N-2639 

  06-09-2024 07:58 PM   

ಡಾ. ಸಿದ್ದಯ್ಯನಿಂದ ಮಠದ ಜಮೀನು ಪರಿಹಾರದ ಹಣ ₹ 30 ಲಕ್ಷ ರೂ. ಕಬಳಿಕೆ

 ಮಠದ ಹೆಸರಿನಲ್ಲಿರುವ ಜಮೀನಿಗೆ ಮಠದ ಅಧಿಕೃತ ಖಾತೆಗೆ ಇಲ್ಲವೆ ನಗದು ರೂಪದಲ್ಲಿ ಮಠದ ಶ್ರೀಗುರುಗಳಿಗೆ ನಗದು ರೂಪದಲ್ಲಿ ಕೊಡಬೇಕು ಅದು ಹೇಗೆ ಸಿದ್ದಯ್ಯನವರು ಆ ಹಣವನ್ನು ಪಡೆಯುವದಕ್ಕೆ ಸಾಧ್ಯವಾಯಿತು .ಈ ಪ್ರಕರಣವು ಮೇಲ್ನೋಟಕ್ಕೆ ಹಲವು ಅನುಮಾನಗಳು ಕಂಡುಬರುತ್ತವೆ. ಇದೇ ರೀತಿ ಮಠದ ಆಸ್ತಿಯಾಗಿರಬಹುದು ಇಲ್ಲವೆ ಹಣವಾಗಿರಬಹುದು ಬೇರೆಯವರಿಗೆ ಹೇಗೆ ವರ್ಗಾವಣೆಯಾಯಿತು ಎಂಬುದು ತನಿಖೆಯಾಗಲಿ ಎಂಬುದು ನನ್ನ ಆಶಯ Shivalingappa HP Akkalikatte Channagiri TQ
Shivalingappa H P
Akkalikatte Channagiri TQ Davangere Dist

N-2609 

  06-09-2024 05:27 PM   

ಸಿರಿಗೆರೆ ಜಗದ್ಗುರುಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ : ರೈತರ ಆತ್ಮೀಯ ಒಡನಾಡಿ

 Three national awards in two decades for Taralabalu KVK speak volumes about the service of the institution and the philosophy of it set by HH Dr Guruji.

HH Dr Guruji has inculcated the spirit of commitment and service in the minds of KVK staff firmly. This is evident when we see the magnitude of coverage achieved by the staff through diverse activities encompassing more than 500 villages in Davangere district! This is excluding the villages which took our service outside Davangere district!

An institution with multifaceted services is established in the heart of commercial city Davangere and stand as a pride of the region simply for its farmer friendly approach.

We are absolutely blessed to be part of this history making period with HH Dr Guruji.


Dr Devaraja T.N.
ICAR Taralabalu KVK Davangere

N-2628 

  06-09-2024 05:01 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ - ಭಿತ್ತಿ ಪತ್ರ

 ಜೈ ತರಳಬಾಳು 🙏🙏🙏🙏🙏
ಹನುಮಂತಪ್ಪ ಮಾಸನಾಗಿ


N-2609 

  06-09-2024 02:36 PM   

ಸಿರಿಗೆರೆ ಜಗದ್ಗುರುಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ : ರೈತರ ಆತ್ಮೀಯ ಒಡನಾಡಿ

 ನಮ್ಮೆಲ್ಲರ ಹೆಮ್ಮೆಯ ಪರಮಪೂಜ್ಯ ತರಳಬಾಳು ಜಗದ್ಗುರುಗಳು ಶೈಕ್ಷಣಿಕ, ಸಾಹಿತ್ಯಕ,ಸಾಂಸ್ಕೃತಿಕ, ಸಾಮಾಜಿಕ.... ಕ್ಷೇತ್ರಗಳಲ್ಲದೇ ಕೃಷಿ ಕ್ಷೇತ್ರದಲ್ಲೂ ಸಹ ಹಲವಾರು ಬದಲಾವಣೆಗಳನ್ನು ತಂದು ನಮ್ಮ ನಾಡಿನ ರೈತರ ಬಾಳು ಬೆಳಕಾಗಲು ಕಾರಣೀಕರ್ತರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ...ಜೈ ತರಳಬಾಳು ಜಗದ್ಗುರು...
ಮರುಳಸಿದ್ಧೇಶ್ವರ ಎ.ಜಿ.
ನಾಗೇನಹಳ್ಳಿ ಅರಸೀಕೆರೆ ತಾಲ್ಲೂಕು.ಭಾರತ.

N-2628 

  06-09-2024 01:53 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ - ಭಿತ್ತಿ ಪತ್ರ

 ಶ್ರೀ ಮಠದ ಜಗದ್ಗುರುಗಳ ವಿರುದ್ಧ ಮುನಿಸಿಕೊಂಡಿರುವ ಭಕ್ತರು. ಮುನಿಸನ್ನು ಮುರಿದು ಹಾಕಿ ಮಿತ್ಯಾರೋಪಗಳನ್ನು ಮಾಡುವುದನ್ನು ಬಿಟ್ಟು. ಬೃಹತ್ ಸಮಾಜವನ್ನು ಒಗ್ಗೂಡಿಸಲು ಲಿಂಗೈಕ್ಯ ಶ್ರೀ. ಶ್ರೀ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೇ ಶ್ರದ್ಧಾಂಜಲಿ ಗೆ ಆಗಮಿಸಿ. ನಾವೆಲ್ಲರೂ ಒಂದಾಗಿ ಶ್ರದ್ಧಾಂಜಲಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರೇ ಲಿಂಗೈಕ್ಯ ಗುರುಗಳಿಗೆ ನಿಜವಾದ ಶ್ರದ್ಧಾಂಜಲಿ ಸಮರ್ಪಣೆ ಮಾಡಿದಂತಾಗುತ್ತದೆ. ಶ್ರದ್ಧಾ ಭಕ್ತಿಯೊಂದಿಗೆ ಆಗಮಿಸಲಿರುವ ಸಮಾಜದ ಸಮಸ್ತ ಭಕ್ತ ಸಮೂಹಕ್ಕೆ ನನ್ನ ಶರಣು ಶರಣಾರ್ಥಿಗಳು ಪೂಜ್ಯರ ಪಾದಕಮಲಗಳಿಗೆ ನನ್ನ ಭಕ್ತಿ ಪೂರಕ ನಮಸ್ಕಾರಗಳು.🌹🌹🙏🙏
ಪಿ.ಪಿ .ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ
ಪರುಶುರಾಂಪುರ ದಾವಣಗೆರೆ ಜಿಲ್ಲೆ

N-1806 

  06-09-2024 11:46 AM   

ಜನಮಾನಸದಲ್ಲಿ ನೆಲೆಗೊಂಡ ಅಪ್ರತಿಮ ದಿವ್ಯಚೇತನ

 ಪೂಜ್ಯರ ಈ ಲೇಖನ ಈ ಕಾಲ ಘಟ್ಟದಲ್ಲಿ ಅವಶ್ಯಕವಾಗಿದೆ ಏಕೆಂದರೆ ಹಿರಿಯ ಶ್ರೀಗಳು ಅನುಭವಿಸಿರ ನೋವು ಈಗ ಡಾII ಶ್ರೀಗಳು ಮೂರ್ಖ ಶಿಷ್ಯರಿಂದ ಅನುಭ್ರವಿಸಬೇರಾಗಿದೆ. ಮೂರ್ಖ ಶಿಷ್ಯರಿಗೆ ದಿಕ್ಕಾರ
ಲಿಂಗಮೂರ್ತಿ ಸಿರಿಗೆರೆ


N-2609 

  06-09-2024 10:43 AM   

ಸಿರಿಗೆರೆ ಜಗದ್ಗುರುಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ : ರೈತರ ಆತ್ಮೀಯ ಒಡನಾಡಿ

 Suggestion: to Invariabli go in for Green manuring crops..SunnHemp,Dahincha..50th day after sowing..cut the standing plants/ crop ,at the base,2/4 ..days later Mulch it back into the soil,with help of cultivator.., Being irrigated Land.. this Practice..is Absolutely Necessary to maintain Soil health/ Organic Carbon,... also practice using Biochar..
Rudragouda
Hubli/ karnataka/Bharath

N-1806 

  06-09-2024 09:49 AM   

ಜನಮಾನಸದಲ್ಲಿ ನೆಲೆಗೊಂಡ ಅಪ್ರತಿಮ ದಿವ್ಯಚೇತನ

 Shri Shivakumar Mahswamji` s Social concern is unmatchable.
Pradeep
India

N-2633 

  06-09-2024 09:11 AM   

ವಿದ್ಯಾರ್ಥಿಗಳ ಶ್ರಮದಾನದಿಂದ ಕಟ್ಟಡ ನಿರ್ಮಾಣ : ಶ್ರೀ ಶಿವಕುಮಾರ ಶ್ರೀಗಳವರಿಂದ ಪ್ರೋತ್ಸಾಹ, ಮಾರ್ಗದರ್ಶನ

 Veregood gurege
Shivakumar GC
Karnataka

N-2609 

  06-09-2024 08:47 AM   

ಸಿರಿಗೆರೆ ಜಗದ್ಗುರುಗಳು ನಿರ್ಮಿಸಿರುವ ಕೃಷಿ ವಿಜ್ಞಾನ ಕೇಂದ್ರ : ರೈತರ ಆತ್ಮೀಯ ಒಡನಾಡಿ

 ಪರಮಪೂಜ್ಯರು ಪಟ್ಟಾಭಿಷಕ್ತರಾಗಿ ಕೇವಲ ನಾಲ್ಕು ವರ್ಷದಲ್ಲಿಯೇ ರೈತರ ಬಗ್ಗೆ ಕಾಳಜಿ ವಹಿಸಿದ್ದು ಅನ್ನುವುದಕ್ಕೆ ಜನವರಿ, 1984 ಇಸವಿಯ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮೀಟಿಂಗ್ ನಡವಳಿಯೇ ಸಾಕ್ಷಿ( ಆ ಇಮೇಜನ್ನು ಇಲ್ಲಿ ಹಾಕಲಿಕ್ಕೆ ಸಾಧ್ಯವಾಗಲಿಲ್ಲ, ಗ್ರೂಪಲ್ಲಿ ಶೇರ್ ಮಾಡಿದ್ದೇನೆ ಅಲ್ಲಿ ನೋಡಿಕೊಳ್ಳಬಹುದು). ಅಂದು ಕೆವಿಕೆಯ ಸ್ಥಾಪನೆಯ ವಿಷಯ ಅಂಕುರಗೊಂಡು 2005 ರಲ್ಲಿ ಕಾರ್ಯರೂಪಕ್ಕೆ ಬಂದಿದ್ದು. ಅಷ್ಟು ವರ್ಷಗಳು ಛಲ ಬಿಡದೆ ಅಂದಿನ ಪ್ರಧಾನ ಮಂತ್ರಿಗಳ ಮೂಲಕ ಕಾರ್ಯರೂಪಗೊಳಿಸಿದರು. ಇಂಥ ಪರಮಪೂಜ್ಯರಿಗೆ ನೋವು ಕೊಡುವ ಕೆಲವು ಸಮಾಜದ ಮುಖಂಡರಿಗೆ ಏನೆನ್ನಬೇಕು???

ನಮ್ಮ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬಗ್ಗೆ ಇಲ್ಲ ಸಲ್ಲದ ಮಾಹಿತಿಗಳನ್ನು ಕೇಳಿ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳಿಂದ ಛೀಮಾರಿ ಹಾಕಿಸಿಕೊಂಡ - ಮಾಹಿತಿ ಕೇಳಲು ಪ್ರೇರೇಪಿಸಿದ ವ್ಯಕ್ತಿ ಮತ್ತು ಕೇಳಿದ ವ್ಯಕ್ತಿ. ಇಂತಹ ಸಮಾಜಕ್ಕೆ ಏನೇನು ಬೇಕು???
Dr. KP. Basavaraj
Banglore

N-2628 

  05-09-2024 08:21 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ - ಭಿತ್ತಿ ಪತ್ರ

 32ನೆಯ ಶ್ರದ್ಧಾಂಜಲಿ ಶುಭ ಸಂದರ್ಭದಲ್ಲಿ ಪರಮಪೂಜ್ಯರ ಉಳಿದ ಬಿಸಿಲು ಬೆಳದಿಂಗಳು ಪುಸ್ತಕಗಳು ಪ್ರಕಟವಾಗಲಿ.
Akash M.R. Sirigere
Sirigere

N-2628 

  05-09-2024 08:04 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ - ಭಿತ್ತಿ ಪತ್ರ

 ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಪ್ರಚೋದಿಸಿದಾಗ
ಕೆಲ ಸಮಯದ ಬಳಿಕ ಪ್ರತಿಕ್ರಿಯೆ ನೀಡುತ್ತಾರೆ .
ಆದರೆ ತರಳಬಾಳು ಗುರು ಪರಂಪರೆಯ ಬಗ್ಗೆ ಒಮ್ಮೆ ಅವಲೋಕಿಸಿದಾಗ ಗುರುನಿಂದನೆ ಗುರುದ್ರೋಹ, ಕಪಟ ಆರೋಪಗಳು ಕೇಳಿಬಂದಿವೆ.ಇಂತಹ ಅರ್ಥಹೀನ ವ್ಯರ್ಥ ಕುತಂತ್ರಗಳು ಬಹಳ ದಿನಗಳ ಕಾಲ ನಡೆಯುವುದಿಲ್ಲ.ಅಂದಿನಿಂದ ಇಂದಿನವರೆಗೂ ನಿರಾತಂಕವಾಗಿ ಸಾಗಿದೆ ಈ ಬಗೆಯ ಆರೋಪ ಅರ್ಥವಿಲ್ಲದ ಆಧಾರವಿಲ್ಲದ ಅವಿವೇಕಿಗಳ ಸುಳ್ಳು ಆರೋಪ. ಇದಕ್ಕೆ ಕಾರಣ ನಾವುಗಳು ಅಂದರೆ ನಮ್ಮ ಪರಮ ಪೂಜ್ಯ ಗುರುಗಳು. ಶ್ರೀಗಳು ಮನಸ್ಸು ಮಾಡಿದರೆ ಅವರಿಗೆ ತಕ್ಕ ಪಾಠ ಕಲಿಸುವಂತೆ ಮಾಡುತ್ತಾರೆ.ಆದರೆ ಅವರಿಗೆ ಒಂದು ಅವಕಾಶ ಕಲ್ಪಿಸುವ ಮೂಲಕ ತಮ್ಮ ದೊಡ್ಡತನವನ್ನು ತೋರಿದ್ದಾರೆ.ಇಂದು ಶಿಕ್ಷಕರ ದಿನ ಇಂತಹ ಸಂದರ್ಭದಲ್ಲಿ ಗುರುವಿನ ಶ್ರೀರಕ್ಷೆ ಪಡೆದವರೇ ಧನ್ಯರು.ಅನ್ಯಾಯ ಆರೋಪಗಳನ್ನು ಮಾಡುವುದ ಬಿಟ್ಟು ಗುರುವಿಗೆ ಗೌರವಿಸಿದಾಗ ನಿಮ್ಮ ಬದುಕು ಚೆನ್ನಾಗಿರುವುದು.ಜೈ ತರಳಬಾಳು,🙏
ರೇವಣ ಸಿದ್ದೇಶ್. ಎನ್
ನಾಗತಿ ಬೆಳಗಲು ಭದ್ರಾವತಿ

N-2628 

  05-09-2024 07:50 PM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ - ಭಿತ್ತಿ ಪತ್ರ

 Work is worship
ಪಿ. ರಾಜಣ್ಣ
Davanagere

N-1806 

  05-09-2024 07:12 PM   

ಜನಮಾನಸದಲ್ಲಿ ನೆಲೆಗೊಂಡ ಅಪ್ರತಿಮ ದಿವ್ಯಚೇತನ

 Excellent article
Pujya Swamiji is doing an incredible job.
Jai Gurudev
Uma Ettigi
Uma Ettigi
RICHMOND, VIRGINIA USA

N-1164 

  05-09-2024 02:31 PM   

ಗ್ರಾಮೀಣ ಮಕ್ಕಳ ಜ್ಞಾನದ ಜ್ಯೋತಿಗೆ – ವಿದ್ಯಾರ್ಥಿ ದಾಸೋಹ ನಿಧಿ

 ನಿಮ್ಮಗಳ ಆಶಿರ್ವಾದ ಮಕ್ಕಳು ಹಾಗೂ ನಮ್ಮ ಮೇಲೆ ಸದಾ ಇರಲಿ ಬುದ್ಧಿ ಎಂದು ಪ್ರಾಥಿಸುತ್ತಾ. 🙏💐 ತೇಯುತ್ತಲ್ಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು. ಎಷ್ಟೆ ಹರಿದರೂ ಕಬ್ಬು ಸಿಹಿಯನ್ನೇ ಕೊಡುವುದು ನಮ್ಮ ಗುರುಗಳು ಕರ್ನಾಟಕದ ಶ್ರೀಗಂಧ. 🙏💐🙏 ವಿಷವನ್ನೇ ಕುಡಿದು ಸಮಾಜಕ್ಕೆ ಯಾವಾಗಲೂ ಶುದ್ಧ ಗಂಗೆಯನ್ನೇ ಹಾಲನ್ನೇ ಕೊಡುತ್ತಿರುವರು. ಜೈ ಗುರುದೇವ 🙏 ಎಲ್ಲರನ್ನು ಕ್ಷಮಿಸಿ ಬಿಡಿ ಬುದ್ಧಿ . ಓಂ ಶ್ರೀ ಗುರುಭ್ಯೋ ನಮಃ 💐🙏🙏
S Somashekara
Davanagere. (Secretary apmc channagiri ) Karnataka india

N-2633 

  05-09-2024 12:40 PM   

ವಿದ್ಯಾರ್ಥಿಗಳ ಶ್ರಮದಾನದಿಂದ ಕಟ್ಟಡ ನಿರ್ಮಾಣ : ಶ್ರೀ ಶಿವಕುಮಾರ ಶ್ರೀಗಳವರಿಂದ ಪ್ರೋತ್ಸಾಹ, ಮಾರ್ಗದರ್ಶನ

  " ನಾನು ಕಂಡಂತೆ ಶ್ರೀ ಶಿವಕುಮಾರ "
ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಬರೀ ಗುರುಗಳಲ್ಲ, ಅವರು ನಮ್ಮ ಸಮಾಜದ ಒಂದು ಅದ್ಭುತವಾದ ಶಕ್ತಿ. ಅವರು ಬರೀ ಕಟ್ಟಡಗಳನ್ನು ಕಟ್ಟಲಿಲ್ಲ. ಸಮಾಜದ ಸರ್ವರಿಗೂ ಶಿಸ್ತು, ತಾಳ್ಮೆ, ಸಮ್ಯಮ, ಸಂಸ್ಕಾರ, ಶಿಕ್ಷಣ, ಸನ್ನಡತೆ, ಪರಿಶ್ರಮ, ಪ್ರಾಮಾಣಿಕತೆ, ಕಾಯಕ, ದಾಸೋಹ, ವ್ಯವಹಾರ ಹೀಗೆ ಹತ್ತು ಹಲವು ವಿಚಾರಗಳನ್ನು ಸಮಾಜಕ್ಕೆ ಕೊಟ್ಟವರು. ಶ್ರೀಗಳವರ ಮನಸ್ಸು ಬಹಳ ಮೃದು, ತಾಯಿಯ ಹೃದಯ, ಮಮತೆಯ ಮಡಿಲು. ಅಷ್ಟೇ ಕಠೋರ. ಒಳ್ಳೆಯವರಿಗೆ ಒಳ್ಳೆಯವರು. ಕೆಟ್ಟವರಿಗೆ ಸಿಂಹಸ್ವಪ್ನವಾಗಿದ್ದವರು. ಇವರು ದಕ್ಷ ಆಡಳಿತಗಾರರೂ, ಸಮಾಜ ಸುಧಾರಕರೂ, ಸಂಘಟಕರೂ ಆಗಿದ್ದರು. "ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ ಇವನಮ್ಮವನೆಂದೆನಿಸಯ್ಯಾ ಕೂಡಲ ಸಂಗಮ ದೇವಾ" ಎಂಬ ಬಸವಣ್ಣನವರ ವಾಣಿಗನುಗುಣವಾಗಿ ಎಲ್ಲರನ್ನೂ ಸಮಾನವಾಗಿ ಕಂಡವರು. ಎಲ್ಲ ಜಾತಿ ಜನಾಂಗದವರಿಗೂ ಕೂಡಿ ಓದುವ, ಕೂಡಿ ಉಣ್ಣುವ, ಕೂಡಿ ಬಾಳುವಂತೆ ಮಾಡಿದ ಮಹಾತ್ಮರಿವರು. ಅಂತೆಯೇ ಹಳ್ಳಿಗಾಡಿನಲ್ಲಿ ಶಿಕ್ಷಣದಿಂದ ವಂಚನೆಗೊಳಗಾಗಿದ್ದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುವಾಗಲೆಂದು ಹಳ್ಳಿಗಳಲ್ಲಿ ಶಾಲೆಗಳನ್ನು ಕಟ್ಟಿಸಿ ಪ್ರತಿಯೊಂದು ಮಗುವೂ ಶಿಕ್ಷಣವನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ದೀನ-ದಲಿತೋದ್ಧಾರಕ್ಕಾಗಿ ಶ್ರಮಿಸಿದವರು. 1974 ರಲ್ಲಿ ನಾನು ಸಿರಿಗೆರೆಯಲ್ಲಿ ಪಿ ಯೂ ಸಿ ಓದುತ್ತಿದ್ದಾಗ, ನನ್ನ ಶ್ರದ್ಧೆ, ಕಾಯಕನಿಷ್ಠೆಯನ್ನು ಗಮನಿಸಿದ ಪೂಜ್ಯರು ನನ್ನನ್ನು ತಮ್ಮ ಮರಿಯನ್ನಾಗಿ ಮಾಡಿಕೊಂಡರು. ಆ ದಿನಗಳಲ್ಲಿ ಸಿರಿಗೆರೆಯಲ್ಲಿ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆ, ಬಿ ಎಲ್ ಆರ್ ಪಿ ಯೂ ಕಾಲೇಜು ಕಟ್ಟಡಗಳಿದ್ದವು. ಎಂ ಬಿ ಆರ್ ಕಾಲೇಜು ಕಟ್ಟಡವಿರಲಿಲ್ಲ. ಬಿ ಎಲ್ ಆರ್ ಕಾಲೇಜಿನಲ್ಲಿಯೇ ಎಂ ಬಿ ಆರ್ ಕಾಲೇಜಿನ ತರಗತಿಗಳನ್ನು ಬೆಳಗ್ಗೆ 7. 30 ರಿಂದ 10. 30 ರವರೆಗೆ ಸಂಜೆ 4. 30 ರಿಂದ 7.30 ರವರೆಗೆ ನಡೆಸುತ್ತಿದ್ದರು. ಹಾಗಾಗಿ ಶ್ರೀಗಳವರು ಎಂ ಬಿ ಆರ್ ಕಾಲೇಜಿನ ನೂತನ ಕಟ್ಟಡವನ್ನು ವಿದ್ಯಾರ್ಥಿಗಳ ನೆರವಿನಿಂದ ಕಟ್ಟಿಸಿದರು. ನಂತರ ಶ್ರೀಮಠದಲ್ಲಿದ್ದ ಶ್ರೀ ಗುರುಸಿದ್ಧನಿಕೇತನವನ್ನು ಮತ್ತು ಸಾಸಲು ಹಳ್ಳದ ದಡದಲ್ಲಿ ತಾವು ಉಳಿದುಕೊಳ್ಳಲು ಒಂದು ಕಟ್ಟಡವನ್ನು ವಿದ್ಯಾರ್ಥಿಗಳ ನೆರವಿನಿಂದಲೇ ಕಟ್ಟಿಸಿದರು. ಶ್ರೀಗಳವರು ಬಹಳ ಸರಳ ವ್ಯಕ್ತಿತ್ವದವರು. ಎಂಥವರೂ ಶ್ರೀಗಳವರ ವ್ಯಕ್ತಿತ್ವಕ್ಕೆ ತಲೆಬಾಗುತ್ತಿದ್ದರು. ಇಂತಹ ಪೂಜ್ಯರನ್ನು
ಪಡೆದ ನಾವೆಲ್ಲರೂ ಭಾಗ್ಯವಂತರು ಎಂದರೆ ಅತಿಶಯೋಕ್ತಿಯಾಗಲಾರದು.

ಮಹಾಲಿಂಗಯ್ಯ ಮಾದಾಪುರ
ದಾವಣಗೆರೆ, ಮಾದಾಪುರ.

N-2628 

  05-09-2024 11:42 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ - ಭಿತ್ತಿ ಪತ್ರ

 ಹಿರಿಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾ ಸ್ವಾಮಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ನೆರವೇರಲಿ ಎಂದು ಪ್ರಾರ್ಥಿಸುವೆ,
Hanamantagouda Patil
Shiragambhi.Hirekerur Taluk.Haveri District.

N-2628 

  05-09-2024 11:12 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ - ಭಿತ್ತಿ ಪತ್ರ

 ಸಿರಿಗೇರಿಯಲ್ಲಿ ನಡೆಯುತ್ತಿರುವ 32 ನೇ ವರ್ಷದ ಸ್ವಾಮಿಗಳ ಶ್ರದ್ಧಾಂಜಲಿ ಯಶಸ್ವಿಯಾಗಿ ನೆರವೇರಿಲೆಂದು ಆಶಿಸುವವರು ಚಿಕ್ಕರಿಕೆರೆ ಗ್ರಾಮಸ್ಥರು ಮತ್ತು ಯುವಕ ವೃಂದ
ಬಿ ಬಸವರಾಜ್
ಚಿಕ್ಕರಿಕೆರೆ ಜಗಳೂರು ತಾಲೂಕು

N-2628 

  05-09-2024 11:11 AM   

ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 32ನೆಯ ಶ್ರದ್ಧಾಂಜಲಿ - ಭಿತ್ತಿ ಪತ್ರ

 ಸಿರಿಗೇರಿಯಲ್ಲಿ ನಡೆಯುತ್ತಿರುವ 32 ನೇ ವರ್ಷದ ಸ್ವಾಮಿಗಳ ಶ್ರದ್ಧಾಂಜಲಿ ಯಶಸ್ವಿಯಾಗಿ ನೆರವೇರಿಲೆಂದು ಆಶಿಸುವವರು ಚಿಕ್ಕರಿಕೆರೆ ಗ್ರಾಮಸ್ಥರು ಮತ್ತು ಯುವಕ ವೃಂದ
ಬಿ ಬಸವರಾಜ್
ಚಿಕ್ಕರಿಕೆರೆ ಜಗಳೂರು ತಾಲೂಕು

N-1806 

  05-09-2024 10:29 AM   

ಜನಮಾನಸದಲ್ಲಿ ನೆಲೆಗೊಂಡ ಅಪ್ರತಿಮ ದಿವ್ಯಚೇತನ

  ಭಕ್ತರ ಹೃದಯ ಸಿಂಹಾಸನಾದೀಶ್ವರ ತರಳಬಾಳ ಪ್ರಭುವೇ
ಗುರುತರದ ಗುರಿ ಹೊತ್ತು
ಜ್ಞಾನಸಿರಿ ಜಗಕಿತ್ತು
ಸುರಿಸಿ ಅರಿವಿ ನಮೃತದ ಮುತ್ತು
ಹರನ ಮುನಿವನು ಹರಣಗೈವ
ಗುರು ಚರಣಕೆ ಶರಣೆಂಬೊಡೆ
ಅಜ್ಞಾನ ಅಳಿದು ಸುಜ್ಞಾನ ಬೆಳದು ..........
ನಮ್ಮ ಸಮಾಜದ ಮಹಾನ್ ಗುರುವಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ಸಮಾಜದಲ್ಲಿ ದುಷ್ಟ ಶಕ್ತಿಗಳು ದಿನೇ ದಿನೇ ಅಪಪ್ರಚಾರ ಹೆಚ್ಚು ಮಾಡಲು ಸಂಚುರೂಪಿಸುತ್ತಿದ್ದಾರೆ ನಮ್ಮ ಸಮಾಜದ ಸಂಕಷ್ಟದ ಸ್ಥಿತಿಯಲ್ಲಿ ನಮ್ಮ ಹಿರಿಯ ಜಗದ್ಗುರುಗಳು ಯಾವ ರೀತಿ ದಿಟ್ಟ ಹೆಜ್ಜೆ ಧೀರ ಕ್ರಮದಂತೆ ಬದುಕಿದ್ದ ರೀತಿಯಲ್ಲಿ ನಮ್ಮ ಸಮಾಜವನ್ನು ನೀವು ಕಟ್ಟಬೇಕು ಶ್ರೀ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಶಕ್ತಿ ಎಲ್ಲಾ ನಿಮ್ಮ ಮೇಲಿದೆ ವಿಶ್ವಬಂಧ ಮರಳುಸಿದ್ದರು ನಿಮಗೆ ಆರೋಗ್ಯ ಆಯುಷ್ಯ ಹೆಚ್ಚಾಗಿ ಕರುಣಿಸಲಿ .......ಜೈ ತರಳಬಾಳು




ತಿಮ್ಮೇಶ್ ಹೊನ್ನಾಳ
Hulikatte Davanagere TQ nd district