N-2690 

  11-10-2024 01:16 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ನಾಲ್ಕಾರು ಜಿಲ್ಲೆಯ ರೈತರು ತಮ್ಮ ಕೆರೆ ತುಂಬಿಸುವ ಕೆಲಸದಿಂದ ಸಂತೃಪ್ತ ರಾಗಿದ್ದಾರೆ ಬುದ್ಧಿ. ರೈತರು ಆರ್ಥಿಕವಾಗಿ ಸಫಲರಾಗುವುದರಲ್ಲಿ ಸಂದೇಹವಿಲ್ಲ ಬರದ ಜಿಲ್ಲೆಗಳಲ್ಲಿ ಬೇಸಿಗೆ ಕಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಲ ತಮ್ಮ ಆಶೀರ್ವಾದದಿಂದ ಬಂದಾಯ್ತು ಬುದ್ಧಿ
ಕಿರಣ್ ಕುಮಾರ್ ಗಡಿಗೋಳ
ಬ್ಯಾಡಗಿ ಹಾವೇರಿ ಜಿಲ್ಲೆ

N-2690 

  11-10-2024 12:04 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ಪೂಜ್ಯ ಗುರುಗಳ ಪಾದಕ್ಕೆ ನಮಸ್ಕರಿಸುತ್ತ
ಪೂಜ್ಯರ ಏತ ನೀರಾವರಿ ಕಾರ್ಯಕ್ರಮದಿಂದ ಕೆರೆಗಳು ತುಂಬಿ ತುಳುಕಿದ್ದು ರೈತರ ಮುಖದಲ್ಲಿ ಸಂತಸ ತುಂಬಿ ತುಳುಕುತ್ತಿದೆ,,,,,,,,,,
ಜೈ ತರಳಬಾಳು
ನಾಗರಾಜ s k
Nagaraj sk suguru shimoga

N-2690 

  10-10-2024 11:55 PM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 Good job 🙏🙏
Virupakshaiah H M
India

N-2690 

  10-10-2024 11:54 PM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ಪೂಜ್ಯ ಗುರುಗಳ ಪಾದ ಕಮಲಗಳಿಗೆ ನಮಸ್ಕರಿಸುತ್ತಾ
🙏🙏🙏 🚩🚩🚩
ಪೊಜ್ಯರ ಆಶಿರ್ವಾದದಿಂದ ಏತ ನೀರಾದರಿ ನೇರವೇರಿದ್ದು ನೂರಾರು ಹಳ್ಳಿಯ ಕೆರೆಗಳು ತುಂಬಿ ತುಳುಕುವಂತಾಗಿದೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಮಳೆರಾಯನ ಕೃಪೆಯು ತೋರಿದ್ದು ಕೋಡಿ ಹರಿದಿದೆ ಭಕ್ತರೆಲ್ಲರೂ ಗುರುಗಳ ಕಾರ್ಯರಿಂದ ಕೃತಜ್ಞರಾಗಿರುತ್ತಾರೆ
ಜೈತರಳಬಾಳು ಶ್ರೀ 🙏🙏🙏🚩🚩🚩
ಮಹೇಶ್ B.R
ಸೂಗೂರ ಶಿವಮೊಗ್ಗ ತಾ

N-2690 

  10-10-2024 09:53 PM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 All the best
Nataraj G T
Garje kadur taluk. Chikkmangalore. District

N-2690 

  10-10-2024 09:50 PM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ತುಂಬಾ ಚನ್ನಾಗಿದೆ ಭಾವಗೀತೆ. ಎಲ್ಲಾ ನಮ್ಮ ಡಾ. ಗುರುಗಳ ಸಂಕಲ್ಪ ದೈವಸಂಭೂತರು ಇವರು 🙏🙏🙏
ಶಾಂತ ಅಶೋಕ್ ಚಿಕ್ಕಬೆನ್ನೂರು ಭರಮಸಾಗರ ಹೋಬಳಿ ಚಿತ್ರದುರ್ಗ ಜಿಲ್ಲೆ


N-2690 

  10-10-2024 09:27 PM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 *ಸಂಕಲ್ಪ ಸರಿಯಿದ್ದರೆ ಪ್ರಕೃತಿಯು ಸಹಾಯ ಮಾಡುತ್ತದೆ* ಎನ್ನುವುದಕ್ಕೆ,ರೈತರಿಗೆ ನೀರು ಕೊಡಬೇಕು ಎನ್ನುವ ಗುರುಗಳ ಸಂಕಲ್ಪಕ್ಕೆ ಪ್ರಕೃತಿಯೂ ಪ್ರೇರಣೆಯಿಂದ ಕೈಗೂಡಿಸಿದೆ. ಆಧುನಿಕ ಭಗೀರಥ ಗುರುಗಳಿಗೆ ಅನಂತಾನಂತ ನಮನಗಳು.

ಬಾರೋ ಬಾರೋ ಮಳೆರಾಯ – ಮಳೆರಾಯ
ಬಾಳೇ ತೋಟಕೆ ನೀರಿಲ್ಲಾ – ನೀರಿಲ್ಲಾ

ಹುಯ್ಯೋ ಹುಯ್ಯೋ ಮಳೆರಾಯಾ – ಮಳೆರಾಯಾ
ಹೂವಿನ ತೋಟಕೆ ನೀರಿಲ್ಲಾ – ನೀರಿಲ್ಲಾ

ತೋರೋ ತೋರೋ ಮಳೆರಾಯಾ – ಮಳೆರಾಯಾ
ತೆಂಗು ಅಡಿಕೆ ತಣಿದಿಲ್ಲಾ – ತಣಿದಿಲ್ಲಾ.

ಕರೆಯೋ ಕರೆಯೋ ಮಳೆರಾಯಾ – ಮಳೆರಾಯಾ
ಕಬ್ಬಿನ ಗದ್ದೆ ನೆನೆದಿಲ್ಲಾ – ನೆನೆದಿಲ್ಲಾ

ಸುರಿಯೋ ಸುರಿಯೋ ಮಳೆರಾಯಾ – ಮಳೆರಾಯಾ
ಸೂರ್ಯನ ಸ್ನಾನನೇ ಆಗಿಲ್ಲಾ – ಆಗಿಲ್ಲಾ

ಸೂರ್ಯನ ಸ್ನಾನ ಆಗ್ಬೇಕು
ಆಗಿ ಉಕ್ಕ ಕುಡಿಬೇಕು
ಉಕ್ಕ ಕುಡಿದು ಆಟ ಆಡಿ
ಪುಟ್ಟು ತಾಚೀ ಮಾಡ್ಬೇಕು.
ಮಲ್ಲಿಕಾರ್ಜುನ.
India

N-2690 

  10-10-2024 09:22 PM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 ಪರಮಪೂಜ್ಯರ ಪಾದಾರವಿಂದಗಳಿಗೆ ನಮಸ್ಕರಿಸಿ,
ಶಾಂತಿ ವನದ ಡ್ಯಾಮ್ ಭೋರ್ಗರೆಯುವ ಶಬ್ದ ಕರ್ಣಾನಂದಗೊಳಿಸಿದರೆ, ಇಕ್ಕೆಲಗಳಲ್ಲಿ ರಭಸವಾಗಿ ನೀರು ಮುನ್ನುಗ್ಗುವಿಕೆಯ ನೋಟ ರಮಣೀಯವಾಗಿದೆ.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2690 

  10-10-2024 09:03 PM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 🙏🙏🙏
Hcbasavaraja
Tiptur

N-2685 

  10-10-2024 05:31 PM   

ಭೀಮಸಮುದ್ರದತ್ತ ದಾಪುಗಾಲಿಟ್ಟ ತುಂಗಭದ್ರೆ!!

 Jay taralabalu swamiji
Prakash Savakar
Kadur Rattihalli Karnataka India

N-2685 

  10-10-2024 04:07 PM   

ಭೀಮಸಮುದ್ರದತ್ತ ದಾಪುಗಾಲಿಟ್ಟ ತುಂಗಭದ್ರೆ!!

 ತುಂಬು ಹೃದಯದ ಸ್ವಾಗತ
Kubera. S
Karnataka

N-2686 

  10-10-2024 12:34 PM   

ಜಗಳೂರು ಬರದ ನಾಡಿನಲ್ಲಿ ಭರಪೂರ ಭತ್ತದ ಬೆಳೆ : ತರಳಬಾಳು ಶ‍್ರೀ ಪ್ರೇರಣೆ

 ಪರಮಪೂಜ್ಯ ಶ್ರೀಗಳು ಮತ್ತು ತರಳಬಾಳು ಕೃಷಿ ವಿಜ್ಞಾನ ಕೇಂದ್ರ ರೈತರ ಏಳಿಗೆಗೆ ಬಹಳ ಶ್ರಮ ಹಾಕುತ್ತಿದ್ದಾರೆ. ರೈತರ ಜೀವನ ಬೆಳಗಬೇಕು. ಇಸ್ರೇಲ್ ವ್ಯವಸಾಯ ಬಹಳ ಪ್ರಸಿದ್ಧಿಯಾಗಿದೆ. ನಾನು ಪತ್ರಿಕೆಗಳಲ್ಲಿ ಓದಿ ತಿಳಿದೆ. ಅಷ್ಟಾಗಿ ಗೊತ್ತಿಲ್ಲ. ತರಳಬಾಳು ಕೃಷಿ ವಿಜ್ಞಾನ ಕೇಂದ್ರದವರು ಅದರ ಬಗ್ಗೆ ನಿಗ ವಹಿಸಿ ಅದರ ವಿಚಾರಗಳನ್ನು ಭಾರತೀಯ ರೈತರಿಗೆ ಕರ್ನಾಟಕದ ರೈತರಿಗೆ ತಿಳಿಸುವುದು ಒಳ್ಳೆಯದು ಎಂಬ ನನ್ನ ಭಾವನೆ. ಇದ್ದ ವಿಚಾರಗಳನ್ನು ತಿಳಿಸಿದ್ದೇನೆ ತಪ್ಪು ತಿಳಿಯಬಾರದು. ಸಿದ್ದನಗೌಡ ಉಜ್ಜಯಿನಿ.
ಕೆ. ಸಿದ್ದನಗೌಡ.
ಉಜ್ಜಯಿನಿ. ವಿಜಯನಗರ ಜಿಲ್ಲೆ.

N-2688 

  10-10-2024 09:42 AM   

ಪ್ರತಿಯೊಬ್ಬ ವಿದ್ಯಾರ್ಥಿ ಯೋಗ ಸಾಧಕರಾಗಲಿ : ಶ್ರೀ ವಚನಾನಂದ ಸ್ವಾಮೀಜಿ

 `Yoga is the fountain of youth! May your mind be calm, your body be fit, and your spirit be strong 💪 #yogalife #healthylifestyle #mindbodysoul 😊al the very best 👍
Seema
Udupi karnataka

N-1599 

  10-10-2024 09:16 AM   

ಕಿಟಕಿ-ಬಾಗಿಲುಗಳ ಹಂಗಿಲ್ಲದ ಮನಸ್ಸು!....

 ಇಂತಹ ಗುರುಗಳ ಪಡೆದ ತಾವು ಧನ್ಯರು. ಇಂದು ಮಠ ಮಾನ್ಯಗಳು ರಾಜಕೀಯ ಜಾತೀಯತೆ ಎಂಬ ಗುಂಗಿನಲ್ಲಿ ಒಬ್ಬರ ಮೇಲೊಬ್ಬರು ಸಾಮಾನ್ಯ ಜನರ ಗುರಿ ಅಡ್ಡ ದಾರಿಗೆ ಒಯ್ಯುವಲ್ಲಿ ಇರುವಲ್ಲಿ ತಮ್ಮ ಲೇಖನ ಕಡಲಲ್ಲಿ ಮುಳುಗುವ ಸಾಮಾನ್ಯ ಜನರ ಜೀವನಕ್ಕೆ ಒಂದು ಸಾಧನೆಯ ಮಾರ್ಗ ವಾಗಿ ದಾರಿ ದೀಪವಾಗಿದೆ. ತಮಗೆ ನನ್ನ ಸಾಷ್ಟಾಂಗ ವಂದನೆಗಳು. ಹೊನ್ನಮ್ಮಸುತ.
Himagirish
Bangaloru karnataka.

N-2686 

  10-10-2024 07:58 AM   

ಜಗಳೂರು ಬರದ ನಾಡಿನಲ್ಲಿ ಭರಪೂರ ಭತ್ತದ ಬೆಳೆ : ತರಳಬಾಳು ಶ‍್ರೀ ಪ್ರೇರಣೆ

 ಗುರುಗಳ ಮಾರ್ಗದರ್ಶನದಂತೆ, ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೇಸಾಯ ತಜ್ಞರಾಗಿ ಕೆಲಸ ಮಾಡುತ್ತಿರುವ ನಾನು ಮಲ್ಲಿಕಾರ್ಜುನ್ ಬಿ ಓ , ಬರ ನಾಡದ ಜಗಳೂರು ತಾಲೂಕಿನ ಮೆದಕಿನ ಕೆರೆ, ಗುತ್ತಿದುರ್ಗ, ಬಿಸ್ತುವಳ್ಳಿ , ಚನ್ನಗಿರಿ ತಾಲೂಕಿನ ಮರವಂಜಿ, ದಾವಣಗೆರೆ ತಾಲೂಕಿನ ದೊಡ್ಡಬಾತಿ, ಹಾಲವರ್ತಿ, ಆನಗೊಡ ರೈತರಗುಳ ತಾಕಿನಲ್ಲಿ
ಭತ್ತದ ಬೆಳೆಯನ್ನು ಬೆಳೆದಿರುತ್ತಾರೆ. ಎಲ್ಲಾ ರೈತ ಬಾಂಧವರು ಸಿರಿಗೆರೆಯ ಶಾಂತಿವನದಲ್ಲಿ ಬೆಳೆದ ಕೂರಿಗೆ ಬಿತ್ತನೆ ಮಾಡಿದ ಭತ್ತದ ಪ್ರತ್ಯೇಕ್ಷಿಕತಾಗಿಗೆ ಭೇಟಿ ನೀಡಿದ್ದರು. ಈ ಮುಂಗಾರು ಹಂಗಾಮಿನಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಬೆಳೆಯು ಉತ್ತಮವಾಗಿದ್ದು ಮುಂದಿನ ದಿನಗಳಲ್ಲಿ ಬೆಳೆಯ ವಿಸ್ತರಣೆ ಹೆಚ್ಚಾಗುವ ಲಕ್ಷಣಗಳಿವೆ. ನೀರಿನ ಉಳಿತಾಯದ ಜೊತೆಗೆ ಪರಿಸರದ ಸಂರಕ್ಷಣೆಯು ಕೂಡ ಆಗುತ್ತದೆ ಎನ್ನುತ್ತಾರೆ ಪ್ರಗತಿಪರ ರೈತರ ಶ್ರೀ ಮಂಜುನಾಥ ಹೆಚ್ಎಂ ಮೆದನಕೆರೆ ಗ್ರಾಮ.

Mallikarjuna B.O
Davanagere

N-2688 

  09-10-2024 07:29 PM   

ಪ್ರತಿಯೊಬ್ಬ ವಿದ್ಯಾರ್ಥಿ ಯೋಗ ಸಾಧಕರಾಗಲಿ : ಶ್ರೀ ವಚನಾನಂದ ಸ್ವಾಮೀಜಿ

 🙏🙏🙏
Anil Kumar
Shivayogi pura karnataka india

N-2688 

  09-10-2024 11:30 AM   

ಪ್ರತಿಯೊಬ್ಬ ವಿದ್ಯಾರ್ಥಿ ಯೋಗ ಸಾಧಕರಾಗಲಿ : ಶ್ರೀ ವಚನಾನಂದ ಸ್ವಾಮೀಜಿ

 Nice
Ramappa p k
Karanatak

N-2680 

  09-10-2024 11:02 AM   

ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ!

  ಪರಮಪೂಜ್ಯ ಶ್ರೀಗುರುಗಳವರು ಈ ಸಲದ ಅಂಕಣದಲ್ಲಿ ಧರ್ಮ ಮತ್ತು ಕಾನೂನು ಕೈಜೋಡಿಸಿದಾಗ ಆಗುವ ಜನೋಪಯೋಗಿ ಸತ್ಕಾರ್ಯಗಳ ಸಾಧ್ಯತೆಗಳನ್ನು ಪರಿಚಯಿಸಿದ್ದಾರೆ.
ಧರ್ಮ ಹಾಗೂ ಕಾನೂನುಗಳ ವ್ಯಾಪ್ತಿ ದೇಶದ ಜನರ ಸಾಮಾಜಿಕ ವ್ಯವಸ್ಥೆಯನ್ನು ಸುಸೂತ್ರವಾಗಿ ನಡೆಯಲು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮ ಕಾನೂನಿಗೆ ನಿರ್ದೇಶನ ಮಾಡಬಹುದಲ್ಲವೇ ಮತಧರ್ಮ ಮಾಡಲಾಗದು. ತನ್ನ ಮತಧರ್ಮವೇ ಶ್ರೇಷ್ಠ ಇತರ ಮತಧರ್ಮಗಳು ಕನಿಷ್ಠ ಎಂದು ಬಲವಂತವಾಗಿ ಸಾಧಿಸುತ್ತಾ ನೈಜ ಧರ್ಮದ ತಿರುಳನ್ನು ತಿಳಿಯದೇ ದೇಶಾತೀತವಾಗಿ ಸಂಘರ್ಷಗಳೇ ಹೆಚ್ಚಾಗಿ ಭುವಿಯೊಡಲ ಸುಡಲು ತಯಾರಾಗಿರುವ ಭಸ್ಮಾಸುರರಿಗೆ ಲೇಖನದ ಕೊನೆಯಲ್ಲಿ ಉಲ್ಲೇಖಿಸಿರುವ ಶ್ಲೋಕದ ಅರ್ಥ ಮಾಡಿಕೊಳ್ಳಲು ಸಾಧ್ಯವಾದೀತೇ?

ಶಿವಕುಮಾರ ಕೆ.ಎಂ
ಬೆಂಗಳೂರು

ಶಿವಕುಮಾರ ಕೆ.ಎಂ
Bangalore

N-2688 

  09-10-2024 10:26 AM   

ಪ್ರತಿಯೊಬ್ಬ ವಿದ್ಯಾರ್ಥಿ ಯೋಗ ಸಾಧಕರಾಗಲಿ : ಶ್ರೀ ವಚನಾನಂದ ಸ್ವಾಮೀಜಿ

 ಅದ್ಬುತ ಪ್ರದರ್ಶನ ನೀಡಿದ ಅವಳ ಸಾಧನೆ ಎಷ್ಟು ಶ್ರಮವಹಿಸಿ ಕಲಿತ ಅವಳ ಯೋಗಭ್ಯಾಸಕ್ಕೆ ನಾನು ಅವಳ ಶಿಷ್ಯನಾಗಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ನಿನ್ನ ಸಾಧನೆ ಹೀಗೆ ಮುಂದುವರೆಯಲಿ ಪುಟ್ಟಿ.

ಈ ಒಂದು ಕಾರ್ಯಕ್ರಮ ಆಯೋಜನೆ ಮಾಡಿದ ಜಗದ್ಗುರುಗಳಿಗೆ ನನ್ನ ಕೋಟಿ ಕೋಟಿ ನಮನಗಳು ಇಂತ ಜಗದ್ಗುರುಗಳನ್ನ ಪಡೆದ ಭಕ್ತರೆ ಧನ್ಯ
T.M.GURUDEVAIAH
HIREMAGALAGERI HARAPANAHALLI VIJAYANAGARA KARNATAKA

N-2685 

  09-10-2024 10:09 AM   

ಭೀಮಸಮುದ್ರದತ್ತ ದಾಪುಗಾಲಿಟ್ಟ ತುಂಗಭದ್ರೆ!!

 ರೈತರ ಕನಸನ್ನು ನನಸು ಮಾಡಿದ ರೈತರ ಮೆಚ್ಚಿನ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು. ಜೈ ತರಳಬಾಳು ಜಗದ್ಗುರು
ರಾಮನಗೌಡ ಚಿಗಟೇರಿ ಬನಶಂಕರಿ ಹೊಟೇಲ್
ಚಿಗಟೇರಿ ಕರ್ನಾಟಕ