N-2596 

  06-08-2024 08:16 AM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಜೈ ತರಳಬಾಳು ಬೃಹನ್ಮಠದ ಸಿರಿಗೆರೆ
Thushar
Chikkabennur

N-2596 

  06-08-2024 08:15 AM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಜೈ ತರಳಬಾಳು ಬೃಹನ್ಮಠದ ಸಿರಿಗೆರೆ
Thushar
Harapanahalli

N-2596 

  06-08-2024 08:14 AM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ಜೈ ತರಳಬಾಳು!
Santosh Kumar os
Gangakatte

N-2596 

  06-08-2024 08:05 AM   

ಭಿನ್ನಮತೀಯರು ಸಿರಿಗೆರೆಗೆ ಬರಲಿ : ತರಳಬಾಳು ಶ್ರೀಗಳ ಪಂಥಾಹ್ವಾನ

 ನಮ್ಮ ಮಠದ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದಕ್ಕೆ ಗುರುಗಳು ಭಕ್ತರು ಇದ್ದಾರೆ ಇಲ್ಲಿಯವರೆಗೂ ಕಾಪಾಡಿಕೊಂಡು ಬಂದ ಮಠದ ಘನತೆ ಗೌರವಗಳನ್ನು ಒಂದು ರೆಸಾರ್ಟ್ ನಲ್ಲಿ ಚರ್ಚಿಸುವುದು ಸಮಂಜಸವಲ್ಲ ಸಿರಿಗೇರಿ ಮಠ ಶೈಕ್ಷಣಿಕವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯದಾನ ಅನ್ನದಾನ ನೀಡಿ ಇವತ್ತು ಲಕ್ಷಾಂತರ ವಿದ್ಯಾರ್ಥಿಗಳು ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗಿದೆ ಇಂಥ ಮಠದ ಬಗ್ಗೆ ಮಠದ ಅನ್ನವನ್ನೇ ತಿಂದ ಕೆಲವು ಮಠಕ್ಕೆ ಧಕ್ಕೆ ತರುವಂತ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದು ತುಂಬಾ ಸೂಚನೆಯ ಪದ್ಧತಿ ಅದೇನೇ ಸಮಸ್ಯೆಗಳಿದ್ದರೂ ಗುರುಗಳ ಜೊತೆ ಸಮಾಜದ ಸದ್ಭಕ್ತರ ಜೊತೆ ಚರ್ಚಿಸಿ ನಿರ್ಣಯ ಮಾಡಬಹುದಾಗಿತ್ತು ಸಭೆ ಸೇರುವ ಮುನ್ನ ಗುರುಗಳ ಹತ್ತಿರ ಚರ್ಚಿಸಬಹುದಾಗಿತ್ತು ಲಕ್ಷಾಂತರ ರೈತರ ಬದುಕನ್ನ ಹಸಿರಾಗಿಸಿದ ಕೆರೆ ತುಂಬಿಸುವಂತಹ ಯೋಜನೆಯ ಮಾಡಿ ಜಾತಿ ಮತ ಪಂಥಗಳಿಂದ ಶ್ರೇಷ್ಠ ಮಠ ಅನಿಸಿಕೊಂಡಂತಹ ಮಠವನ್ನ ಇವತ್ತು ಮಾಧ್ಯಮಗಳಲ್ಲಿ ಬರುವಂತೆ ಮಾಡಿದ್ದು ತುಂಬಾ ಸೂಚನೆಯ ಪದ್ಧತಿ ವಿಶ್ವ ಬಂದ ಮರುಳು ಸಿದ್ಧ ಸರಿ ತಪ್ಪುಗಳನ್ನು ನೋಡಿ ಅವರಿಗೆ ಒಳ್ಳೆಯ ಬುದ್ದಿ ಕೊಡುವಂತಾಗಲಿ
ನಾಗರಾಜ್.ಸಿ.ಜೆ
ಜಾಗಟಗೇರಿ

N-2595 

  06-08-2024 07:45 AM   

ನಿನ್ನೆ ದಾವಣಗೆರೆಯ ರೆಸಾರ್ಟ್ ನಲ್ಲಿ ನಡೆದ ಸಭೆಗೆ ಭಕ್ತರ ಭಾರೀ ವಿರೋಧ

 ನಮ್ಮ ತರಳಬಾಳು ಬೃಹನ್ಮಠದ ಈಗಿನ ಶ್ರೀಗಳು ಅದೆಷ್ಟೋ ಕೆರೆಗಳಿಗೆ ನೀರು ತುಂಬಿಸಿ ಆಧುನಿಕ ಭಗೀರಥರಾಗಿದ್ದಾರೆ..ಶ್ರೀಮಠದಲ್ಲಿ ಸರ್ವ ಜನಾಂಗಕ್ಕೂ ವಿದ್ಯಾಬ್ಯಾಸ ಹಾಗೂ ಆಶ್ರಯ ನೀಡಿದ್ದಾರೆ..ನಮ್ಮ ಸಮಾಜವನ್ನು ದೇಶ ಹಾಗೂ ವಿದೇಶಗಳಲ್ಲಿ ಗುರುತಿಸುವಂತೆ ಮಾಡಿದ ಹೆಗ್ಗಳಿಕೆ ನಮ್ಮ ಶ್ರೀಗಳಿಗೆ ಸಲ್ಲುತ್ತದೆ.ಎಷ್ಟೋ ಕೇಸುಗಳು ಕೋರ್ಟಿನಲ್ಲಿ ಇತ್ಯರ್ಥ ಪಡಿಸಲು ಸಾಧ್ಯವಿಲ್ಲದ ಸಮಸ್ಯೆಗಳನ್ನು ನಮ್ಮ ಗುರುಗಳು ಸೂಕ್ತವಾದ ತೀರ್ಪು ನೀಡಿ ನ್ಯಾಯ ಒದಗಿಸುವ ಕಾರ್ಯವನ್ನು ಇಂದಿಗೂ ಮಾಡುತ್ತಿದ್ದಾರೆ.ಆದ್ದರಿಂದ ನಮ್ಮ ಗುರುಗಳು ಕೊನೆ ಉಸಿರು ಇರುವವರೆಗೂ ಶ್ರೀಮಠದ ಪೀಠದಲ್ಲೀ ಅವರೇ ಕೂರಬೇಕು....🚩🚩🚩🚩
Rakesh.m.c
Hirekogalur channagiri.t..davanagere.d.karnataka..india

N-2594 

  06-08-2024 12:07 AM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 https://youtube.com/shorts/Btf7VoyMRAQ?si=IrMhej0jHj-HUbzl

ಓಂ ನಮಃ ಶಿವಾಯ

ಗುರುಗಳೇ
ಆ ಪರ ಶಿವ ನಿಮಗೆ
ಆಯುರಾರೋಗ್ಯ ನೆಮ್ಮದಿ ಮನಶಾಂತಿ
ನೀಡಲೆಂದು ಹ್ರೃದಯ ತುಂಬಿ
ಶುಭೇಚ್ಛೇ ಕೋರುವ
🙏ಪ್ರಣಾಮಗಳು 🙏

ಉಮೇಶ ಕೋಟೂರ
Australia

N-2594 

  05-08-2024 11:23 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 👏👏👏
AVINASH
Sirigere

N-2595 

  05-08-2024 11:04 PM   

ನಿನ್ನೆ ದಾವಣಗೆರೆಯ ರೆಸಾರ್ಟ್ ನಲ್ಲಿ ನಡೆದ ಸಭೆಗೆ ಭಕ್ತರ ಭಾರೀ ವಿರೋಧ

 Jai Dr Swamiji
Dayananda Y K
Davanagere

N-2594 

  05-08-2024 10:40 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 Respected every one , Please don`t comments in this issues. Any problems or issues can be settled by visiting sirigere Matt.Other wise we will loose our reputation in front of other society.
Vasantha BM
Bhadravathi

N-2595 

  05-08-2024 10:22 PM   

ನಿನ್ನೆ ದಾವಣಗೆರೆಯ ರೆಸಾರ್ಟ್ ನಲ್ಲಿ ನಡೆದ ಸಭೆಗೆ ಭಕ್ತರ ಭಾರೀ ವಿರೋಧ

 Namaste guruji
Mallesha k v
Honnali

N-2594 

  05-08-2024 10:10 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 ನಮ್ಮ ದೇವರು ಇರಬೇಕು ಯಾಕೆಂದರೆ ಅವರಿಂದ ನಮ್ಮ ನಾಡಿಗೆ ಇನ್ನೂ ಒಳ್ಳೆ ಕೆಲಸ ಆಗುತ್ತೆ ಇವರು ಮತದುವರು ಅಷ್ಟೇ ಇವರೆಲ್ಲ ದುಡ್ಡು ಮಾಡಿಕೊಂಡು ಹೋಗಿ ಇರೋರು
Shankara gouda patil
Kunetteppa

N-2594 

  05-08-2024 09:39 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 Pranam Buddhi, Diamond is diamond weather it is crushed or cut into many peaces🙏🙏
Bharati I Naik
Bangalore

N-2594 

  05-08-2024 09:20 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 ಈಗ ಇರುವ ಶ್ರೀಗಳು ಮುಂದುವರೆಯಲಿ, ಏಕೆಂದರೆ ಅವರು ಯಾವ ಜಾತಿ ಅನ್ನದೇ ಎಲ್ಲಾ ಧರ್ಮ ದವರಿಗೂ ಒಳ್ಳೇದಾಗುವ ಕೆಲಸ ಮಾಡುತ್ತಿದ್ದಾರೆ , ಅಂತಹದರಲ್ಲಿ ನಮ್ಮ ಸಿರಿಗೆರೆ ಮಠಕ್ಕೆ ಶ್ರೀಗಳು ಇರುವುದು ನಮ್ಮ ಪುಣ್ಯ ನಾವು ಸರ್ವರಿಗೂ ಒಳ್ಳೇದನ್ನು ಬಯಸಬೇಕು ಓಂ ಶಿವಾಯ ನಮಃ

ರವಿಕುಮಾರ
ಜಮ್ಮಾಪುರ
Ravikumar
Jagalur

N-2489 

  05-08-2024 09:17 PM   

ಸತ್ಯದ ಮುಂದೆ ಸರಣಿ ಸುಳ್ಳು ಮಂಡಿಯೂರಲೇಬೇಕು

 ಗುರುಗಳ ಅಭಿಪ್ರಾಯದಂತೆ ಕೆಲವೊಮ್ಮೆ ಸುಳ್ಳು ಅನಿವಾರ್ಯವಾದರೂ ಅದು ಆ ಸಂದರ್ಭದಲ್ಲಿ ಮಾತ್ರ ಸೀಮಿತವಾಗಿರುತ್ತದೆ. ವಿಧವೆ ರೋಗಿಯ ಸಂದರ್ಭ ದಾದಿಗೆ ನಿಜಕ್ಕೂ ಇಕ್ಕಟ್ಟಿನ ಸಂದರ್ಭ. ಒಂದು ಸುಳ್ಳನ್ನು ಹೇಳಲು ಹೋಗಿ ಹಲವಾರು ಸುಳ್ಳುಗಳನ್ನು ಹೇಳಬೇಕಾಗುತ್ತದೆ . ಆದ್ದರಿಂದ ಆದಷ್ಟು ಸತ್ಯವನ್ನೇ ಹೇಳುವುದು ಸಮಂಜಸ.

ಜೆ. ಎನ್. ಬಸವರಾಜಪ್ಪ.
ಭದ್ರಾವತಿ ಶಿವಮೊಗ್ಗ ಜಿಲ್ಲೆ

N-2594 

  05-08-2024 06:17 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 ನಮ್ಮ ಈಗಿರುವ ಜಗದ್ಗುರುಗಳು <br> <br>ಇನ್ನು ಹತ್ತು ವರ್ಷ ಇವರೇ ಮುಂದುವರಿಯಲಿ ನಮ್ಮ ಬೆಂಬಲ dr ಗುರುಗಳಿಗೆ.......
ಶೇಖರ್ ದ್ಯಾವಪ್ಪ ಬಣಕಾರ್
ರಟ್ಟೀಹಳ್ಳಿ

N-2594 

  05-08-2024 02:16 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 ಮಠದಿಂದ ಎಲ್ಲಾ ರೀತಿಯ ಸಹಾಯ ಪಡೆದು ಈಗ ಇವರೆಲ್ಲ ಈ ರೀತಿ ಮಾತನಾಡುತ್ತಾರೆ. ಇವರುಗಳಿಗೆ ಧೈರ್ಯ ಇದ್ದರೆ ಸಿದ್ದಯ್ಯ ನವರ ಹೆಸರಿನಲ್ಲಿರುವ ಜಮೀನುಗಳನ್ನು ಮಠಕ್ಕೆ ವಾಪಾಸ್ ಕೊಡಲು ಹೇಳಲಿ
ಸುಭಾಷ್ ಕೋಟೆ
ಆಲಘಟ್ಟ ಕೋಟೆ

N-2594 

  05-08-2024 02:03 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 They should not make comments like this. Issues can be settled by visiting sirigere Matt. Other wise we will loose our reputation in public.
HC shivashankar
Gunderi ,holalkere taluck, Chitradurga dist

N-2480 

  05-08-2024 01:21 PM   

ಲೋಕವಿರೋಧಿ ಶರಣ ಆರಿಗೂ ಅಂಜುವವನಲ್ಲ!

 🙏
Prakash.G.R
Karnataka

N-2480 

  05-08-2024 01:20 PM   

ಲೋಕವಿರೋಧಿ ಶರಣ ಆರಿಗೂ ಅಂಜುವವನಲ್ಲ!

 It`s nice 👍
Prakash.G.R
Karnataka

N-2594 

  05-08-2024 01:20 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 Namma gurugalige 78 varsha vayassagide anta avranna peetadinda kelagade ilisoke hortiro shamanur shivashankrappa tanage 90 varsha vayassu daatidru akhila Karnataka veerashaiva mahasabhada adyakhsya stana bidtilla and SS ge astondu vayassadru rajakeeya nivrutti agbeku annodu gottilla , tanu adhikara dahi agidru gurugalige Matra beralu madi torsoke yava naitikathe ide ivrige , melagi idu mathada sarva bhakta ommatada merege bittiddu yavano rajakaraniya abhiprayakke illi Mane hakodu tappu , avru modlu Ella bittu tamma arogyadakade gamana kodli saku , namma saadu lingayata samajada kelsa nave nodkotivi...😡😡😡 Jai Taralabalu💐💐💐
Basavaraj S A
Sarthavalli