N-2440 

  21-03-2024 08:26 AM   

ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ

 ತಾಯಿ ತಾನು ದುಡಿದು ಸಾಕಿದ ತಾಯಿಗೆ ಅನ್ನ ಹಾಕಲು ಸಾಧ್ಯವಿಲ್ಲದ ಮಗ... ಇಂದು ವಿದ್ಯಾವಂತಲೇ ಹೆಚ್ಚು ಕಂಡುಬರುತ್ತದೆ ಇದು ವಿಪರ್ಯಾಸ.. ಹತ್ತು ದೇವರನ್ನು ಪೂಜಿಸುವುದಕಿಂತ ಹೆತ್ತ ತಾಯಿಯ ಪೂಜಿಸು ಎಂಬ ಮಾತಿದೆ.. ಪೂಜಿಸುವುದು ಬೇಡ.. ಹೆತ್ತವರಿಗೆ..ಮೂರು ಒತ್ತ ಊಟ..ಭೊಗಸೆವಷ್ಟ ಪ್ರೀತಿ.. ಗೌರವ
Siddesh N.B
Karnataka

N-2440 

  21-03-2024 08:19 AM   

ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ

 ಮನಸ್ಸನ್ನು ಕಲಕು ಅಂಕಣ ಗಣಿತ ಶಿಕ್ಷಕನಾಗಿ ನನಗೆ ಸ್ಪೂರ್ತಿ ಎನಿಸಿತು ನನ್ನ ಎಲ್ಲಾ ಗಣಿತ ಶಿಕ್ಷಕರೊಂದಿಗೆ ಹಂಚಿಕೊಂಡಿದ್ದೇನೆ
Nagarajs N S
Kadur

N-2440 

  21-03-2024 07:54 AM   

ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ

 ಡಾ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಜಿ ಯವರಿಗೆ ಬೆಳಗಿನ ಸ್ರಾಷ್ಟಾಂಗ ನಮಸ್ಕಾರಗಳು. 🙏
ನೀವುಗಳು ಬರೆದ ಅಂಕಣ ಓದಿದರೆ ಪ್ರತಿಯೊಬ್ಬರಿಗೂ ಕಣ್ಣೀರು ಬರುತ್ತದೆ, ಆ ತಾಯಿಯ ಮಕ್ಕಳಿಗೆ ಕಣ್ಣೀರುಬಂದಿರಕ್ಕಿಲ್ಲವ ,
ಈ ಕೆಟ್ಟ ಸಂಸ್ಕೃತಿಗೆ ಅಂತ್ಯ ಯಾವಾಗ ?
ಗುರುಶಾಂತಪ್ಪ ಎಸ್ ಅಳಗವಾಡಿ
ಕರ್ನಾಟಕ

N-2440 

  21-03-2024 07:54 AM   

ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ

 ನಿಜ ಗುರುಗಳೇ.ಇಂದು ಮಾಧ್ಯಮವನ್ನು ದುರ್ಬಳಕೆ ಮಾಡಿಕೊಂಡಿರುವ ಅಥವಾ ವಾರ್ತಾ ಮಾಧ್ಯಮಗಳು ಹುಟ್ಟುಹಾಕಿರುವ ಮಾಧ್ಯಮ ಶಿಶುಗಳೇ ಎಲ್ಲೆಲ್ಲೂ ಸಮಾಜದಲ್ಲಿ ಅಶಾಂತಿಗೆ ಕಾರಣ ಆಗುತ್ತಿವೆ.
ಮಲ್ಲಿಕಾರ್ಜುನ.ಎಂ.ಎನ್.
India

N-2440 

  21-03-2024 07:36 AM   

ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ

 ತುಂಬಾ ಅತ್ತ್ಯುತ್ತಮ ಸಂದೇಶ . ಜೈ ತರಳಬಾಳು
BASAVARAJA CA
India

N-1495 

  20-03-2024 02:24 PM   

ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ

 ಅರಿತು ಬಾಳಿದರೆ 100 ದಿನ
ರವಿಕುಮಾರ್ ಆರ್
Basavanashuvanakere

N-2439 

  20-03-2024 07:17 AM   

ಶ್ರೀ ರೇವಣಸಿದ್ಧ ಜಯಂತಿ ಹಾಗೂ 67 ನೇ ಸರ್ವಶರಣ ಸಮ್ಮೇಳನ ಸಮಾರಂಭ ಆಹ್ವಾನ ಪತ್ರಿಕೆ

 Test
ಮಧುಸೂಧನ


N-2406 

  19-03-2024 09:48 AM   

ಅನ್ನದಾತನಿಗೆ ದೇವರು ನೀರಿನ ಗ್ಯಾರಂಟಿ ಕೊಟ್ಟರೆ ಸಾಕು ಆತ ಏನನ್ನೂ ಕೇಳುವುದಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 ತರಳಬಾಳು ಸದ್ಭಕ್ತರ ಹೃದಯ ಸಿಂಹಾಸನಾಧೀಶ ಜಲ ಋಷಿ ಕರುಣಾಮಯಿ ಮಾತೃ ಹೃದಯದ ಪರಮಪೂಜ್ಯ ಜಗದ್ಗುರುಗಳವರ ಯೋಚನೆ ಹಾಗೂ ಯೋಜನೆಗಳು ನಾಡಿನ ಜನರಿಗೆ ಆಶಾಕಿರಣ . ಒಳ್ಳೆಯದನ್ನು ಕೊಟ್ಟರೆ ಒಳ್ಳೆಯದೇ ಆಗುತ್ತದೆ ಎಂಬ ಮಾತಿನನ್ವಯ ಸಮಾಜದ ಜನತೆಯ ಭಗವಂತರಾಗಿ ಭಗೀರಥ ರಾಗಿ ನಾಡಿನ ಉದ್ದಗಲಕ್ಕೂ ಸಮಾಜ ಸುಧಾರಣೆ ಮಾಡುತ್ತಾ ಜನಪರ ಕಾಳಜಿಯನ್ನು ತೋರುತ್ತಿರುವ ಗುರೂಜಿಯವರಿಗೆ ನಾವೆಂದೂ ಋಣಿಯಾಗಿರುತ್ತೇವೆ
Ramesh k m
Siddanamatha

N-2438 

  19-03-2024 09:44 AM   

ಚುನಾವಣಾ ವಿಷಯದಲ್ಲಿ ಪ್ರಜ್ಞಾವಂತ ನಾಗರೀಕರಾಗಿ: ಸಿರಿಗೆರೆ ತರಳಬಾಳು ಶ್ರೀಗಳವರು.

 ಶ್ರೀ ತರಳಬಾಳು ಜಗದ್ಗುರು ಬೃಹನ್ ಮಠ ಸಿರಿಗೆರೆ, ಶ್ರೀ ೧೧೦೮ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಮತ್ತು ವಚನಾನಂದ ಸ್ವಾಮಿಜೀಗಳ ಪಾದ ಚರಣಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 💐🙏.
ಊರಮ್ಮ ದೇವಿಯ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ 🙏.ಗುರುಗಳ ಮಾರ್ಗದರ್ಶನದಲ್ಲಿ ಎಲ್ಲಾ ಭಕ್ತರು ನಡೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ 🙏

H.B.Karibasappa
India

N-2406 

  19-03-2024 09:07 AM   

ಅನ್ನದಾತನಿಗೆ ದೇವರು ನೀರಿನ ಗ್ಯಾರಂಟಿ ಕೊಟ್ಟರೆ ಸಾಕು ಆತ ಏನನ್ನೂ ಕೇಳುವುದಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 ಶ್ರೀ ಶ್ರೀಗಳವರ ಪಾದ ಚರಣಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು 🙏
ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಹೆಚ್ಚು ನಡೆಯುವ ಮೂಲಕ ರೈತರಿಗೆ ಕೃಷಿ ಮತ್ತು ಸಮಾಜದ ಎಲ್ಲಾ ವರ್ಗಗಳ ಜನರಿಗೆ ಇವರ ಮಾರ್ಗದರ್ಶನದಲ್ಲಿ ನಡೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ 🙏.
H.B.Karibasappa
India

N-2406 

  19-03-2024 08:58 AM   

ಅನ್ನದಾತನಿಗೆ ದೇವರು ನೀರಿನ ಗ್ಯಾರಂಟಿ ಕೊಟ್ಟರೆ ಸಾಕು ಆತ ಏನನ್ನೂ ಕೇಳುವುದಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 ಗುರಗಳು ಏಳುವ ಮಾತು ನೂರಕ್ಕೆ ನೂರು ಸತ್ಯ ರಾಜಕೀಯ ದವರು ಮಾಡುವುದು ತಪ್ಪು ಗಳು ತುಂಬಾ. ಜನರಿಗೆ ಏನನ್ನು ಫ್ರೀ ಕೊಡಬಾರದು. ವಿದ್ಯ ಅರೋಗ್ಯ ರಸ್ತೆ ನೀರು ಇದು ಎಲ್ಲರೂ ಕೇಳುವ ಅವಶ್ಯಕತೆ ಗಳು. ಕಷ್ಟಪಟ್ಟು ಕಟ್ಟಿದ ಟ್ಯಾಕ್ಸ್ ಅಣ ವನ್ನು ಉಚ್ಚರಂತೆ ಬಳಸುತ್ತಾರೆ. ಇದನ್ನ ಜನರು ತಡೆಯಬೇಕು
ಜಗದೀಶ್. ಸಿ
ಮೂಡಿಗೆರೆ

N-2406 

  19-03-2024 08:46 AM   

ಅನ್ನದಾತನಿಗೆ ದೇವರು ನೀರಿನ ಗ್ಯಾರಂಟಿ ಕೊಟ್ಟರೆ ಸಾಕು ಆತ ಏನನ್ನೂ ಕೇಳುವುದಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 ನಮ್ಮೆಲ್ಲರ ಹೆಮ್ಮೆಯ ಪರಮಪೂಜ್ಯ ಶ್ರೀಗಳ ಯೋಚನೆ ಅತ್ಯದ್ಭುತವಾದುದು,ಅದೇ ಕಾರಣಕ್ಕೆ ನಮ್ಮ ತರಳಬಾಳುಜಗದ್ಗುರು ಶ್ರೀಗಳು ನಾಡಿನ ಜನರ ಜನಮನ್ನಣೆಗೆ ಪಾತ್ರವಾಗಿರುವುದು..ಜೈ ತರಳಬಾಳು ಜಗದ್ಗುರು.. ಪರಮಪೂಜ್ಯ ಶ್ರೀ ಗಳಿಗೆ ಅನಂತ ಅನಂತ ಪ್ರಣಾಮಗಳು...
ಮರುಳಸಿದ್ಧೇಶ್ವರ ಎ.ಜಿ.
ನಾಗೇನಹಳ್ಳಿ ಅರಸೀಕೆರೆ ತಾಲ್ಲೂಕು

N-2406 

  19-03-2024 08:42 AM   

ಅನ್ನದಾತನಿಗೆ ದೇವರು ನೀರಿನ ಗ್ಯಾರಂಟಿ ಕೊಟ್ಟರೆ ಸಾಕು ಆತ ಏನನ್ನೂ ಕೇಳುವುದಿಲ್ಲ : ಶ್ರೀ ತರಳಬಾಳು ಜಗದ್ಗುರುಗಳವರು

 Jai tharala balu
Manjunatha dd
Bilichodu/karnataka/ bharath

N-2438 

  18-03-2024 05:24 PM   

ಚುನಾವಣಾ ವಿಷಯದಲ್ಲಿ ಪ್ರಜ್ಞಾವಂತ ನಾಗರೀಕರಾಗಿ: ಸಿರಿಗೆರೆ ತರಳಬಾಳು ಶ್ರೀಗಳವರು.

 Test
Abc


N-2437 

  18-03-2024 05:22 PM   

ತರಳಬಾಳು ತ್ರೈಮಾಸಿಕಕ್ಕೆ ಚಂದಾದಾರರಾಗಲು ಮನವಿ.

 Good
Madhu Gowda
India

N-2412 

  11-03-2024 06:51 AM   

ಶಿವರಾತ್ರಿ ಜಾಗರಣೆ ಮತ್ತು ಮಹಿಳಾ ದಿನಾಚರಣೆ

 ಈ ವರ್ಷ ಸಿರಿಗೆರೆ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ತಾವುಗಳು ಆಶೀರ್ವಚನ ನೀಡುವಾಗ ಈ ಕವಿತೆ ವಾಚಿಸಿದಾಗ ನನ್ನ ಕಣ್ಣಾಲಿಗಳು ತುಂಬಿದ್ದವು.ಭ್ರೂಣ ಹತ್ಯೆಯಿಂದ ಆದ ಪರಿಣಾಮವನ್ನು ಸಮಾಜ ಈಗ ಅನುಭವಿಸುತ್ತಿದೆ.
ಮಲ್ಲಿಕಾರ್ಜುನ.ಎಂ.ಎನ್.
India

N-2412 

  11-03-2024 06:44 AM   

ಶಿವರಾತ್ರಿ ಜಾಗರಣೆ ಮತ್ತು ಮಹಿಳಾ ದಿನಾಚರಣೆ

 🚩🚩🙏 ಗುರು ದೇವೋ ಭವ 1108🙏🚩🚩

ಭ್ರೂಣಹತ್ಯೆ ಹೆಚ್ಚಿದಂತೆ ಈವತಿನ ದಿನಗಳಲ್ಲಿ ಬಂಜೆತನ ಮತ್ತು ದುಶ್ಚಟಗಳಿಂದ ಗಂಡಸರಲ್ಲಿ ವೀರ್ಯಾಣು ಗೊರತೆ ಕಂಡುಬರುತ್ತಿವೆ ಅದು ಹೆಚ್ಚಾಗಿ ಗಡಸರಲಿ ಬಂಜೆತನ ಕಂಡುಬರುತ್ತಿದೆ ಈದೆಲಧಕು ಕರಣ ಮನುಷ್ಯ ನಾ ಹತಿಯದ ಬುದ್ಧಿವಂತಿಕೆಹೆ, ,.,.....,............
🙏🙏🙏
Thippeswmyi
ಕರ್ನಾಟಕ

N-1776 

  10-03-2024 07:31 PM   

ಯಾಂತ್ರಿಕ ಶಿವರಾತ್ರಿ ಜಾಗರಣೆ ನಿದ್ದೆಗೇಡು!

 Many many Pranamgalu Guruji for providing importance of Maha Shivaratri
Dr. Prakash Bulagannawar
Bangalore, India.

N-2404 

  10-03-2024 08:22 AM   

ವೈಚಾರಿಕತೆಯನ್ನು ಮೆಟ್ಟಿ ನಿಲ್ಲುವ ಭಾವನೆಗಳು!

 Death is inevitable. One or the other day everyone must leave this world. But, what impressions and memories we are going to leave behind in the society and in our families makes us great or not !! Every moment of life is important and it must be made meaningful. This article enlightened the truth behind greatness and gratefulness in life. May the departed souls rest in peace. Specially Sukanya Aunty was very simple, less-spoken and homely lady. Whenever I had visited RVS Sir, she used to ask about the well being of my family members and I can`t forget the Coffee which she offered. I must say Another mother is lost. Feeling lucky that I was given lot of love and affection by such mothers. Thank God 🙏
Prasanna U
Sirigere

N-1776 

  09-03-2024 07:27 PM   

ಯಾಂತ್ರಿಕ ಶಿವರಾತ್ರಿ ಜಾಗರಣೆ ನಿದ್ದೆಗೇಡು!

 ಮಹಾಸ್ವಾಮಿಗಳಿಗೆ ಪ್ರಣಾಮಗಳು,
ನಡೆ ನುಡಿಗಳನ್ನು ಶುದ್ಧವಾಗಿಟ್ಟುಕೊಂಡು ಕಾಯದಲ್ಲಿ ಕೈಲಾಸ (ಅಂತರಂಗ ಶುದ್ಧಿ),ಹಾಗೂ ನಮ್ಮ ಕೆಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡಿ
ಕಾಯಕದಲ್ಲಿ ಕೈಲಾಸ (ಬಹಿರಂಗ ಶುದ್ಧಿ) ಕಾಣುವ ದೂ ಕೂಡ ಶಿವರಾತ್ರಿಯ ಜಾಗರಣೆಗೆ ಸಮ ಎನ್ನುವ ತಮ್ಮ ಈ ಲೇಖನ ಹೃದಯಾಂತರಾಳವನ್ನು ಮುಟ್ಟಿತು.
ಪ್ರಣಾಮಗಳು
ಮಹಾದೇವಪ್ಪ. ಬೋಲಿ. ಬೆಂಗಳೂರು

ಮಹಾದೇವಪ್ಪ. ಬೋಲಿ
ಬೆಂಗಳೂರು