N-2539 

  14-05-2024 11:06 AM   

ಲಾಭದ ಜೊತೆಗೆ ಸಾಮಾಜಿಕ ಕಳಕಳಿಯೂ ಉದ್ಯಮದ ಭಾಗವಾಗಬೇಕು : ಶ್ರೀ ತರಳಬಾಳು ಜಗದ್ಗುರುಗಳವರು

 .blessingBest.0f.luck.achieving.wish..yogood.
Siddu.v.kanavi
Karnataka

N-2539 

  14-05-2024 08:42 AM   

ಲಾಭದ ಜೊತೆಗೆ ಸಾಮಾಜಿಕ ಕಳಕಳಿಯೂ ಉದ್ಯಮದ ಭಾಗವಾಗಬೇಕು : ಶ್ರೀ ತರಳಬಾಳು ಜಗದ್ಗುರುಗಳವರು

 Wish you best of luck in achieving a new milestone in your carrier. Guruji `s blessings be always there on you Mr. Viswanath.
Nagaraj C R
Sirigere

N-1530 

  13-05-2024 11:19 PM   

ಕನ್ನಡ ನಾಡಿನ ಹಳ್ಳಿಗರ ಉಸಿರು ಬಸವಣ್ಣ...

 Day to day our lifetime we need Bhasavanna vachanas🙏🙏Respected Buddi Tq so much to realise the facts of reality of life 🙏🙏
Geetha
Bangalore

N-2534 

  13-05-2024 11:10 PM   

ರಾಷ್ಟ್ರಮಟ್ಟದ ಐ.ಎಫ್.ಎಸ್ ಪರೀಕ್ಷೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈ.ಎಸ್.ಕಾವ್ಯಾಗೆ 7ನೆಯ ರ‍್ಯಾಂಕ್

 Congratulations madam💐💐🙏Thank you so much Buddi💐💐
Geetha D M
Bangalore

N-2537 

  13-05-2024 11:07 PM   

ಮಸ್ಕತ್ ನಲ್ಲಿ ನಡೆಯಲಿರುವ ಬಸವ ಜಯಂತಿ ಸಮಾರಂಭ ಆಹ್ವಾನ ಪತ್ರಿಕೆ.

 Very pleasant to hear kaliyugada real Bhasavanna 🙏🙏💐💐Our society blessed with our Buddi always.🙏🙏Happy journey Buddi 💐💐🙏
Geetha D M
Bangalore

N-2534 

  13-05-2024 09:25 PM   

ರಾಷ್ಟ್ರಮಟ್ಟದ ಐ.ಎಫ್.ಎಸ್ ಪರೀಕ್ಷೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈ.ಎಸ್.ಕಾವ್ಯಾಗೆ 7ನೆಯ ರ‍್ಯಾಂಕ್

 Anmadtibira


Tarun


N-0 

  13-05-2024 03:21 PM   

 



N-2537 

  13-05-2024 09:31 AM   

ಮಸ್ಕತ್ ನಲ್ಲಿ ನಡೆಯಲಿರುವ ಬಸವ ಜಯಂತಿ ಸಮಾರಂಭ ಆಹ್ವಾನ ಪತ್ರಿಕೆ.

 ಕಾರ್ಯಕ್ರಮದ ಆಯೋಜಕರಾದ ಪ್ರದೇಶದ ಬಸವ ಶರಣರಿಗೆ ತುಂಬು ಹೃದಯದ ಧನ್ಯವಾದಗಳು, ನಮ್ಮ‌ಪರಮಪೂಜ್ಯ ಶ್ರೀ ಗಳು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತರುವುದು ಇನ್ನೂ ಸಂತಸ,,,
ಪೂಜ್ಯರ ಪ್ರಯಾಣ ಸುಖಕರವಾಗಿರಲಿ ಹಾಗು ಕಾರ್ಯಕ್ರಮ ಯಶಸ್ವಿಯಾಗಲಿ,,,🎉🙏
Chethan
Hassan/Karnataka/India

N-2537 

  13-05-2024 09:15 AM   

ಮಸ್ಕತ್ ನಲ್ಲಿ ನಡೆಯಲಿರುವ ಬಸವ ಜಯಂತಿ ಸಮಾರಂಭ ಆಹ್ವಾನ ಪತ್ರಿಕೆ.

 ಶ್ರೀ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಸ್ವಾಮೀಜಿಯವರಿಗೆ ಶರಣು
ತಮ್ಮ ಪ್ರವಾಸ ಸುಗಮ ಹಾಗೂ ಕ್ಷೇಮದಿಂದ. ಕೂಡಿರಲಿ
ಬಸವಣ್ಣನವರ ವಚನಗಳ ಪ್ರಸಾರ ತಮ್ಮ ಅನುಭವದ ನುಡಿಯಲ್ಲಿ ಚೆನ್ನಾಗಿ ಸಾಗಲಿ. ಮತ್ತು ಲೋಕಕಲ್ಯಾಣವಾಗಲಿ
ಎಂದು ಪ್ರಾರ್ಥನೆ
ಲೋಕೇಶ್ವರಪ್ಪ
ರಾಜಗೊಂಡನಹಳ್ಳಿ ಚೆನ್ನಗಿರಿ ಕರ್ನಾಟಕ

N-2534 

  12-05-2024 10:10 PM   

ರಾಷ್ಟ್ರಮಟ್ಟದ ಐ.ಎಫ್.ಎಸ್ ಪರೀಕ್ಷೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈ.ಎಸ್.ಕಾವ್ಯಾಗೆ 7ನೆಯ ರ‍್ಯಾಂಕ್

 Congratulation sisters
Shivakumar patil
Karnataka

N-2534 

  12-05-2024 09:14 PM   

ರಾಷ್ಟ್ರಮಟ್ಟದ ಐ.ಎಫ್.ಎಸ್ ಪರೀಕ್ಷೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈ.ಎಸ್.ಕಾವ್ಯಾಗೆ 7ನೆಯ ರ‍್ಯಾಂಕ್

 Congratulations to madam.Try for IAS once again. We must encourage more students like this.
HC Shivashankar
Gunderi, Holalkere tq Chitradurga dist

N-2534 

  12-05-2024 08:55 PM   

ರಾಷ್ಟ್ರಮಟ್ಟದ ಐ.ಎಫ್.ಎಸ್ ಪರೀಕ್ಷೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈ.ಎಸ್.ಕಾವ್ಯಾಗೆ 7ನೆಯ ರ‍್ಯಾಂಕ್

 congratulations for your
GREAT ACHIEVEMENT. Only I can say WELL DONE Kavya. Keep it up
homanna ramappa
Nerlige Davangere.tq

N-1796 

  12-05-2024 05:43 PM   

ಹಾರುವ ನೊಣಕ್ಕೆ ಆಸೆ ಪಡುವ ಹಾವಿನ ಬಾಯ ಕಪ್ಪೆಗಳು!

 temporibus laborum et nihil nesciunt numquam alias quos voluptatem. incidunt reprehenderit ipsum ut mollitia. sunt ut voluptatem non enim quidem voluptates.
36.01hw34jbrdjc130gp1wb94yrkx@mail5u.pw
36.01hw34jbrdjc130gp1wb94yrkx@mail5u.pw

N-2535 

  12-05-2024 09:59 AM   

ಮಸ್ಕತ್ ಮತ್ತು ದುಬೈ ನಗರಗಳಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮ : ಶ್ರೀ ತರಳಬಾಳು ಜಗದ್ಗುರುಗಳವರಿಗೆ ಆಹ್ವಾನ

 ಬಸವಣ್ಣನವರನ್ನು ನಿಜಾರ್ಥದಲ್ಲಿ ವಿಶ್ವಗುರುವಾಗಿಸಿದ
ಶ್ರೀ ತರಳಬಾಳು ಜಗದ್ಗುರುಗಳು.
-----------------------------------------------------------------------

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ರೈತಮುಖಿ, ನ್ಯಾಯಮುಖಿ, ಹೀಗೆ ನೂರಾರು ಸೇವಾಕೈಂಕರ್ಯಗಳು ವಿಶ್ವವ್ಯಾಪಿ ಮನ್ನಣೆಗೆ ಪಾತ್ರವಾಗಿವೆ.

ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಜರುಗಿದ ಸಾಹಿತ್ಯಿಕ, ಸಾಮಾಜಿಕ, ಧಾರ್ಮಿಕ ಕ್ರಾಂತಿಯು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು. ಯುಗಪುರುಷ ಬಸವಣ್ಣನವರ ನೇತೃತ್ವದಲ್ಲಿ ರೂಪಗೊಂಡ ಸಮಾಜೋ ಧಾರ್ಮಿಕ ಈ ಆಂದೋಲನದ ಉಪ ಉತ್ಪನ್ನವೇ ವಚನ ಸಾಹಿತ್ಯ.

ಈ ವಚನ ಸಾಹಿತ್ಯವು ವಿಶ್ವಸಾಹಿತ್ಯಕ್ಕೆ ಕನ್ನಡ ನೀಡಿದ ಅಪೂರ್ವ ಕೊಡುಗೆ. ಇಂತಹ ವಚನ ಸಾಹಿತ್ಯವನ್ನು 20ನೆಯ ಶತಮಾನದಲ್ಲಿ ಬಹುಮುಖದಲ್ಲಿ ಪ್ರಚುರಪಡಿಸಿದ ಕೀರ್ತಿ ಹಿರಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರದು.

ಪರಮಪೂಜ್ಯರು ವಚನ ಸಾಹಿತ್ಯದ ಪರಿಮಳವನ್ನು ರಂಗಭೂಮಿ, ಉಪನ್ಯಾಸ, ಸಂಗೀತ, ಪುಸ್ತಕ ಪ್ರಕಟಣೆ ಮುಂತಾದ ಬಹುಮಾಧ್ಯಮಗಳ ಮೂಲಕ ನಾಡಿನ ತುಂಬೆಲ್ಲಾ ಪಸರಿಸುವಂತೆ ಮಾಡಿದರು. ವಚನ ಸಾಹಿತ್ಯವನ್ನು ಹಿಂದಿ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಿಗೆ ಶ್ರೀಮಠದಿಂದ ಅನುವಾದ ಮಾಡಿಸಿದ್ದು ವಚನ ಸಾಹಿತ್ಯದ ಇತಿಹಾಸದಲ್ಲಿ ದಾಖಲಾರ್ಹವಾದ ಸ್ಮರಣೀಯ ಕೆಲಸ. ಪೂಜ್ಯರು ವಚನ ಸಾಹಿತ್ಯದ ಪ್ರಚಾರದ ಬಗ್ಗೆ ಕಂಡ ಇನ್ನಷ್ಟು ಕನಸುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನನಸು ಮಾಡುತ್ತಿರುವುದು ಪ್ರಸ್ತುತ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

ಪವಿತ್ರ ಕ್ಷೇತ್ರ ಕೂಡಲ ಸಂಗಮವು ,ಕೃಷ್ಣ ಮೇಲ್ದಂಡೆ ಅಣೆಕಟ್ಟಿನ ಯೋಜನೆಯಲ್ಲಿ ನಿರ್ಮಾಣವಾಗುತ್ತಿದ್ದ ನಾರಾಯಣಪುರ ಅಣೆಕಟ್ಟು ಪೂರ್ಣಗೊಂಡರೆ,ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಮಂಟಪ ,ಕೃಷ್ಣೆಯ ದಡದ ಮೇಲಿರುವ ಸಂಗಮೇಶ್ವರ ದೇವಾಲಯ,ಅದರ ಎದುರು ಅನತಿದೂರದಲ್ಲಿರುವ ನೀಲಮ್ಮನ ಗುಡಿ;ಈ ಎಲ್ಲಾ ಸ್ಮಾರಕಗಳು ಜಲಾಶಯದ ಗರ್ಭದಲ್ಲಿ ಅಡಗಿಹೋಗುವ ಸಂಭವವಿದ್ದಾಗ,ಜಲಾಶಯದ ಅಗತ್ಯ ಮತ್ತು ಅನುಕೂಲಗಳನ್ನು ಒಪ್ಪಿಕೊಂಡರು,ನಮ್ಮ ಮಹತ್ತರವಾದ ಸಂಸ್ಕೃತಿಯ ಸ್ಮಾರಕವೇ ಇಲ್ಲದಾಗುತ್ತದೆಂಬುದನ್ನು ಸುಲಭವಾಗಿ ಒಪ್ಪಿಕೊಳ್ಳದೆ,ವ್ಯಕ್ತಿ ಪ್ರತಿಷ್ಠೆಯಿಂದ ಬಂದ ಅಷ್ಟೂ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೆ,ತತ್ವ ನಿಷ್ಠವಾದ ಮತ್ತು ವ್ಯಾಪಕ ದೃಷ್ಟಿಯಿಂದ ಪರಿಗಣಿಸಿ ತಜ್ಞರ,ಧಾರ್ಮಿಕ ಮುಖಂಡರ, ವಿಚಾರವಂತರ ನೂರಾರು ಸಭೆ ಸಮಾಲೋಚನೆ ಮಾಡಿಸಿ,ಕೂಲಂಕುಷ ಅಧ್ಯಯನಗೈದು 1980ರಲ್ಲಿ "ಕೂಡಲಸಂಗಮದ ಪುನರುಜ್ಜೀವನ"ಕ್ಕೆ ಅಂದಿನ ರಾಷ್ಟ್ರಪತಿಯವರಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಯೋಜನೆಯ ಲೋಪಗಳನ್ನು ಅಮೂಲಾಗ್ರವಾಗಿ ಮನವರಿಕೆ ಮಾಡಿ ಕೂಡಲ ಸಂಗಮದ ಇಂದಿನ ಉಚ್ಛ್ರಾಯ ಸ್ಥಿತಿಗೆ ಹಗಲಿರುಳು ಶ್ರಮ ಪಟ್ಟು ಕಾರಣವಾದವರು ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಬಸವಣ್ಣನವರ ಸಂಪೂರ್ಣ ವಚನಗಳನ್ನು ಮೂರು ದಶಕಗಳ ಹಿಂದೆಯೇ ಇಂಟರ್ ನೆಟ್ ನಲ್ಲಿ ಅಳವಡಿಸುವ ಮೂಲಕ ವಿಶ್ವಾದ್ಯಂತ ವಚನಗಳು ಮತ್ತು ಅದರ ಸ್ವಾರಸ್ಯಾರ್ಥವನ್ನು ಸರಳವಾಗಿ ವಿಶ್ಲೇಷಿಸಿದ ಕರ್ಮಯೋಗಿಗಳು. ಬಸವಾದಿ ಶರಣರ ತತ್ವ ಪ್ರಸಾರಕ್ಕೆ ನೂರಾರು ಕಾರ್ಯಕ್ರಮಗಳು,ಸಾಹಿತ್ಯ ಕೃತಿಗಳ ರಚನೆ,ಶರಣರ ಸಿದ್ದಾಂತಗಳನ್ನು ನಾಟಕಗಳ ಮೂಲಕ ದೇಶದಲ್ಲಿಯೇ ಮೊದಲ ಪ್ರಯೋಗವೆಂಬಂತೆ ಅಭಿವ್ಯಕ್ತಿಗೊಳಿಸಿದ್ದು ತರಳಬಾಳು ಮಠ.

90ರ ದಶಕದಲ್ಲಿಯೇ ಶ್ರೀ ಜಗದ್ಗುರುಗಳವರು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಇಡೀ ವಚನ ಸಾಹಿತ್ಯವನ್ನು ಬೆರಳತುದಿಯಲ್ಲಿ ನಿಲುಕುವಂತೆ ಮಾಡಿದ ಏಕಮಾತ್ರರು. “ಗಣಕ ಋಷಿ” ಎಂಬ ಬಿರುದಿಗೆ ಭಾಜನರಾದ ಪೂಜ್ಯರು ಭಾರತದಲ್ಲಿ ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ಕಣ್ಣು ಬಿಡುತ್ತಿದ್ದ ಕಾಲ. ಕ್ರಿಸ್ತ ಪೂರ್ವದ ಸಂಸ್ಕೃತದ ವೈಯ್ಯಾಕರಣಿ ಪಾಣಿನಿ ಮಹರ್ಷಿಯ “ಅಷ್ಟಾಧ್ಯಾಯಿ” ಎಂಬ ವ್ಯಾಕರಣ ಗ್ರಂಥವನ್ನು ಮತ್ತು ಬಸವಾದಿ ಶಿವಶರಣರ
22000 ವಚನಗಳನ್ನು ಕಂಪ್ಯೂಟರೀಕರಣ ಮಾಡಿ, “ಗಣಕಾಷ್ಟಾಧ್ಯಾಯಿ” ಮತ್ತು “ಗಣಕ ವಚನ” ಸಾಫ್ಟ್ ವೇರ್ ಸಿದ್ಧಪಡಿಸಿದ್ದು ಪೂಜ್ಯರ ತಂತ್ರಜ್ಞಾನದ ಆಸಕ್ತಿಯ ಫಲ.

ಕಂಪ್ಯೂಟರ್ ತಂತ್ರಜ್ಞಾನವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಹೇಗೆ ಬಳಸಿಕೊಳ್ಳುಬಹುದು ಎಂಬುದನ್ನು ಮೊದಲು ಜಗತ್ತಿಗೆ ತೋರಿಸಿಕೊಟ್ಟ ಕೀರ್ತಿ ಶ್ರೀ ತರಳಬಾಳು ಜಗದ್ಗುರುಗಳವರದು. ಪೂಜ್ಯರ ಈ ಕೊಡುಗೆಯಿಂದ ಇಂದು ಜಗದಗಲ ಶಿವಶರಣರ ವಚನ ಸಾಹಿತ್ಯ ಮತ್ತು ಪಾಣಿನಿಯ ಅಷ್ಟಾಧ್ಯಾಯಿ ಕ್ಷಣಮಾತ್ರದಲ್ಲಿ ಆಸಕ್ತರಿಗೆ ದೊರಕುವಂತಾಗಿದೆ.
ಇದೀಗ ಗಣಕ ವಚನ ಸಾಫ್ಟ್ ವೇರ್ ನ್ನು ಪರಿಷ್ಕರಿಸಿ, ಈ ಕ್ಷಣದ ತಂತ್ರಜ್ಞಾನಕ್ಕೆ ತಕ್ಕಂತೆ ಇನ್ನಷ್ಟು ಆಧುನೀಕರಣಗೊಳಿಸಿ ಮೊಬೈಲ್ ಆ್ಯಪ್ ನಲ್ಲೂ ದೊರಕುವಂತೆ ಮಾಡಲಾಗಿದೆ.

ಸೇವೆಯಿಂದಲೆ ಸುದ್ದಿಯಾಗುವ ಶ್ರೀಜಗದುರುಗಳವರು ಬಸವಾದಿ ಶರಣರ ಸಂಪೂರ್ಣ ವಚನಗಳನ್ನು ಮೂರು ದಶಕಗಳ ಹಿಂದೆಯೇ ಇಂಟರ್ ನೆಟ್ ನಲ್ಲಿ ಅಳವಡಿಸುವ ಮೂಲಕ ವಿಶ್ವಾದ್ಯಂತ ವಚನಗಳು ಮತ್ತು ಅದರ ಸ್ವಾರಸ್ಯಾರ್ಥವನ್ನು ಸರಳವಾಗಿ ವಿಶ್ಲೇಷಿಸಿ ಬಸವಣ್ಣನವರನ್ನು ನಿಜಾರ್ಥದಲ್ಲಿ ವಿಶ್ವಗುರುವಾಗಿಸಿದ ಕರ್ಮಯೋಗಿಗಳು. ಬಸವಣ್ಣನವರ ತತ್ವ ಪ್ರಸಾರಕ್ಕೆ ನೂರಾರು ಕಾರ್ಯಕ್ರಮಗಳು, ಸಾಹಿತ್ಯ ಕೃತಿಗಳ ರಚನೆ, ಶರಣರ ಸಿದ್ದಾಂತಗಳನ್ನು ನಾಟಕಗಳ ಮೂಲಕ ದೇಶದಲ್ಲಿಯೇ ಮೊದಲ ಪ್ರಯೋಗವೆಂಬಂತೆ ಅಭಿವ್ಯಕ್ತಿಗೊಳಿಸಿದ್ದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ.

Basavaraj Sirigere
Sirigere

N-2535 

  12-05-2024 09:19 AM   

ಮಸ್ಕತ್ ಮತ್ತು ದುಬೈ ನಗರಗಳಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮ : ಶ್ರೀ ತರಳಬಾಳು ಜಗದ್ಗುರುಗಳವರಿಗೆ ಆಹ್ವಾನ

 ಜಗತ್ತಿಗೆ ಒಬ್ಬನೇ ಅಣ್ಣ, ಆತನೇ "ಬಸವಣ್ಣ".
ಹೇಳಿಕೆ=ಬಸವಣ್ಣ ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ, ಎಲ್ಲಾ ಜನರಿಗೂ ಸಮಾನತೆಯನ್ನು ಸಾರಿದ `ಸಾಮಾಜಿಕ-ಹರಿಕಾರ`.
ಬಸವಕಲ್ಯಾಣ
India

N-2535 

  12-05-2024 09:07 AM   

ಮಸ್ಕತ್ ಮತ್ತು ದುಬೈ ನಗರಗಳಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮ : ಶ್ರೀ ತರಳಬಾಳು ಜಗದ್ಗುರುಗಳವರಿಗೆ ಆಹ್ವಾನ

 ಹೆಮ್ಮೆಯ ವಿಚಾರ ಪೂಜ್ಯರು ಹೊರ ದೇಶದ ಸಮಾಜಕ್ಕೆ ಉತ್ತಮ ಭಾಂದವ್ಯ ಹೊಂದಿದ್ದಾರೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ ವಾದರು ಮುಸ್ಲಿಂ ರಾಷ್ಟ್ರ ನಮ್ಮ ಪೂಜ್ಯರನ್ನು ಇಷ್ಟೊಂದು ಗೌರವಿಸುತ್ತಿರುವದು ನಮಗೆ ಅತ್ಯಂತ ಸಂತೋಷ ತಂದಿದೆ ಪೂಜ್ಯರ ಪ್ರಯಾಣಕ್ಕೆ ಶುಭವಾಗಲಿ
R B Jayappa advocate
Jammenahalli ಸಿರಿಗೆರೆ ಅಂಚೆ

N-2535 

  12-05-2024 08:44 AM   

ಮಸ್ಕತ್ ಮತ್ತು ದುಬೈ ನಗರಗಳಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮ : ಶ್ರೀ ತರಳಬಾಳು ಜಗದ್ಗುರುಗಳವರಿಗೆ ಆಹ್ವಾನ

 
Taralabalu Sri Sri is the ambassador of peace, h who delivers conflict free context based knowledge to the world for integrity and brotherhood.

*Who preach and practice the great legacy of Basavanna*

Who stood for social empowerment, spiritual enlightenment, and universal brotherhood.
Dr B Y Yuvaraj
Karnataka

N-2535 

  12-05-2024 08:30 AM   

ಮಸ್ಕತ್ ಮತ್ತು ದುಬೈ ನಗರಗಳಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮ : ಶ್ರೀ ತರಳಬಾಳು ಜಗದ್ಗುರುಗಳವರಿಗೆ ಆಹ್ವಾನ

 ಜಗಕೆ ಜ್ಯೋತಿಯಾಗಿದ್ದವರು `ಬಸವಣ್ಣನವರು,` ಸಾಂಸ್ಕೃತಿಕ ನಾಯಕರಾಗಿ,ವಿಶ್ವಗುರು ಬಸವಣ್ಣನವರ ಜಾತ್ಯತೀತ ಅನುಭವ ಮಂಟಪದ ಆದರ್ಶಗಳಿಗೆ ಜಾಗತಿಕ ಮನ್ನಣೆ.ಅದೇಕಾರಣಕೆ ಭಾರತವನ್ನು ವಿಶ್ವಗುರು ವಾಗಿ ಸ್ವೀಕಾರವಾಗಿದೆ.. ಇದೇ ಸಮಯಕ್ಕೆ ವಿಶ್ವಬಂಧು ಮರುಳಸಿದ್ಧರ ಅನುಯಾಯಿಗಳು ನಮ್ಮಶ್ರೀಗಳು.ಇವರ ಆಶ್ರಯದಲ್ಲಿ ವಚನ ಸಾಹಿತ್ಯ ಪರಿಷತ್ ಮಾಡುವ ಬಸವ ಕೇಂದ್ರ ಮಸ್ಕತ್, ದುಬೈನ ಭಾರತೀಯರಿಗೆ ಶುಭವಾಗಲಿ.ಧೀರ್ಘದಂಡ ಪ್ರಣಾಮಗಳೂಂದಿಗೆ
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2534 

  12-05-2024 08:00 AM   

ರಾಷ್ಟ್ರಮಟ್ಟದ ಐ.ಎಫ್.ಎಸ್ ಪರೀಕ್ಷೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈ.ಎಸ್.ಕಾವ್ಯಾಗೆ 7ನೆಯ ರ‍್ಯಾಂಕ್

 Congratulations
Gurushanthappa B Masanagi


N-2534 

  11-05-2024 10:58 PM   

ರಾಷ್ಟ್ರಮಟ್ಟದ ಐ.ಎಫ್.ಎಸ್ ಪರೀಕ್ಷೆಯಲ್ಲಿ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವೈ.ಎಸ್.ಕಾವ್ಯಾಗೆ 7ನೆಯ ರ‍್ಯಾಂಕ್

 Congratulations sister💐💐💐✌️
MANUKUMAR D
Rangapura