N-2661 

  19-09-2024 09:42 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 SBI Financial Advisor
Chikkamangalore
Rajendra Babu E O Babu
India

N-2661 

  19-09-2024 09:38 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Good Place and good environment,
Gangadhar
Gulbarga

N-2661 

  19-09-2024 09:20 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Good school , good environmental, traditional, beautiful, good teachers and
Taralabalu trust guru ji blessings, overall very good education trust, sri siddarameshwara High school, chikkajajur. And also good friends
Rajendra Babu E O
India

N-2661 

  19-09-2024 09:00 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Super👌scholl in my life smhs maravalli school in stadey
Tejaswini
Shivamoga

N-2661 

  19-09-2024 09:00 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Super👌scholl in my life smhs maravalli school in stadey
Tejaswini
Shivamoga

N-2661 

  19-09-2024 08:55 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 ತರಳಬಾಳು ಸಂಸ್ಥೆಯ ನಿವೃತ್ತ ನೌಕರರಿಗೆ ಸಮಾವೇಶದಲ್ಲಿ ಭಾಗವಹಿಸಬಹುದು ಹೇಗೆ.ತಿಳಿಸಿ
V B Nagaraju Vittalapura Tiptur Tq or
Karnataka

N-2661 

  19-09-2024 08:20 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 ಪೂಜ್ಯರ ಪಾದಕಮಲಗಳಲ್ಲಿ ನಮಸ್ಕರಿಸುತ್ತಾ
🚩🚩🚩🙏🙏🙏🚩🚩🚩
32ನೇ ಶ್ರದ್ಧಾಂಜಲಿ ಸಭೆಗಳಲ್ಲಿ
ನಿವೃತ್ತ ಶಿಕ್ಷಕರು ಹಿರಿಯ ವಿದ್ಯಾರ್ಥಿಗಳ ಸಭೆ ತುಂಬಾ ಅರ್ಥಪೂರ್ಣವಾಗಿರುತ್ತದೆ
ಇವರಿಂದ ಸಮಾಜದ ಒಳ್ಳೆಯ ಬೆಳವಣಿಗೆಗಳಾಗಲಿ ಆಹ್ವಾನ ಪತ್ರಿಕೆ ಉತ್ತಮವಾಗಿ ಮೂಡಿಬಂದಿದೆ
ವಂದನೆಗಳೊಂದಿಗೆ
ಜೈ ಶ್ರೀ ತರಳಬಾಳು 🙏🙏🙏
ಮಹೇಶ್ B.R.
ಸೂಗೂರು ಶಿವಮೊಗ್ಗ ತಾ

N-2660 

  19-09-2024 08:13 AM   

ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!

 ನಾನು ಪರಮಪೂಜ್ಯರಿಗೆ ಶಿಷ್ಯನಾಗಿದ್ದು 1987 ರಿಂದ, ನಾನು ಹೆಚ್ಚಾಗಿ ಅವರ ಜೊತೆ ಕೆಲಸ ಮಾಡಿರುವುದು ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮೂಲಕ. ಪರಿಚಯವಾದ ವಸತರಲ್ಲಿ, ನನಗೆ ಕೆಲವು ಉಪದೇಶಗಳನ್ನು ಮಾಡಿದ್ದರು.
- ವಿಷಯದ ತಜ್ಞತೆ ಇಲ್ಲದೆ, ಸರಿಯಾದ ಮಾಹಿತಿಯನ್ನು ಇಟ್ಟುಕೊಳ್ಳದೆ ಗಾಳಿಯಲ್ಲಿ ಮಾತಾಡುವುದು ಬೇಡ (Don`t talk in Air) ಆಗ ಪೂಜ್ಯರು ನನ್ನ ಜೊತೆ ಹೆಚ್ಚಾಗಿ ಇಂಗ್ಲಿಷ್ ಅಲ್ಲಿ ಮಾತನಾಡುತ್ತಿದ್ದರು ಇಲ್ಲವೇ ಇ-ಮೇಲ್ ಮುಖಾಂತರ ಚರ್ಚಿಸುತ್ತಿದ್ದರು.

- ಬರೀ ಭಾಷಣ ಅಥವಾ ಉಪದೇಶವನ್ನು ಮಾಡುವುದು ಬೇಡ, ಜನಗಳ ಜೊತೆಗೆ ಕೆಲಸ ಮಾಡುವುದನ್ನು ಕಲಿ

- ಪ್ರಶಸ್ತಿ ಮತ್ತು ಗೌರವಗಳ ಹಿಂದೆ ಓಡುವುದು ಬೇಡ

ಕಳೆದ 35 ವರ್ಷಗಳಿಂದ ಪರಮಪೂಜ್ಯರ ಜೊತೆ ಕೆಲಸ ಮಾಡಿದ್ದೇನೆ, ಅವರು ಹೇಳಿದ ಉಪದೇಶಗಳನ್ನು ಬಿಟ್ಟು ಎಂದು ಕೆಲಸ ಮಾಡಿಲ್ಲ. ಹಾಗಾಗಿ ಅವರ ಮಾರ್ಗದರ್ಶನದಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದೇನೆ. ಈ ಲೇಖನದ ಅರ್ಥ ನುಡಿದಂತೆ ನಡೆದರೆ ಮಾತ್ರ ಪೂಜ್ಯರ ಆಶೀರ್ವಾದ ಸಿಗುವುದು ಅನ್ನೋದು ಜನಜನಿತ 🙏
Dr. KP. Basavaraj
Banglore

N-2660 

  19-09-2024 08:01 AM   

ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!

 ಪೂಜ್ಯರ ಪಾದಾರವಿಂದಗಳಿಗೆ ಸಿರಾ ಸಾಷ್ಟಾಂಗ ನಮಸ್ಕಾರಗಳೂಂದಿಗೆ
🚩🚩🚩🙏🙏🙏 🚩🚩🚩
ಬಿಸಿಲು ಬೆಳದಿಂಗಳು ಲೇಖನ ಶಿಕ್ಷಕರು ಹೇಗಿರಬೇಕು ಎಂಬುದು ತುಂಬಾ ಅರ್ಥಗರ್ಭಿತವಾಗಿದೆ

ಹಣ ಹೊಂದಿರುವವರ ಮಾತುಗಳ ಬಗ್ಗೆ ಲೇಖನದಲ್ಲಿ ಬರೆದಿರುವ ವಿಷಯ ಇಂಥಹ ವರಿಂದ ಮೋಸ ವಂಚನೆ ಸುಳ್ಳುಗಳು ಕೆಟ್ಟ ಆರೋಪಗಳು ಕಾಂಚಾಣ ದಿಂದ ಸಮಾಜವನ್ನು ಕೆಡಿಸುತ್ತಿದೆ
ಕಾಂಚಾಣದ ಪ್ರಭಾವದಿಂದ ಸ್ವಾರ್ಥ ಲಾಭ ಪಡೆದವರು ಸರ್ವೇ ಗುಣಾಃ ಕಾಂಚನಮಾಶ್ರಯಂತಿ” ಎಂದು ಸಂಸ್ಕೃತದ ಸೂಕ್ತಿಯೊಂದು ಲೇಖನದಲ್ಲಿ ಕನ್ನಡಿ ಹಿಡಿದಂತೆ ಮಾಡಿ ಬಂದಿದೆ
ಭಕ್ತರು ಇವುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮರನ್ನು ಬೆಂಬಲಿಸಬೇಕಾಗಿದೆ.
ಜೈ ತರಳಬಾಳು🚩🚩🚩🚩🚩
ಮಹೇಶ BR
ಸೂಗೂರು ಶಿವಮೊಗ್ಗ ತಾ

N-2661 

  19-09-2024 07:57 AM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Super
Lalithakumar
Chikamaglour karnataka India

N-2660 

  19-09-2024 07:50 AM   

ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!

 ನಡೆ, ನುಡಿಗಳು. ಒಂದಾದಾಗ ನೈತಿಕತೆ, ಮಾನವೀಯ ವ್ಯಕ್ತಿತ್ವ ಮೌಲ್ಯಗಳು ಹೆಚ್ಚು ಪರಿಣಾಮಕಾರಿ.‌🌺ನುಡಿದ ನಡೆ ಸಮನಿಸಿತ್ತಯ್ಯಾ ಸಂಗನ ಬಸವಣ್ಣಂಗೆ.🌺. ಬೇರೆಯವರಿಗೆ ನಾಣ್ಯಗಾರರಂತೆ ಉಪದೇಶ ಮಾಡುವವರು ಸ್ವತಃ ತಾವೇ ಸರೀ ಇದ್ದು ಹೇಳಿದರೆ ನಡೆ ನುಡಿ ಗಳು ಅವರಿಗೆ ಮುಕುಟ ಮಣಿ ಗಳು .
ಶ್ರೀಗಳು ಗುರುರಾಜ ಕರ್ಜಗಿಯವರ ಕರುಣಾಳು ಬಾ ಬೆಳಕೆ ಉದಾಹರಿಸಿದ್ದುದು ಎಷ್ಟು ಉತ್ತಮವಾಗಿದೆಯಲ್ಲವೇ.ಮನೋಬಲವನು ಹೆಚ್ಚಿಸುವ ಶ್ರೀಗಳ, ಕರ್ಜಗಿಯವರ ಯಾವುದೇ ಮಾತುಗಳು ನಮಗೆ ( ಶಿಷ್ಯಂದರಿಗೆ,,) ದಾರಿ ದೀಪ ಎಂದು ಅನೂಭವಿಸಿ ಭಾವಿಸೋಣ.
ಪ್ರಣಾಮಗಳೂಂದಿಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2660 

  19-09-2024 07:50 AM   

ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!

 ನಡೆ, ನುಡಿಗಳು. ಒಂದಾದಾಗ ನೈತಿಕತೆ, ಮಾನವೀಯ ವ್ಯಕ್ತಿತ್ವ ಮೌಲ್ಯಗಳು ಹೆಚ್ಚು ಪರಿಣಾಮಕಾರಿ.‌🌺ನುಡಿದ ನಡೆ ಸಮನಿಸಿತ್ತಯ್ಯಾ ಸಂಗನ ಬಸವಣ್ಣಂಗೆ.🌺. ಬೇರೆಯವರಿಗೆ ನಾಣ್ಯಗಾರರಂತೆ ಉಪದೇಶ ಮಾಡುವವರು ಸ್ವತಃ ತಾವೇ ಸರೀ ಇದ್ದು ಹೇಳಿದರೆ ನಡೆ ನುಡಿ ಗಳು ಅವರಿಗೆ ಮುಕುಟ ಮಣಿ ಗಳು .
ಶ್ರೀಗಳು ಗುರುರಾಜ ಕರ್ಜಗಿಯವರ ಕರುಣಾಳು ಬಾ ಬೆಳಕೆ ಉದಾಹರಿಸಿದ್ದುದು ಎಷ್ಟು ಉತ್ತಮವಾಗಿದೆಯಲ್ಲವೇ.ಮನೋಬಲವನು ಹೆಚ್ಚಿಸುವ ಶ್ರೀಗಳ, ಕರ್ಜಗಿಯವರ ಯಾವುದೇ ಮಾತುಗಳು ನಮಗೆ ( ಶಿಷ್ಯಂದರಿಗೆ,,) ದಾರಿ ದೀಪ ಎಂದು ಅನೂಭವಿಸಿ ಭಾವಿಸೋಣ.
ಪ್ರಣಾಮಗಳೂಂದಿಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2660 

  19-09-2024 07:47 AM   

ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!

 ಅರ್ಥಪೂರ್ಣವಾದ ಲೇಖನ.
Somashekhar H
Thurchagatta. Karnataka. India

N-2657 

  19-09-2024 06:45 AM   

ಭಕ್ತರಿಂದ ಮಠವೇ ಹೊರತು, ರಾಜಕಾರಣಿಗಳಿಂದ ಮಠವಲ್ಲ…. ಟೀಕಾಕಾರರಿಗೆ ಸಿರಿಗೆರೆ ಶ್ರೀ ಪಂಥಾಹ್ವಾನ!

 ಶ್ರೀ ಗುರುಗಳಿಗೆ ಮುಂಜಾನೆಯ ದೀರ್ಘ ದಂಡ ನಮಸ್ಕಾರಗಳು. ಏನಿದು ಈ ಹುಚ್ಚು ಜನರ ಹುಚ್ಚಾಟ. ಅವರುಗಳ ಮೇಲೆ ಅವರೇ ಕೆಸರನ್ನು ಎರಚಿಕೊಳ್ಳುತ್ತಿರುವರು. ಮಠದ ಹಿರಿಮೆಗೆ ಕುಂದು ತರುತ್ತಿದ್ದಾರೆ. ಎಲ್ಲವೂ ಸುಖಮಯವಾಗಿ ಅಂತ್ಯವಾಗಲಿ. ಪ್ರಭುದೇವ ಎಮ್ ಎಸ್ ಶಿವಮೊಗ್ಗ
Prabhudev M S
SHIVAMOGGA

N-2659 

  18-09-2024 09:14 PM   

ಸೆ.24ರ ಶ್ರದ್ಧಾಂಜಲಿಯಂದೇ ಮುತ್ತುಗದೂರು ಕೆರೆಗೆ ಏತನೀರಾವರಿ ನೀರು : ತರಳಬಾಳು ಶ್ರೀ ಹಂಬಲ

 ಪೂಜ್ಯ ಗುರುಗಳ ಪಾದಕ್ಕೆ ವಂದನೆಗಳು 🙏🙏🙏

ಮಹಾಬಲೇಶ್ ಟಿ ರ್
ನಲ್ಕುಂದ

N-2659 

  18-09-2024 09:07 PM   

ಸೆ.24ರ ಶ್ರದ್ಧಾಂಜಲಿಯಂದೇ ಮುತ್ತುಗದೂರು ಕೆರೆಗೆ ಏತನೀರಾವರಿ ನೀರು : ತರಳಬಾಳು ಶ್ರೀ ಹಂಬಲ

 ಪೂಜ್ಯ ಗುರುಗಳ ಪಾದಕ್ಕೆ ವದನೆಗಳು 🙏🙏🙏
ಮಹಾಬಲೇಶ್ ಟಿ ರ್ ನಲ್ಕುಂದ


N-2659 

  18-09-2024 09:01 PM   

ಸೆ.24ರ ಶ್ರದ್ಧಾಂಜಲಿಯಂದೇ ಮುತ್ತುಗದೂರು ಕೆರೆಗೆ ಏತನೀರಾವರಿ ನೀರು : ತರಳಬಾಳು ಶ್ರೀ ಹಂಬಲ

 ಪೂಜ್ಯ ಗುರುಗಳ ಪಾದಕ್ಕೆ ವದನೆಗಳು 🙏🙏🙏
ಮಹಾಬಲೇಶ್ ಟಿ ರ್


N-1499 

  18-09-2024 05:33 PM   

ಭಾರತೀಯ ಸಂವಿಧಾನದ ತಾಯಿಬೇರು ಕನ್ನಡದ ನೆಲದಲ್ಲಿ!

 ಶ್ರೀ ಗುರುಗಳಿಗೆ ದೀರ್ಘ ದಂಡ ನಮಸ್ಕಾರಗಳು. International Constitution Day doesn`t have a specific theme, but India`s Constitution Day, also known as Samvidhan Divas or National Law Day, is celebrated on November 26 to commemorate the adoption of the Indian Constitution in 1949 ¹ ² ³ ⁴.

India`s Constitution is the longest-written constitution in the world, taking around 2 years, 11 months, and 17 days to complete ¹. The Preamble of the Indian Constitution declares India a sovereign, socialist, secular, democratic republic, assuring its citizens of justice, equality, and liberty and endeavors to promote fraternity ¹.

Comparing India`s Constitution to others globally, it`s notable for its length and comprehensive nature. While there isn`t a single "International Constitution Day" theme, various countries celebrate their own constitution days, often focusing on national unity, democracy, and citizens` rights.

Some key aspects of India`s Constitution include:

- *Fundamental Rights*: guaranteeing citizens` basic rights and freedoms ¹
- *Directive Principles*: guiding the government`s policies and decisions ¹
- *Preamble*: outlining the Constitution`s objectives and principles ¹

In India, Constitution Day celebrations typically involve reading the Preamble, talks, and webinars on constitutional values, and addresses by dignitaries like the President, Vice President, and Prime Minister ¹. ಪ್ರಭುದೇವ್ ಎಮ್ ಎಸ್ ಶಿವಮೊಗ್ಗ
Prabhudev M S
SHIVAMOGGA

N-2637 

  18-09-2024 05:02 PM   

ದಾವಣಗೆರೆ ಜಿ. ಹೊನ್ನಾಳಿ ತಾ. ಭಕ್ತಾದಿಗಳಿಂದ ಭಕ್ತಿಸಮರ್ಪಣೆ ಕಾರ್ಯಕ್ರಮ

 Ok
ಉಮೇಶ ಡಿ ಜಿ
Nilogallu

N-2659 

  18-09-2024 03:35 PM   

ಸೆ.24ರ ಶ್ರದ್ಧಾಂಜಲಿಯಂದೇ ಮುತ್ತುಗದೂರು ಕೆರೆಗೆ ಏತನೀರಾವರಿ ನೀರು : ತರಳಬಾಳು ಶ್ರೀ ಹಂಬಲ

 ಅರ್ಥಪೂರ್ಣ ಶ್ರದ್ದಾಂಜಲಿ, ಸಾಧು ಸದ್ಧರ್ಮ ಪೀಠಕ್ಕೆ ಜಯವಾಗಲಿ, ಶ್ರೀಗಳ ಸಂಕಲ್ಪ ಸದಾ ನೆನಪಿನಲ್ಲಿಡುವಂತದ್ದು 👌👍✌️💐🙏
ಪ್ರೊ ಎನ್. ಕೆ. ಗೌಡ ( ನಿ ವೃತ್ತ )
ದಾವಣಗೆರೆ ಕರ್ನಾಟಕ ಭಾರತ