N-2638 
  03-09-2024 02:40 PM   
ಘನತೆ ಕುಂದಿಸಿದವರಿಗೆ ಮಠದ ಬಾಗಿಲು ಬಂದ್ : ಶ್ರೀ ತರಳಬಾಳು ಜಗದ್ಗುರುಗಳವರು
ಶ್ರೀಗಳಿಗೆ ಭಕ್ತಿಪೂರ್ವಕವಾಗಿ ನಮಿಸುತ್ತಾ.
ಘನತೆ ಕುಂದಿಸಿದವರಿಗೆ ಮಠದ ಬಾಗಿಲು ಬಂದ್ ಎಂದು ಖಡಕ್ ಎಚ್ಚರಿಕೆ ಕೂಟ್ಟಿರುತ್ತೀರಿ,
ಆದರೆ ಭಕ್ತರ ಮೇಲೆ ಅಪಾರ ಮಾತೃ ವಾತ್ಸಲ್ಯ ಶ್ರೀ ಗಳುಹೊಂದಿರುತ್ತಾರೆ.
ಹಳ್ಳಿ ಕಡೆ ಮಾತುಗಳು
1.ಮಕ್ಕಳು ತೂಡೆಮೇಲೆ ಹೂಲಸು ಮಾಡಿದರೆ ತೂಡೆ ಕುಯ್ಯಲಾಗುತ್ತದೆಯೇ?
2.ಮಕ್ಕಳನು ಮನೆಯಿಂದ ಹೂರದಬ್ಬಲಾಗುತ್ತದೆಯೇ?.
ಎಂದು ಮಾತಾಡುತ್ತಾರೆ ಹಿರಿಯರು ಮನೆ ಸುದ್ದಿ ಯಲ್ಲಿ.
ಆದರೆ ಸಮಾಜದ ಪೀಠಕ್ಕೆ ಮಸಿ ಬಳಿದವರಿಗೆ ಮನೋಘಾಸಿಯಾಗುವ ಖಡಕ್ ಎಚ್ಚರಿಕೆ ಕೂಟ್ಟಿರುವೂದೂ ಕೂಡ ನಿಷ್ಠಾವಂತ ಭಕ್ತರಲ್ಲಿ ಸಂತಸ ತಂದಿದೆ ಹಾಗೂ ಭಕ್ತರ ಜವಾಬ್ದಾರಿ ಕೂಡ ಜಾಸ್ತಿಯಾಗಿದೆ.
,"ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ."ಕುವೆಂಪು ಅವರ ನುಡಿಗಳಂತೆ ಭಗೀರಥರಾದ ಶ್ರೀಗಳು.
ಭಕ್ತಸಾಗರದೆದುರು ಈಜುವುದೂ ಅಷ್ಟು ಸುಲಭದ ಮಾತಲ್ಲ, ಪೀಠದ ಒಡಲಾಗ್ನಿಗೆ ಸಿಲುಕಿ ಬದುಕುಳಿದವರು ಎಲ್ಲಿ? ಸಾಕ್ಷಿ ಗಳೆಲ್ಲ ಭಕ್ತರಮುಂದೇ ನಿದರ್ಶನಗಳಿವೆ.
ಒಟ್ಟಾರೆ ಮರುಳಸಿದ್ದರ ವಿಶ್ವಬಂಧುತ್ವ
ನಿಷ್ಠಾವಂತ ಭಕ್ತರಲ್ಲಿ ಮೂಡಲಿ.
ವಾದ ವಿವಾದಗಳಿಗೆ ತೆರೆ ಎಳೆಯುವ ಮೂಲಕ ಇಲ್ಲಿಗೆ ಬಿಡಲಿ.
ಪ್ರಣಾಮಗಳೂಂದಿಗೆ.
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ