N-2572 
  27-06-2024 08:47 AM   
ಕುಣಿಯುವ ಮನಸ್ಸಿಗೆ ಕುಣಿಕೆ ಹಾಕುವುದೇ ಯೋಗ!
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು;
ನಿಂದಲ್ಲಿ ನಿಲ್ಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು!
ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲ್ಲಿ
ಭ್ರಮರನಾಗಿರಿಸು, ನಿಮ್ಮ ಧರ್ಮ!
ಯಮ,ನಿಯಮಗಳು, ಆಸನಗಳು ಮನೋನಿಗ್ರಹಕೆ.ಮನವೆಂಬ ಮರ್ಕಟಕೆ
ಹೂವು ಹಾದಿಗಾಗಿ ಯೋಗ.ಕುಣಿವ ಮನಕೆ ಯೋಗಾಸನ ಯೋಗವೇ ಮದ್ದಂತೆ.
ಪ್ರಣಾಮಗಳೂಂದಿಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ