N-2696 

  15-10-2024 08:13 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ತರಳುಬಾಳು ಹುಣ್ಣಿಮೆ ಜಾಗ ತುಂಬಾ ಚೆನ್ನಾಗಿದೆ ಆದ ಕಾರಣ ಬಹಳ ಖುಷಿಯಾಗಿದೆ ಇದಕ್ಕಿಂತಲೂ ಇನ್ನು ಸ್ವಲ್ಪ ಜಾಗ ಬೇಡ ಜೈ ಶಿವಕುಮಾರ್ ಸ್ವಾಮಿ
U. H. Prakash Diddige

N-2696 

  15-10-2024 08:03 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ನನ್ನ ಮಠ ನನ್ನ ಧರ್ಮ ಅದುವೇ ಸನಾಥನ್ ಧರ್ಮ
Ajay s
Chitradurga

N-2696 

  15-10-2024 07:52 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 Looking forward for the Hunnime🙏✨
Roopa Rajesh
Hubli

N-2696 

  15-10-2024 07:46 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 2025 taralabalu hunime
Darshan k
Chikkamaglur

N-2696 

  15-10-2024 07:31 AM   

ತರಳಬಾಳು ಹುಣ್ಣಿಮೆ ಮಹೋತ್ಸವ-2025 ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗಲಿದೆ : ಸಿರಿಗೆರೆ ಶ್ರೀ

 ಜೈ ತರಳಬಾಳು.
Niranjan OV
India

N-2695 

  14-10-2024 08:38 PM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 Unity is strength! Jai Taralabalu !
ಜಗಳೂರು ತಾಲ್ಲೂಕಿನ ಕೆರೆಗಳು ತುಂಬಿರುವುದು ವೈಯಕ್ತಿಕವಾಗಿ ನನಗೆ ಸಂತೋಷವಾಗಿದೆ.....

ಈ ಸುಂದರ ಸಂತೋಷಕ್ಕೆ ಸಾಕ್ಷಿಯಾದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸಿದ ರಾಜಕಾರಣಿಗಳಿಗೆ, ಸತ್ಯ ನಿಷ್ಠೆ ಅನುಷ್ಠಾನ ಮಾಡಿದ ಎನ್ನ ವರ ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಶಕ್ತಿ ಮತ್ತು ಯುಕ್ತಿಗೆ ನನ್ನ ಭಕ್ತಿ ಪೂರ್ವಕವಾದ ನಮನಗಳು......

ಹಸಿದವನಿಗೆ ಅನ್ನವೆ ಮತ್ತೆ ಏನು ಅಲ್ಲ .. ಎಲ್ಲಕ್ಕೂ ಮುಂಚೆ ನೀರು ಬಹುಮುಖ್ಯ. ಅಂತಹ ಅಮೃತಾಧಾರೆ ಕರುಣಿಸಿದ ಜಗದ್ಗುರುವಿಗೆ ನನ್ನ ನಮನ....... ಜೈ ತರಳಬಾಳು !

ತಿಮ್ಮೇಶ್ ಹೊನ್ನಾಳ
Hulikatte Davanagere TQ nd district

N-2695 

  14-10-2024 06:15 PM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 *ಆಧುನಿಕ ಭಗೀರಥ*

ಇಳಿದಿಹಳು ಮಾತೆ ಸ್ವರ್ಗದಿಂದ
ಅಲೆಯಾಗಿ ಹರಿಯುತಿಹಳು ಗರ್ವದಿಂದ
ಮನದುಂಬಿ ನಗುತಿಹಳು ಹೆಮ್ಮೆಯಿಂದ
ಆಶೀರ್ವದಿಸುತ್ತಿರುವರು ಅಂಬರದಿಂದ

ಗಂಗಾಮಾತೆಯ ವರಸುತ
ಆರಾಧ್ಯ ದೈವ ಭಕ್ತರ ಅಭಿಮತ
ಪ್ರಶ್ನಾತೀತ ನಡೆಯು ಸರ್ವರಿಗೂ ಸಮ್ಮತ
ಶ್ರೀ ಶಿವಕುಮಾರ ಕರಕಮಲ ಸಂಜಾತ

ನೇಗಿಲ ಯೋಗಿಯ ಸಂಪನ್ನತೆ
ವಸುಂದರೆಯ ಒಡಲ ಪ್ರಸನ್ನತೆ
ಪರಿಹಾರಕ್ಕೆ ಅವಿರತ ಕಾರ್ಯ ತತ್ಪರತೆ
ಹಸನ್ಮುಖದಲ್ಲಿ ಮಂದಹಾಸದ ತನ್ಮಯತೆ

ಭಗೀರಥನ ತಪಸ್ಸಿಗೆ ಒಲಿದಳು ಗಂಗೆ
ಪರಮರಾಧ್ಯರ ಶಕ್ತಿಗೆ ಬಾಗಿದಳು ತುಂಗೆ
ಬರದ ನಾಡಲ್ಲಿ ಚಿಗುರಿದಳು ತೆಂಗೆ
ನೆಮ್ಮದಿಯ ತಂಗಾಳಿ ಬೀಸುತಿಹಳು ಹೊಂಗೆ

ಕ್ರಾಂತಿ ಮಾಡುವವರೆಲ್ಲ ಒಬ್ಬರೆ
ಸಾಧ್ಯವಾಗಿಸುವರು ಪವಾಡ ಪುರುಷರೆ
ಬರದ ನಾಡಲ್ಲಿ ಬಂಗಾರ ಬೆಳೆಯಿರೆ
ಆಶೀರ್ವಾದವಿತ್ತವರು ನಮ್ಮ ಗುರುವರ್ಯರೆ

ಇಟ್ಟ ಹೆಜ್ಜೆಯ ಹಿಂತೆಗೆಯದ ತ್ರಿವಿಕ್ರಮರು
ಧರಣಿಗೆ ಜಲಾಮೃತ ಉಣಿಸಿದ ಭಗೀರಥರು
ಧರ್ಮ ವಚನ ಜಲಕ್ರಾಂತಿಗಳ ಹರಿಕಾರರು
ರೈತರ ಮನದಲ್ಲಿ ಸದಾ ಅವಿಸ್ಮರಣೀಯರು

ಜಗ ಮೆಚ್ಚಿದ ಎನ್ನಯ ವರಗುರು
ಹೊನ್ನ ಬೆಳೆಯುವಂತೆ ಮಾಡಿದ ಧೀರರು
ಗುಡುಗಿ ವಿಧಾನಸೌಧವ ನಡುಗಿಸಿದವರು
ಭಕ್ತರ ಹೃದಯ ಸಿಂಹಾಸನಾಧೀಶರು.

ಎಸ್ ಜ್ಯೋತಿಲಕ್ಷ್ಮಿ ಸಾಹಿತಿ ಶಿಕ್ಷಕರು ಸಿರಿಗೆರೆ
9620958435
ಎಸ್ ಜ್ಯೋತಿಲಕ್ಷ್ಮಿ ಸಿರಿಗೆರೆ
ಸಿರಿಗೆರೆ.

N-2695 

  14-10-2024 04:38 PM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ಜಗದ್ಗುರುಗಳ ಪಾದಗಳಿಗೆ ಹೃದಯಪೂರ್ವಕ ನಮಸ್ಕಾರಗಳು.
ಇದೊಂದು ದೇಶವೇ ಮೆಚ್ಚುವ ಕಾರ್ಯವಾಗಿದ್ದು.ಯಾವೊಬ್ಬ ಜನಪ್ರತಿನಿಧಿಗಳ ಕೈಲಿ ಆಗದಿರುವ ಮಹಾತ್ ಕಾರ್ಯವಾಗಿದ್ದು ಇದರಿಂದ ಲಕ್ಷಾಂತರ ಜನರ ಜೀವನಮಟ್ಟ ಸುದಾರಿಸುತ್ತದಲ್ಲದೆ ಅವರ ಬದುಕು ಸುಂದರಮಯವಾಗುತ್ತದೆ.ಈ ಮಹಾತ್ ಕಾರ್ಯಕ್ಕೆ ದೀರ್ಘದನ್ದ ಪ್ರಣಾಮಗಳು
ಬಸವರಾಜ್ D N
ಅಗ್ರಹಾರ ಹೊಳಲ್ಕೆರೆ ತಾ ಕರ್ನಾಟಕ

N-2695 

  14-10-2024 04:29 PM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 Shri Shri Guruji, Sahsra Pranamagalu for your selfless service and always caring for public cause.
Dr. Prakash Bulagannawar
Bangalore

N-2695 

  14-10-2024 01:02 PM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ತುಂಗೆಯ ನೀರನು ಹರಿಸಿ
ಸುತ್ತಲಿನ ಕೆರೆಗಳ ತುಂಬಿಸಿ
ತರಳಬಾಳು. ಧೀಮಂತ ಗುರುವೆ
ದೀರ್ಘ ದಂಡ ಪ್ರಣಾಮಗಳು

ಜನಸೇವೆಯೇ ಜನಾರ್ಧನ
ಸೇವೆಯೆಂದು ಸರ್ವರಿಗೂ
ಲೇಸನ್ನೇ ಬಯಸುವ ನಿಮ್ಮ
ರೈತ ಪರ ಕಾಳಜಿಗೆ ನನ್ನ
ಶರಣು ಶರಣಾರ್ಥಿಗಳು .

ವನಜಾ ಕಲ್ಲೇಶ್
Toolahalli (ಬೆಂಗಳೂರು)

N-2695 

  14-10-2024 10:27 AM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ರಾಮಗಿರಿ ಹೋಬಳಿ ಅಪ್ಪರ್ ಭದ್ರ ಯೋಜನೆ ಅಡಿ ಕೆರೆಗೆ ನೀರು ತುಂಬುವ ಕೆಲಸ ಅರ್ಧಕ್ಕೆ ನಿಂತಿದೆ ಎರಡು ವರ್ಷ ಬರಗಾಲ ಬಂದಿದೆ ಬೋರ್ವೆಲ್ ಗಳು ಎಲ್ಲ ನಿಂತಿವೆ ರೈತರ ಕಷ್ಟ ಬಾಳಾಗಿದೆ ನಮ್ಮ ಶ್ರೀಗಳು ಈ ಯೋಜನ ಅಧಿಕಾರಿಗಳಿಗೆ ಸೂಚನೆ ಕೊಡಬೇಕು ನಮ್ಮ ಗುರುಗಳು ಆಶೀರ್ವಾದ ಇದ್ದರೆ ರೈತರ ಬದುಕು ಸುಂದರವಾಗುವುದು ಜೈ ತರಳಬಾಳು 🚩🚩
ಮಧು ಬಸಾಪುರ
ಬಸಾಪುರ

N-2695 

  14-10-2024 09:11 AM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ಪ್ರಪಂಚದಲ್ಲಿ ಮಾನವನ ಬಳಿಕೆಗೆ ದೊರೆಯುವ ಒಟ್ಟು ನೀರಿನ ಭಾಗದಲ್ಲಿ, ಭಾರತದಲ್ಲಿ ಮಾನವ ಬೆಳಕಿಗೆ ದೊರೆಯುವಂತಹ ನೀರು ಕೇವಲ 4% ಮಾತ್ರ ಮತ್ತು ಭಾರತ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಮಟ್ಟದಲ್ಲಿ ಅಂತರ್ಜಲವನ್ನು ಬಳಕೆ ಮಾಡುವ ದೇಶ ಕೂಡ. ಮತ್ತೊಂದು ಮುಖ್ಯವಾದ ವಿಷಯವೆಂದರೆ ಇಷ್ಟು ಕಡಿಮೆ ಪ್ರಮಾಣದ ನೀರಿನ ಸಂಪನ್ಮೂಲವನ್ನು ಹೊಂದಿ ಪ್ರಪಂಚದ17% ಜನಸಂಖ್ಯೆಗೆ ಆಹಾರ ಉತ್ಪಾದನೆ ಮಾಡಬೇಕಾಗಿರುವುದು.

ಇವೆಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪರಮಪೂಜ್ಯರು ಕೊಟ್ಟ ಜಲಾಶೀರ್ವಾದವನ್ನು ಬುದ್ಧಿವಂತಿಕೆಯಿಂದ ಬಳಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪರಮಪೂಜ್ಯರು ಭಗೀರಥರಂತೆ ಬರದ ನಾಡಿಗೆ ನೀರು ಹರಿಸಲು ಶತ ಪ್ರಯತ್ನ ಮಾಡಿದ್ದಾರೆ, ಈ ಪ್ರಯತ್ನದ ಫಲವೆಂಬಂತೆ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ, ಅದರಲ್ಲೂ ನೆನ್ನೆ ಬೆಳಿಗ್ಗೆ ಭರಮಸಾಗರ ಕೆರೆಯಲ್ಲಿ ಕಾರಂಜಿಯ ಬಳಿ ಮೀನುಗಳ ನರ್ತನವನ್ನು ಕಂಡು ಎಲ್ಲರೂ ಪುಳಕಿತರಾಗಿದ್ದರು. ಈಗ ನಮ್ಮ ಅದ್ಯಾಕರ್ತವ್ಯ ಮತ್ತು ಗುರು ಕಾಣಿಕೆ "ಕೆರೆಯನ್ನು ಸಂರಕ್ಷಿಸುವುದು ಮತ್ತು ಕೆರೆಯ ನೈರ್ಮಲ್ಯವನ್ನು ಕಾಪಾಡುವುದು".
Dr. KP. Basavaraj
Banglore

N-2695 

  14-10-2024 08:51 AM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 Jai Taralabalu Mata. Jai adunika Bagiratha maharshi pujay Sri Shivamurthi Shivhachary swamigalige pranamagalu. Gurugala Baramasagar Kari Kodi biddurvadrindha 22Kari yojani fail agiruvadarinda Honnur, Kogganur, Anagodu, Halavarthy Habbalu karigalag thumbisalu plan madabauda... Sarakar hugu gurugalige bakthi purvakvagi manavi maduthiddana.
Prasannakumar j u
Honnur ( P) Davangere T/D

N-2695 

  14-10-2024 08:51 AM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ತರಳಬಾಳು ಜಗದ್ಗುರು ಗುರು ಪರಂಪರೆಯ ಇತಿಹಾಸದಲ್ಲಿ ಎಲ್ಲಾ ಜಾತಿ ಮತಗಳ ಅನ್ಯೋನ್ಯತೆ ಯಿಂದ ಇತ್ತು ಅನ್ನುವುದು ಜಗಳೂರು ಇಮಾಂ ಸಾಹೇಬ್ ಅವರು ,ಶ್ರೀಮಠದ ಒಡನಾಡಿಆಗಿದ್ದರು.
ಈಗ ಹಿರಿಯ ಶ್ರೀಗಳ ಅಭಯ ಅವರಿಗೆ ಈಗ. ಅವರ ಸಂತತಿಗೆ ಈಗಿನ ಶ್ರೀ ಗಳು ತುಂಗಭದ್ರೆಯನ್ನು ಬರದ ನಾಡಿಗೆ.ಹರಿಸಿದ್ದು , ಜಗಲೂರು ಬಂಗಾರದ ನಾಡಾಗಲೆಂದು ಆಶಿಸಿದ್ದು.ಜಾತ್ಯಾತೀತ ಸಹ‌ಬಾಳ್ವೆಗೆ ಹಿಡಿದ ಕನ್ನಡಿ ಯಲ್ಲವೇ.
ಪ್ರಣಾಮಗಳೂಂದಿಗೆ
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2692 

  14-10-2024 08:48 AM   

ಶಾಲೆಗಳಲ್ಲಿ ಯೋಗ, ಸಂಗೀತ, ನೃತ್ಯ ಶಿಕ್ಷಣ ಕಡ್ಡಾಯಗೊಳಿಸಿ : ಶ್ರೀ ತರಳಬಾಳು ಜಗದ್ಗುರುಗಳವರು

 Respects at the feet of Guruji. The learnings such music dance and yoga needs to be mandatary as part of learnings. The delay in this directions needs to be rethought.
Prabhudev M S
SHIVAMOGGA

N-2695 

  14-10-2024 08:38 AM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 Filling of irrigation tanks is appreciated by all community and increasing the ground water table which resulted in crop cultivation in all commanded area.

Now farmers are going more for arecanut plantation. Now it is right time to discuss crop pattern through farmers producers company which will be supported by NABARD & GOK.
HC Shivashankar
Gunderi, Holalkere tq Chitradurga dist

N-2690 

  14-10-2024 08:35 AM   

ತುಂಗಭದ್ರೆ ಮತ್ತು ಮಳೆರಾಯನ ಮ್ಯಾರಥಾನ್ ಓಟ

 What an touching comparision. The people in urban areas has to welcome the rains and rain water by proper storage.
Prabhudev M S
SHIVAMOGGA

N-2695 

  14-10-2024 07:50 AM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ಶ್ರೀ ಗಳವರಿಗೆ ನಮ್ಮ ನಮಸ್ಕಾರಗಳು 🙏 ಜೈ ಗುರುದೇವ 🙏🙏🙏🙏🙏🌹🎊
Santosh
Mudigere

N-2695 

  14-10-2024 07:36 AM   

ಜಗಳೂರು ಬರದ ನಾಡಲ್ಲ ಇನ್ನು ಮುಂದೆ ಬಂಗಾರದ ನಾಡಾಗಲಿದೆ : ಶ್ರೀ ತರಳಬಾಳು ಜಗದ್ಗುರುಗಳವರು

 ಶ್ರೀಗಳಲ್ಲಿ ಪ್ರಣಾಮಗಳು ತಮ್ಮ ಕಾಳಜಿ ಮತ್ತು ಪರಿಶ್ರಮದ ಫಲವಾಗಿ ಅದೆಷ್ಟೋ ರೈತರಿಗೆ ಜೀವದಾನ ಆಗಿದೆ. ತಾವು ಆಧುನಿಕ ಭಗೀರಥರು. ಅಷ್ಟೇ ಅಲ್ಲ, ಸಮಾಜದ ಜೀವನಾಡಿಯಾಗಿದ್ದೀರಿ. ರೈತರ ಮೊಗದಲ್ಲಿನ ಈ ಮಂದಹಾಸ ನಿಜಕ್ಕೂ ಅವಿಸ್ಮರಣೀಯವಾಗಿದೆ.

ಜಾತಿ ಧರ್ಮ ಮೀರಿದ ಜನಸಮುದಾಯದ ಹರ್ಷೋದ್ಗಾರ ಇಂದು ಮುಗಿಲು ಮುಟ್ಟಿದೆ. ಜೈ ತರಳಬಾಳು ಜೈ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು
ಚನ್ನಬಸಮ್ಮ
ಹಾನಗಲ್ ಹಾವೇರಿ

N-2688 

  12-10-2024 06:15 PM   

ಪ್ರತಿಯೊಬ್ಬ ವಿದ್ಯಾರ್ಥಿ ಯೋಗ ಸಾಧಕರಾಗಲಿ : ಶ್ರೀ ವಚನಾನಂದ ಸ್ವಾಮೀಜಿ

 Excellent..morvalenc
Rekha maravalli
Hirekerur