N-2591 

  31-07-2024 11:15 AM   

ಕಾಯಕವೇ ಕೈಲಾಸ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

 Why Bisilu Belagisilu was not published on 25th November I.e last Thursday??
G M Shivakumar Rtd Asst Mgr, SBI
Chitradurga

N-2591 

  31-07-2024 10:23 AM   

ಕಾಯಕವೇ ಕೈಲಾಸ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

 ತರಳಬಾಳು ಶಿಷ್ಯರ ಮಾನಸ ಹೃದಯ ಸಿಂಹಾಸನದಲ್ಲಿ ಅಜರಾಮರವಾಗಿ ಈಗಲೂ ಉಳಿದಿರುವ ಜಗತ್ತಿಗೆ ಜಗದ್ಗುರು ಬಸವಣ್ಣನಂತೆ‌ಆರೋಢದಾಸೋಹಿ. ಸರ್ವ ಮತದ ಶಿವಕಾರುಣ್ಯರು.ಸಮಾಜದ ಎಲ್ಲಾ ವರ್ಗದ ವರಿಗೆ ಮಹಾಬೆಳಗಾದವರು..ಹಳ್ಳಿಸೂಗಡಿನ ಕಂಠೀರವ ತರಳಬಾಳು ಸಿಂಹಾಸನದಲ್ಲಿ ಗುರು ಬೆರಗಿನ ಬೆಳಗು . ಧೀರ್ಘ ದಂಡ ಪ್ರಣಾಮಗಳು
ಚಿರಮಭಿವರ್ದತಾಂ ತರಳಬಾಳು ಸಂತಾನಶ್ರೀಗೆ
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2591 

  31-07-2024 08:47 AM   

ಕಾಯಕವೇ ಕೈಲಾಸ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

 ಪರಮಪೂಜ್ಯ ಗುರುಗಳವರ ಪಾದಾರವಿಂದ್ಯಕ್ಕೆ ಪೊಡಮಟ್ಟು, ದ್ವೈತ ಮತ್ತು ಅದ್ವೈತ ಮೊತ್ತಕ್ಕಿಂತ ವೀರಶೈವಮತ ಭಿನ್ನತೆಯ,ಹಾಗು ಸ್ಥಾಪಕರ ಬಗ್ಗೆ ವಿದ್ವಾಂಸರೆಂದು ಕರೆಯಲ್ಪಡುವ ವರು ಇಂಥವರೇ ಸ್ಥಾಪಕರೆಂದು ಹೇಳುವ ಮೂಲಕ ದ್ವಂದ್ವ ಕಕ್ಕೆ ಕಾರಣ ಕೇಳುಗರ ಮನಸ್ಸಿನಲ್ಲಿ ಮೂಡಲಿದೆ. ತಮ್ಮಗಳ ಆಶೀರ್ವಚನದಿಂದ ಇರುವ ಜಿಜ್ಞಾಸೆಯನ್ನು ಹೋಗಲಾಡಿಸಿ ಕೊಳ್ಳುವೆನು .
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2591 

  31-07-2024 08:26 AM   

ಕಾಯಕವೇ ಕೈಲಾಸ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

 ಈಗಿನ ಸುಮಾರು 10 ವರ್ಷದ ರಾಜಕೀಯ ಆಡಳಿತದಲ್ಲಿ ಧರ್ಮ ಪ್ರವೇಶವನ್ನು ಮಾಡಿಕೊಂಡು ಅಧಿಕಾರದ ದುರಾಸೆಗೆ ಧರ್ಮ ಧರ್ಮಗಳ ನಡುವೆ ಕಂದಕಗಳನ್ನು ಸೃಷ್ಟಿ ಮಾಡಿ ಜನರ ಮನಸ್ಸನ್ನು ಭಾವನೆಗಳಿಂದ ಕಟ್ಟಿಹಾಕಿ ಅವರನ್ನು ಹೊಡೆದಾಡಲು ಬಿಟ್ಟು ತಾವುಗಳು ಸುಖದ ಸಿಂಹಾಸನದ ಮೇಲೆ ಮೆರೆಯುತ್ತಿದ್ದಾರೆ. ಎಲ್ಲಿಯವರೆಗೆ ಇದು ಬೆಳೆದಿದೆ ಅಂದರೆ ಯಾರಾದರೂ ಅಥವಾ ಜಾತಿ ಧರ್ಮವು ಬೆಂಬಲಿಸಲಿದ್ದರೆ ಅವರನ್ನು ಚಿತ್ರಹಿಂಸೆ ಕೊಡುವುದು ಮತ್ತು ನಮ್ಮ ದೇಶದವರೇ ಅಲ್ಲ ಎಂದು ಬಿಂಬಿಸಿ ಮತ್ತೊಂದು ಧರ್ಮವನ್ನು ಒಲೈಸಿ ಕೊಳ್ಳುವ ವಿಧಾನ ನಿಲ್ಲುವವರೆಗೆ ನಮ್ಮ ದೇಶವು ಹಾಗೂ ನಮ್ಮ ಮನವು ಹೃದಯಗಳು ಒಂದಾಗಿ ಬೆಸೆಯುವುದಿಲ್ಲ. ಈಗ ಹೇಗಾಗಿದೆ ಎಂದರೆ ಮಠಗಳ ಸಾಮರಸ್ಯ ಭಕ್ತಿ ಬೋಧನೆಗಿಂತ ರಾಜಕೀಯ ದುರುದ್ದೇಶದ ಧರ್ಮ ಪ್ರಚಾರ ಹೆಚ್ಚಾಗಿ ಪ್ರಚಲಿತವಾಗಿದೆ ಕೆಲವು ಮಠಗಳು ಇದಕ್ಕೆ ಪ್ರತಿನಿಧ್ಯ ಕೊಡುತ್ತವೆ ಹೀಗಾಗಿ ಸಮಾಜಗಳನ್ನು ಸರಿದಾರಿಗೆ ತರುವುದು ತುಂಬಾ ಕಷ್ಟಕರವಾಗಿದೆ.
* ಜೈ ತರಳಬಾಳು ಶ್ರೀ."
Channaveragoud G
Holalu,Hadagali

N-2591 

  31-07-2024 08:18 AM   

ಕಾಯಕವೇ ಕೈಲಾಸ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

 ಗುರುಗಳೇ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ ಗುರು ದೇವ ನಿಮ್ಮ ಆಶೀರ್ವಾದಕ್ಕಾಗಿ ಕಾಯುತ್ತಿರುವ ನಿಮ್ಮ ಭಕ್ತ ದಯಮಾಡಿ ನಿಮ್ಮ ದೂರವಾಣಿ ಸಂಖ್ಯೆಯನ್ನು ತಿಳಿಸಿ ಗುರುದೇವ
KORI. SHETTER CHANNA BASAPPA
Bellary karnataka

N-2590 

  31-07-2024 07:21 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ಶ್ರೀ ಶ್ರೀ ಶ್ರೀ ಡಾ// ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು "ಅಭಿನವ ಭಗೀರಥ" ರಾಗಿದ್ದಾರೆ,
ಇವರ ಪ್ರಯತ್ನದ ಫಲವಾಗಿ ಮಧ್ಯ ಕರ್ನಾಟಕ ಬರಡು ಭೂಮಿ ಹಸಿರು ಪಸರಿಸುವಂತಾಯಿತು,
ಇಂತಹ ಮಹತ್ಕಾರ್ಯಕ್ಕೆ *ತರಳಬಾಳು ಹುಣ್ಣಿಮೆ* ವೇದಿಕೆಯೇ ಕಾರ್ಯ ಕ್ಷೇತ್ರ, ವೇದಿಕೆ ವೈಚಾರಿಕ ಪ್ರಜ್ಞೆ, ವಿವಿಧ ಕ್ಷೇತ್ರಗಳ ಧೀಮಂತರಿಂದ ಮಾರ್ಗದರ್ಶನ,ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಅನಾವರಣ ಸಮಾರಂಭ ರಾಜ್ಯ , ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟಕ್ಕೆ ಮಾದರಿ ಅನುಕರಣೀಯ ಪ್ರಶಂಸನೀಯ.
ಇಂತಹ ಮಹಾನ್ ಚೇತನಕ್ಕೆ"ಕರ್ನಾಟಕ ರತ್ನ" ಪ್ರಶಸ್ತಿಯನ್ನು ಪ್ರಸ್ತುತ ರಾಜ್ಯ ಸರ್ಕಾರ ನೀಡಿ ಗೌರವಿಸಲಿ ,ಇನ್ನೂ ಹೆಚ್ಚಿನ ಮಾರ್ಗದರ್ಶನ ಪಡೆಯಲಿ ಎಂದು ಹಾರೈಸೋಣ
ಗುರುಸಿದ್ದಪ್ಪ ಜೆ
DEVIKERE, Karnataka India

N-2590 

  30-07-2024 08:32 PM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ನೀರು ಎನ್ನುವ ಎರಡು ಅಕ್ಷರ ಜೀವ ಸಂಕುಲಕ್ಕೆ ಅವಶ್ಯಕ ಇದಕ್ಕೆ ಪಟ್ಟು ಬಿಡದೆ ಹೋರಾಟ ಮಾಡಿ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಿದ ಗುರುಗಳಿಗೆ ನಮಸ್ಕಾರಗಳು
D N Basavaraj agrahara
ಅಗ್ರಹಾರ ಹೊಳಲ್ಕೆರೆ ತಾ ಕರ್ನಾಟಕ

N-2590 

  30-07-2024 04:37 PM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 
M.jagadish
Sandur

N-2590 

  30-07-2024 12:03 PM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ಮೊದಲನೆಯದಾಗಿ ನಿಮಗೆ ಅಭಿನಂದನೆಗಳು, ತುಂಬಾ ಚೆನ್ನಾಗಿ ಮೂಡಿಬಂದಿದೆ ತಮ್ಮ ಬರಹ.
ಶ್ರೀಗಳು ತಮ್ಮ ಇಚ್ಚಾ ಶಕ್ತಿಯನ್ನು ಪೂರ್ಣಗೊಳಿಸುವಲ್ಲಿ ಸಫಲರಾಗಿ, ಎಲ್ಲಾ ನಾಗರೀಕ ಬಂಧುಗಳ ಜೀವನ ಸ್ಥರ ವನ್ನು ಉತ್ತಮಗೊಳಿಸಲು ಮಾಡಿದ ಅವಿರತ ಪ್ರಯತ್ನಕ್ಕೆ ಅವರ ಪಾದ ಕಮಲಗಳಿಗೆ ನಮಸ್ಕಾರಗಳು..
Dr. Jagadeesh M R shyagale
Davangere

N-2590 

  30-07-2024 11:35 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗಳವರ ಕುರಿತು ಭಕ್ತಿಭಾವದ ನುಡಿಗಳನ್ನು ,ಭಕ್ತಿ ಸಮುದಾಯಕ್ಕೆ ಉಣಬಡಿಸಿದ ಪಾಂಡೋಮಟ್ಟಿ ಕೆ.ಜಿ.ಸರೋಜ ನಾಗರಾಜರ ವರ ಮಾತು " ಸಿರಿಗೆರೆ ಗುರುಗಳು ಗುಡುಗಿದ್ದಾರೆ" ವಿಧಾನಸೌಧದ ನಡುಗುವುದು ಎಂಬ ಮಾತು ಸಾರ್ವತ್ರಿಕ ಗೊಂಡಿದ್ದರ ಹಿಂದೆ ಭಕ್ತರಮೇಲಿನ ಪ್ರೀತಿ,ಅಭಿಮಾನ ,ರೈತ ಒಕ್ಕಿದರೆ ಜಗವೆಲ್ಲ ಬಿಕ್ಕುವುದು ಎಂಬ ಚಿಂತನಾರ್ಹ ಶ್ರಮದ ದ್ಯೋತಕ.
ಶೇಖರಗೌಡ ಪಾಟೀಲ
ಹರಪನಹಳ್ಳಿ

N-2590 

  30-07-2024 11:34 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 Sri tharalabalu gurugalege ji
Basavanagoda G S
Guttidurga

N-2590 

  30-07-2024 10:47 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ಜೈ ತರಳಬಾಳು
Harishkumar BM
Halebisaleri

N-2590 

  30-07-2024 10:42 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 💐 🚩 ಜೈ ತರಳಬಾಳು 🚩💐
G. Nagaraj
Harihara. Davanagere (D)

N-2580 

  30-07-2024 10:19 AM   

ನಾಡಿನ ರೈತರ ಜೀವನಾಡಿ ಕೆರೆ!

 ರೈತರ ಪಾಲಿಗೆ ಉರುಗೋಲು ಆಸರೆಯ ಜೀವದಾತರು🙏🙏
Geetha
Bangalore

N-2590 

  30-07-2024 10:14 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ನಡೆದಾಡುವ ದೇವರು.ರೈತರಪಾಲಿನ ದಾರಿದೀಪ 🙏🙏
Geetha
Bangalore

N-2590 

  30-07-2024 09:58 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 🙏ಶ್ರೀ ಗುರುಭ್ಯೋನಮಃ ☘️🌸🌺🙏 ಪೂಜ್ಯ ಗುರುದೇವರ ನಡೆಯಂತೆ ಸಮಸ್ತ ನಾಡಿನ ಭಕ್ತರ ಒಳಿತಿಗಾಗಿ ಪೂಜ್ಯರ ಮನಸಿನಲ್ಲಿ ಮೂಡಿದ ಈ ಕೆರೆ ತುಂಬಿಸುವ ಯೋಜನೆಗೆ ನಮ್ಮ 🙏🙏🙏ಭಕ್ತಿ ಪೂರ್ವಕ ಪ್ರಣಾಮಗಳು. ಅದನ್ನು ಸಾಕಾರ ನೀಡಿದ ನಮ್ಮ ಕರ್ನಾಟಕ ಸರಕಾರಕ್ಕೂ ಹೃದಯ ಪೂರ್ವಕ ಕೃತಜ್ಞತೆಗಳು
ನಾಡಿನ ಜನರ ಮನ ಮನ ದಲ್ಲಿ ಆಧುನಿಕ ಭಗೀರಥ ಅಂತೇ ಮಾತಾಗಿರುವ ನಮ್ಮ ಗುರುಗಳಿಗೆ ಭಕ್ತಿತ್ಪೂರ್ವಕ 🙏🙏🙏ನಮನಗಳು ☘️🌸🌺
Karegouda B Puttanagoudra
Ranebennura

N-2590 

  30-07-2024 09:40 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ನಮ್ಮ ಗುರುಗಳು ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತೇವೆ ಬ ರ ದ ನಾಡಗಿರುವ ನಮ್ಮ ಜಗಳೂರು ತಾಲೂಕು ನಮ್ಮಸ್ವಾಮೀಜಿ ಯವರನ್ನು ನೆನದು
ಕಲ್ಲೇಶ್
ತುರುವೇಕೆರೆ

N-2590 

  30-07-2024 09:21 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ಗುರುವರ್ಯರು ಮಾಡಿದ ಕೆಲಸ ಸಾರ್ಥಕವಾಯಿತು. ಜೈ ಜೈ ತರಳಬಾಳು.🙏💐👍
ರವಿಕುಮಾರ ಆರ್
ಅಥಣಿ. ಬೆಳಗಾವಿ ಜಿಲ್ಲೆ

N-2590 

  30-07-2024 09:17 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ಅಸಾದ್ಯವಾಗದನು ಸಾಧ್ಯಮಾಡಿದ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು ಜೈ ತರಳಬಾಳು
ರಾಮನಗೌಡ ಚಿಗಟೇರಿ
ಚಿಗಟೇರಿ ಕರ್ನಾಟಕ ವಿಜಯನಗರ

N-2590 

  30-07-2024 08:36 AM   

ಛಲ ಬಿಡದ ತ್ರಿವಿಕ್ರಮ ಭಗೀರಥ ಮಹರ್ಷಿ ಸಿರಿಗೆರೆ ಗುರುವರ್ಯರು

 ಭರಮಸಾಗರದ ಕೆರೆಯ ಏರಿಯ ಮೇಲೆ ನಿಂತು ಆ ನೀರು ಧುಮ್ಮಿಕ್ಕುವ ದೃಶ್ಯನೋಡುತ್ತಿದ್ದರೆ ಪರಮಪೂಜ್ಯರ ಸಾರ್ಥಕ ಕಾರ್ಯ ಗೋಚರಿಸುತ್ತದೆ.ಜೈ ತರಳಬಾಳು.
Santhosh Kumar S
India