
ಸಿದ್ದಪ್ಪ ಕೆ
ಬೆಣ್ಣಿಹಳ್ಳಿ

N-2690 

  11-10-2024 09:12 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 Super work done by Dr. Shivamurthy swamiji of sirigere. Immemorable work !
Prof. Shekarappa
Shimoga, Karnataka, India

N-2690 

  11-10-2024 09:11 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 🙏🙏🙏
CS Shanmukha
Kundur

N-2690 

  11-10-2024 04:17 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 Everything is Grace of God. In our eyes our Swamiji is God. It is because of lot of efforts took place by swamiji.

HC shivashankar
Gunderi, Holalkere tq Chitradurga dist

N-2690 

  11-10-2024 02:22 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ಶ್ರೀಗಳ ಶಾಂತಿವನದ ಹುಡುಗರ ಜೊತೆ ಡ್ಯಾಂ ವೀಕ್ಷಣೆ ಮಾಡಿದ್ದು ನೋಡಿ ತುಂಬಾ ಖುಷಿಯಾಯಿತು. 77 ರ ವಯಸ್ಸಿನಲ್ಲಿ ಗುರುಗಳು ಈ ರೀತಿ active ಆಗಿ ಕಾಣುತ್ತಾರೆ.
ಮಂಜನಗೌಡ ಕೆ ಜಿ
ಭರಮಸಾಗರ

N-2690 

  11-10-2024 02:08 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 All the best
Virupakshaiah H M
Bangalore