N-2566 

  24-06-2024 09:21 AM   

ಸಿರಿಗೆರೆಯಲ್ಲಿ ಮಳೆಗಾಗಾಗಿ ಪ್ರಾರ್ಥಿಸಿ ಇಂದು ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳ ಪರೇವು

 Swamejebage.teledu.tumba santhoshavagede
Rupa.Benakappa.T
KARNATAKA

N-2566 

  24-06-2024 08:04 AM   

ಸಿರಿಗೆರೆಯಲ್ಲಿ ಮಳೆಗಾಗಾಗಿ ಪ್ರಾರ್ಥಿಸಿ ಇಂದು ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳ ಪರೇವು

 ಶ್ರೀ ಮಠದ ಇತಿಹಾಸ ಗುರು. ಪರಂಪರೆ ಈ ಮಠದ ಪೀಠಾಧಿಪತಿಗಳ ಬಗ್ಗೆ ಅರಿವು ಮೂಡಿಸುವದರ ಜೊತೆಗೆ ವಿಶೇಷವಾಗಿ ಕಾಶಿ ಮಹಾಲಿಂಗ ಸ್ವಾಮಿಗಳು ಎಂತಾ ಪವಾಡ ಪುರುಷರು ಎಂದು ತಿಳಿಸಿದ ತಮಗೆ ಶರಣು ಶರಣಾರ್ಥಿ
ಶಿವಸ್ವಾಮಿ ಜಿ ಡಿ
Sirigere Karnataka India

N-2566 

  24-06-2024 08:03 AM   

  24-06-2024 07:56 AM   

ಸಿರಿಗೆರೆಯಲ್ಲಿ ಮಳೆಗಾಗಾಗಿ ಪ್ರಾರ್ಥಿಸಿ ಇಂದು ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳ ಪರೇವು

 ಪರಮಪೂಜ್ಯರ ಅಡಿದಾವರೆಗಳಿಗೆ ನಮಸ್ಕರಿಸುತ್ತ, ಮಹಾತಪಶ್ವಿ ಶ್ರೀ.ಶ್ರೀ ಶ್ರೀ ಕಾಶಿ ಗುರುಗಳ ಪರವು ನಡೆಯುವ ವಿಷಯ ಶಿಷ್ಯನಾದ ರೂಂ ಇಂದು ತಿಳಿದು ಮನಸ್ಸಿಗೆ ಖುಷಿಯಾಯಿತು .
ಮಠದ ಪರಂಪರೆ ,ಹಿಂದಿನ ಗುರು ವರ್ಯರ ಘಟನಾವಳಿ , ಇತಿಹಾಸ ತಿಳಿಯಿತು.
ಶೇಖರಗೌಡ ಪಾಟೀಲ
ಹರಪನಹಳ್ಳಿ

  24-06-2024 07:18 AM   

ಸಿರಿಗೆರೆಯಲ್ಲಿ ಮಳೆಗಾಗಾಗಿ ಪ್ರಾರ್ಥಿಸಿ ಇಂದು ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳ ಪರೇವು

 ನಮ್ಮ ಮಠದ ಪರಂಪರೆ ತಿಳಿಯದೆ ಪೂಜ್ಯರ ಬಗ್ಗೆ ಅವಹೇಳನ ಮಾಡುವ ಆವಿವೇಕೆ ಗಳಿಗೆ ಈ ಸಂದೇಶ ಅರ್ಪಣೆ, ಈಗಲಾದರೂ ಗುರುಗಳ ಬಗ್ಗೆ,ಮಠದ ಬಗ್ಗೆ ಅಪಪ್ರಚಾರ ಬೇಡ.
ಜೈ ತರಳಬಾಳು.
ವಸಂತ್ h m
ಹಳೇಬೀಡು

N-2564 

  23-06-2024 11:12 PM   

ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ : ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ

 Pranamagalu sannidigalige. Very good effort & messages to the future generations for important their health & also society
Virupakshaiah H M
India

N-2560 

  23-06-2024 11:38 AM   

ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ : 10ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ-2024

 Super work
Ravi Aragol

N-2560 

  23-06-2024 11:38 AM   

ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟ : 10ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ-2024

 Super work
Ravi Aragol

N-2564 

  23-06-2024 11:01 AM   

ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ : ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ

 ಯೋಗ ಜ್ಞಾನದ ವಿಜ್ಞಾನದ ಬೆಳಕು.ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2564 

  23-06-2024 08:07 AM   

ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ : ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ

 Very good effort, keep going on

Shivadeepa Bathi
Davangere , teacher at ABM

N-2565 

  23-06-2024 07:26 AM   

ಹರಿಹರ ಮಹಾಕವಿ ರಗಳೆಕವಿ ಎಂದೇ ಪ್ರಸಿದ್ಧಿ : ಕನ್ನಡ ಅಧ್ಯಾಪಕಿ ಹೆಚ್. ಜಿ. ಆಶಾ

 ನಿವೃತ್ತರು ಏಕತಾಣತೆಯಲ್ಲಿ ಇರುತ್ತಾರೆ. ಇಂತಹ ಸುದ್ದಿಗಳನ್ನು ನೋಡಿದಾಗ ಕಳೆದ ದಿನಗಳನ್ನು ನೆನಪು ಮಾಡಿಕೊಂಡು ಸಂತೋಷಗೊಳ್ಳುತ್ತಾರೆ. ತರಳಬಾಳು ನಿವೃತ್ತರ ವೇದಿಕೆ ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದೆ. ಇದು ಈ ರೀತಿ ಹೀಗೆ ಮುಂದುವರೆಯಲಿ. ಜೈ ಶಿವಕುಮಾರ ಸ್ವಾಮಿ. ಜೈ ಮರು ಸಿದ್ದೇಶ್ವರ. ಸಿದ್ದನಗೌಡ ಉಜ್ಜಯಿನಿ
ಕೆ ಸಿದ್ದನಗೌಡ
ಉಜ್ಜಯಿನಿ, ವಿಜಯನಗರ ಜಿಲ್ಲೆ

N-2554 

  22-06-2024 11:35 PM   

ಶರಣ ಸಂಕುಲ ಯಾತ್ರೆ : ಜ್ಞಾನಯೋಗಾಶ್ರಮ, ವಿಜಯಪುರ

 ಕಾರ್ಯಕ್ರಮ ಯಶಸ್ವಿಯಾಗಲಿ.
ಶರಣ ಸಂಕುಲ ಯಾತ್ರೆ ದೇಶಾದ್ಯಂತ ಯಶಸ್ ಈ ಪ್ರದರ್ಶನ ನೀಡಿ, ದೇಶಾದ್ಯಂತ ಪ್ರಖ್ಯಾತಿ ಪಡೆಯಲೆಂದು ಶುಭ ಹಾರೈಸುತ್ತೇನೆ.
ನಮ್ಮದು ಶ್ರೀ ತರಳಬಾಳು ವಿದ್ಯಾಸಂಸ್ಥೆ ಇಲ್ಲ. ಅದು ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ (ರಿ.), ಸಿರಿಗೆರೆ.
ಮಹಾಲಿಂಗಯ್ಯ ಮಾದಾಪುರ
Davangere

N-2563 

  22-06-2024 07:30 PM   

ಕನ್ನಡದ ಲೇಖಕಿ, ಸಂಶೋಧಕಿ ಕಮಲಾ ಹಂಪನಾ ನಿಧನಕ್ಕೆ ತರಳಬಾಳು ಜಗದ್ಗುರುಗಳ ಸಂತಾಪ

 ೧೯೭೯ರ ಜನವರಿ ಕೊನೆಯ ವಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಪಾರ ಜನಸ್ತೋಮ. ಎಲ್ಲರ ಕೈಯಲ್ಲಿ ಹೂವಿನ ಹಾರ. ಉತ್ಸಾಹ ಬುಗ್ಗೆಯಾಗಿ ಕಾತುರದಿಂದ ಕಾಯುತ್ತಿದ್ದಾರೆ. ವಿಮಾನ ಇಳಿದುಬಂದವರಿಗೆ ಆಶ್ಚರ್ಯ. ಇಷ್ಟು ಜನ ಯಾರಿಗಾಗಿ ಕಾಯುತ್ತಿದ್ದಾರೆ. ನಮಗಿಂತಲೂ ಗಣ್ಯ ವ್ಯಕ್ತಿ ಈ ವಿಮಾನದಲ್ಲಿ ಯಾರಿದ್ದಾರೆ ಎಂಬ ಕುತೂಹಲ. ಆಗ ದಂತಿಗಳಿಬ್ಪಬರು ಪಕ್ಕಕ್ಕೆ ಸರಿದು ಕಾತುರದಿಂದ ನೋಡುತ್ತಾ ನಿಂತರು. ಬಿಳಿ ಕಚ್ಚೆ ಪಂಜೆ,-ಜುಬಾ, ಹಿಂದಕ್ಕೆ ಬಾಚಿದ ನೀಳ ಕೇಶರಾಶಿಯ ಮೂವತ್ತೈದರ ಆಸುಪಾಸಿನ ತರುಣ ವಿಮಾನ ಇಳಿದುಬರುತ್ತಿದ್ದಂತೆ ಅಲ್ಲಿದ್ದ ಜನಸ್ತೋಮ ಜಯಘೋಷ ಮಾಡಿತು. ಕೈಯಲ್ಲಿದ್ದ ಹಾರಗಳನ್ನು ಹಾಕಿ, ನಮಸ್ಕಾರ ಮಾಡುತ್ತಿರುವುದನ್ನು ಈ ದಂಪತಿಗಳು ನೋಡಿ ಆಶ್ಚರ್ಯಚಕಿತರಾದರು. ಯಾರಿವರು..! ಎಲ್ಲಿಂದ ಬರುತ್ತಿದ್ದಾರೆ ಎಂಬ ಪ್ರಶ್ನೆಗಳ ಸುರಿಮಳೆ. ಆಗ ಅಲ್ಲಿದ್ದ ಒಬ್ಬರು ` ಇವರು ಸಿರಿಗೆರೆ ಮಠದ ಮುಂದಿನ ಸ್ವಾಮಿಗಳು. ಬರುವ ಫೆಬ್ರವರಿಯಲ್ಲಿ ಪಟ್ಟಾಭಿಷೇಕವಿದೆ. ಈಗ ಇವರು ವಿಯೆನ್ನಾದಿಂದ ಉನ್ನತ ವ್ಯಾಸಂಗ ಮುಗಿಸಿಕೊಂಡು ಬಂದಿದ್ದಾರೆ ಎಂದು ಹೇಳಿದಾಗ ಈ ದಂಪತಿಗಳು ಭಕ್ತಿ ಭಾವದಿಂದ ಹೋಗಿ ಆ ತರುಣನನ್ನು ಮಾತನಾಡಿಸಿದರು. ಈ ಪ್ರಸಂಗವನ್ನು ಮನೋಜ್ಞವಾಗಿ ವರ್ಣಿಸಿ ಹೇಳಿದ್ದು ಡಾ. ಕಮಲಾ ಹಂಪನಾ.೧೯೯೫ರಲ್ಲಿ ಚಳ್ಳಕೆರೆ ಪಟ್ಟಣದಲ್ಲಿ ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನ. ಆ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಕಮಲಾ ಹಂಪನಾ .ಅಂದಿನ ದಿವ್ಯ ಸಾನ್ನಿಧ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರದು. ಈ ಮೇಲಿನ ಪ್ರಸಂಗವನ್ನು ವೇದಿಕೆಯಿಂದ ಕಮಲಾ ಹಂಪನಾ ಅವರು ಹೇಳುತ್ತಿರುವಾಗ ಕಿಕ್ಕಿರಿದ ಸಭಾಂಗಣದಲ್ಲಿ ಗುಂಡುಪಿನ್ ಬಿದ್ದರೂ ಕೇಳುವಷ್ಟು ನಿಶ್ಯಬ್ದ.
ಇಂದು ಬೆಳಗ್ಗೆ ಡಾ. ಕಮಲಾ ಹಂಪನಾ ನಿಧನರಾದ ಸುದ್ದಿ ಕೇಳಿದಾಗ ನೆನಪಾದ ಪ್ರಸಂಗವಿದು

- ನಾಗರಾಜ ಸಿರಿಗೆರೆ
ಕನ್ನಡ ಅಧ್ಯಾಪಕ
ದಾವಣಗೆರೆ
ನಾಗರಾಜ ಸಿರಿಗೆರೆ
ದಾವಣಗೆರೆ

N-2562 

  22-06-2024 01:01 PM   

ದಾವಣಗೆರೆ: ಮನಸ್ಸಿನ ಹತೋಟಿಗೆ ಯೋಗ ಬಹುಮುಖ್ಯ ಸಾಧನ : ತರಳಬಾಳು ಶ್ರೀ

 Good news to society shrigalige pranamagalu
M S Math
India

N-2559 

  22-06-2024 11:41 AM   

ಸಿರಿಗೆರೆಯಲ್ಲಿ ಇಂದು 10ನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ-2024

 ಈ ದಿನದಂದು ಯೋಗ ದಿನಾಚರಣೆಯನ್ನು ಆಚರಿಸುವುದರ ಮುಖಾಂತರ ನಮ್ಮ ಮಕ್ಕಳಿಗೆ ಯೋಗಾಭ್ಯಾಸದ ಮಹತ್ವವನ್ನು ತಿಳಿಸಿ ಅದನ್ನು ದಿನOಪ್ರತಿ ಮಾಡುವುದಕ್ಕೆ ಪ್ರೇರೇರ್ಪಣೆ ಮಾಡುವುದು ಮುಂದಿನ ಮಕ್ಕಳ ವ್ಯೆಯಕ್ತಿಕ ಮಾನಸಿಕ ಹಾಗೂ ದೇಹಕ್ಕೆ ಆಗುವ ಪ್ರಯೋಜನಗಳನ್ನು ಅರಿವು ಮೂಡಿಸಲು ಬಹಳ ಸಹಕಾರಿ ಆಗುತ್ತದೆ. ಅದರಿಂದ ಸದೃಢ ಒಳ್ಳೆಯ ಸಮಾಜ ಕಟ್ಟಲು ಸಹಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ನನ್ನ ಆತ್ಮ ವಿಶ್ವಾಸ.
ಎಲ್ಲರಿಗೂ ಈ ಯೋಗ ದಿನಾಚರಣೆಯ ಶುಭಾಶಯಗಳು 🙏
homanna ramappa
Nerlige, tq:davangere

N-2559 

  22-06-2024 11:40 AM   

N-2561 

  21-06-2024 09:04 PM   

ಸಿರಿಗೆರೆ : ಹರಿಹರ ಮಹಾಕವಿ ಜಯಂತಿ ಆಚರಣೆ

 ವಚನಕಾರರ ವಚನಗಳು ನಮ್ಮ ಸನಾತನ ಧರ್ಮದ ಅಮೂಲ್ಯ ವಜ್ರದ ಮುಕುಟಗಳು.
ಇವು ನಮ್ಮ ಪೀಳಿಗೆಯಿಂದ ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ , ಮಾನವೀಯ ಮೌಲ್ಯಗಳನ್ನು, ಸಂಸ್ಕಾರ ಸಂಸ್ಕೃತಿ ಅನಾವರಣ ಮಾಡುವ ಈವಚನಗ
ಳು.ಶರಣರ‌ನಡೆ ನುಡಿ ಇವುಗಳು ನಮ್ಮ ಬದುಕಿನ ಕೀಲಿ ಕೈ.
ಸಿದ್ದಲಿಂಗ ಮೂರ್ತಿ ಸಿರಿಗೆರೆ
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ