N-2627 
  15-09-2024 06:55 PM   
ಪ್ರಧಾನ ಕಾರ್ಯದರ್ಶಿ ದಿವಂಗತ ಎಸ್.ಬಿ ರಂಗನಾಥ್ ರವರು ಮರಣದ ಮುನ್ನಾ ದಿನ ಸ್ವಹಸ್ತಾಕ್ಷರಗಳಲ್ಲಿ ಬರೆದಿಟ್ಟ ಭಕ್ತಿಯ ಉಯಿಲು ಪತ್ರ!
ಘನತೆವೆತ್ತ ಶ್ರೀ ಪೀಠದ ಉತ್ತರಾಧಿಕಾರಿ ವಿಷಯದಲ್ಲಿ ಅನಗತ್ಯ ಗೊಂದಲ ಬೇಡ. ಜಗದ್ಗುರುಗಳಿಗೆ ಅದರ ಪರಮಾಧಿಕಾರ ಇದೆ. ಭಿನ್ನ ಅಭಿಪ್ರಾಯಗಳಿದ್ದಲ್ಲಿ ಗುರುಗಳನ್ನು ಮುಖತಃ ಕಂಡು ಮಾತನಾಡಬೇಕು. ಸಮಾಜದ ದೃಷ್ಟಿಯಿಂದ ಒಗ್ಗಟ್ಟು ಕಾಯ್ದುಕೊಂಡು ಹೋಗಲು ಹಿರಿ-ಕಿರಿಯರೆಲ್ಲರೂ ಹೊಣೆ ಹೊತ್ತುಕೊಳ್ಳಬೇಕಷ್ಷೇ.
ಅಹಮಿಕೆ ದೂರ ಇಟ್ಟು ತಾಳ್ಮೆಯಿಂದ ಹೆಜ್ಜೆ ಹಾಕೋಣ.
ಗುರುಗಳನ್ನು ಮುಜುಗರಕ್ಕೆ ಈಡು ಮಾಡುವುದು ಬೇಡ.
ಗುರು ನಿಂದನೆ, ದೈವ ನಿಂದನೆ ಯಾರಿಗೂ ಒಳ್ಳೆಯದಲ್ಲ.
ಇಂದಲ್ಲ ನಾಳೆ ಸರಿ ಹೋಗುತ್ತದೆ ಎಂಬ ಭರವಸೆಯನ್ನು
ಇಟ್ಟುಕೊಂಡು ಮಠದ ಘನತೆಯನ್ನು ಉಳಿಸಿಕೊಂಡು
ಒಗ್ಗಟ್ಟು ಕಾಯ್ದುಕೊಂಡು ಹೋಗಲು ಮನವಿ.
Gurushanthappa B Masanagi
RANEBENNUR,Karnataka,INDIA