N-2684 

  07-10-2024 10:37 PM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 *ಬಾಳಿತ್ತ ಭಗವಂತ ಬದುಕಿನಲ್ಲಿ ಬಯಸದೇ ಬರುವಂಥ ಭಾಗ್ಯಗಳನ್ನು ಬಗೆಬಗೆಯಲಿ ಕರುಣಿಸುತ್ತಾನೆ. ಪರಮಾತ್ಮ ನಿನ್ನ ಲೀಲೆ ವರ್ಣಿಸಲು ಅಸದಳ. ಆವ ಜನ್ಮದ ಸುಕೃತವೋ, ಗುರು ಹಿರಿಯರ ಆಶಿರ್ವಾದವೋ ಮೆಟ್ಟಿ ನಿಂತ ಮಣ್ಣಿನ ಪುಣ್ಯವೋ, ಜನ್ಮವಿತ್ತ ಹೆತ್ತೊಡಲುಗಳ ಹಾರೈಕೆಯೋ ಆರು ಬಲ್ಲರು.? ಕೆಲವೊಮ್ಮೆ ಅಪೂರ್ವವೂ ಅಪರೂಪವೂ ಎಣಿಸಲಾರದ ಸುಕೃತ್ಯಗಳು ಸುಗಮವಾಗಿ ಸುಫಟಿತಗೊಳ್ಳುತ್ತವೆ. ಕುಚೇಲನಿಗೆ ಕೇಶವನ ದರುಶನವಾದ ತೆರದಲಿ... ಕೃಪಾಳು, ಕರುಣಾಮೂರ್ತಿ ಶ್ರೀ ಶ್ರೀ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸನ್ನಿದಾನದ ಸುಯೋಗವು ತಾಯಿ ಮಗಳಿಗೆ ಪ್ರಾಪ್ತಿಯಾಯಿತು. ಶ್ರೀಗಳ ದಿವ್ಯ ಸಮ್ಮುಖದಲ್ಲಿ ನನ್ನ ಮಗಳು ಶಿವಾನಿ ಶೆಟ್ಟಿಗೆ ಯೋಗಾಸನ ಪ್ರದರ್ಶನ ಮಾಡುವ ಅವಕಾಶ ಒದಗಿ ಬಂತು..*

*ಪರಮ ಪೂಜ್ಯ ಮಹಾಸ್ವಾಮಿಗಳು ಆಶೀರ್ವಾದ, ಆಶೀರ್ವಚನ, ಅಕ್ಷತೆ ಹಾಗೂ ಹಸ್ತಾಕ್ಷರಗಳನ್ನು ನೀಡಿ ಹರಸಿದರು. ಇದಲ್ಲವೇ ಬದುಕಿನ ಸಾರ್ಥಕತೆ.? ಯಾರು ಅರಿಯದಿದ್ದರೆ ಏನು ನಮ್ಮ ಅಂತರಂಗದ ಭಾವನೆ... ಭಗವಂತನ ಬಳಿ ಬಂದಂತೆ ಯತಿವರ್ಯರು ಗುರುತಿಸಿ ನನ್ನನ್ನು ಬಳಿ ಕರೆದು ಶಿವಾನಿಯ ಬಗ್ಗೆ ಅಮೃತ ಸಮಾನ ನುಡಿಗಳ ಸಿಂಚನಗೈದರು. ಈ ಸಂದರ್ಭ, ಸನ್ನಿವೇಶ, ನಮ್ಮ ಬದುಕಿನಲ್ಲಿ ಮರೆಯಲಾರದ, ಮರೆಯಬಾರದ ಸವಿನೆನಪು.*

*ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆ ಸಿರಿಗೆರೆ ಮಠ ಚಿತ್ರದುರ್ಗ ಜಿಲ್ಲೆ ಮತ್ತು ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಚಿತ್ರದುರ್ಗ ತಾ//ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಹಾಗೂ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಯು ಉದ್ಘಾಟನೆ ಸಮಾರಂಭದಲ್ಲಿ ಸುವರ್ಣ ಅವಕಾಶ ನನ್ನ ಮಗಳ ಪಾಲಿಗೆ ಒದಗಿದ್ದಕ್ಕಾಗಿ ನಾನು ನತಮಸ್ತಕಳು....

✍️ಶ್ರೀಮತಿ ಸುಜಾತ ಶೆಟ್ಟಿ.*
ಸುಜಾತ ಶೆಟ್ಟಿ
Udupi, Karnataka,

N-2684 

  07-10-2024 07:22 PM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 ನಮ್ಮ ಮಠ ನಮ್ಮ ಹೆಮ್ಮೆ ನಮ್ಮ ಶ್ರೀಗಳು
ಮಹದೇವಪ್ಪ
ಹಾನಗಲ್

N-2684 

  07-10-2024 12:16 PM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 Very Good Administration Thanks For Your dedication And Motivation To Yoga Compilation Great Event Thanks sir Mallinath Chitradurga
B T Mallinatha
Chitradurga Karanataka India

N-2684 

  07-10-2024 12:04 PM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 ತುಂಬಾ ಚೆನ್ನಾಗಿದೆ
Veeresha
Kottru

N-2684 

  07-10-2024 10:16 AM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 Very good organisation thanks for your dedication and motivation to yoga competition thanks sir
Niranjanamurthy BH
SHIMOGA

N-2684 

  07-10-2024 10:16 AM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 Very good organisation thanks for your dedication and motivation to yoga competition thanks sir
Niranjanamurthy BH
SHIMOGA

N-2684 

  07-10-2024 08:34 AM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 Great event..
Pradeep
India

N-2684 

  07-10-2024 08:02 AM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 ಪರಮಪೂಜ್ಯರಿಗೆ ಪ್ರಣಾಮಗಳು
ನಮ್ಮ ಶ್ರೀ ಮಠದಲ್ಲಿ ಬೆಂಗಳೂರು ವಿಭಾಗೀಯ ಮಟ್ಟದ ಯೋಗ ಸ್ಪರ್ಧೆ ಆಯೋಜನೆಯು ಇಲಾಖೆಯ ಇತಿಹಾಸದಲ್ಲೇ ಮುಂದೆಂದೂ ನೆನಪಲ್ಲಿರುವಂತೆ ಆಗಬೇಕು ಎಂಬುದು ನನ್ನ ಮಹಾದಾಸೆಯಾಗಿದೆ.
ಪರಮಪೂಜ್ಯರ ದಿವ್ಯ ಸನಿಧ್ಯದಲ್ಲಿ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗುತ್ತದೆ. ಹಾಗೂ ನಮ್ಮ ಸಂಸ್ಥೆಯ ಸಮಸ್ತ ದೈಹಿಕ ಶಿಕ್ಷಕರ ಸಹಕಾರದಿಂದ ಎಂದಿಗೂ ಅಚ್ಚಳಿಯದೇ ಈ ಕಾರ್ಯಕ್ರಮ ನಡೆಯಲಿ
ಚನ್ನಬಸಮ್ಮ
ಹಾನಗಲ್ ಹಾವೇರಿ

N-2684 

  07-10-2024 06:48 AM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 Good job God bless you 🙏
M Govindappa
Talikatte

N-2684 

  06-10-2024 11:33 PM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 ಶುಭವಾಗಲಿ ರಾಷ್ಟ್ರಮಟ್ಟದ ಯೋಗಾಸನವು ಸಿರಿಗೆರೆಯಲ್ಲಿ ನಡೆಯಲಿ
ಜಗದೀಶ್ ಸೂಗೂರು ಶಿವಮೊಗ್ಗ ತಾಲ್ಲೂಕು


N-2684 

  06-10-2024 10:31 PM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 ಮುದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ಶ್ರೀ ಶ್ರೀ1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ವರು
ಪೂಜ್ಯ ಗುರುವರ್ಯರ ಪಾದಕಮಲಗಳಲ್ಲಿ ನಮಸ್ಕರಿಸುತ್ತಾ
🙏🙏🙏 🚩🚩🚩
ಭಾರತೀಯ ಪರಂಪರೆಯ ಪ್ರತೀಕವಾದ ಯೋಗಾಸನ ಆರೋಗ್ಯಕ್ಕೆ ಸಹಾಯಕಾರಿಯಾಗಿದ್ದು ಇದರ ಉಪಯೋಗ ಉತ್ತಮವಾಗಿದೆ. ಎಲ್ಲರೂ ಈ ವ್ಯಾಯಾಮ ಅಭ್ಯಸಿಸಿದರೆ ಉತ್ತಮ ಈ ಕಾರ್ಯಕ್ರಮ ಯಶಸ್ವಿಯಾಗಲಿ
ಜೈ ತರಳಬಾಳು🙏🙏🙏🚩🚩🚩
ಮಹೇಶ್ B.R
ಸೂಗೂರ ಶಿವಮೊಗ್ಗ ತಾ

N-2684 

  06-10-2024 10:03 PM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 ಇಂಥ ಒಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜವಾಗಲೂ ಚಿತ್ರದುರ್ಗ ಜಿಲ್ಲೆಯ ಒಂದು ಅದೃಷ್ಟವೇ ಸರಿ ರಾಜ್ಯಮಟ್ಟದ ಎಲ್ಲ ಯೋಗ ಕ್ರೀಡಾಪಟುಗಳನ್ನು ನೋಡುವ ಸೌಭಾಗ್ಯ ಸಿರಿಗೇರಿಯ ಜನತೆ ಮತ್ತು ಅಲ್ಲಿ ಸೇರಿರುವ ಸಮಸ್ತ ಜನರಿಗೆ ದೊರಕಿದಂತಾಯಿತು ಸಾವಿರಾರು ಯೋಗ ಕ್ರೀಡಾಪಟುಗಳು ಭಾಗವಹಿಸಿ ಸಿರಿಗೇರಿ ಮಠದ ಘನತೆ ಮತ್ತು ಗೌರವಗಳನ್ನು ಮತ್ತಷ್ಟು ಹೆಚ್ಚಿಸಿದಂತಾಯಿತು ಸಾವಿರಾರು ಪ್ರತಿಭೆಗಳಿಗೆ ಪ್ರಥಮ ಪ್ರತಿಭೆಯನ್ನು ತೋರ್ಪಡಿಸುವುದಕ್ಕೆ ಸೂಕ್ತ ವೇದಿಕೆಯನ್ನು ನಿರ್ಮಿಸಿ ಕೊಟ್ಟಿದ್ದೀರಿ ಇದೇ ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳು ಇನ್ನೂ ಸಿರಿಗೇರಿ ಮಠದಲ್ಲಿ ನಡೆಯುವಂತಾಗಲಿ ಜೈ ತರಳಬಾಳು
ನಾಗರಾಜ್.ಸಿ.ಜೆ
ಜಾಗಟಗೇರಿ

N-2684 

  06-10-2024 09:53 PM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 Yoga is good for our health
Madhan patel GM
Haralakatte

N-2684 

  06-10-2024 08:53 PM   

ಸಿರಿಗೆರೆಯಲ್ಲಿ ಅ.8 ರಿಂದ 10ರ ವರೆಗೆ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ 2024-25

 ಪರಮಪೂಜ್ಯರ ಪಾದಾರವಿಂದ್ಯೆಗಳಿಗೆ ನಮಸ್ಕರಿಸಿ
ಬರೀ ಪಠ್ಯ ಆಧಾರಿತ ವಿಷಯದ ಜೊತೆಗೆ ಬೌದ್ಧಿಕ ಕುಕ್ಕೆ ಪೂರಕವಾಗಿ ಸದ್ರಢದೇಹ ಹೊಂದಲು ಯೋಗ ಬೇಕೇ ಬೇಕು ಎಂಬ ಗುರುಗಳ ಆಶೀರ್ವಾದ ಯೋಗಪಟುಗಳಿಗೆ ಅನುಗ್ರಹಿಸಲಿ ಎಂದು ಬೇಡಿಕೊಂಬುವೆನು .
ಶೇಖರಗೌಡ ಪಾಟೀಲ
ಹರಪನಹಳ್ಳಿ

N-1817 

  06-10-2024 05:32 PM   

ನ್ಯಾಯಾಲಯದಲ್ಲಿ ನೂರಕ್ಕೆ ನೂರು ನ್ಯಾಯ ದೊರೆಯುತ್ತದೆಯೇ?

 ಶ್ರೀ ಗುರುಗಳಿಗೆ ದೀರ್ಘ ದಂಡ ನಮಸ್ಕಾರ. ನ್ಯಾಯಾಲಯದ ತೀರ್ಪು ಹೊರಬರುವಾಗ ಗೆದ್ದೋನು ಸೋತ - ಸೋತೋನು ಸತ್ತ. ಇದು ಎಂದೆಂದಿಗೂ ಸತ್ಯ. In a way it is always true. *Landmark Cases:*
1. Vishaka vs. State of Rajasthan (1997): Established guidelines for preventing sexual harassment at workplaces.
2. Navtej Johar vs. Union of India (2018): Decriminalized homosexuality (Section 377).
3. Joseph Shine vs. Union of India (2018): Struck down adultery law (Section 497).
4. Sabarimala Temple Entry Case (2018): Allowed women`s entry into Sabarimala Temple.

*Social Justice Judgments:*
1. Right to Education (RTE) Act (2009): Ensured free and compulsory education for children.
2. National Legal Services Authority (NALSA) vs. Union of India (2014): Recognized transgender rights.
3. Shreya Singhal vs. Union of India (2015): Struck down Section 66A (IT Act) for curbing free speech.

*Ongoing Cases:*

1. Ayodhya Dispute (Ram Janmabhoomi-Babri Masjid case): Land dispute between Hindus and Muslims.
2. Citizenship Amendment Act (CAA) challenges: Petitions against CAA`s constitutionality.
3. Article 370 Abrogation: Challenges to Kashmir`s special status removal.
*Social Justice Issues:*
1 Caste-based violence and discrimination.
2. Gender-based violence and inequality.
3. Disability rights and accessibility.
4. Environmental justice and pollution.
*NGOs and Organizations:*
1. Human Rights Law Network (HRLN).
2. Lawyers Collective.
3. Centre for Social Justice.
4. Indian Social Justice Forum. ಪ್ರಭುದೇವ್ ಎಮ್ ಎಸ್

Prabhudev M S
SHIVAMOGGA

N-1554 

  06-10-2024 12:25 PM   

ಕೂಡಲ ಸಂಗಮದ ಪುನರುಜ್ಜೀವನ

 ಕೂಡಲಸಂಗಮ ಕ್ಷೇತ್ರದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ . ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪ್ರಯತ್ನ, ಸತತ ಹೋರಾಟ ಇರುವುದು ಕರ್ನಾಟಕದ ಬಹಳಷ್ಟು ಜನತೆಗೆ ಗೊತ್ತಿಲ್ಲ. ಗೊತ್ತುಪಡಿಸುವ ಕೆಲಸ ಆಗಬೇಕು. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸ್ಥಾನ ಕಲ್ಪಿಸಬೇಕು.

- ನಾಗರಾಜ ಸಿರಿಗೆರೆ
ನಾಗರಾಜ ಸಿರಿಗೆರೆ
ದಾವಣಗೆರೆ

N-1817 

  05-10-2024 09:26 PM   

ನ್ಯಾಯಾಲಯದಲ್ಲಿ ನೂರಕ್ಕೆ ನೂರು ನ್ಯಾಯ ದೊರೆಯುತ್ತದೆಯೇ?

 ನ್ಯಾಯಮೂರ್ತಿಗಳು ಇರುವುದರಿಂದ ನ್ಯಾಯ ಉಳಿದಿದೆ, ಧರ್ಮಮಾರ್ಗದಲ್ಲಿ ನಡೆಯುವುದರಿಂದ ಮಾನವನ ಜೀವನ ಸಾರ್ಥಕವಾಗುತ್ತದೆ. ತರಳಬಾಳು ಶ್ರೀಗಳು ಬರೆದ ಲೇಖನಗಳು ಮಾನವ ಬದುಕಿನ ಅಂಶಗಳು ಅರಿಯಲು ಸಹಕಾರಿಯಾಗುತ್ತವೆ. ಗುರುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ಪ್ರಕಾಶ್ ನೇರ್ಲಿಗೆ 9986451541
Prakash Nerlige
Karnataka

N-1817 

  05-10-2024 09:15 PM   

ನ್ಯಾಯಾಲಯದಲ್ಲಿ ನೂರಕ್ಕೆ ನೂರು ನ್ಯಾಯ ದೊರೆಯುತ್ತದೆಯೇ?

 ಗುರುಗಳೇ, ಸಾಮಾನ್ಯವಾಗಿ ನ್ಯಾಯಾಲಯಗಳಲ್ಲಿ ಆರೋಪಿ ತಪ್ಪು ಮಾಡಿಲ್ಲ ಎಂದು ಅವನನ್ನು ಬಿಡುಗಡೆ ಮಾಡುವುದಿಲ್ಲ ಆದರೆ ಅವನು ತಪ್ಪು ಮಾಡಿದ ಬಗ್ಗೆ ಯಾವುದೇ ಸಾಕ್ಷಿ ಆಧಾರಗಳು ಇರುವುದಿಲ್ಲ ಎಂಬ ಕಾರಣಕ್ಕಾಗಿ ಅವನನ್ನು ಬಿಡುಗಡೆ ಮಾಡಬೇಕಾಗುತ್ತದೆ.

ಕಾನೂನು ಸಾಕ್ಷಿಯನ್ನು ಕೇಳುತ್ತದೆ. ಯಾವುದೇ ಪ್ರಕರಣದಲ್ಲಿ ಪ್ರಬಲವಾದ ಸಾಕ್ಷಿ ಆಧಾರವಿಲ್ಲದೆ ಆರೋಪಿಯನ್ನು ಶಿಕ್ಷೆಗೆ ಒಳಪಡಿಸಲಾಗುವುದಿಲ್ಲ. ನಮಗೆ ವೈಯಕ್ತಿಕವಾಗಿ ಆರೋಪಿ ತಪ್ಪು ಮಾಡಿರುತ್ತಾನೆ ಎಂದು ಗೊತ್ತಿದ್ದರೂ ನಮ್ಮ ವೈಯಕ್ತಿಕ ಮಾಹಿತಿಗಳ ಆಧಾರದ ಮೇಲೆ ಅಥವಾ ನಾವೇ ಪ್ರತ್ಯಕ್ಷವಾಗಿ ಸದರಿ ಘಟನೆಯನ್ನು ನೋಡಿದರೂ ಸಹ ಆರೋಪಿಗೆ ನಾವು ಶಿಕ್ಷೆ ಮಾಡಲು ಬರುವುದಿಲ್ಲ. ಏಕೆಂದರೆ ನಾವು ಪ್ರತ್ಯಕ್ಷ ಘಟನೆಯನ್ನು ನೋಡಿದ ಕಾರಣವಾಗಿ ನಾವು ಸಾಕ್ಷಿದಾರರಾಗುತ್ತೇವೆ ನ್ಯಾಯಾಧೀಶರಾಗಲು ಬರುವುದಿಲ್ಲ.

ನ್ಯಾಯಾಧೀಶ ಸಾಕ್ಷಿದಾರನಾಗಲು ಸಾಧ್ಯವಿಲ್ಲ. ಈ ಎಲ್ಲ ಕಾರಣಗಳಿಂದಾಗಿ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪು ಮಾಡಿದವನು ಯಾವುದೇ ಸಾಕ್ಷಾಧಾರಗಳನ್ನು ಉಳಿಸದಿದ್ದರೆ ಅಥವಾ ಸಾಕ್ಷಿಗಳು ಇರದಿದ್ದರೆ ನ್ಯಾಯಾಲಯವು ಅನಿವಾರ್ಯವಾಗಿ ಅಂತ ವ್ಯಕ್ತಿಗೆ ನಿರಪರಾಧಿ ಎಂದು ಬಿಡುಗಡೆ ಮಾಡಬೇಕಾಗುತ್ತದೆ..

ಈ ಕಾರಣವಾಗಿ ಎಷ್ಟೋ ಪ್ರಕರಣಗಳಲ್ಲಿ ಕೊಲೆಯಾದದ್ದು ನಿಜವಾಗಿದ್ದರೂ ಸಹ ಕೊಲೆ ಮಾಡಿದವನು ಯಾರು ಎಂದು ಗೊತ್ತಿದ್ದರೂ ಸಹ ಆ ಕೊಲೆಗಾರನ ವಿರುದ್ಧ ಸಾಕ್ಷಾಧಾರಗಳು ಇಲ್ಲದ ಕಾರಣ ಅವನನ್ನು ಬಿಡುಗಡೆ ಮಾಡಬೇಕಾಗುತ್ತದೆ.. ಇದು ಕಾನೂನು......
Sadashiva Sultanpuri Retired District judge
Bangalore, Karnataka India

N-1817 

  05-10-2024 08:31 PM   

ನ್ಯಾಯಾಲಯದಲ್ಲಿ ನೂರಕ್ಕೆ ನೂರು ನ್ಯಾಯ ದೊರೆಯುತ್ತದೆಯೇ?

 Sharanu swamiji

Your article is very good. But I want to disagree with your comments that advocate tutored witnesses in the chamber and witnesses will state falsehood before the court.

Lawyers only present party case as per law. Not that lawyer tutors with that I like to say that your article depicts truth.

Navaratri shubhashayagalu. I seek your blessings.

Sharanu sharanarthi
C.m.jagadeesh
mysuru

N-2682 

  05-10-2024 07:57 PM   

ಬರಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಏತನೀರಾವರಿ ಅಗತ್ಯ : ಕೃಷಿ ತಂತ್ರಜ್ಞಾನ ನಿರ್ದೇಶಕ ವೆಂಟಕಸುಬ್ರಹ್ಮಣ್ಯಂ

 ಕೆರೆಗಳು ಯಾಲಾ ಉಳು ತುಬಿದು ಕೆರೆಗಳಿಗೆ ಯಸ್ಟೆ ನೀರು ಬಿಟ್ರು ವೇಸ್ಟು ಕೆರೆಗಳ ಉಳು ತೆಗೆಯುವ ಕೆಲಸ ಮಾಡ ಬೇಕಿದೆ
Shivaraj patil
Kyasanura Karnataka