N-2596 
  06-08-2024 10:14 AM   
ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ
ರಾಮಾಯಣದಲ್ಲಿ ರಾವಣ ಇಲ್ಲದಿದ್ದರೆ ರಾಮ ನನ್ನು ಪೂಜಿಸುತ್ತಿದ್ದಿಲ್ಲ.
ಮಹಾಭಾರತದಲ್ಲಿ ಕೌರವರು ಇಲ್ಲದಿದ್ದರೆ ಪಾಂಡವರು ಬೆಳೆಯುತ್ತಾ ಇದ್ದಿಲ್ಲ.
ಸತ್ಯ ಯುಗದಲ್ಲಿ ರಾಕ್ಷಸರು ಇಲ್ಲದಿದ್ದರೆ ನಾವು ದೇವರುಗಳನ್ನು ಪೂಜಿಸುತ್ತಿರಲಿಲ್ಲ.
ನಮ್ಮ ಕಲಿಯುಗದಲ್ಲಿ ಎಂದರೆ ನಮ್ಮ ಸಾದು ಸಮಾಜದಲ್ಲಿ ರೆಸಾರ್ಟ್ ರಾಜಕಾರಣಿಗಳು(ನಮ್ಮ ಸಮಾಜದ ರಾಜಕಾರಿಣಿಗಳು) ಇಲ್ಲದಿದ್ದರೆ ಹೇಗೆ ಬುದ್ದಿ, ಅವರು ಇರಬೇಕು ನೀವು ಬೇಳಿಬೇಕು.
ಅವರು ಇಲ್ಲದಿದ್ದರೆ ನಿಮ್ಮ ಪವರ್ (ಶಕ್ತಿ) ಏನೆಂದು ಬೇರೆ ಎಲ್ಲಾ ಸಮಾಜದವರಿಗೂ ಹೇಗೆ ಗೊತ್ತಾಗುತ್ತದೆ. ಅವರು ನಿಮ್ಮನ್ನು ಎಷ್ಟು ವಿರೋಧ(ದ್ವೇಷ) ಮಾಡುತ್ತಾರೋ ಅದಕ್ಕಿಂತ 4 ಪಟ್ಟು ಶಕ್ತಿ ನಮ್ಮ ಸಮಾಜದ ಭಕ್ತರು ಕೊಡುತ್ತಾರೆ.
ನಮ್ಮ ಸ್ವಾಮಿಗಳ ಶಕ್ತಿಯನ್ನು ಕಡಿಮೆ ಮಾಡಲು ಸಾದ್ಯವಿಲ್ಲ.ನಿನ್ನೆ ನೆಡದ ಸಭೆಯನ್ನು ನೋಡಿದಾಗ ಅವರು ನಿಮ್ಮ ತಂಟೆಗೆ ಬರುವುದಿಲ್ಲ ಅನಿಸುತ್ತೆ.
ಅವರು ನಿಮ್ಮ ತಂಟೆಗೆ ಬರಬೇಕು ಇನ್ನೂ ನಿಮ್ಮ ಪವರ್ ಅವರಿಗೆ ತೋರಿಸಬೇಕು.
ಮಂಜನಗೌಡ ಕೆ. ಜಿ.
ಭರಮಸಾಗರ