N-2596 
  06-08-2024 08:42 AM   
ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ
ಮೊದಲು ನಾರದಮುನಿ ಟ್ರಸ್ಟ್ ಇಂದ ತಗಿದು ಬಿಸಾಕ್ ಬೇಕು.
ನಮ್ಮ ಮಠ ರಾಜಕಾರಣಿಗಳಿಂದ ಬೆಳೆದಿಲ್ಲ ಭಕ್ತರ ಹೃದಯ ಸಿಂಹಾಸನದಿಂದ ಬೆಳೆದ ಮಠ
ಇದು ಇಲ್ಲಿಗೆ ಕೊನೆಯಾಗಬೇಕು ಇಲ್ಲವಾದಲ್ಲಿ ವಿರೋಧಿ ಮನೆಗಳ ಮುಂದೆ ಮನೆ ಬಾಗಿಲಿಗೆ ತರಳುಬಾಳು ಭಕ್ತರು ಬಂದು ಗುರುಗಳು ತಪ್ಪನ್ನು ತೋರಿಸಿ ಕೊಡುವವರೆಗೂ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ದಯವಿಟ್ಟು ನಿನ್ನೆ ಹೇಗೆ ಗುರುಗಳು ಭಾಷಣದ ಕೊನೆಯಲ್ಲಿ ನಾನು ನೋಡಿದ ಹಾಗೆ ಯಾವತ್ತೂ ಆ ಒಂದು ಮುಖದಲ್ಲಿ ಕೋಪವನ್ನು ನೋಡಿದ್ದಿಲ್ಲ ಅವರಿಗೂ ನೋಡಿ ನೋಡಿ ಸಾಕಾಗಿದೆ ಇನ್ನು ಮುಂದಾದರೂ ನಮ್ಮ ಗುರುಗಳ ಕೋಪವೇನೆಂದು ವಿರೋಧಿಗಳಿಗೆ ಗೊತ್ತಾಗುತ್ತೆ ಸುಮ್ಮನೆ ಇದ್ದಾರೆ ಎಂದರೆ ಅದು ಅವರ ಬಲೀನತೆಯಲ್ಲ ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ನಮ್ಮ ಮಠಕ್ಕೆ ಕೆಟ್ಟ ಹೆಸರು ನಮ್ಮ ಭಕ್ತರಿಗೆ ಕೆಟ್ಟ ಹೆಸರು ಬರಬಾರದೆಂದು ಅವರು ಇಲ್ಲಿಯವರೆಗೂ ಸುಧಾರಿಸಿಕೊಂಡು ಬಂದಿದ್ದಾರೆ, ಖಾಲಿ ಫೀಲಿ ಉದ್ಯಮಿಗಳಿಗೆ ನಿನ್ನೆಯ ಕೊನೆಯ ಭಾಷಣವನ್ನು ದಯಮಾಡಿ ಎಲ್ಲರೂ ತೋರಿಸಿ ಆ ಭಾಷಣದ ವಿಡಿಯೋಗಳನ್ನು ಪ್ರತಿಯೊಬ್ಬರು ತಮ್ಮ ತಮ್ಮ ಊರುಗಳ ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ ಮತ್ತು ನಿಮ್ಮ ಸೋಶಿಯಲ್ ಮೀಡಿಯಾ ಫೇಸ್ಬುಕ್ ಇನ್ಸ್ಟಾಗ್ರಾಂ ಮತ್ತು ವ್ಯಾಟ್ಸಪ್ ಸ್ಟೇಟಸ್ ಪ್ರತಿದಿನ ತಪ್ಪದೆ ವಿರೋಧಿಗಳಿಗೆ ಮುಟ್ಟುವ ತನಕ ವಿರೋಧಿಗಳು ನಾನು ಮಾಡಿದ್ದು ತಪ್ಪು ಅಂತ ಗೊತ್ತಾಗುವವರೆಗೂ ಗುರುಗಳ ಮುಂದೆ ಹೋಗಿ ಮಂಡಿ ಊರಿ ಕೂತು ಕ್ಷಮೆ ಕೇಳುವವರೆಗೂ ನಮ್ಮ ಎಲ್ಲಾ ಮಠದ ಭಕ್ತರು ಇದನ್ನು ಪಾಲಿಸಬೇಕು ಇದು ಕೊನೆಯಾಗದಿದ್ದಲ್ಲಿ ವಿರೋಧಿಗಳ ಮನೆಯ ಮುಂದೆ ಪ್ರತಿಯೊಬ್ಬರು ಹಾಜರಾಗಿ ನಮ್ಮ ಗುರುಗಳ ತಪ್ಪನ್ನು ತೋರಿಸುವರೆಗೂ ಬಿಡುವ ಮಾತಿಲ್ಲ ತೋರಿಸದಿದ್ದಲ್ಲಿ ಮಾತಾಡಿದವರನ್ನು ಬಿಡುವ ಮಾತು ಇಲ್ಲ
ಸಂತೋಷ್ ಕುಮಾರ್ ಓ ಎಸ್ ಗಂಗನಕಟ್ಟೆ
ಸಂತೋಷ್ ಕುಮಾರ್ O S
Ganagakatte