N-2596 

  06-08-2024 10:27 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಇದೊಂದು ರಿಯಲ್ ಎಸ್ಟೇಟ್ ರಾಜಕಾರಣ.ಇದು ಎಲ್ಲರಿಗೂ ಗೊತ್ತಿರೋ ವಿಷಯ. ಗುರುಗಳನ್ನು ಕೆಳಗೆ ಇಳಿಸಿ ತಮ್ಮ ತೆವಲು ತೀರಿಸಿಕೊಳ್ಳುವ ಹುನ್ನಾರ. ಗುರುಗಳಿಂದ ಮಠಕ್ಕೆ, ಭಕ್ತರಿಗೆ ಆಗಿರುವ ತಪ್ಪಾದರೂ ಏನು ಅನ್ನುವದಾದರು ಬೇಕಲ್ಲಾ. ತಮ್ಮ ವ್ಯವಹಾರ ನಡೆಸಲು ಕೆಲವು ಜನ ಮಠ ಬಳಸಿಕೊಳ್ಳುವ ಬಗ್ಗೆ ತಿಳಿದು ಗುರುಗಳು ಖಡಿವಾಣ ಹಾಕಿದ್ದೇ ಇಷ್ಟಕ್ಕೆಲ್ಲಾ ಕಾರಣ. ದಯವಿಟ್ಟು ನಿಮ್ಮ ಲಾಭಕ್ಕೆ ಮಠ ಬಳಸಿಕೊಳ್ಳುವದನ್ನು ಬಿಟ್ಟು ಮಠದ ಒಳ್ಳೆಯದಕ್ಕೆ ಶ್ರಮಿಸಿ.
ಸಂಗನಗೌಡ ಮಲಗೌಡರ
ಬೆನಕನಕೊಂಡ. ತಾಲೂಕ ರಾಣೇಬೆನ್ನೂರು

N-2596 

  06-08-2024 10:09 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 Hi
Basavaraja. C
Karnataka

N-2596 

  06-08-2024 09:18 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 Guruji perfect
Huleppa k
Davangere

N-2594 

  06-08-2024 08:41 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 
Raghavendra raikar


N-2596 

  06-08-2024 08:07 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ತರಳಬಾಳು ಶ್ರೀಗಳು ಕನ್ನಡದ ಖ್ಯಾತ ಸಾಹಿತ್ಯ ಲೇಖಕರು ಮತ್ತು ಸಂಶೋಧಕರು. ಅವರು ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ. ಅವರ ಬರಹಗಳು ಕನ್ನಡದ ಜನಜೀವನ, ಸಂಸ್ಕೃತಿ, ಮತ್ತು ಪರಂಪರೆಯ ಬಗ್ಗೆ ಮಹತ್ವದ ಮಾಹಿತಿಯನ್ನು ಒದಗಿಸುತ್ತವೆ.

ತರಳಬಾಳು ಶ್ರೀಗಳ ಕೃತಿಗಳು ಕನ್ನಡದ ಸಾಹಿತ್ಯ ಲೋಕದಲ್ಲಿ ಬಹಳ ಜನಪ್ರಿಯವಾಗಿವೆ. ಅವರ ಬರಹಗಳು ಕನ್ನಡದ ಭಾಷೆ, ಸಾಹಿತ್ಯ, ಮತ್ತು ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠೋಕ್ತ ಮಾಹಿತಿಯನ್ನು ಒದಗಿಸುತ್ತವೆ.

ತರಳಬಾಳು ಶ್ರೀಗಳು ಕನ್ನಡದ ಸಾಹಿತ್ಯ ಲೋಕದಲ್ಲಿ ಬಹಳ ಗೌರವಾನ್ವಿತ ವ್ಯಕ್ತಿಗಳು.
Pradeep
Hogarehalli

N-2596 

  06-08-2024 07:42 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 Taralabalu monastery has been a premier organization recognized, respected, and praised globally for its achievements since its inception. It has a glorious history and has helped countless disciples to obtain their education and guidance and reach stellar recognitions all over the world. While there are no disputes about the achievements of our previous Jagadguru Sri. Shivakumara Mahaswamiji, I feel his recognition of the present Jagadguru Dr. Shivamurthy Mahaswamiji was a brilliant farsighted decision. I am amazed at the scales to which our present Swamiji has taken the Taralabalu Monastery to comply with the current advanced societal demands. We should all be happy and feel proud to have been under the guidance of such an accomplished Mahaguru. It pains me to see the opportunistic attitudes of several so called leaders of our society who seem to have short memories and ungrateful attitudes. Why can’t they sit with the Jagadguru, discuss in person about their fears and anxieties instead of dragging the coveted name of the Sirigere peeta into the streets. It is just so ridiculous and ironic that our respected leader Sri. Shamanur Shivashankarappa had the audacity to chair a session in which he yielded to the misgivings of the shortsighted opportunistic leaders and endorsed the decision to drag the matha into the streets. He himself is 94 years old and cannot give up his leadership role. He and his family have benefited and enhanced their statures under the monastery’s umbrella. Same attitude is displayed by some recognized and rich leaders who have vested interests prominent in their demands. Dr. Swamiji has responded appropriately and asked these leaders to question themselves about the false facts and allegations they are spreading. These leaders should have come up with a replacement if they really care. But where is the necessity for a hasty replacement? Guruji is healthy and decades younger than some leaders in the society. None of these accusers have said a praiseworthy word about the accomplishments of our Dr. Guruji in the field of education, and irrigation to the common populace besides his own admirable contributions in Sanskrit and vachana propagations. Our leaders should repent for their actions and correct their attitudes. Do not create undue complications and drag our matha into the mud. Wake up and stop this nonsense. Act like leaders and safeguard your leadership statuses. I sincerely hope the present commotion is put to rest. Let us be proud of our distinguished Jagadguru that we have, discuss and move forward appropriately. Dr. Shivamurthy Mahaswamiji does not deserve the unjust treatments that you are throwing in abundance. Let the peace prevail!
Dr. Annapur Shivakumar
Chicago, Illinois, USA

N-2596 

  06-08-2024 07:08 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ☀️ ಶಿವ ☀️

ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು 2 ಬಾರಿ ಪ್ರತಿನಿಧಿಸಿರುವ ಪಾಂಡಿತ್ಯದ ಮೇರು ಪರ್ವತ..
ವಚನ ಸಾಹಿತ್ಯ ವನ್ನು ತಂತ್ರಾಂಶ (Software) ಕ್ಕೆ ಅಳವಡಿಸಿರುವ ಜ್ಞಾನ ಸಾಗರ..
ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರರ ವಚನ ಸಾಹಿತ್ಯದ ಮೂಲಕ ಲಿಂಗಾಯತ ಧರ್ಮವನ್ನು ವಿದೇಶದಲ್ಲಿ ತಿಳಿಸಿ, ಲಿಂಗಧಾರಣೆ ಮಾಡಿಸಿರುವ ಬಸವ ತತ್ವದ ನೈಜ ಅನುಯಾಯಿಗಳು..

ಹಾದಿ ಬೀದಿಯಲ್ಲಿ, ರೆಸಾರ್ಟ್ ನಲ್ಲಿ ಸಭೆ ನಡೆಸಲು ಇದು ರಾಜಕೀಯ ವಿಷಯ ಅಲ್ಲ..
ಈ ರೀತಿ ಮಾಡುವ ಮೂಲಕ ವೀರೇಶೈವ ಲಿಂಗಾಯತ ಸಮಾಜದ ಮತ್ತು ತರಳಬಾಳು ಬೃಹನ್ಮಠದ ತೂಕವನ್ನು ಕಡಿಮೆ ಮಾಡಬೇಡಿ..

ಇಂತಹ ಮಹಾನ್ ಗುರುವರ್ಯರಿಗೆ ಪಾಠ ಮಾಡುವ ಮೂರ್ಖತನ ಮತ್ತು ದುಸ್ಸಾಹಸಕ್ಕೆ ಯಾರೂ ಕೈ ಹಾಕಬೇಡಿ..
ವಿಶೇಷವಾಗಿ ರಾಜಕೀಯ ಪಕ್ಷಗಳ ಮುಖಂಡರು..!!

ಗುರುವಿಗೆ ಅಂಜಿ ಶಿಷ್ಯರು
ಶಿಷ್ಯರಿಗೆ ಅಂಜಿ ಗುರುವು
ಲಿಂಗೈಕ್ಯ ಹಿರಿಯ ಗುರುಗಳ ಈ ಮೇಲಿನ ಹೇಳಿಕೆಯನ್ನು ಈಗಿನ ಜಗದ್ಗುರುಗಳು ಪಾಲನೆ ಮಾಡುತ್ತಾರೆ.!

ತಮಗಿಂತಲೂ ಉತ್ತಮವಾದ ವಟುವನ್ನು ಆಯ್ಕೆ ಮಾಡಿ, ತರಳಬಾಳು ಬೃಹನ್ಮಠದ ಘನತೆ-ಗೌರವ ಕಾಪಾಡುತ್ತಾರೆ ಎಂಬ ಸಂಪೂರ್ಣ ನಂಬಿಕೆ, ವಿಶ್ವಾಸ, ಗೌರವ, ಶ್ರದ್ಧಾ-ಭಕ್ತಿ ನಮಗೆ ಇದೆ.!

ಬಸವಾದಿ ಪ್ರಮತರು ಮತ್ತು ವಿಶ್ವಬಂಧು ಮರುಳಸಿದ್ಧರು ಎಲ್ಲರಿಗೂ ಸದ್ಭುದ್ಧಿ ಯನ್ನು ಕರುಣಿಸಲಿ 🙏 🙏

🚩 ಚಿರಮಭಿವರ್ಧತಾಂ ತರಳಬಾಳು ಸಂತಾನ ಶ್ರೀ 🚩
ಶರಣ ದಿಲೀಪ್
ಬೊಮ್ಮ ಸಮುದ್ರ, ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ, ಕರ್ನಾಟಕ

N-2596 

  06-08-2024 07:05 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 Gurugala.adhesha.sari.mathu.avara.nirdharsve.sari.kanunu.mathu.samajadha.drushtiyalli.gurugale.ssri
.
Hc.mallikarjunaswamy
Hullehal

N-2596 

  06-08-2024 07:03 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 Gurugala.adhesha.sari.mathu.avara.nirdharsve.sari.kanunu.mathu.samajadha.drushtiyalli.gurugale.ssri
.
Hc.mallikarjunaswamy
Hullehal

N-2594 

  06-08-2024 06:52 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 ಮತ್ತದೇ ಪ್ರಲಾಪ....
ಸಮಾಜದ "ಸ್ವಯಂ ಘೋಷಿತ" "ಮುಖಂಡ"ರೆನ್ನುವ
ಮುಖವಾಡ ಹೊತ್ತ ಕೆಲ "ರಾಜಕಾರಿಣಿ"ಗಳು ಮಠದ
ಶ್ರೀಗಳ ವಿರುದ್ದ ಷ್ಯಡ್ಯಂತ ರೂಪಿಸುತ್ತಿರುವುದು .. ಸಮಾಜದ ಭಕ್ತರಲ್ಲಿ ಅಸಹನೆ ಮತ್ತು ಆಕ್ರೋಶ ಉಂಟು ಮಾಡಿದೆ....
ಮಾನ್ಯ "ಭಕ್ತ" ರ ಸೋಗಿನ "ರಾಜಕಾರಿಣಿಗಳೇ...
ಪದೇ ಪದೇ ಮಠದ ಮರ್ಯಾದೆಯನ್ನು ಯಾಕೆ
ಬೀದಿಯಲ್ಲಿ ಹರಾಜು ಹಾಕಿ.. ನಮ್ಮ ಸಮಾಜದ
"ಸ್ವಾಥ್ಯ"ವನ್ನು ಹಾಳು ಮಾಡುತ್ತಿದ್ದೀರಿ.
ನೀವು ಎತ್ತಿರುವ ಅಪಸ್ವರಕ್ಕೆ ಡಾ. ಶಿವಮೂರ್ತಿ ಸ್ವಾಮೀಜಿಯವರು ಸಾಕಷ್ಟು ಬಾರಿ ಮಠದ ಭಕ್ತ ರೆದುರೇ ಸಮಜಾಯಾಷಿ ನೀಡಿದ್ದಾರೆ ಅನ್ನುವುದು ನಿಮಗೂ ಹಾಗೂ
ಸಮಾಜದ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ...
ಆದಾಗ್ಯೂ ನೀವು ಯಾಕೆ ಈ ವಿಷಯವನ್ನು ಪ್ರಸ್ಥಾಪಿಸುತ್ತಿದ್ದೀರಿ.
ಸಿದ್ದಗಂಗಾ ಶ್ರೀ...ಆದಿಚುಂಚನಗಿರಿ ಶ್ರೀ.. ಪೇಜಾವರ ಶ್ರೀ..ಗಳೂ ತಮ್ಮ ಜೀವಿತಾವಧಿವರೆಗೂ ಪೀಠಾಧ್ಯಕ್ಷರಾಗಿರಲಿಲ್ಲವೇ...?
ಅವರಿಗಿಲ್ಲದ "ನಿರ್ಭಂಧ" ಡಾ ಗುರುಗಳಿಗೇಕೆ..?
ಈಗ ಆಗಿರುವ ತಪ್ಪಾದರೂ ಏನು...?
ಸರ್ವ ಜನಾಂಗದ ಜನರ ಜೀವನ ಹಸನಾಗಲಿ ಅಂತ..
ಸರ್ಕಾರಗಳ ಮೇಲೆ ಒತ್ತಡ ಹೇರಿ.. ಕೆರೆಗಳಿಗೆ "ನೀರು" ತುಂಬಿಸಿದ್ದು ನಿಮ್ಮ ಕಣ್ಣಿಗೆ ತಪ್ಪಾಗಿ ಕಾಣುತ್ತಿದೆಯಾ...?
ನೀವುಗಳು ಅಧಿಕಾರ ಹೊಂದಿ ನಮ್ಮ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೀರಿ..?
ನಮ್ಮ ಸಮಾಜಕ್ಕೆ ನಿಮ್ಮ ಕೊಡುಗೆ ಏನು..?
ಕೇವಲ ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ ಸಮಾಜವನ್ನು ಬಳಸಿಕೊಂಡು ಅಧಿಕಾರ ಅನುಭವಿಸುತ್ತಿರುವ ನಿಮಗೆ ಯಾವ ನೈತಿಕತೆ ಇದೆ.
ಅಪಸ್ವರ ಎತ್ತಿರುವ ಮಾನ್ಯ ರಾಜಕಾರಿಣಿಗಳೇ...
ದಯಮಾಡಿ ನಿಮ್ಮ ನಿಲುವಿನಿಂದ ಹಿಂದೆ ಸರಿಯಿರಿ...
ಐಗೂರು ಸುರೇಶ್ "ರಿಪೋರ್ಟ್" ಪತ್ರಿಕೆ


N-2596 

  06-08-2024 06:43 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ರಾಜಕೀಯ ಪಕ್ಷಗಳ ನಾಯಕರಿಂದ ಹೇಳಿಸಿಕೊಳ್ಳುವ ಅಗತ್ಯ ಏನೂ ಅಲ್ಲ.!
ಶರಣ ಚನ್ನಬಸಪ್ಪ
ಬೊಮ್ಮ ಸಮುದ್ರ, ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ, ಕರ್ನಾಟಕ

N-2596 

  06-08-2024 06:36 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಶ್ರದ್ಧಾ, ಭಕ್ತಿ ಮತ್ತು ಧಾರ್ಮಿಕ ಕೇಂದ್ರವಾಗಿರುವ ಸಿರಿಗೆರೆಯ ತರಳಬಾಳು ಬೃಹನ್ಮಠದ ವಿಷಯದಲ್ಲಿ ರಾಜಕೀಯ ಮಾಡುವುದು ಸಭ್ಯತೆ ಅಲ್ಲ.!
ಶರಣ ರವೀಶ್
ಬೊಮ್ಮ ಸಮುದ್ರ, ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ, ಕರ್ನಾಟಕ

N-2596 

  06-08-2024 06:30 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ತರಳಬಾಳು ಬೃಹನ್ಮಠದ ಭವ್ಯ ಪರಂಪರೆ, ಘನತೆ, ಗೌರವ, ಮಠದ ಶಿಷ್ಯರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಕಾಪಾಡಿಕೊಂಡು, ಉಳಿಸಿ-ಬೆಳೆಸಿಕೊಂಡು ಹೋಗುವಂತಹ ಉತ್ತಮ ವಟು ಸಿಗುವ ತನಕ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳೇ ಮುಂದುವರೆಯುವುದು ಸೂಕ್ತ.!
ಶರಣ ಶುಭಾಕರ್
ಬೊಮ್ಮ ಸಮುದ್ರ, ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ, ಕರ್ನಾಟಕ

N-2596 

  06-08-2024 06:13 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ನಮ್ಮ ಗುರುಗಳ ಮಾತು ನೇರ ದಿಟ್ಟ
ಬಸವರಾಜ
ಯಕ್ಕನಹಳ್ಳಿ ಹೂನ್ನಳ್ಳಿ ತಾ

N-2596 

  06-08-2024 04:41 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಜೈ ತರಳಬಾಳು ಶ್ರೀಗಳು ಬುದ್ಧಿ ಯವರೆ ಮುಂದುವರಿಯಲಿ.
yathish
kadur

N-2596 

  06-08-2024 04:28 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ನಮ್ಮ ಶ್ರೀ ಮಠಕ್ಕೆ ವೀರೋಧಿ ಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಆಗಿನ ವಿರೋಧಿ ಗಳು ಗೊತ್ತಾಗುವ ರೀತಿಯಲ್ಲಿ ಅಂದರೆ ಎದುರಿಗೆ ನಿಂತು ವಿರೋಧ ಮಾಡುತಿದ್ದರೆ, ಈಗಿನವರು ಮರೆಯೆಲ್ಲಿ ನಿಂತು ಕತ್ತಿ ಮಸೀತಿದ್ದಾರೆ.
ಆಗಿನ ವಿರೋಧಿ ಗಳು ತನ್ನಷ್ಟಕ್ಕೆ ತಾನೇ ನಾಶವಾಗಿದ್ದಾರೆ. ಅದೇ ರೀತಿ ಇವರು ಸಹ ನಾಶ ವಾಗಿ ಹೆಸರಿಲ್ಲದಂತೆ ಹೋಗುತ್ತಾರೆ. ಶ್ರೀ ಮಠಕ್ಕೆ ಯಾರೇ ದ್ರೋಹ ಬಗೆದರೂ ಅವರು ವಿನಾಶ ವಾಗುವುದು ನಿಶ್ಚಿತ. ಇದು ತರಳಬಾಳು ಪೀಠದ ಶಕ್ತಿ. ಪ್ರಣಾಮಗಳೊಂದಿಗೆ
ಶಶಿಧರ. ಜಿ
ಸಿರಿಗೆರೆ

N-2596 

  06-08-2024 04:07 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 Buddigalu iruvavaregu buddigale mathadipatigalu
namma bembala.... Jai Taralabalu!
Jai Jagadguru!
Ranganatha c c
Kadur

N-2596 

  06-08-2024 02:31 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಹಾವು ಶಿವನ ಕೊರಳಲ್ಲಿ ಇದ್ರೆ ಜನ ಕೈ ಎತ್ತಿ ಮುಗಿತಾರೆ, ಅದೇ ಹಾವು ಶಿವನ ಕೊರಳಿಂದ ಕೆಳಗೆ ಬಂದ್ರೆ ಜನ ಬಡಿಗಿ, ಕಣಗ ತಗೋತಾರೆ


ಜೈ ತರಳಬಾಳು
Siddesh y r
Karnataka

N-2596 

  06-08-2024 01:24 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಗುರುಗಳಿಗೆ ,ಮಠಾಧೀಶರಿಗೆ ನಿವೃತ್ತಿ ಅನ್ನೋದು ಇರೋಲ್ಲ. ಜನ ಕಲ್ಯಾಣ ಹಾಗೂ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಲು ಸಮರ್ಥರಾಗಿರುವ ತನಕ ಗುರುಪೀಠದಲ್ಲಿ ಇರುತ್ತಾರೆ ಅನ್ನೋದಕ್ಕೆ ವೇದ ಪುರಾಣದಲ್ಲಿಯೂ ಸಹ ಉಲ್ಲೇಖ ಇದೆ...... ಇನ್ನು ಪ್ರಸ್ತುತ ಕಾಲ ಘಟ್ಟಕ್ಕೆ ಬಂದರೆ 92 ವರ್ಷ ವಯಸ್ಸಿನ ಶಾಮನೂರು ಶಿವಶಂಕರಪ್ಪ ನವರು ಅಖಿಲ ಭಾರತ ವೀರಶೈವ ಮಹಾಸಭಾದ್ ಅಧ್ಯಕ್ಷರು ಹಾಗೂ ಹಾಲಿ ಶಾಸಕರು. ಹಾಗಾಗಿ ದಯವಿಟ್ಟು ಯಾರು ಗುರುಗಳ ವಿರುದ್ಧ ತಮ್ಮ ವಯಕ್ತಿಕವಾದ ಭಿನ್ನಾಭಿಪ್ರಾಯವನ್ನು ಈ ರೀತಿ ವ್ಯಕ್ತ ಪಡಿಸುವದನ್ನು ಭಕ್ತವೃಂದ ಸಹಿಸುವದಿಲ್ಲ ಅನ್ನುವದನ್ನ ನಿನ್ನೆ ಗುರುಗಳ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆ ಸಾಬೀತು ಪಡಿಸಿದೆ
ಹಣಮಂತ ರಾಯಪ್ಪ ಚಿಂಚಲಿ, ವಿಜಯಪುರ
ವಿಜಯಪುರ,/ಕರ್ನಾಟಕ,/ಭಾರತ

N-2596 

  06-08-2024 01:03 PM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಜೖಗುರುದೇವ ಇಂದಿಗೆ ಈ ಉತ್ತರಾದಿಕಾರದ ಎಡಪಂಥೀಯರ ವಿವಾದ ಕೊನೆಯಾಗಬೇಕು ಪರಮಪೂಜ್ಯರೇ ಕೊನೆಯವರೆಗೂ ಮುಂದುವರೆಯಬೇಕು ಇಂತಹ ಶ್ರೀ ಗಳನ್ನು ಪಡೆದ ನಾವೇ ಧನ್ಯರು ಗುರುದೇವ.ಚಿರಮಭಿ ವರ್ಧಾತಾಂ ತರಳಭಾಳು ಸಂತಾನ ಶ್ರಿ ಜಯವಾಗಲಿ ತರಳಬಾಳು ಗುರುಗಳಿಗೆ.🙏🙏🙏🙏🙏🙏🙏🙏🙏
Mamata M S
India