N-2651 

  20-09-2024 08:46 AM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 ನಮ್ಮ ಸಮುದಾಯದ ಮೇರು ಪರ್ವತ ಹಾಗೂ ಸಮುದಾಯವನ್ನು ಮುನ್ನಡೆಸುವ ಶಕ್ತಿ ಯಾವುದಾದರೂ ಇದೆ ಅಂದ್ರೆ ಅದು ಡಾಕ್ಟರ ಗುರುಗಳು ಮಾತ್ರ. ಅವರು ಸಮುದಾಯ ಹಾಗೂ ಶಿಷ್ಯರ ಪ್ರಗತಿಗೆ ಏನೇ ನಿರ್ಣಯ ಕೈಗೊಂಡಲ್ಲಿ ಅದಕ್ಕೆ ಯಾವದೇ ಚಕಾರವಿಲ್ಲದೆ ನಮ್ಮ ಸಮ್ಮತಿ ಇದೆ. ಆನೆ ದಾರಿಯಲ್ಲಿ ಹೋಗ್ತಾ ಇರುತ್ತೆ ಅದನ್ನ ಕಂಡು ನಾಯಿಗಳು ಬೊಗಳದರೆ ಆನೆ ತಿರುಗಿ ನೋಡಲ್ಲ ಅಲ್ವಾ ಆನೆಯ ಹಾಗೆ ನಮ್ಮ ಗುರುಗಳು. ನಮ್ಮ ಗುರುಗಳು ನಮ್ಮೆಲ್ಲರ ಗುರುಗಳು ನಮ್ಮ ಬದುಕಲ್ಲಿ ಸನ್ನಡತೆಯ ಗ್ರಂಥ ಅಂದ್ರೆ ಡಾಕ್ಟರ ಗುರುಗಳು. ಲಿಂಗೈಕ್ಯ ಗುರುಗಳ ಶ್ರದ್ಧಾಂಜಲಿ ಕಾರ್ಯಕ್ರಮ ಸುಗಮವಾಗಿ ನಡೆಯಲಿ. ಲಿಂಗೈಕ್ಯ ಗುರುಗಳ ಆಶಯ ಡಾಕ್ಟರ ಗುರುಗಳ ಮುಖೇನ ನಮ್ಮ ಮಸ್ತಕದಮೇಲಿರಲಿ.🙏
ಸಂಗನಗೌಡ ಮಲಗೌಡರ
ಬೆನಕನಕೊಂಡ ತಾಲೂಕ ರಾಣೇಬೆನ್ನೂರ. ಜಿಲ್ಲೆ ಹಾವೇರಿ

N-2662 

  20-09-2024 08:38 AM   

ಡೈವೋರ್ಸ್ ಬೇಕೇ ಬೇಕೆಂದು ಹಠ ಹಿಡಿದು ನಿಂತ ಯುವ ದಂಪತಿಗಳಿಗೆ ಹೈ ಕೋರ್ಟ್ ಹೇಳಿದ್ದೇನು?

  ಪರಮಪೂಜ್ಯರ ಅಡಿದಾವರೆಗಳಲ್ಲಿ ನಮಸ್ಕರಿಸುತ್ತಾ, ಕೋರ್ಟ್ನಲ್ಲಿ ನ್ಯಾಯಾಧೀಶರು ಡೈವೋರ್ಸ್ ಗೆ ಅರ್ಜಿ ವಾದ ಪ್ರತಿವಾದ ವಿಚಾರಣೆಯಲ್ಲಿ ಬುದ್ಧಿ ನೀಡಿದ್ದು ,ನ್ಯಾಯಾಲಯ ಇಂಥಹ ಸಮಸ್ಯೆಗಳ ವಿಚಾರಣೆ ಆಗ್ತಾ ಇದ್ದಲ್ಲಿ ಭಾರತೀಯ ಸಂಸ್ಕ್ರುತಿಯು ಮರೆಮಾಚಿ ಪಾಶ್ಚಿಮಾತ್ಯದ ಕಡೆಗೆ ಮುಖ ಮಾಡಿದಲ್ಲಿ ಏನಾಗುತ್ತದೆ. ವಿದ್ಯಾವಂತರಾಗಿ ಸಾಮಾಜಿಕ ಪರಿಕಲ್ಪನೆಯ ಬಗ್ಗೆ ತಿಳಿಹೇಳುತ್ತಿರುವುದು ಅತ್ಯಂತ ಫಲಪ್ರದ ಮತ್ತು ಮಾರ್ಗದರ್ಶನಕ್ಕೆ ತರಳುಬಾಳುಮಠದ ಪ್ರಸ್ತಾಪ ಮಾಡಿದ್ದು ನ್ಯಾಯದಾನ ಇಲ್ಲಿ ಸ್ಮರಣೀಯ .
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2660 

  20-09-2024 08:32 AM   

ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!

 ಶ್ರೀ ಗುರುಗಳಿಗೆ ಶುಕ್ರವಾರ ೨೦.೦೯.೨೦೨೪ ರ ಮುಂಜಾನೆಯ ದೀರ್ಘ ದಂಡ ನಮಸ್ಕಾರಗಳು. ಅಂಕಣದ ವಿಶಯ ಯೋಚನಾಲಹರಿಯನ್ನು ನಾನಾ ದಿಕ್ಕಿನಲ್ಲಿ ಕರೆದುಕೊಂಡು ಹೋಗುವುದು. ಪ್ರಸ್ತುತ ವಿಶಯಗಳನ್ನು ಉದಾಹರಣೆಗಳ ಸಮೇತ ವಿವರಿಸಿರುವಿರಿ. *ನಾನು ಹೇಳಿದಂತೆ ಮಾಡು ನಾನು ಮಾಡಿದಂತೆ ಮಾಡಬೇಡ* ಎನ್ನುವ ವ್ಯಂಗೋಕ್ತಿ ಮನದಲ್ಲಿ ಸುತ್ತಾಡುವುದು. ಪ್ರಭುದೇವ್ ಎಮ್ ಎಸ್
Prabhudev M S
SHIVAMOGGA

N-2662 

  20-09-2024 08:18 AM   

ಡೈವೋರ್ಸ್ ಬೇಕೇ ಬೇಕೆಂದು ಹಠ ಹಿಡಿದು ನಿಂತ ಯುವ ದಂಪತಿಗಳಿಗೆ ಹೈ ಕೋರ್ಟ್ ಹೇಳಿದ್ದೇನು?

 ಸರಳ ಜೀವನದ ಅರಿವು ಮೂಡಿಸುವ ನಮ್ಮ ಶರಣರು...🙏
ಶಂಕರ್ ನಾಗರಾಜ್ ಮುಸುರಿ ..ವಕೀಲ ವಿದ್ಯಾರ್ಥಿ ದಾವಣಗೆರೆ ...
ದಾವಣಗೆರೆ

N-2661 

  19-09-2024 10:47 PM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 "ನಮ್ಮ ಸೀರಿಗೆರೆ ನಮ್ಮ ಹೆಮ್ಮೆ"
ಇಂತಹ ಸಂಸ್ಥೆಯಲ್ಲಿ ವೃತ್ತಿಯಲ್ಲಿ ಇರುವುದು ನನ್ನ ಅದೃಷ್ಟ 👏
Nagaraj Pattar
Uchangidurga

N-2651 

  19-09-2024 08:37 PM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 ನಮ್ಮ ಮಕ್ಕಳನ್ನು ವಿದ್ಯಾಬ್ಯಾಸ ಮಾಡಲಿಕ್ಕೆ ತಮ್ಮ BLR ಮಹಾವಿದ್ಯಾಲಯ ಸಿರಿಗೆರೆ ಇಲ್ಲಿಗೆ ನೋಂದಾಯಿಸಿದ್ದು ಒಳ್ಳೆ ಶಿಕ್ಷಣವನ್ನು ನೀಡುತ್ತಿದ್ದು ಜೊತೆಗೆ ದಾರ್ಮಿಕ ಅದ್ಯಾತ್ಮಿಕದ ಬಗ್ಗೆ ತುಂಬಾ ಕಾಳಜಿಯನ್ನು ಕೂಡ ತೋರುತಿದ್ದು ಇದು ಮಕ್ಕಳಲ್ಲಿ ಹಾಗೂ ಪೋಷಕರಿಗೆ ಒಂದು ಅದ್ಬುತ ಎಂದು ಕೂಡ ಹೇಳುತ್ತೇವೆ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮ ಹೀಗೆಯೇ ನಡೆಯಲಿ ಎಂದು ಆ ಭಗವಂತನನ್ನು ನಮಿಸಿ ವಂದಿಸುವೆವು
ಶಂಕರ ಶೆಟ್ಟಿ ಹರೀಶ್
ಮಹಾಜನದಹಳ್ಳಿ ಹಡಗಲಿ ತಾಲೂಕು ವಿಜಯನಗರ ಜಿಲ್ಲೆ

N-2651 

  19-09-2024 07:13 PM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 .
Sujatha Jagadeeswar
India

N-2661 

  19-09-2024 06:54 PM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Am also old student studying in HPS College Harapanalli
ಜಿ.ಕೊಟ್ರೇಶ ಬೇವೂರು
ಕೊಟ್ಟೂರು ಕರ್ನಾಟಕ

N-2660 

  19-09-2024 05:28 PM   

ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!

 ಈ ಅಂಕಣದಲ್ಲಿ ಪೂಜ್ಯರು ಹೇಳಿದಹಾಗೆ, ಇತ್ತೀಚಿಗೆ ಕೆಲವು ಪ್ರತಿಷ್ಠಿತ ರಾಜಕಾರಿಣಿಗಳು ನಡೆದುಕೊಂಡ ಪ್ರಸಂಗವೂ ಇದೆ.ಅವರೆಲ್ಲರೂ ಈ ಅಂಕಣ ಓದಲೆಂಬುದು ಭಕ್ತರ ಒತ್ತಾಸೆ.

ಪ್ರಣಾಮಗಳು ಬುದ್ದಿ

Chandrappa C
Bengaluru/Karnataka/India

N-2661 

  19-09-2024 05:20 PM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Iam also old student studied in S S R H School Chick jakur
G H Eshwarappa
Gunjiganur Karnataka

N-2661 

  19-09-2024 04:30 PM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 ನಾನು ಶ್ರೀಸಂಸ್ತೆಯ ಹಳೇ ವಿದ್ಯಾರ್ಥಿಯಾಗಿದ್ದಕ್ಕೆ ಹೆಮ್ಮೆ
I have completed my B.Ed in MM college at Davangere.


Shivadeepa Bathi
Davangere ,karnataka, lndia

N-2661 

  19-09-2024 01:20 PM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 ತುಂಬಾ ಅದ್ಭುತವಾದ ಕಾರ್ಯಕ್ರಮ ನಮ್ಮ ಮಠ ನಮ್ಮ ಹೆಮ್ಮೆ ನಾನು ಸಹ 8ನೇ ತರಗತಿಯಿಂದ puc ಮತ್ತು ಪದವಿ ಶಿಕ್ಷಣ ಪಡೆದದ್ದು ಇದೆ ಸಂಸ್ಥೆಯಲ್ಲಿ ಎಂಬುದು ನನಗೆ ಖುಷಿ ಅನಿಸುತ್ತದೆ ಈ ಪಟ್ಟಿಯಲ್ಲಿರುವ T. P ಪುಷ್ಪಾವತಿ ನನ್ನ classmate ಆಗಿದ್ದರು ಶಿವಪುರ ಪ್ರೌಢಶಾಲೆಯಲ್ಲಿ
Shivaprakash Shivapura
Shivapura ಕರ್ನಾಟಕ India

N-2661 

  19-09-2024 01:02 PM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 
Super👌scholl in my life.
Niranjana S K
Sirigere

N-2661 

  19-09-2024 12:05 PM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 "Teachers can change lives with just the right mix of chalk and challenges."
Manjula
Maravalli Karnataka India

N-2661 

  19-09-2024 11:58 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 ಶಿಸ್ತುಬದ್ಧ ಕಲಿಕೆ ನಮ್ಮ ಸಾಲಿನಲ್ಲಿ ಇದ್ದ ಎಲ್ಲಾ ಶಿಕ್ಷಕರು ನಮಗೆ ಅದ್ಭುತವಾಗಿ ಪಾಠಗಳನ್ನು ಹೇಳಿಕೊಟ್ಟಿದ್ದಾರೆ

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೆ ಶ್ರೀ ಗುರುವೆ ನಮಃ
Adarsha c.
Maravalli. ಶಿಕಾರಿಪುರ ತಾಲೂಕು ಶಿವಮೊಗ್ಗ ಜಿಲ್ಲೆ

N-2661 

  19-09-2024 10:32 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Very good education and very good culture
Kavya B
Indian

N-2661 

  19-09-2024 09:57 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Am also student
Naramma K N
Karnataka

N-2661 

  19-09-2024 09:57 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Am also old student
Naramma K N
Davangere

N-2661 

  19-09-2024 09:56 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Am also student
Naramma K N
Karnataka

N-2660 

  19-09-2024 09:53 AM   

ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!

 ಪೂಜ್ಯ ಗುರುಗಳಿಗೆ ದೀರ್ಘ ದಂಡ ಪ್ರಣಾಮಗಳು 🙏🙏🙏....... ತಾವು ಹೇಳಿದಂತೆ ಇತ್ತಿತ್ತಲಾಗಿ ಸಮಾಜದಲ್ಲಿ ದೊಡ್ಡವರೆನಿಸಿಕೊಂಡವರು, ಸಾರ್ವಜನಿಕ ಜೀವನದಲ್ಲಿ ಇರುವವರು "ನುಡಿ ಮತ್ತು ನಡೆ "ಗೆ ಸಂಬಂಧವೆ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ಅವರನ್ನೆ ಆದರ್ಶವಾಗಿ ಹಿಂಬಾಲಿಸುವ ಪ್ರವೃತ್ತಿ ಈಗಿನ ಯುವ ಜನಾಂಗ ರೂಢಿಸಿಕೊಂಡಿದೆ, ತಮ್ಮ ಈ ಲೇಖನ ಯುವ ಜನಾಂಗಕ್ಕೆ ಒಂದು ಸಂದೇಶವಾಗಲಿ......ನಮ್ಮ "ನಡೆ" ಹೇಗಿರಬೇಕು ಎಂದರೆ ಅದು ಜನರ ಬಾಯಿಯಲ್ಲಿ "ನುಡಿ "ಯಾಗಬೇಕು.......
ಹಣಮಂತ ರಾಯಪ್ಪ ಚಿಂಚಲಿ, ವಿಜಯಪುರ
ವಿಜಯಪುರ,/ಕರ್ನಾಟಕ,/ಭಾರತ