N-2657 

  18-09-2024 01:24 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 Dear Guruji,

Just now I was going through your speech of Hanumanahalli Honnali Tlq function. While listening I found myself with tears in my eyes which was difficult to control. I could see you were also equally emotional and I can feel the pain and emotions towards your Parents. You had challenged the people who spoke against Mut and you. I feel its need of hour. I am sure one day the same people who are against Mut today are going to suffer badly in future.


Seeking blessing
Chandru
Chandru S D
Bengaluru

N-2659 

  18-09-2024 11:32 AM   

ಸೆ.24ರ ಶ್ರದ್ಧಾಂಜಲಿಯಂದೇ ಮುತ್ತುಗದೂರು ಕೆರೆಗೆ ಏತನೀರಾವರಿ ನೀರು : ತರಳಬಾಳು ಶ್ರೀ ಹಂಬಲ

 Good & moral work done by sannidigalu to the marginal farmers/society
Virupakshaiah H M
IndiaBangalore

N-2659 

  18-09-2024 11:11 AM   

ಸೆ.24ರ ಶ್ರದ್ಧಾಂಜಲಿಯಂದೇ ಮುತ್ತುಗದೂರು ಕೆರೆಗೆ ಏತನೀರಾವರಿ ನೀರು : ತರಳಬಾಳು ಶ್ರೀ ಹಂಬಲ

 ಪರಮಪೂಜ್ಯರ ಅಡಿದಾವರೆಗಳಲ್ಲಿ ನಮಸ್ಕರಿಸುತ್ತಾ,
ತಮ್ಮ ಮುತ್ತಗದೂರು ಕೆರೆಗೆ ನೀರು ಒದಗಿಸುವತಮ್ಮ ಸಂಕಲ್ಪ ಆಗುಮಾಡೆ ಮಾಡುವರು ಅದರ ಜವಾಬ್ದಾರಿ ದಾರು.ಅವರುಗಳ ಮೇಲೆ ತಮ್ಮ ದಿವ್ಯ ದ್ರಷ್ಠಿ ಯು ಆಶೀರ್ವಾದ ಮೂಲಕ.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2659 

  18-09-2024 11:08 AM   

ಸೆ.24ರ ಶ್ರದ್ಧಾಂಜಲಿಯಂದೇ ಮುತ್ತುಗದೂರು ಕೆರೆಗೆ ಏತನೀರಾವರಿ ನೀರು : ತರಳಬಾಳು ಶ್ರೀ ಹಂಬಲ

 ಪೂಜ್ಯ ಗುರುಗಳ ಪಾದ ಕಮಲಗಳಿಗೆ ವಂದನೆಗಳು
🙏🙏🙏🚩🚩🚩
ಕೆರೆಗಳಿಗೆ ಏತನೀರಾವರಿ ಮೂಲಕ ನೀರು ಹರಿಸಿದ ಕೀರ್ತಿ ಅಪಾರವಾದದ್ದು ಬರದಿಂದ ಒಣಗಿಹೋದ ನಾಡಿನಲ್ಲಿ ಜೀವಜಲ ಒದಗಿಸಿ ಪುಣ್ಯದ ಕಾರ್ಯ ನಿಮ್ಮದು
ಸಾಕಷ್ಟು ಸಮಸ್ಯೆಗಳನ್ನು ತಾವುಗಳು ಬಗೆಹರಿಸಿಕೊಟ್ಟಿರುತ್ತೀರಾ ಸರಕಾರಗಳು ಮಾಡದ ಕಾರ್ಯಕ್ರಮಗಳು ಶ್ರೀಗಳು ಯಶಸ್ವಿಗೊಳಿಸಿದ್ದಾರೆ ಭಕ್ತರು ಎಂದಿಗೂ ಧನ್ಯರು ಅಭಿನಂದನಾರ್ಯರ ಕಾರ್ಯಕ್ರಮ
ಮಹೇಶ್, ಸೂಗೂರು
ಸೂಗೂರು ಶಿವಮೊಗ್ಗ ತಾ

N-2659 

  18-09-2024 11:07 AM   

ಸೆ.24ರ ಶ್ರದ್ಧಾಂಜಲಿಯಂದೇ ಮುತ್ತುಗದೂರು ಕೆರೆಗೆ ಏತನೀರಾವರಿ ನೀರು : ತರಳಬಾಳು ಶ್ರೀ ಹಂಬಲ

 ಇಂಥ ಮಾಣಿಕ್ಯ ನಾ ನಾವುಗಳು ಕಳೆದುಕೊಳ್ಳಬಾರದು ಜನುಮ ಜನ್ಮತರ ಇವರುಗಳೇ ನಮ್ಮ ಗುರುವಾಗಬೇಕು ನಾವುಗಳೇ ನಿಮ್ಮ ಶಿಷ್ಯರಾಗಬೇಕು ಯಂದು ಮರುಳಾಸಿದ್ದಾರನ್ನು ಬೇಡಿಕೊಳ್ಳುತ್ತೇನೆ
ಕಲ್ಲೇಶ್
ತುರುವೇಕೆರೆ

N-2657 

  17-09-2024 07:47 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 you are telling the truth swamiji
Basavanagowda
M.hanumanahalli

N-2657 

  17-09-2024 07:20 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 Ok
C. Chanannagowda


N-2657 

  17-09-2024 07:20 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 Ok
C. Chanannagowda


N-2657 

  17-09-2024 05:46 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 Sharanarthigalu

For devotees a clarification expressed through video by Sri Shivamurthy Swamiji of Sirigere math at M Hanumanahalli on 15th September 2024 meeting with devotees about misunderstanding of some devotees of math who dragged to the court. It is unpleasant and spoiling the status of math.
First the cases should be withdrawn immediately and require an excuse from the Swamiji.
Those who created problems between Sri Shivamurthy Swamiji & Sri Panditharadhya Swamiji should work to unite them.
I hope these issues will be done early for our society and peaceful development as desired by late Sri Shivakumar Swamiji of Sirigere math.

Sharanu sharanarthigalu.

A N PARAMESHWARAPPA
Hubli Karnataka camping USA 🇺🇸

N-2657 

  17-09-2024 05:44 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ಸಿರಿಗೆರೆ ತರಳಬಾಳು ಬೃಹನ್ಮಠದ ಇತಿಹಾಸ ಪರಂಪರೆ ಸಂಸ್ಕೃತಿ ಸಂಸ್ಕಾರ ವಿಧ್ಯಾ ಧಾಸೊಹ ಇರುವ ರಾಜ್ಯದ ಒಂದು ಶ್ರೆಷ್ಠ ಮಠ ಈ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ 1108 ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಈ ಮಠಕ್ಕೆ ಸಿಕ್ಕಿದ್ದೆ ನಮ್ಮೆಲ್ಲರ ಪುಣ್ಯ ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಈ ಮಠ ಭೂ ಪುಟದಲ್ಲಿ ಆಗಲಿ ದೇಶ ವಿದೇಶದಲ್ಲಿ ಪ್ರಖ್ಯಾತಿ ಆಗಿರುತ್ತಿರ ಇಲ್ಲ ಕಳೆದೆ ಹೋಗುವುದು ಇಂತಹ ಕಿಡಿಗೇಡಿಗೆ ರಾಜಕೀಯ ರವರ ಕೈಯಲ್ಲಿ
ಎಸ್ ಜಿ ಮಲ್ಲಿಕಾರ್ಜುನ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಸೂಗೂರು
Shivamog

N-2651 

  17-09-2024 05:44 PM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 ಶ್ರೀ ಮದುಜ್ಜಯನಿ ಸಾಧು ಸದ್ಧರ್ಮ ಸಿಂಹಾಸನದೀಶ ಶ್ರೀ ಶ್ರೀ ಶ್ರೀ 1108 ಡಾ/ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಚರಣಗಳಿಗೆ 🌺 ಅನಂತ ಪ್ರಣಾಮಗಳು 🙏🙏

ಎಲ್ಲೆಡೆ " ತರಳಬಾಳು "ಎಂಬ ಮಂತ್ರವು ಪ್ರತಿದ್ವನಿಸಲಿ....
ಶಿವ 🚩ದ್ವಜದ 🚩ಕೀರ್ತಿ ಎಲ್ಲೆಡೆ ಹಾರಾಡಲಿ...

ರುದ್ರೇಶ್ ಎಮ್. ವಿ.
ನೀತಿಗೆರೆ ಚನ್ನಗಿರಿ (ta) ದಾವಣಗೆರೆ (di)

N-2657 

  17-09-2024 04:01 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 It is good message & investigation to the persons those who are made allegations against the sannidigalu
Virupakshaiah H M
BANGALORE

N-2657 

  17-09-2024 02:50 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ನಹಿ ಜ್ಞಾನೇನ ಸದೃಶಂ ಮಠದ ಭಕ್ತರಿಗೆ ಮಾತ್ರ ಇದರ ಅರ್ಥ ತಿಳಿದಿದೆ..........
ಶೇಖರ್ ಬಣಕಾರ ವಕೀಲರು


N-2657 

  17-09-2024 01:44 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ತರಳಬಾಳು ಗುರು ಪರಂಪರೆಯಲಿ ಹಿಂದಿನಿಂದ ಲೂ ಭಕ್ತರು ಅಂದರೆ ಸಾಹುಕಾರ,ಬಿಡುವ ಭಕ್ತನಿಲ್ಲ,
ದೇವರ ಸನ್ನಿಧಿಯಲ್ಲಿ ಎಷ್ಟೇ ದೂಡ್ಡವರಾದರೂ ಆತ ಭಕ್ತನೇ.
ಶ್ರೀ ಮಠದ ಗುರುವಿನೆದುರಲ್ಲಿ ಎಲ್ಲಾರೂ ಭಕ್ತರೆ ಬಡವನಭಕ್ತಿಗೂ ಶ್ರೀಮಂತನ ಭಕ್ತರಿಗೂ ನಮ್ಮ,ನಿಮ್ಮಲ್ಲಿ ವ್ಯತ್ಯಾಸವಿದೆ ಆದರೆ ಗುರುವಿನಿಂದ ಆರ್ಶೀವಾದವೇ ಸರಿಸಮ ಭಕ್ತಿಯಲ್ಲವೆ..ಭಕ್ತರಿಂದಲೇ ಮಠ ಮಂದಿರಗಳು . ಶ್ರೀಮಂತರ ಭಕುತಿಗೆ ಕೆಲವರಲ್ಲಿ ಸ್ವಾರ್ಥ ವಾಗಿದ್ದರೂ ಇರಬಹುದು.ಆದರೆ ನಿಷ್ಠಾವಂತ,ನಿಷ್ಕಳಂಕ ಭಕ್ತರಲ್ಲಿ ಯಾವುದೇ ಸ್ವಾರ್ಥ ಇರುವುದಿಲ್ಲ. ಒಂದೇ ಗುರುಭಕ್ತಿ ಮಾತ್ರ.
ಧೀರ್ಘ ದಂಡ ಪ್ರಣಾಮಗಳು
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2657 

  17-09-2024 01:31 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ಪರಮಪೊಜ್ಯರ ಆಶೀರ್ವಾದದ ನುಡಿಗಳು ತಿಳುವಳಿಕೆ ಇಲ್ಲದವರಿಗೆ ಅರ್ಥಮಾಡಿಕೊಳ್ಳಲು ಸರಿಯಾದ ಸಮಯ ಎನ್ನುವುದು ನನ್ನ ಅನಿಸೆಕೆ
ಪ್ರೊ ಎನ್. ಕೆ. ಗೌಡ ( ನಿ ವೃತ್ತ )
ದಾವಣಗೆರೆ ಕರ್ನಾಟಕ ಭಾರತ

N-2657 

  17-09-2024 01:31 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ಶ್ರೀ ಗುರುಗಳಿಗೆ ದೀರ್ಘ ದಂಡ ನಮಸ್ಕಾರಗಳು. ಬಾಬಾಸಾಹೇಬ್ ಅಂಬೇಡ್ಕರ್ ರವರು ರಚಿಸಿದ ನಿಮ್ಮ ಭಾರತ ದೇಶದ ಸಂವಿಧಾನವು ಅತ್ಯಂತ ಜನಪರ ಮತ್ತು ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡಿ ದೇಶದ ಹಿರಿಮೆಯನ್ನು ಎತ್ತಿ ಹಿಡಿಯಲು ಇಡೀ ಭೂಮಂಡಲದ ಯಶಸ್ವಿಯಾಗಿ ಸಂವಿಧಾನ. Dr. Ambedkar`s Constitution is considered one of the most famous in the world due to its pioneering efforts in promoting social justice, equality, and individual rights. As the principal architect of the Indian Constitution, Dr. Ambedkar`s vision was to create a document that would uplift the marginalized and oppressed sections of society ¹.

The Constitution granted voting rights to all citizens, regardless of caste, creed, or social status.
_*Fundamental Rights*: The Constitution enshrined fundamental rights, such as equality before the law, freedom of speech and expression, and protection against exploitation.
- _Social Justice_: The Constitution provided for reservations and special provisions for Scheduled Castes and Scheduled Tribes to promote social and economic equality.
- _*Secularism* The Constitution established India as a secular state, ensuring equal treatment of all religions.

*Dr. Ambedkar`s Constitution has been hailed as a masterpiece due to its*

- Comprehensive and inclusive approach to governance
- Emphasis on social justice and equality
- Protection of individual rights and freedoms
- Promotion of secularism and diversity

The Constitution has inspired many other countries, and its provisions have been studied and emulated globally. *Dr. Ambedkar`s legacy continues to inspire movements for social justice and human rights worldwide* 👏 ಪ್ರಭುದೇವ್ ಎಮ್ ಎಸ್ ಮತ್ತು ಕುಟುಂಬದವರು ಶಿವಮೊಗ್ಗ
Prabhudev M S
SHIVAMOGGA

N-2652 

  17-09-2024 01:26 PM   

ಧರ್ಮದ ನಿಜಸ್ವರೂಪವನ್ನು ಅರಿಯಿರಿ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

 ಚಿಂತನೆಗಳು ಸರ್ವಕಾಲಿಕವಾಗಿವೆ, ಪರಮಾಪೂಜ್ಯ ಹಿರಿಯ ಜಗದ್ಗುರುಗಳೆಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು
ಪ್ರೊ ಎನ್. ಕೆ. ಗೌಡ ( ನಿ ವೃತ್ತ )
ದಾವಣಗೆರೆ ಕರ್ನಾಟಕ ಭಾರತ

N-2657 

  17-09-2024 12:57 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

  ತರಳಬಾಳು ಮುದುಜ್ಜಯಿನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ಶ್ರೀ ಶ್ರೀ1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ವರ 🙏🙏🙏
ಭಕ್ತರ ಸಮ್ಮಖದಲ್ಲಿ
ವಿರುದ್ಧ ಭಿನ್ನಭಿಪ್ರಾಯ ಭಕ್ತರು ಚರ್ಚೆಗೆ ಉತ್ತಮ ಬೆಳವಣಿಗೆ ಸಮಸ್ಯೆ ಬಗೆಹರಿಸಿ ಸದ್ದಕ್ತರಾಗಲು ಅವಕಾಶವಿರುವುದು ಸ್ವಾಗತಾರ್ಹವಾಗಿದೆ.
ಮಹೇಶ್ BR
ಸೂಗೂರು ಶಿವಮೊಗ್ಲ ತಾ

N-2657 

  17-09-2024 12:54 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 *ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ.*

ಈ ಮಾತನ್ನು ಸಂಕುಚಿತ ಮನೋಭಾವದಿಂದ ಅರ್ಥ ಮಾಡಿಕೊಳ್ಳಬಾರದು.

ನಮ್ಮ ಮಠ ಭಕ್ತ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತದೆಯೇ ಹೊರತು ಅರ್ಥ(ಹಣ) ಸಂಭಂದಕ್ಕೆ ಅಲ್ಲ.

ಎಷ್ಟೇ ಆರ್ಥಿಕವಾಗಿ ಬಲಾಢ್ಯ ಇದ್ದರೂ,ಅಂಥವರ ಸಂಭಂದ ಮಠದೊಂದಿಗೆ ಭಕ್ತ ಸಂಭಂದ ಆಗಿರಬೇಕು.

ಅರ್ಥದ(ಹಣ),ಜೊತೆ ರಾಜಕೀಯ ಸಂಭಂದ ಬೆಳೆಸುವುದು ಮತ್ತು ಆರೀತಿ ಆಲೋಚನೆ ಮಾಡುವುದು ಅಪಾರ್ಥಕ್ಕೆ ಅನುವು ಆಗುತ್ತದೆ.

ಹಾಗಾಗಿ ಗುರುಗಳ ಈ ಮಾತು ಸಾರ್ವಕಾಲಿಕ ಶ್ರೇಷ್ಠ ಮತ್ತು ಅದೇ ಸತ್ಯ.
ಮಲ್ಲಿಕಾರ್ಜುನ.
India

N-2657 

  17-09-2024 12:52 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ಶ್ರೀ ಮಠದ ಬಗ್ಗೆ ಮಾತಡುವ ಮೂರ್ಖರು ಇತಿಹಾಸ ತಿಳೆಯದವರು ಮಠದ ಕೀರ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೇ ನಮ್ಮ ಮಠಕ್ಕೆ ಮಸಿ ಬಳಿಯುವ ಕೆಲಸ ಭಕ್ತರು ಮಾಡಬಾರದು
Anand sc Anand sc
India