N-2611 

  14-08-2024 12:33 PM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 Happy independence day
Dr, siddanagoud, J. B.
Kottur

N-2611 

  14-08-2024 11:00 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 ಗುರುಗಳ ದಿವ್ಯಸಾನಿಧ್ಯದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ, ಅನೇಕರಿಗೆ ನ್ಯಾಯ ಒದಗಿಸಿದ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಶಿಕ್ಷಕರ ಶಿಕ್ಷಕರು, ಆಡಳಿತಾಧಿಕಾರಿಗಳಾದ ನನ್ನ ವಿದ್ಯಾಗುರುಗಳಾದ ಡಾ/ಹೆಚ್. ವಿ. ವಾಮದೇವಪ್ಪ ಸರ್ ರವರ ಉಪಸ್ಥಿತಿಯಲ್ಲಿ ದೇಶ ಕಾಯುವ ಯೋಧರಿಗೆ ಸನ್ಮಾನಿಸುವ ಸಂದರ್ಭ ತುಂಬಾ ವಿಶೇಷವಾದುದು. 🙏🙏
Venkatesh
Nilogal, karnataka. India

N-2611 

  14-08-2024 10:41 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 ನಾ ಕಂಡ ಪರಮ ಪೂಜ್ಯ ಗುರುಗಳು ಇಡೀ ದೇಶದಲ್ಲೇ ನ್ಯಾಯ ಪೀಠ ನೋಡಿಲ್ಲ ನಾನು ಸದ್ಧರ್ಮ ಪೀಠ ನ್ಯಾಯವು ಅತ್ಯಂತ ಪಾರದರ್ಶಕ ವಾಗಿ ನಡೆಯುತ್ತೆ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗುತ್ತದೆ..
Satheesha
Kakanur

N-2611 

  14-08-2024 10:23 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 ನಾ ಕಂಡ ದೇವರು ಅಂತ ಹೇಳಬಹುದು ರೈತರ ಬೆಂಬಲಕ್ಕೆ ನಿಂತರು ನಮ್ಮ ಗುರುಗಳು ನಮ್ಮ ಹೆಮ್ಮೆ
Santosh k b
S/o basavarajappa huvinamadu mathi post

N-2611 

  14-08-2024 09:34 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 ಪೂಜ್ಯರು ಯವುದೇ ಕೆಲಸ ಮಾಡಿದರೂ ಅದನ್ನು ಅರ್ಥಪೂರ್ಣವಾಗಿ ಮಾಡುತ್ತಾಬಂದಿದ್ದಾರೆ, ಈ ಬಾರಿಯೂ ೭೮ ನೇ ಸ್ವಾತಂತ್ರ್ಯ ದಿನವನ್ನೂ ಕೂಡಾ ಇಬ್ಬರು ನಿವೃತ್ತ ಯೋದರಿಗೆ ಗೌರವ ನೀಡುವುದರ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯವಾದದ್ದು.
ಪೂಜ್ಯ ಪ್ರಣಾಮಗಳೊಂದಿಗೆ
ಶಿವಕುಮಾರ್ ಜಿ.ಎಲ್
ಶಿಕ್ಷಕರು
ಹಂಪನೂರು
Shivakumr GL
Hampanuru

N-2610 

  14-08-2024 09:34 AM   

25 ಲಕ್ಷ ರೂ. ದೇಣಿಗೆ !... ಬಡ ರೋಗಿಗಳಿಗೆ ತರಳಬಾಳು ಶ್ರೀರಕ್ಷೆ !!... ಸಾಕ್ಷ್ಯಾಧಾರಗಳ ಮಂಡನೆ !!!...

 ನೀವು ಇನ್ನೂ ಮುಂದೇ ಪೀಠ ತ್ಯಾಗ ಮಾಡಬಾರದು. ಬುದ್ದಿ. ಸುಳ್ಳು ಆರೋಪ ಮಾಡಿದವರು ನನ್ನದು ತಪ್ಪಾಯ್ತು ಬುದ್ದಿ, ನಿಮ್ಮ ಮೇಲೆ ಆರೋಪ ಮಾಡಿರುವುದು ಸುಳ್ಳು ಅನ್ನುವವರೆಗೂ ನೀವು ಯಾವುದೇ ಕಾರಣಕ್ಕೂ ಪೀಠ ತ್ಯಾಗಕ್ಕೆ ಮುಂದಾಗಬೇಡಿ.
ಇವರಿಗೆ ಇಷ್ಟೆಲ್ಲಾ ಸಾಕ್ಷಿಗಳನ್ನು ಕೊಡುವ ಅವಶ್ಯಕತೆ ಇದ್ದಿಲ್ಲ.

ಮಂಜನಗೌಡ ಕೆ. ಜಿ.
ಭರಮಸಾಗರ

N-2611 

  14-08-2024 09:32 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 ನಮ್ಮ ಗುರುಗಳು ನಮ್ಮ ಹೆಮ್ಮೆ 🙏🚩
Ranjith
Halebeedu

N-2611 

  14-08-2024 09:15 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 I am college
Ranganath
Karnataka

N-2611 

  14-08-2024 08:53 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 Happy independence day 🎆🎆🎆
Guru Prasad D.R
India

N-2611 

  14-08-2024 08:48 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 ರೈತರ ಪಾಲಿನ ಆರಾಧ್ಯ ದೇವರು ನಾಡಿನ ಸಮೃದ್ಧಿ ಬಗ್ಗೆ ನಾಡಿನ ಯುವಕರ ಮುಂದಿನ ಭವಿಷ್ಯದ ಬಗ್ಗೆ ಸದಾಕಾಲ ಯೋಚನೆ ಮಾಡುವ ದೈವ.ಆಗೇ ಒಬ್ಬ ವಿಜ್ಞಾನಿ ತಂತ್ರಜ್ಞಾನಿ ಏನು ಮಾಡಬಲ್ಲ ಅದನ್ನ ನಮ್ಮ ಗುರುಗಳು ಮಾಡಿ ತೋರಿಸದರೆ. ನಮ್ಮ ದೇಶದ ಸೈನಿಕರ ಬಗ್ಗೆ ಅಪಾರ ಗೌರವ ಕಾಳಜಿಗೇ ನನ್ನ ನಮನಗಳು ಗುರುದೇವ 💐🙏🙏🙏
ಅರುಣ್ ಕುಮಾರ್ ಏಸ್ ಏಸ್
ಅಣಜಿಗೆರೆ ಹರಪನಹಳ್ಳಿ ತಾಲೂಕು ವಿಜಯನಗರ

N-2611 

  14-08-2024 08:43 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 Happy independence day
Pradeep K
Kannanayakanakatte

N-2605 

  14-08-2024 08:42 AM   

BREAKING NEWS !.. BEWARE OF SOCIAL MEDIA!... ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ!…

 ಶ್ರೀಗಳ ಪಾದಾರಂದಕ್ಕೆ ನಮಸ್ಕಾರಗಳು
ಸತ್ಯಕ್ಕೆ ಯಾವಾಗಲೂ ಜಯಇದ್ದೇ ಇರುತ್ತದೆ ಶ್ರೀ ವಿರುದ್ಧ ಅಪ್ಪಚಾರ ಮಾಡುವ ರ್ಸಾಥಿಗಳುಶ್ರೀಗಳ ಪರವಾಗಿ ಗುಡಗೇರಿ ಗ್ರಾಮದ ಸಬ್ಬಕ್ತರುಯಾವಾಗಲೂ ಶ್ರೀಗಳರವಾಗಿ ಇರುತ್ತೇವೆ
ಚಂದ್ರು.ಗಿ.ಮಳಲಿ.ಸಾ.ಗುಡಗೇರಿ,,.ಜಿ..ದಾರವಾಡ


N-2611 

  14-08-2024 08:40 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 Wish you Happy Indipandancday
M B Manjunath
Jagalur

N-2611 

  14-08-2024 08:15 AM   

ಸಿರಿಗೆರೆಯಲ್ಲಿ 78ನೆಯ ಸ್ವಾತಂತ್ರ್ಯ ದಿನಾಚರಣೆ

 ಸಮಾಜದ ಕಾಳಜಿ ಅಲ್ಲದೆ ದೇಶದ ಚಿಂತನೆ ಹಾಗೂ ಸೈನಿಕರ ಮೇಲಿನ ಅಪಾರ ಗೌರವ
ಅವರಿಗಿರುವ ವ್ಯಕ್ತಿತ್ವವನ್ನು ತೋರಿಸುತ್ತದೆ
ಧೀರ್ಘದನ್ದ ನಮಸ್ಕಾರಗಳು
D N Basavaraj agrahara
ಅಗ್ರಹಾರ ಹೊಳಲ್ಕೆರೆ ತಾ ಕರ್ನಾಟಕ

N-2600 

  14-08-2024 07:50 AM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಇವರೆಲ್ಲ ಮಠದಿಂದ ಲಾಭ ಇಲ್ಲದ್ದರಿಂದ ಈ ರೀತಿ ಮಾತನಾಡುತ್ತಾರೆ ಅಷ್ಟೇ ಮತ್ತೆ ಅವರನ್ನು ಕರೆದು ಈ ಮಠಕ್ಕೆ ನೀವು ಮುಖ್ಯರು ನೀವೇ ಹೇಳಿದಂಗೆ ಕೇಳುತ್ತೇನೆ ಮತ್ತು ರಿಯಲ್ಸೆ ಎಸ್ಟೇಟ್ ಶುರು ಮಾಡಿ ಅಂತ ಹೇಳಿದರೆ ಮತ್ತೆ ನಿಮ್ಮ ಪರ ನಿಲ್ಲುತ್ತಾರೆ ಮಠದ ವಿದ್ಯಾ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳುವದರಲ್ಲಿ ಹಿಂದಿನ ಹಾಗೆ ನೀವೇ ಕಮಿಷನ್ ತೆಗೆದುಕೊಳ್ಳಿ ಅಂತ ಹೇಳಿದರೆ ಮತ್ತೆ ಅವರು ಮಠದ ಪರ ಬರುತ್ತಾರೆ ಅಷ್ಟೇ
ಕರೇಗೌಡ ಬಾಗೂರು ಸಾ, ರಾಣೇಬೆನ್ನೂರ್
ರಾಣೇಬೆನ್ನೂರ್

N-2600 

  14-08-2024 07:49 AM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ಇವರೆಲ್ಲ ಮಠದಿಂದ ಲಾಭ ಇಲ್ಲದ್ದರಿಂದ ಈ ರೀತಿ ಮಾತನಾಡುತ್ತಾರೆ ಅಷ್ಟೇ ಮತ್ತೆ ಅವರನ್ನು ಕರೆದು ಈ ಮಠಕ್ಕೆ ನೀವು ಮುಖ್ಯರು ನೀವೇ ಹೇಳಿದಂಗೆ ಕೇಳುತ್ತೇನೆ ಮತ್ತು ರಿಯಲ್ಸೆ ಎಸ್ಟೇಟ್ ಶುರು ಮಾಡಿ ಅಂತ ಹೇಳಿದರೆ ಮತ್ತೆ ನಿಮ್ಮ ಪರ ನಿಲ್ಲುತ್ತಾರೆ ಮಠದ ವಿದ್ಯಾ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳುವದರಲ್ಲಿ ಹಿಂದಿನ ಹಾಗೆ ನೀವೇ ಕಮಿಷನ್ ತೆಗೆದುಕೊಳ್ಳಿ ಅಂತ ಹೇಳಿದರೆ ಮತ್ತೆ ಅವರು ಮಠದ ಪರ ಬರುತ್ತಾರೆ ಅಷ್ಟೇ
ಕರೇಗೌಡ ಬಾಗೂರು ಸಾ, ರಾಣೇಬೆನ್ನೂರ್
ರಾಣೇಬೆನ್ನೂರ್

N-2610 

  14-08-2024 06:23 AM   

25 ಲಕ್ಷ ರೂ. ದೇಣಿಗೆ !... ಬಡ ರೋಗಿಗಳಿಗೆ ತರಳಬಾಳು ಶ್ರೀರಕ್ಷೆ !!... ಸಾಕ್ಷ್ಯಾಧಾರಗಳ ಮಂಡನೆ !!!...

 ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ;
ಹಸುವೇನ ಬಲ್ಲದು? ಹಸುರೆಂದೆಳಸುವುದು.
ವಿಷಯರಹಿತನ ಮಾಡಿ ಭಕ್ತಿರಸವ ದಣಿಯೆ ಮೇಯಿಸಿ,
ಸುಬುದ್ಧಿಯೆಂಬುದಕವನೆರೆದು,
ನೋಡಿ ಸಲಹಯ್ಯಾ, ಕೂಡಲ ಸಂಗಮದೇವಾ.
ಕನ್ನಡ ವ್ಯಾಖ್ಯಾನ
ಹಸುರಾಗಿ ಕಂಡುದೆಲ್ಲವನ್ನೂ ಮೇಯುವ ಪಶುವಿಗೆ ತಮ್ಮನ್ನು ಬಸವಣ್ಣನವರು ಹೋಲಿಸಕೂಂಡಂತೆ

ತಿಳಿವಳಿಕೆ ನಡೆವಳಿಕೆಯಲ್ಲಿ ಫಲಿಸಬೇಕು, ಅದಕ್ಕೆ ಸಾಧನೆ ಬೇಕು, ಸಾಧನೆಗೆ ದೃಢಚಿತ್ತ ಬೇಕು, ದೃಢ ಚಿತ್ತಕ್ಕೆ ಶಿವನ ಕೃಪೆ ಬೇಕು, ಅದಕ್ಕಾಗಿ ಆ ಶಿವನನ್ನು ಪ್ರಾರ್ಥಿಸುತ್ತಿರುವರು ಬಸವಣ್ಣನವರು.
ತಾವುಗಳು (ಶ್ರೀ ಜಗದ್ಗುರುಗಳು)ಸಮಾಜಕ್ಕೆ ಉತ್ತಮ ಕೊಡುಗೆ ನೀಡಿರುವ ಸಾಕ್ಷ್ಯಚಿತ್ರ ಇದು.ಇದನ್ನರಿತು ಪ್ರಶ್ನೆ ಮಾಡಿರುವವರು ಪಶುಗಳಾಗದಂತೆ, ವಿಕೃತಿ ಕಾಯಕ ಬಿಟ್ಟು ಧರ್ಮ ಕಾಯಕ ಮಾಡಿ ಸಮಾಜದಲ್ಲಿ ಬೆಳಕಿಗೆ ಬರಲಿ.ತರಳಬಾಳು ಪ್ರಭುವೇ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2610 

  14-08-2024 06:21 AM   

25 ಲಕ್ಷ ರೂ. ದೇಣಿಗೆ !... ಬಡ ರೋಗಿಗಳಿಗೆ ತರಳಬಾಳು ಶ್ರೀರಕ್ಷೆ !!... ಸಾಕ್ಷ್ಯಾಧಾರಗಳ ಮಂಡನೆ !!!...

 ಇಲ್ಲಿಯವರೆಗೆ ಪರಮಪೂಜ್ಯರನ್ನು ಕೆಲವು ವ್ಯಕ್ತಿಗಳು ಮಠದ ರೀತಿ ಮತ್ತು ನೀತಿಗಳು ಗೊತ್ತಿದ್ದು, ಗೊತ್ತಿದ್ದು ಕೆಲವು ಪ್ರಶ್ನೆಗಳನ್ನು ಕೇಳಿದ್ದರು, ಅದಕ್ಕೆ ಪರಮಪೂಜ್ಯರು ಸಾಕ್ಷಿ ಸಮೇತ ಜಗ ಮೆಚ್ಚುವ ಉತ್ತರವನ್ನು ಕೊಟ್ಟಿದ್ದರು. ಆದರೆ ಸ್ಪರ್ಶ ಆಸ್ಪತ್ರೆ ವಿಷಯದಲ್ಲಿ ಪ್ರಶ್ನೆ ಕೇಳಿ ಉತ್ತರ ಪಡೆದಿರುವುದು" ಅಸಹ್ಯ ಹುಟ್ಟಿಸುವಂತಹ ರೋಗಗ್ರಸ್ತ ಮನಸ್ಥಿತಿಗಳಬ ಅನಾವರಣ" ಇದು ನಾಗರಿಕ ಸಮಾಜ ಸಹಿಸದಂತ ವಿಷಯ.
KP. Basavaraj
Karnataka

N-2610 

  14-08-2024 06:09 AM   

25 ಲಕ್ಷ ರೂ. ದೇಣಿಗೆ !... ಬಡ ರೋಗಿಗಳಿಗೆ ತರಳಬಾಳು ಶ್ರೀರಕ್ಷೆ !!... ಸಾಕ್ಷ್ಯಾಧಾರಗಳ ಮಂಡನೆ !!!...

 ಪರಮ ಪೂಜ್ಯ ಶ್ರೀಗಳ ಪಾದಾರವಿಂದಗಳಲ್ಲಿ ಶಿರ ಸಾಷ್ಠಾಂಗ ನಮಸ್ಕಾರಗಳು. ನನ್ನ ಅನಿಸಿಕೆ ಏನು ವ್ಯಕ್ತಪಡಿಸಬೇಕೆಂದು ತೋಚದಾಗಿದೆ. ಶ್ರೀಗಳಿಗೆ ನಾವೆಲ್ಲಾ ಮಾನಸಿಕವಾಗಿ ಧೈರ್ಯ ಕೊಡಬೇಕಾಗಿದೆ. ದಿನಕ್ಕೊಂದು ಊರಿನಲ್ಲಿ ಸಭೆನಡಸಿ ಶ್ರಿಗಳ,ಭಕ್ತರ ಮನಸ್ಸು ಫಾಸಿಗೊ ಳಿಸುವುದೇ ಈ ಕಂಪನಿಯ ಹುನ್ನಾರ. ಇನ್ನೂ ದೊಡ್ಡ ದೊಡ್ಡ PLAN ಗಳಿವೆ. ಬೆಂಗಳೂರು ಪಾತ್ರದ್ದಾರಿಗಳು 100 ಕಾರುಗಳು,5000 ಮಠದ ಪಿಠಾಧಿಪತಿಗಳ ವಿರುದ್ಧ ತಯಾರಿಸಿದ ಕರಪತ್ರಗಳು, ಪ್ರತಿ ಜಿಲ್ಲೆ, ತಾಲ್ಲೂಕು, ಗಳಿಗೆ ಉಸ್ತುವಾರಿಗಳು, ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ, ಕರಪತ್ರಗಳ ಮುಖಾಂತರ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಜೊತೆ ಮಾಧ್ಯಮದವರನ್ನು ಕರೆದುಕೊಂಡುಹೋಗಿ ಮಾಧ್ಯಮಗಳ ಮುಖಾಂತರ ಪ್ರಚುರಪಡಿಸುವ ಅಂದಾಜಿಸಲಾಗಿದೆ.
K.N.HALAPPA.
POLICE LAY OUT,AVARAGERE.(NATIVEHULIKATTE),HULIKATTE

N-2610 

  14-08-2024 03:46 AM   

25 ಲಕ್ಷ ರೂ. ದೇಣಿಗೆ !... ಬಡ ರೋಗಿಗಳಿಗೆ ತರಳಬಾಳು ಶ್ರೀರಕ್ಷೆ !!... ಸಾಕ್ಷ್ಯಾಧಾರಗಳ ಮಂಡನೆ !!!...

 The disgust and disappointment I felt on reading the false accusations hurled at the Jagadguru of one of the most prestigious Brihanmaths cannot be explained using any alphabets. The accuser seems to be a man with his hands full but head void! His ignorance is so rich that he doesn’t understand the meaning of a Jagadguru. He has the audacity to question the kindness displayed by a selfless Guruji. While I strongly feel that our Swamiji should have just ignored the idiotic accusation from a vicious mind, I admire and salute our Guruji for the patient, humble, faithful, and humanistic response provided by him. The importance he gave to clear out the accuser’s suspicions is transparent in the facts and figures he has provided. The accuser should go to sleep now. For all I suspect, this accuser may just be a spokesperson for a gang of wolves behind him. For the past few days this gang with vested interests has gone berserk with their imaginations and regretfully, one of the leading citizens with a well earned name and fame chaired a session endorsing the plot of this gang. This respected sharana should have kept away from the greedy lot. Perhaps, the situation could have been prevented if his family members who are famous and prominent today in the society had stopped him. They can still do it if they want, I suppose. Sri. H.R. Basavarajappa, the Raitha Sangha Leader has clearly explained the issues and actions. Jagadguru has also provided responses, item by item, crisply and clearly.
Even being away from our motherland, many of us feel strongly about the strength and welfare of our matha. It has a history that has drawn strength from generation to generation, the result of sacrifices and selfless kayakas of our Jagadgurus. We are what we are today because of the guiding lights shown by our gurus. Let us maintain and propagate our allegiance to our beloved brihanmatha, forget a few shortcomings, focus on the goals, and gain strength under the divine umbrella of our brihanmatha.
Dr. Annapur Shivakumar
Chicago, Illinois, USA