N-2662 

  21-09-2024 10:04 PM   

ಡೈವೋರ್ಸ್ ಬೇಕೇ ಬೇಕೆಂದು ಹಠ ಹಿಡಿದು ನಿಂತ ಯುವ ದಂಪತಿಗಳಿಗೆ ಹೈ ಕೋರ್ಟ್ ಹೇಳಿದ್ದೇನು?

 Best suggestion sir
KV siddesh
Karanataka

N-2662 

  21-09-2024 07:25 PM   

ಡೈವೋರ್ಸ್ ಬೇಕೇ ಬೇಕೆಂದು ಹಠ ಹಿಡಿದು ನಿಂತ ಯುವ ದಂಪತಿಗಳಿಗೆ ಹೈ ಕೋರ್ಟ್ ಹೇಳಿದ್ದೇನು?

 ನಮ್ಮ ಡಾl ಗುರುಗಳಿಗೆ ಅಂಥಾ ಒಂದು ದೊಡ್ಡ ದೀ ಶಕ್ತಿ ಇರುವದು ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಗೊತ್ತು ನಮ್ಮ ಕೆಲ ಬಂಡವಾಳ ಶಕ್ತಿ ಗಳಿಗೆ ಅರ್ಥ ಆಗುತ್ತಿಲ್ಲ ನಮ್ಮ ದುರಂತ
ಶೇಖರ್ ಬಣಕಾರ ವಕೀಲರು


N-2667 

  21-09-2024 07:23 PM   

ಕ್ರಾಂತಿಕಾರಿ ಹೆಜ್ಜೆಗಳಿಂದಲೇ ಜನಮನ ಗೆದ್ದವರು ಶಿವಕುಮಾರ ಶ್ರೀಗಳು : ಸಂಸದೆ ಪ್ರಭಾ ಮಲ್ಲಿಕಾರ್ಜುನ್

 ಲಿಂಗೈಕ್ಯ ಶ್ರೀಗಳವರ ಸಾಧನೆ ಗ್ರಾಮೀಣ ಮಕ್ಕಳ ಶಿಕ್ಷಣ ಅರೋಗ್ಯದ ಬಗ್ಗೆ ಅಪಾರವಾದ ಕಾಳಜಿ ಹೊಂದಿದ ಶ್ರೀ ಗಳಾಗಿದ್ದರು, ದೂರದ ಆಲೋಚನೆಗಳ ಮಹಾನ್ ಶಕ್ತಿಯುಳ್ಳ ಶ್ರೀಗಳು ನಾಡಿನ ಜನತೆಗೆ, ಕಲೆ, ಸಂಗೀತಾ, ಜಾನಪದ, ಸಮಾಜ ಸೇವೆಗೆ ದಾರಿ ದೀಪದಂತೆ ಬೆಳಕು ಚೆಲ್ಲಿದರು. ಇoದಿನ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಶಿಕ್ಷಣವಲ್ಲದೆ ರೈತರ ಜೀವನಾಡಿಯಾಗಿ ಅವರ ಸೇವೆ ರಾಜ್ಯದ , ರಾಷ್ಟ್ರದ ಜನಮಾನಸದಲ್ಲಿ ಎಂದಿಗೂ ಜೀವಂತವಾಗಿರುತ್ತದೆ.
ಡಾ.ರಾಜಪ್ಪ ಬಿ.ಎ. ನಿಬಗೂರು
ನಿಬಗೂರು, ಬಿದರಕೆರೆ(ಪೋ )ಜಗಳೂರು (ತಾ) ದಾವಣಗೆರೆ (ಜಿಲ್ಲೆ)

N-2667 

  21-09-2024 05:26 PM   

ಕ್ರಾಂತಿಕಾರಿ ಹೆಜ್ಜೆಗಳಿಂದಲೇ ಜನಮನ ಗೆದ್ದವರು ಶಿವಕುಮಾರ ಶ್ರೀಗಳು : ಸಂಸದೆ ಪ್ರಭಾ ಮಲ್ಲಿಕಾರ್ಜುನ್

 ಗುರುವಿಗಂಜಿ ಶಿಷ್ಯರು, ಶಿಷ್ಯರಿಗಂಜಿ ಗುರುಗಳು.

ಇದು ನಮ್ಮ ತರಳಬಾಳು ಸಂಸ್ಕೃತಿ,

ಶ್ರೀ ಶಿವಕುಮಾರ ಸ್ವಾಮೀಜಿಗಳು ಭಕ್ತರಿಗೆ ದುಡಿಮೆಯ ದಾರಿ ತೋರಿದ್ದಾರೆ.

ಪ್ರಸ್ತುತ ಶ್ರೀ ಶಿವಮೂರ್ತಿ ಶಿವಾಚಾರ್ಯರು ರೈತರಿಗೆ ನೀರಾವರಿ, ಶ್ರೀ ಮಠವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಅದರ ಮುಂದೆ ನಾವು ಮಾಡುವ ಕೊಡುಗೆ ತುಂಬಾ ಚಿಕ್ಕದು.
ಕೊನೆಯ ಮಾತು,. : ಡಾ// ಶಿವಮೂರ್ತಿ ಶಿವಾಚಾರ್ಯರು ಇನ್ನೂ ಹಲವು ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರೆಯಲಿ
ಜೈ ತರಳಬಾಳು.
ಭೈರೇಶ್ ಜಿ
OBALAPURA, CHITRADURGA,

N-2651 

  21-09-2024 05:05 PM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 ಎಲ್ಲರಿಗೂ ಒಳ್ಳೆಯದಾಗಲಿ..

M.T. SHIVA KUMARA
India

N-2667 

  21-09-2024 04:19 PM   

ಕ್ರಾಂತಿಕಾರಿ ಹೆಜ್ಜೆಗಳಿಂದಲೇ ಜನಮನ ಗೆದ್ದವರು ಶಿವಕುಮಾರ ಶ್ರೀಗಳು : ಸಂಸದೆ ಪ್ರಭಾ ಮಲ್ಲಿಕಾರ್ಜುನ್

 ಜೈ ತರಳಬಾಳು 🌹🌹🙏🙏🙏
B G Rudresh
Arundi

N-2661 

  21-09-2024 04:11 PM   

ಹಿರಿಯ ವಿದ್ಯಾರ್ಥಿಗಳ ಹಾಗೂ ನಿವೃತ್ತ ನೌಕರರ ಸಮಾವೇಶ

 Supar💞
Shanmukha l p
Maravalli shikaripura t shivamogga d. Karnataka

N-2662 

  21-09-2024 03:16 PM   

ಡೈವೋರ್ಸ್ ಬೇಕೇ ಬೇಕೆಂದು ಹಠ ಹಿಡಿದು ನಿಂತ ಯುವ ದಂಪತಿಗಳಿಗೆ ಹೈ ಕೋರ್ಟ್ ಹೇಳಿದ್ದೇನು?

 ನಮ್ಮ ಗುರುಗಳ ಮೇಲೆ ನಂಬಿಕೆ ಇಟ್ಟ ನ್ಯಾಯಾಧೀಶರುಗಳಿಗೆ ನನ್ನ ಧನ್ಯವಾದಗಳು ನಮ್ಮ ಗುರುಗಳು ನ್ಯಾಯ ನೀತಿ ಧರ್ಮ ಪ್ರಾಮಾಣಿಕ ಜೀವನ ಮಾಡುವುದನ್ನು ಭಕ್ತರಿಗೆ ಮಾರ್ಗದರ್ಶನ ಕೊಟ್ಟಿದ್ದಾರೆ ಎನ್ನುವದು ನ್ಯಾಯಮೂರ್ತಿಗಳಿಗು ಗೋತ್ತು ಆದರೆ ನಮ್ಮ ಸಮಾಜದ ಕೆಲವು ಭಕ್ತರಿಗೆ ಗೋತ್ತಿಲ್ಲ ನಮ್ಮ ಗುರುಗಳ ಬಗ್ಗೆ ಅಪಪ್ರಚಾರ ಮಾಡುವವರಿಗೆ ಅರ್ಥವಾಗಬೇಕು ಗುರುಗಳ ಪಾದಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು ‌ ಎಸ್ ಬಿ ನಂಜುಂಡಪ್ಪ ಶಿರಗಲೀಪುರ ಚಿಕ್ಕಾನವಂಗಲ ಅಂಚೆ ಶಿವನಿ ಹೋಬಳಿ ಅಜ್ಜಂಪುರ ತಾಲೂಕು
ಎಸ್ ಬಿ ನಂಜುಂಡಪ್ಪ ಶಿರಗಲೀಪುರ
ಶಿರಗಲೀಪುರ ಶಿವನಿ ಹೋಬಳಿ ಅಜ್ಜಂಪುರ ತಾ

N-2651 

  21-09-2024 01:51 PM   

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ ಸಮಾರಂಭದ ಆಹ್ವಾನ ಪತ್ರಿಕೆ.

 ಅದ್ಭುತ ಕಾರ್ಯಕ್ರಮ.
ಅಚ್ಚುಕಟ್ಟಾದ ವ್ಯವಸ್ಥೆ.
ಗುರುಗಳು ಬಹಳ ಪ್ರೀತಿ ಯಿಂದ ಮಾತಾಡಿಸಿದರು.
ರಮೇಶ್ ಸರ್ ಜೊತೆಯಲ್ಲೇ ಇದ್ದು ಕಳಿಸಿಕೊಟ್ಟರು.
ಇವತ್ತು ಮರೆಯಲಾಗದ ದಿನ.

ಧನ್ಯವಾದಗಳು ಸರ್

ವಿಡಿಯೋ ಚೆನ್ನಾಗಿದೆ.
ನನಗೆ ಗುರುಗಳ ಜೊತೆಗಿರುವ ಫೋಟೋಗಳನ್ನು ಕಳಿಸಿ.

ಗುರುಗಳು ನನ್ನ ತಮ್ಮ ಕೋಣೆಗೆ ಕರೆಸಿ ಅರ್ಧಗಂಟೆ ಮಾತಾಡಿದ್ದು ನನ್ನ ಜೀವನದ ಮಧುರ ಸಮಯ.‌‌ ವಚನಗಳ ವೆಬ್ಸೈಟ್ ಬಗ್ಗೆ ನನಗೆ ತಿಳಿಸಿದರು.
ಅದನ್ನು ನೋಡುವ ರೀತಿ, ಸರ್ಚ್ ಮಾಡುವ ಸುಲಭ ವಿಧಾನ ಮಾಸ್ತರ ರೀತಿಯಲ್ಲಿ ಕಲಿಸಿದರು. ನನ್ನ ಕೈಲಿ ಒಮ್ಮೆ ಮಾಡಿಸಿದರು.
ಇಂತಹ ದೈವೀ ಪುರುಷರ ಆಶೀರ್ವಾದ ಸಿಕ್ಕಿದ್ದು ನನ್ನ ಬದುಕಿನ‌ ಪ್ರಮುಖ ಅಧ್ಯಾಯ.
M S ನರಸಿಂಹಮೂರ್ತಿ
Bangalore

N-2667 

  21-09-2024 09:51 AM   

ಕ್ರಾಂತಿಕಾರಿ ಹೆಜ್ಜೆಗಳಿಂದಲೇ ಜನಮನ ಗೆದ್ದವರು ಶಿವಕುಮಾರ ಶ್ರೀಗಳು : ಸಂಸದೆ ಪ್ರಭಾ ಮಲ್ಲಿಕಾರ್ಜುನ್

 Super
Lokeshappa ch
Kanasinakatte karnataka

N-2667 

  21-09-2024 09:42 AM   

ಕ್ರಾಂತಿಕಾರಿ ಹೆಜ್ಜೆಗಳಿಂದಲೇ ಜನಮನ ಗೆದ್ದವರು ಶಿವಕುಮಾರ ಶ್ರೀಗಳು : ಸಂಸದೆ ಪ್ರಭಾ ಮಲ್ಲಿಕಾರ್ಜುನ್

 Jai shiva jai taralabvalu nadedaduva devaru namma gurugalu🙏🏾🙏🏾🙏🏾🙏🏾🙏🏾🙏🏾🌹🌹🌹🌹🌹🙏🏾🙏🏾🙏🏾🙏🏾🙏🏾
Basavanagwda


N-2667 

  21-09-2024 09:19 AM   

ಕ್ರಾಂತಿಕಾರಿ ಹೆಜ್ಜೆಗಳಿಂದಲೇ ಜನಮನ ಗೆದ್ದವರು ಶಿವಕುಮಾರ ಶ್ರೀಗಳು : ಸಂಸದೆ ಪ್ರಭಾ ಮಲ್ಲಿಕಾರ್ಜುನ್

 ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಇದೇ ರೀತಿ ಮುಂದಿನ ದಿನಗಳಲ್ಲಿ ಇನ್ನೂ ಅದ್ದೂರಿಯಾಗಿ ನಡೆದುಕೊಂಡು ಸಾಗಲಿ ಎಂದು ಶ್ರೀ ಮಠದ ಪರವಾಗಿ ಭಕ್ತನಾಗಿ ಶುಭವಾಗಲಿ
Chandrashekhar p
Arahatholalu shivamoga Karnataka India

N-2666 

  21-09-2024 09:16 AM   

ಐದು ದಿನಗಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಬರುವ ಅಪಾರ ಭಕ್ತಾದಿಗಳಿಗೆ ದಾಸೋಹ

 ಶ್ರೀಶ್ರೀಶ್ರೀ ಗಳ ಪಾದಾರವಿಂದಗಳಲ್ಲಿ ಶಿರಸಾಷ್ಠಾಂಗ ನಮಸ್ಕಾರಗಳು. ಶ್ರೀಗಳ ಬಗ್ಗೆ ಅಪಾರವಾದ ಭಕ್ತರು, ಮನಸ್ಸಿನಲ್ಲಿ ಭಕ್ತಿ ಹೊಂದಿರುವವರು ಇದ್ದಾರೆ. ಈ ಭಕ್ತಿ ಈಗ ಸ್ಪೋಟಗೊಂಡು ಗೋಚರಿಸುತ್ತಿದೆ. ಗುರುಗಳ ಬಗ್ಗೆ ಅಪನಂಬಿಕೆ ಇದ್ದವರು ಇದನ್ನು ನೋಡಿ ಸುಮ್ಮನಿರಬೇಕು. ಯಾರದೋ ಮಾತುಗಳನ್ನು ಕೇಳಿ ಮುಂದುವರೆಸಿಕೊಂಡು ಹೋದರೆ ಅಂತವರಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗುವುದಿಲ್ಲ. ವಿಶ್ವ ಬಂಧು ಮರುಳಸಿದ್ದರು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿರುತ್ತಾರೆ. ಆದರೆ ಮಾನಸಿಕವಾಗಿ ಅವರಿಗೆ ಸಹಕಾರ ಕೊಡುತ್ತಿಲ್ಲ. ನನ್ನಂತಹ ಭಕ್ತರು ಕೋಟಿಗಟ್ಟಲೆ ಇದ್ದಾರೆ. ಆದರೆ ಅದನ್ನು ವ್ಯಕ್ತಿಗತವಾಗಿ ತೋರಿಸಿಕೊಳ್ಳುವುದಿಲ್ಲ. ಲಿಂ. ಗುರುಗಳ ಆಶೀರ್ವಾದ ಆರ್ಥಿಕವಾಗಿಉಳ್ಳವರಿಗೂ, ಇಲ್ಲದವರಿಗೂ, ವಿರೋಧ ಮನೋಭಾವದವರಿಗೂ, ಅಭಿಮಾನ ಮನೋಭಾವದವರಿಗೂ ಸದಾ ಇರಲೆಂದು ಬೇಡಿಕೊಳ್ಳೋಣ.
K.N.HALAPPA.
POLICELAY OUT,AVARAGERE,DAVANAGERE.

N-2667 

  21-09-2024 08:47 AM   

ಕ್ರಾಂತಿಕಾರಿ ಹೆಜ್ಜೆಗಳಿಂದಲೇ ಜನಮನ ಗೆದ್ದವರು ಶಿವಕುಮಾರ ಶ್ರೀಗಳು : ಸಂಸದೆ ಪ್ರಭಾ ಮಲ್ಲಿಕಾರ್ಜುನ್

 ಪೂಜ್ಯರ ಪಾದಾರವಿಂದಗಳಲ್ಲಿ ನಮಸ್ಕರಿಸುತ್ತಾ
🙏🙏🙏🚩🚩🚩
ಶ್ರದ್ಧಾಂಜಲಿ ಶುಭಾರಂಭ ಕಾರ್ಯಕ್ರಮದಲ್ಲಿ ಸುಂದರವಾದ ಭವ್ಯ ಮಂಟಪದಲ್ಲಿ ಸಾಂಸ್ಕೃತಿಕ ಜಾನಪದ ನೃತ್ಯ ಭಾಷಣಗಳು
ಆಶಿರ್ವಚನ ತುಂಬಾ ಚೆನ್ನಾಗಿ ಮೂಡಿಬಂದಿದೆ.
ಜೈತರಳಬಾಳು 🙏🙏🙏🚩🚩🚩
🌹🌹🌹🌹
ಮಹೇಶ್ ಸೂಗೂರು
ಸೂಗೂರು ಶಿವಮೊಗ್ಗ

N-2667 

  21-09-2024 08:46 AM   

ಕ್ರಾಂತಿಕಾರಿ ಹೆಜ್ಜೆಗಳಿಂದಲೇ ಜನಮನ ಗೆದ್ದವರು ಶಿವಕುಮಾರ ಶ್ರೀಗಳು : ಸಂಸದೆ ಪ್ರಭಾ ಮಲ್ಲಿಕಾರ್ಜುನ್

 Supar
Nagaraja N C
Kumbalou Karnataka

N-1639 

  20-09-2024 11:27 PM   

ಮದುವೆಯೆಂಬುದು ಏಳು ಸುತ್ತಿನ ಕೋಟೆ....

 ಶ್ರೀ ಗುರುಗಳಿಗೆ ದೀರ್ಘ ದಂಡ ನಮಸ್ಕಾರಗಳು. ಈಗಿನ ಕಾಲದ ಹೊಸ ದಂಪತಿಗಳು ಅರ್ಥಪೂರ್ಣವಾದ ಜೀವನ ಸಾಗಿಸಲು ಅವರ ಮಾತಾಪಿತರಿಂದ ಚಿಕ್ಕಂದಿನಿಂದ ಪಡೆದ ಮಾರ್ಗದರ್ಶನ ಅತ್ಯಗತ್ಯ. ದಂಪತಿಗಳಲ್ಲಿ ಯಾರು ಹೆಚ್ಚಲ್ಲ ಯಾರು ಕಡಿಮೆಯಲ್ಲ. In Indian culture, a harmonious husband-wife relationship is built on:


*Mutual Respect*:


1. Trust and loyalty
2. Open communication
3. Emotional support


*Shared Responsibilities*:


1. Household chores
2. Financial decisions
3. Parenting (if applicable)


*Emotional Connection*:


1. Intimacy and affection
2. Understanding and empathy
3. Shared values and goals


*Cultural Values*:


1. Pati-Patni (husband-wife) bond
2. Sah-Dharmi (shared life partner)
3. Jeevansathi (life companion)


*Key Principles*:


1. Equality and partnership
2. Compromise and understanding
3. Respect for individuality


*Biblical/ Vedic References*:


"Ardhangini" (wife as half of the husband) - Hindu scriptures
"Ekatvam" (oneness) - Bhagavad Gita


*Modern Indian Marriage Mantras*:


1. Communicate effectively
2. Support each other`s dreams
3. Laugh together,
1. Indian marriage customs?
2. Relationship counseling resources?
3. Building a strong Indian marriage.
Prabhudev M S
SHIVAMOGGA

N-2660 

  20-09-2024 08:19 PM   

ನಡೆ-ನುಡಿ ಒಂದಾದರೆ ಮಾತ್ರ ನೈತಿಕ ಶಕ್ತಿ!

 ಪೂಜ್ಯರ ಪಾದಗಳಿಗೆ ವಂದಿಸುತ್ತಾ..

ಮಾತಿನಂತೆ ಕೃತಿ ಇರುವುದಿಲ್ಲ..
ಕೃತಿಯೇ ಬೇರೆ ಮಾತೇ ಬೇರೆ , ಒಂದಕ್ಕೊಂದು ಸಂಬಂಧವಿಲ್ಲದಂತೆ ಇತ್ತೀಚಿಗೆ ರಾಜಕೀಯದ ಹಾಗೂ ಭಾಷಣಕಾರರ ಮಾತುಗಳು ಇವೆ..
ಇವೆಲ್ಲವನ್ನು ಗಮನಿಸಿ ಹೇಳುವ ಮಾತನ್ನು ನೇರವಾಗಿ ಚಾಟಿ ಬೀಸಿದಂತೆ ಉದಾಹರಣೆಯ ಸಮೇತ ಗುರುಗಳು ಹೇಳಿದ್ದಾರೆ..
ಇದು ಯಾರಿಗೆ ಅರಿವಿಗೆ ಬರಬೇಕೋ ಅವರಿಗೆ ಅರಿವು ಬಂದರೆ ಸಾಕು..
ಧನ್ಯವಾದಗಳು ..
ಶ್ರೀ ಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ , ಚನ್ನಗಿರಿ ತಾಲ್ಲೂಕು

N-2662 

  20-09-2024 08:01 PM   

ಡೈವೋರ್ಸ್ ಬೇಕೇ ಬೇಕೆಂದು ಹಠ ಹಿಡಿದು ನಿಂತ ಯುವ ದಂಪತಿಗಳಿಗೆ ಹೈ ಕೋರ್ಟ್ ಹೇಳಿದ್ದೇನು?

 ಗುರುಗಳ ಪಾದಗಳಿಗೆ ವಂದಿಸುತ್ತಾ ..

ಕೋರ್ಟಿನಿಂದ ಗುರುಗಳ ಬಳಿ ಆ ದಂಪತಿಗಳನ್ನು ಕಳಿಸುತ್ತಿರುವುದು ನಿಜಕ್ಕೂ ಅತ್ಯಂತ ಹೆಮ್ಮೆಪಡುವ ವಿಷಯ..
ಇದು ನಮ್ಮ ಮಠದ ಹಿರಿಮೆ ಹಾಗೂ ಗೌರವ..

ಜೀವನದ ಸತ್ಯ ಸತ್ಯತೆಗಳನ್ನು ಅರ್ಥ ಮಾಡಿಕೊಂಡಂತಹ ಇಂತಹ ಗುರುಗಳುನ್ನು ಪಡೆದ ನಾವುಗಳೇ ಪುಣ್ಯವಂತರು...
.
ನಮ್ಮ ಮಠದ ಬಗ್ಗೆ ನಮಗೆ ಹೆಮ್ಮೆ ಇದೆ ....ಆದರೆ ಇದೇ ವೆಬ್ಸೈಟ್ನಲ್ಲಿ ಸಾಗರದ ಒಬ್ಬರು ವ್ಯಕ್ತಿ ತಮ್ಮ ಬದುಕಿನ ಬಗ್ಗೆ ತುಂಬಾ ವಿವರವಾಗಿ ಬರೆದಿದ್ದಾರೆ..
ಅವರನ್ನ ಎಲ್ಲರೂ ಕೈ ಬಿಡುವುದಕ್ಕಿಂತ ನಮ್ಮ ಸದ್ದರ್ಮ ನ್ಯಾಯ ಪೀಠದಲ್ಲಿ ವಿಚಾರಣೆ ಮಾಡಬಹುದು..
ಗುರುಗಳು ಅವರನ್ನು ಕರೆಸಿ ವಿಚಾರಿಸಿದರೆ ಕೊನೆ ಪಕ್ಷ ಇದನ್ನು ಬರೆದಂತಹ ದಿನೇಶ್ ಕುಮಾರ್ ಅವರಿಗೆ ಸ್ವಲ್ಪವಾದರೂ ಸಮಾಧಾನ ಸಿಗಬಹುದು ಅನ್ನಿಸುತ್ತಿದೆ ಗುರುಗಳೇ..
ಇದು ನನ್ನ ಅನಿಸಿಕೆ ಅಷ್ಟೇ ತೀರ್ಮಾನ ಏನಿದ್ದರೂ ಗುರುಗಳಾದ ನಿಮ್ಮಗಳಿಗೆ ಬಿಟ್ಟಿದ್ದು..

ಧನ್ಯವಾದಗಳು ..
ಶ್ರೀಮಠದ ಭಕ್ತಳು
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ..
ಕೆ.ಜಿ.ಸರೋಜಾ ನಾಗರಾಜ್
ಪಾಂಡೋಮಟ್ಟಿ , ಚನ್ನಗಿರಿ ತಾಲ್ಲೂಕು

N-2662 

  20-09-2024 07:24 PM   

ಡೈವೋರ್ಸ್ ಬೇಕೇ ಬೇಕೆಂದು ಹಠ ಹಿಡಿದು ನಿಂತ ಯುವ ದಂಪತಿಗಳಿಗೆ ಹೈ ಕೋರ್ಟ್ ಹೇಳಿದ್ದೇನು?

 Really best& appreciation advice. Today`s also few Martha`s maintain faith.

Arali Mallikarjun S
Ranebennur

N-2615 

  20-09-2024 07:23 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 Namma gurgalo Namma guruvaraya
Basavanagowda. B
Dodatenahlie karntak