N-2651 
  15-09-2024 08:25 AM   
ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.
ಪರಮಪೂಜ್ಯರಿಗೆ ಅಗಣಿತ ಶರಣು ಶರಣಾರ್ಥಿಗಳು
ಈಗ ಮಠದಲ್ಲಿ ನಡೆಯಲಿರುವುದು ಶ್ರದ್ಧಾಂಜಲಿ ಸಭೆಯಲ್ಲ ಅದು ಸಂಸ್ಮರಣೆ
ಅಧರ್ಮ ಹೆಚ್ಚಾದಂತೆ ಶಿವನು ಸರಿದೂಗಿಸಲು ಅವತರಿಸುತ್ತಾರೆ
ಶಿವನ ರೂಪವಾದ ಶಿವಕುಮಾರ ಸ್ವಾಮಿಗಳು ಲೌಕಿಕವಾಗಿ ಮಾರ್ಗದರ್ಶನ ಮಾಡಿ ಭಕ್ತರನ್ನು ಬೆಳೆಸಿದರು ಮಠವೂ ಬೆಳೆಯಿತು. ಸಕಾಲದಲ್ಲಿ ಅಲೌಕಿಕ ರೀತಿ ಬದುಕಿ ಮಾನವ ಜನ್ಮದ ಮೂಲ ಗುರಿ ಭವಬಂಧನ ಬಿಡುಗಡೆ ಮಾರ್ಗದರ್ಶನ ಮಾಡಿ ಗುರುಗಳಾದರು
ಸಾಧಕರ ಸರ್ವಧರ್ಮ ಮಠದ ಸ್ವಾಮಿಗಳು ಜಗದ್ಗುರುಗಳು ಅಗಲಿ ಎಂದು ಜಗದ ದರ್ಶನಕ್ಕೆ ಅವಕಾಶ ಮಾಡಿ ಸ್ವಾಮಿಗಳನ್ನು ಮಾಡಿ ಅಂದೆ ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮುಂದಿನವರು ಹೇಗೆ ನಡೆದುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು
ಈಗಿನ ಸ್ವಾಮಿಗಳು ಮಠವನ್ನು ಲೌಕಿಕವಾಗಿ ಜಗತ್ತು ಮೆಚ್ಚುವಂತೆ ಬೆಳೆಸಿದರು ಆದರೆ ಅಲೌಕಿಕ ರೀತಿ ನಡೆದು ಜಗದ್ಗುರುಗಳು ಆಗುವ ಬದಲು ಸ್ವಾಮಿಗಳಾಗೆ ಉಳಿಯಲು ಮುಗ್ಧ ಭಕ್ತರನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ವಿಷಾದದ ಸಂಗತಿ. ತಾವು 12 ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ನುಡಿದಂತೆ ನಡೆದು ಜಗದ್ಗುರುಗಳು ಅಗಲಿ ಎಂದು ನಿಜಶರಣರು ಶಿವನಲ್ಲಿ ಪ್ರಾರ್ಥನೆ ಮಾಡೋಣ
ಶಿರ ಸಾಷ್ಟಾಂಗ ಶರಣು ಶರಣಾರ್ಥಿಗಳು
ಸಾಧಕರ ಸರ್ವಧರ್ಮ ಸಮಾಜದ ನಿಜಶರಣರು
C Malleshaiah
Tumkur Karnataka India