N-2657 

  17-09-2024 12:47 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ಸಮಾಜದಲ್ಲಿ ,ಗುರುಗಳಿಗೆ ಅವರದೇ ಆದ ಒಂದು ಸ್ಥಾನಮಾನ ಇದೆ ಅದರಲ್ಲೂ ಸಿರಿಗೆರೆ ಮಠಕ್ಕೆ ವಿಶೇಷ ಸ್ಥಾನ
ಪ್ರತಿ ಸೋಮವಾರ ನ್ಯಾಯಪೀಠ ನಡೆಸಿಕೊಡುವಂತ ಗುರುಗಳು ಸಾವಿರಾರು ಕುಟುಂಬಗಳಿಗೆ ದಾರಿದೀಪ ಆಗಿದ್ದಾರೆ ಅಂತದರಲ್ಲಿ , ಭಕ್ತರ ಸಮೂಹದಲ್ಲಿ ನೀವಿಬ್ಬರು ಕೂತುಕೊಂಡರೆ ಯಾವುದು ಸರಿ ಯಾವುದು ತಪ್ಪು ಭಕ್ತರಿಗೂ ಸ್ವಲ್ಪ ತಿಳಿಯುತ್ತೆ
ನಮ್ಮ ಸಮಾಜದಲ್ಲೇ ಎರಡು ಪಂಗಡಗಳಾಗಿದೆ
ಒಂದು ಸಿರಿಗೆರೆ ಮಠ ಒಂದು ಸಾಣೆ ಹಳ್ಳಿ ಮಠ ದಯವಿಟ್ಟು ಇಬ್ರು ಭಕ್ತರ ಸಮೂಹದಲ್ಲಿ
ಕುತ್ಕೊಂಡು ಪರಿಹರಿಸಿಕೊಂಡರೆ,,, ಇಂದು ಭಕ್ತರು ತಾಯಿ ಇಲ್ಲ ತಬ್ಬಲಿಗಳಾಗಿದ್ದಾರೆ , ಮತ್ತೆ ನೀವು ಒಂದಾಗುವುದನ್ನು ಕಾದು ನೋಡುತ್ತೇವೆ
Prasad s
Bangalore

N-2657 

  17-09-2024 12:40 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ಶಿವಕುಮಾರ ಶ್ರೀಗಳು ಮತ್ತು ಸಾಣೆಹಳ್ಳಿ ಶ್ರೀಗಳು
ಇಬ್ಬರೂ ಒಂದಾಗಿ ಕೂತ್ಕೊಂಡ್ರೆ ಇದಕ್ಕೆಲ್ಲ ಪರಿಹಾರ ಸಿಗುತ್ತೆ ಸಾಣೆಹಳ್ಳಿ ಶ್ರೀಗಳ ನಮ್ಮ ಸಮಾಜದವರು ಎಲ್ಲರೂ ಸೇರಿ ಸಿರಿಗೆರೆ ಕರಕೊಂಡು ಬರ್ತೀವಿ, ನೀವು ಅನುಮತಿ ಕೊಟ್ರೆ
Prasad
Bangalore

N-2657 

  17-09-2024 12:13 PM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ಟೀಕಾಕಾರರಿಗೆ ಪೂಜ್ಯರು ಒಳ್ಳೆ ಜವಾಬ್ದಾರಿ ವಹಿಸಿದ್ದಾರೆ.ಅವರು ತಮ್ಮ ಹೇಳಿಕೆಗಳನ್ನು ಸಾಬೀತು ಪಡಿಸಲಿ ಇಲ್ಲದಿದ್ದರೆ ತಪ್ಪು ಒಪ್ಪಿಕೊಳ್ಳಬೇಕಾಗುತ್ತದೆ
ಮಾರ್ಗದ ವಿಶ್ವನಾಥ್

M Viswanath Margada
India

N-2651 

  17-09-2024 11:29 AM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

  ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸುವುದರಿಂದ ಆತ್ಮಾವಲೋಕನ ಮಾಡಿಕೊಳ್ಳುವ ಆಗತ್ಯ ಭಕ್ತಸಮೂಹ ಹಾಗೂ ಗುರುಗಳಲ್ಲಿಯೂ ಸಮಾರಸ ಮೂಡಿಸುವ ಉದ್ದೇಶ ಅದನ್ನ ಅರಿತು ನಡೆಯುವ ಗುರುಶಿಷ್ಯರು ಸ್ಪರ್ಧೆಯ ನಡೆಸಿ ಸಾಧಿಸುವ ಕೆಲಸ ಏನೂಇಲ್ಲ "ಸಮಾಜಕಲ್ಯಾಣ "ಮಾಡುವವರೆ ಸ್ವಹಿತಾಸಕ್ತಿಗಾಗಿ ನಮ್ಮೆಲ್ಲರ ಮನಸ್ಸಿನ ಮೇಲೆ ಘಾಸಿ ಉಂಟುಮಾಡುವ ಎಲ್ಲರಿಗೂ "ವಿಶ್ವಬಂಧು ಮರಳಸಿದ್ದರು"
#ಸನ್ಮಾಂಗಲ#
ಕರುಣಿಸಲಿ
mallikarjunappa hr
chowlahiriyur kadur chikmagalur

N-2657 

  17-09-2024 11:26 AM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 Sathya enara idre adu sirigere matadalli matra
Virupakshappa kadli
Devagiri talk haveri karnataka

N-2651 

  17-09-2024 11:02 AM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

  ಶ್ರೀ ಶಿವಕುಮಾರ ಸ್ವಾಮೀಜಿಯವರ 32ನೇ ಶ್ರದ್ಧಾಂಜಲಿ ಸಭೆಯು ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ .ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ. ನಮ್ಮ ಸಾಧು ಸಮಾಜ ಒಗ್ಗೂಡಬೇಕು. ಇದರಲ್ಲಿ ಶ್ರೀಮಂತರು ಮತ್ತು ಬಡವರು ಇದ್ದಾರೆ. ಬಡವರು ಶ್ರೀಮಂತರು ಎನ್ನದೆ ಎಲ್ಲರೂ ಒಗ್ಗೂಡಿ ನಮ್ಮ ಸಮಾಜವನ್ನು ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ನಮ್ಮ ಮಠ ನಮ್ಮ ಹೆಮ್ಮೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ನಮ್ಮ ಮಠದ ಸಂಸ್ಕೃತಿಯನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸಮಾಜಕ್ಕೆ ಹಿರಿಯ ಜಗದ್ಗುರುಗಳ ನಮ್ಮ ಸಮಾಜವನ್ನು ವ್ಯವಸಾಯ ಉದ್ಯೋಗ ವ್ಯಾಪಾರ ಶಿಕ್ಷಣಕ್ಕೆ ದಾರಿ ದೀಪ ಮಾಡಿಕೊಟ್ಟ ಶಕ್ತಿ ಶಿವಕುಮಾರ ಸ್ವಾಮೀಜಿ ಅವರುದು ಚಲದಿಂದ ದುಡಿಯಲು ದಾರಿ ಮಾಡಿ ಬುದ್ಧಿ ಹೇಳಿಕೊಟ್ಟಂತಹ ಏಕೈಕ ಗುರುಗಳು ಶಿವಕುಮಾರ ಸ್ವಾಮೀಜಿಯವರು ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸರ್ವ ಭಕ್ತಾದಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಲ್ಲಾ ತರಳಬಾಳು ಭಕ್ತಾದಿಗಳಿಗೆ ನನ್ನ ವಿನಂತಿ.
H.S ANUSHANKAR ADVOCATE CHITRADURGA
CHITRADURGA KARNATAKA INDIA

N-2657 

  17-09-2024 10:34 AM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

  ಶ್ರೀ ಮಠದ ಇತಿಹಾಸ ಗೊತ್ತಿಲ್ಲದೆ ಮಾತಾಡುವವರು. ಮೂರ್ಖರು ಇತಿಹಾಸ ತಿಳಿದು ತಿಳಿಸುವವರು ಜ್ಞಾನಿಗಳು ಶ್ರೀ ಮಠದ ಬಾಂಧವ್ಯ ಯಾವುತ್ತು ಕೂಡ ಭಕ್ತರ ಮಠದ. ಜಗದ್ಗುರುಗಳ ಶಕ್ತಿಯೆ ಹೊರತು ಅವಿವೆಕಿ ರಾಜಕಾರಣಿಗಳಿಂದ ಆಲ್ಲ. ಅಲ್ಪ ಪ್ರಮಾಣದಲ್ಲಿ ಇದ್ದ ಸಿರಿಗೆರೆ ಬೃಹನ್ಮಠವನ್ನು ರಾಜ್ಯ ದೇಶ ವಿದೇಶದಲ್ಲಿ ಪ್ರಖ್ಯಾತ ಪಡಿಯುಹಾಗೆ. ಬೆಳಕಿ ತಂದೆ ತಮ್ಮ ಹೃದಯವಂತಿಕೆ ಗೊತ್ತಿದ್ದೂ ಮಾತಾಡುವ ಕೆಲವು ರಾಜಕಾರಣಿಗಳಿಗೆ ಭಕ್ತ ಸಮೂಹ ಶಿಷ್ಯ ವೃಂದ ತಕ್ಕ ಉತ್ತರ ಕೂಡುವ ಸಮಯ ಹತ್ತಿರವಾಗಿದೆ ಅವರು. ಸರಿಯಾಗಿ ಇದ್ದರೆ ‌ಶ್ರೀಮಠದ ನ್ಯಾಯ ಪೀಠಕ್ಕೆ ಬಂದು ಶಿಷ್ಯರ ಮತ್ತು ತಮ್ಮ ಮುಂದೆ ಮಾತಾಡಲಿ ಜಯವಾಗಲಿ ತರಳಬಾಳು ಮಠಕ್ಕೆ
ಎಸ್ ಜಿ ಮಲ್ಲಿಕಾರ್ಜುನ. ಸೂಗೂರು
Karnataka. Shivamog t Suguru

N-2657 

  17-09-2024 10:34 AM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ಅತ್ಯುತ್ತಮವಾದ ಮಾತು ಗುರುಗಳೇ ಭಕ್ತರಿಂದ ಮಠ ರಾಜಕಾರಣಿಗಳಿಂದ ಮಠ ಅಲ್ಲ ನಮ್ಮ ಮಠಕ್ಕೆ ಬೇಕಾಗಿರುವುದು ಅಮೂಲ್ಯವಾದ ಭಕ್ತರು ಅಮೂಲ್ಯವಾದವರ ಕೊಡುಗೆ ರಾಜಕಾರಣಿಗಳಿಂದ ಮಠ ಯಾವತ್ತು ಅಭಿವೃದ್ಧಿಗಾಗಿ ಸಾಧ್ಯತೆ ಇಲ್ಲ ಕಲ್ಮಶವಿಲ್ಲದ ಮನಸ್ಸು ಗುರು ಮಠದ ಬಗ್ಗೆ ಅವಿನಾಭಾವ ಸಂಬಂಧ ಹೊಂದಿರುವವರು ಭಕ್ತರ ಹೊರತು ರಾಜಕಾರಣಿಗಳಲ್ಲ ರಾಜಕಾರಣಿಗಳು ಕೇವಲ ತಮ್ಮ ಸ್ವಾರ್ಥಕ್ಕಾಗಿ ಮಠ ಮತ್ತು ಗುರುಗಳನ್ನು ಬಳಸಿಕೊಳ್ಳುವಂತಾಗಬಾರದು ನಮ್ಮ ಮಠಕ್ಕೆ ಅವಶ್ಯಕತೆ ಇರುವುದು ಭಕ್ತಾದಿಗಳೆ ಹೊರತು ರಾಜಕಾರಣಿಗಳಲ್ಲ ಅದ್ಭುತವಾದ ಸಂದೇಶ ಪತ್ರಿಕೆಯಲ್ಲಿ ಮೂಡಿ ಬಂದಿದೆ ಜೈ ತರಳಬಾಳು
ನಾಗರಾಜ್.ಸಿ.ಜೆ
ಜಾಗಟಗೇರಿ

N-2651 

  17-09-2024 10:12 AM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 ಪ್ರತಿವರ್ಷವೂ ನಡೆಯುವಂತಹ ದಿನಾಂಕ 24/09/2024 ರಂದು ತರಳುಬಾಳು ಜಗದ್ಗುರು. ಲಿಂಗೈಕ್ಯರಾದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಶ್ರದ್ಧಾಂಜಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಬಾಕೂರುತ್ತೆವೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಭಕ್ತರ ಶಿಷ್ಯರ ಪರವಾಗಿ. ಜೈ ತರಳಬಾಳು ಜಗದ್ಗುರುವೇ ಮಠದ ಇತಿಹಾಸ ತಿಳಿಯದವರು. ಮೂರ್ಖರು ತಿಳಿದವರ ಜ್ನಾನಿಗಳು. ಸೃಷ್ಟಿ ಇಲ್ಲದೆ ಸುಳ್ಳನ್ನು ಸೃಷ್ಟಿಸುವರು ಸತ್ಯದ ಬಾಗಿಲು ಮುಟ್ಟಲು ಸಾಧ್ಯವಿಲ್ಲ. ಜಯವಾಗಲಿ ಶ್ರೀ ಮಠದ ಪರಮ ಪೂಜ್ಯ ಶ್ರೀಗಳಿಗೆ
ಎಸ್ ಜಿ ಮಲ್ಲಿಕಾರ್ಜುನ ಸೂಗೂರು
Karnataka

N-2657 

  17-09-2024 08:36 AM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 Parama poojya Swamiji
It is evident that there are demons with the divinity. The mythological evidences prove that wherever the positive is there, negativity also present.
You are the divine force of excellence, who has contributed life towards the overall development of society.
It really hurt when somebody blames on you are matha. This speech reflects on the path you have walked. You never mentioned your home, your parents but just said Poorvashrama - the response of involvement with Ashram: no words to explain 🙏🙇🏻‍♂️
I myself have witnessed. The social activities you have been involved without any kind of selfishness Since the time

I used to visit Ashram with my father during my early childhood to take blessings from Dodda Gurugalu as well as you. Since then, you have been stretching your helping hands without any kind of discrimination of caste, creed or religion.

You are a great soul of high spirits and we are protected under your aura. Keep blessing us 💐🙏🙇🏻‍♂️
Dr B Y Yuvaraj
Chitradurga

  17-09-2024 06:51 AM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 ಶ್ರೀ ಶಿವಕುಮಾರ ಸ್ವಾಮೀಜಿಯವರ 32ನೇ ಶ್ರದ್ಧಾಂಜಲಿ ಸಭೆಯು ಯಶಸ್ವಿಯಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ .ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತ ಸಮೂಹ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ. ನಮ್ಮ ಸಾಧು ಸಮಾಜ ಒಗ್ಗೂಡಬೇಕು. ಇದರಲ್ಲಿ ಶ್ರೀಮಂತರು ಮತ್ತು ಬಡವರು ಇದ್ದಾರೆ. ಬಡವರು ಶ್ರೀಮಂತರು ಎನ್ನದೆ ಎಲ್ಲರೂ ಒಗ್ಗೂಡಿ ನಮ್ಮ ಸಮಾಜವನ್ನು ಬೆಳೆಸುವುದು ಎಲ್ಲರ ಕರ್ತವ್ಯವಾಗಿದೆ. ನಮ್ಮ ಮಠ ನಮ್ಮ ಹೆಮ್ಮೆ. ಈಗ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ನಮ್ಮ ಮಠದ ಸಂಸ್ಕೃತಿಯನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ
Shivakumar S E
Suguru

N-2652 

  17-09-2024 03:18 AM   

ಧರ್ಮದ ನಿಜಸ್ವರೂಪವನ್ನು ಅರಿಯಿರಿ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

 Sharanarthigalu

Real humanity statement expressed & followed by Sri Shivakumar Swamiji of Sirigere on 23rd September 1940 at Muttugadur, which is birth place of the Swamiji
This is recorded in the book of “SANKALPA” under page 15-18. A very factual statement of human life. This is very good guidance to be followed by the existing Swamijigalu of human beings.
One should understand & guide the erring heads of human communities.
Sharanu sharanarthigalu.
A N PARAMESHWARAPPA
Hubli Karnataka camping USA 🇺🇸

N-2651 

  16-09-2024 09:58 PM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 Thank u guruji for your blessing 🙏🙏🙏
Arjun m
India

N-2651 

  16-09-2024 09:19 PM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 We are eager to attend the function guruji. We all need your blessings guruji
Ravish
Karnataka shimoga Yalavatti

N-2652 

  16-09-2024 07:08 PM   

ಧರ್ಮದ ನಿಜಸ್ವರೂಪವನ್ನು ಅರಿಯಿರಿ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು

 ಶರಣು. ಮನವಿ. ಕುರಿತು ಮಾಹಿತಿ ತಂತ್ರಜ್ಞಾನ ಜೀವನದಲ್ಲಿ ಅಡೆತಡೆಗಳು
Vijaykumar B
Birur

N-2651 

  16-09-2024 06:18 PM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 ಶ್ರೀ ಕ್ಷೇತ್ರ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಹಿರಿಯ ಜಗದ್ಗುರುಗಳು ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ. ಶ್ರದ್ಧಾಂಜಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಭಗವಂತನಲ್ಲಿ ಭಕ್ತರಲ್ಲಿ ಶಿಷ್ಯ ವೃಂದ ದಿಲ್ಲಿ ಬೇಡುಕೂಳ್ಳುತ್ತೆನೆ. ಎಸ್ ಜಿ ಮಲ್ಲಿಕಾರ್ಜುನ ಸೂಗೂರು

N-2654 

  16-09-2024 04:49 PM   

ಸಂಘಟನೆಗೆ ಅಡ್ಡಿಪಡಿಸುವವರ ವಿರುದ್ಧ ಸಿಡಿದೇಳಿ : ಶ್ರೀ ತರಳಬಾಳು ಜಗದ್ಗುರುಗಳವರು

 All members unite and coordination need in our Socity All members need Respect to Swameyeje good wishes to all 💐💐🙏🙏
Gm Sarveswara
384 Lalithamohala 10 th main road mysore 28