N-2618 

  21-08-2024 10:00 AM   

ರಕ್ತದಲ್ಲಿ ಸಹಿ ಮಾಡಿ ಬಂಡವಾಳ ಶಾಹಿಗಳಿಗೆ ತಿರುಗೇಟುಕೊಟ್ಟ ಹೆಮ್ಮನಬೇತೂರು ಸದ್ಭಕ್ತರು !

 ಹೆಮ್ಮಾನಬೇಟೂರು ಗ್ರಾಮದ ಶಿಷ್ಯರು "ರಕ್ತ ದಲ್ಲಿ ಸಹಿ "ಮಾಡಿ ಡಾ.. ಸ್ವಾಮೀಜಿ ಪೀಠದಲ್ಲಿ ಮುಂದುವರಿಯಲಿ ಎಂದು ಅಗ್ರಹ ಪಡಿಸಿರುವುದು ನೋಡಿದರೆ ಮಾತುಗಳು ಬರುತೀಲ್ಲ... ಇಡೀ ಶಿಷ್ಯ ಸಮಾಜಕ್ಕೆ ಮಾದರಿ... ಜೈ ತರಳಬಾಳು... ಜೈ ಡಾ.. ಸ್ವಾಮೀಜಿ... ಜೈ ಹೆಮ್ಮಾನಬೇಟೂರು.... 💐🙏
GP manju

N-2618 

  21-08-2024 09:53 AM   

ರಕ್ತದಲ್ಲಿ ಸಹಿ ಮಾಡಿ ಬಂಡವಾಳ ಶಾಹಿಗಳಿಗೆ ತಿರುಗೇಟುಕೊಟ್ಟ ಹೆಮ್ಮನಬೇತೂರು ಸದ್ಭಕ್ತರು !

 ನಿಜವಾಗಿಯು ಆತಂಕದ ವಾತವರಣ ಎಲ್ಲೆಡೆಯು ಆವರಿಸಿಕೊಂಡಿದೆ.ಎರಡು ಕಡೆಯು ಈ ವಿಷಯವನ್ನು ಪ್ರತಿಷ್ಟೇಯ ವಿಷಯವನ್ನಾಗಿ ತೆಗೆದುಕೊಂಡಿರುವುದೇ ಆತಂಕಪಡಲು ಪ್ರಮುಖ ಕಾರಣ.ಒಬ್ಬರಲ್ಲ ಬಹಳಷ್ಟು ಜನ ರಕ್ತವನ್ನು ಬಸಿದುಕೊಂಡು ಸಹಿ ಮಾಡಿದ್ದಾರೆ.ಆವೇಶದ ಭರದಲ್ಲಿ ಭಕ್ತಾಧಿಗಳು ಈ ತರಹ ಉದ್ವೇಗಕ್ಕೆ ಓಳಗಾಗಬಾರದೆಂದು ನನ್ನ ಕಳಕಳಿ.ಭಕ್ತಿ ಇರಬೇಕು ನಿಜ.ಏನಾದರು ಆದರೇ ಯಾರು ಹೊಣೆ.ನಮ್ಮ ಜೀವದ ರಕ್ಷಣೆ ನಮ್ಮದೆ ಅಲ್ಲವೇ ? ಅಂತಹ ಸಂದರ್ಭಗಳಲ್ಲಿ ಸುತ್ತಮುತ್ತಲಿನವರು ಇಂತಹ ಅನಾಹುತಗಳನ್ನು ರಕ್ಷಿಸಬೇಕು
vedamurthy ag
India

N-2618 

  21-08-2024 09:21 AM   

ರಕ್ತದಲ್ಲಿ ಸಹಿ ಮಾಡಿ ಬಂಡವಾಳ ಶಾಹಿಗಳಿಗೆ ತಿರುಗೇಟುಕೊಟ್ಟ ಹೆಮ್ಮನಬೇತೂರು ಸದ್ಭಕ್ತರು !

 ಶ್ರೀ ಗುರುಗಳಿಗೆ ಮುಂಜಾನೆಯ ದೀರ್ಘ ದಂಡ ನಮಸ್ಕಾರಗಳು. ರಕ್ತ ಸಹಿ ಮಾಡಲು ನಾವು ಸದ್ಬಕ್ತರು ಎಲ್ಲರೂ ತಯಾರಿರವೆವು. ಒಂದು ಮನದಾಳದ ಕೊರತೆ. ಬಂಡವಾಳಶಾಹಿಗಳು ಎಂದು ತಾವು ಹೇಳಿರುವ ಈ ಸಮಾಜ ಘಾತುಕರಿಗೆ ಇಷ್ಟೆಲ್ಲಾ ಮನ್ನಣೆ ಕೊಡುವ ಅವಶ್ಯಕತೆಯಿದೆಯೇ ಎಂದು. ಏನಾದರಾಗಲಿ ತಾವು ಕಡೆಯ ಶ್ವಾಸವಿರುವುವರೆಗೂ ಶ್ರೀ ಮಠದ ಪೀಠಾಧಿಪತಿಗಳು. ಈ ಮಧ್ಯೆ ನಿಮ್ಮಷ್ಟೇ ವಿದ್ವತ್ತು ನ್ಯಾಯಾಪರತೆ ಭಕ್ತರ ಮತ್ತು ಶ್ರೀ ಮಠದ ಬಗ್ಗೆ ನಿಷ್ಟೆ ಇರುವ ಬಾಲಕನನ್ನು ಉತ್ತರಾಧಿಕಾರಿಯಾಗಿ ಘೋಷಿಸಲು ವಿನಂತಿ. ನಿಮ್ಮ ಪ್ರಭುದೇವ್ ಎಸ್ ಎಸ್ - ಶಿವಮೊಗ್ಗ

Prabhudev M S
SHIVAMOGGA

N-1495 

  21-08-2024 09:12 AM   

ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ

 🙏☘️🌸🌺ಗುರುದೇವರೆ 🙏ನಮ್ಮ ಭಕ್ತಿಪೂರ್ವಕ ಶಿರಸಾ ನಮಸ್ಕಾರಗಳು 🙏
ಪೂಜ್ಯ ಗುರುದೇವರ ಹಾದಿಯಲ್ಲಿ ನಿಮ್ಮ ನಡಿಗೆ 🙏ನಮ್ಮನ್ನು ಮಾತೃ ಮಿಡಿತದ ಹೃದಯದ ಕಡೆಗೆ ಕ್ಷಣಹೋತ್ತು ನಮ್ಮನ್ನು ಕರೆದುಕೊಂಡು ಹೋದ ಈ ವಿಷಯವು ನಮಗೆ ಬಹಳ ಹೃದಯ ಪುಳಕಿಸುವಂತೆ ಮಾಡಿತು ನಮ್ಮ ಕಣ್ಣಹಂಚಿನಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಮೆಲ್ಲನೆ ಕಣ್ಣೀರು ಬಂದಿತು ಗುರುದೇವರೇ
ಗುರುವಿಗೆ ಹಂಜಿ ಶಿಷ್ಯರು
ಶಿಷ್ಯರಿಗೆ ಹಂಜಿ ಗುರುವು
ನಡೆಯುವ ಹಾದಿ ಅಷ್ಟು ಸುಲಭದ ಮಾತಲ್ಲ
ಆದರೆ
ನಮಗೆ ಸಿಕ್ಕಂತ ನಿಮ್ಮಂತ ಗುರುದೇವರನ್ನು
ಪಡೆದ ನಾಹು ಧನ್ಯರು☘️🌸🌺 🙏🙏🙏

Karegouda B Puttanagoudra
Ranebennura

N-2618 

  21-08-2024 08:58 AM   

ರಕ್ತದಲ್ಲಿ ಸಹಿ ಮಾಡಿ ಬಂಡವಾಳ ಶಾಹಿಗಳಿಗೆ ತಿರುಗೇಟುಕೊಟ್ಟ ಹೆಮ್ಮನಬೇತೂರು ಸದ್ಭಕ್ತರು !

 ಹೇ ದ್ರೋಹಿ ಮುಖಂಡರೆ ನೀವು ನಿಜವಾದ ಮಠದ ಭಕ್ತರೇ ಆದರೆ 24/9/24ಕ್ಕೆ ಭಕ್ತರ ನಡುವೆ ಯನೇ ಲೋಪದೋಷ ವಿದ್ರೆ ಬಂದು ನಮ್ಮ ಶ್ರೀ ಗಳು ಮತ್ತು ಭಕ್ತರು ಇರುತ್ತಾರೆ ಬಗೆಹಸತಕದ್ದು . ವಿಶ್ವಮಿತ್ರಾ ಹರಿಚಂದ್ರ ಗೆ ಕೊಟ್ಟಕಾಟ ನಮ್ಮಗೂರುಗಳಿಗೆ ಕೊಡುತ್ತೀರಿ ಗೆದ್ದುದು ಹರಿಚಂದ್ರ ವರಿತು ವಿಶ್ವಮಿತ್ರಾ ಅಲ್ಲ
ಕಲ್ಲೇಶ್
ತುರುವೇಕೆರೆ

N-2618 

  21-08-2024 08:41 AM   

ರಕ್ತದಲ್ಲಿ ಸಹಿ ಮಾಡಿ ಬಂಡವಾಳ ಶಾಹಿಗಳಿಗೆ ತಿರುಗೇಟುಕೊಟ್ಟ ಹೆಮ್ಮನಬೇತೂರು ಸದ್ಭಕ್ತರು !

 ಸಿರಿಗೆರೆ ಶ್ರೀ ಗಳವರನ್ನು ಬೆಂಬಲಿಸಲು. ರಕ್ತದ ಸಹಿಯೊಂದಿಗೆ.ಬೆಂಬಲಿಸಿರುವ ಹೆಮ್ಮನ ಬೇತೂರು ಗ್ರಾಮದ ಸದ್ಭಕ್ತರಿಗೆ. ಹೃದಯಪೂರ್ವಕ ಅಭಿನಂದನೆಗಳು.❤️🙏
ಪಿಪಿ ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ
ಪರುಶುರಾಂಪುರ ದಾವಣಗೆರೆ ಜಿಲ್ಲೆ ಕರ್ನಾಟಕ ರಾಜ್ಯ

N-1495 

  21-08-2024 08:37 AM   

ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ

 ಬಂಡವಾಳ ಶಾಹಿಗಳು ಮತ್ತು ರಾಜಕಾರಣಿಗಳು ಸ್ವಾರ್ಥಿಗಳು ಅವರಿಗೆ ಗೊತ್ತು ಸಮಾಜ ಸೇವೆ ದಾನ ಧರ್ಮ ಪ್ರಗತಿ ದೇಶ ಸೇವೆ ಪರಂಪರೆ ಮಂದಿರ ಮಠಗಳ ಮಹತ್ವ ...... ಬಂಡವಾಳ ಶಾಯಿಗಳು ಮತ್ತು ರಾಜಕಾರಣಿಗಳು ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ಯಾಮರಿಸಿ ಮೋಸ ಮಾಡಿ ಆಸ್ತಿ ಮಾಡಿ ಮೋಜು ಮಸ್ತಿಯಲ್ಲಿ ತೀರಿಗಾಡುತ್ತಾ ಕಾಲ ಕಳೆಯುವರು ಕೊಳ್ಳೆ ಹೊಡೆದ ದುಡ್ಡಿನಿಂದ ಶೇಕಡ 100 ರಲ್ಲಿ 10% ತೋರಿಕೆಗಾಗಿ ಕೆಲಸ ಮಾಡಿ ಜಂಬ ಕೊಚ್ಚಿಕೊಳ್ಳುವವರು ನಿಜವಾಗಿ ಕಷ್ಟಪಟ್ಟು ದದುಡಿದವರ್ಯಾರು ಪರಮಪೂಜ್ಯಗಳು ಶ್ರೀಗಳು ಮತ್ತು ಸರ್ವಸ್ವವನ್ನು ತ್ಯಜಿಸಿ ಸಮಾಜ ಮುಖಿ ಕಾರ್ಯಕ್ಕಾಗಿ ನಮ್ಮನ್ನು ತಾವು ಮುಡಿಪಾಗಿಟ್ಟಿರುವವರು ನ್ಯಾಯ ನಿಷ್ಠೆಗೆ ಕೆಲವೇ ಕೆಲವು ಮಠಗಳಲ್ಲಿ ಸಿರಿಗೆರೆಯು ಒಂದು ಅವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಾ ತಿರುಗಾಡುತ್ತಿರುವವರಿಗೆ ಹೇಗೆ ಸರಿ ಅನಿಸಿತು? ಗುರು ಪರಂಪರೆ ಮಠ ಮಂದಿರಗಳನ್ನು ಕನಿಷ್ಠ ಪಕ್ಷವಾದರೂ ಕಾಪಾಡಿಕೊಳ್ಳೋಣ

Ajjaiah M R
Katihalli. Village. Chitradurga Karnataka India

N-2618 

  21-08-2024 08:20 AM   

ರಕ್ತದಲ್ಲಿ ಸಹಿ ಮಾಡಿ ಬಂಡವಾಳ ಶಾಹಿಗಳಿಗೆ ತಿರುಗೇಟುಕೊಟ್ಟ ಹೆಮ್ಮನಬೇತೂರು ಸದ್ಭಕ್ತರು !

 ಪರಮಪೂಜ್ಯರಿಗೆ ಭಕ್ತಿ ಪೂರ್ವಕ ಪ್ರಣಾಮಗಳು
ಶ್ರೀ ಮಠದ ಭಕ್ತರಲ್ಲಿ ವಿನಂತಿ ನಾವೆಲ್ಲಾ ಇಷ್ಟೊಂದು ಪ್ರಯಾಸದ ಸಹಿಗಳು ಯಾಕೆ? ಮಠದ ಬಗ್ಗೆ ಮಾತನಾಡುವವರು ಮಠಕ್ಕೆ ಬರಲಿ ಬಂದ ಮೇಲೆ ನಮ್ಮ ಶಕ್ತಿ ಇನೆಂಬುವುದನ್ನು ತೋರಿಸೋಣ ನಮ್ಮ ಶ್ರೀಗಳು ಪ್ರಾಮಾಣಿಕರು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ ಕೆಲವು ಕಾಂಗಿಗಳು ಕೂಗಾಡಿದರೆ ಏನು ಆಗದು ನಮ್ಮ ಹೋರಾಟ ಏನಿದ್ದರೂ ಕಪಿಗಳೊಂದಿಗೆ ಅಲ್ಲಾ ಶ್ರೀ ಮಠದ ಕೀರ್ತಿಯನ್ನು ಹೆಚ್ಚಿಸುವುದು
ಶಿವ ಸೈನ್ಯ ಪ್ರಭಲವಾಗಲಿ ಜೈ ತರಳಬಾಳು ಜೈ ಶಿವಸೈನ್ಯ

ಚನ್ನಬಸಮ್ಮ
ಹಾನಗಲ್ ಹಾವೇರಿ

  21-08-2024 08:14 AM   

ರಕ್ತದಲ್ಲಿ ಸಹಿ ಮಾಡಿ ಬಂಡವಾಳ ಶಾಹಿಗಳಿಗೆ ತಿರುಗೇಟುಕೊಟ್ಟ ಹೆಮ್ಮನಬೇತೂರು ಸದ್ಭಕ್ತರು !

 ಹೆಮ್ಮನುಬೇತ್ತೂರು ಸಾಧು ವೀರ ಸಮಾಜದಜನತೆಗೆ ನಮ್ಮ ಸಮಾಜದದಿಂದ ಅಭಿನಂದನೆಗಳು ಹೀಗೆ ರಾಜ್ಯ ದ ಉದ್ದಕ್ಕೂ ಸ್ವಾಮೀಜಿಯಾ ಪರವಾಗಿನಿಲ್ಲಬೇಕು ದ್ರೋಹಿಗಳಿಗೆ ನಾವು ಪಾಠ ಕಲಿ ಸಬೇಕು ದ್ರೋಹಿಗಳು ಮೇಲೋ ಇಲ್ಲ ಭಕ್ತರು ಮೇಲೋ ಯಂದು ಪಂತ್ವ ನೋಡೆಬಿಡೋಣ ಮತೊಮ್ಮೆ ಸಮಾಜದ ಗುಹಿರಿಯರು ಯುವಕರು ತಮ್ಮಲ್ಲಿ ಮನವಿಯನೆಂದರೆ ಮಠ ದ ಪರನಿಳ್ಳೋಣ ಸಾದಾರಲಿ ಸ್ವಾಭಿಮಾನ ಜಾಸ್ತಿ ಜೈ ಶಿವ ಜೈ ತರಳಬಾಳು
ಕಲ್ಲೇಶ್
ತುರುವೇಕೆರೆ

N-1495 

  21-08-2024 08:13 AM   

ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ

 ಸತ್ಯವನ್ನು ತಿಳಿಯದೆ ಸುಳ್ಳಿಗೆ ಜಯಾಗೋಶ ಅಕೋರೆ ಜಾಸ್ತಿಯಾಗಿ ಈ ಕಾಲದಲ್ಲಿ ಎನುಮಾಡೋದು
Santhosh. M. R
Dvg

N-1495 

  21-08-2024 08:11 AM   

ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ

 ಭ್ರಮೆ ಕಳಚಿ ಸತ್ಯ ವಿಜೃಂಭಿಸುವ ಕಾಲ ಬಂದೇಬರುತ್ತದೆ 🙏🏻🙏🏻
Santhosh. M. R
Davanagere

N-2618 

  21-08-2024 08:00 AM   

ರಕ್ತದಲ್ಲಿ ಸಹಿ ಮಾಡಿ ಬಂಡವಾಳ ಶಾಹಿಗಳಿಗೆ ತಿರುಗೇಟುಕೊಟ್ಟ ಹೆಮ್ಮನಬೇತೂರು ಸದ್ಭಕ್ತರು !

 ಪರಮಪೂಜ್ಯರ ಪಾದಾರವಿಂದಗಳಿಗೆ ಪೂರಮಡುತ್ತಾ ಶರಣು ಶರಣು ಗುರುದೇವ. ಮಾತೃಸ್ವರೂಪಿಗಳಾದ ಪೂಜ್ಯರಿಗೆ ಭಕ್ತರ ಕಾಣಿಕೆ. ತಮ್ಮ ಪ್ರಾಣವನ್ನಾದರೂ ಒತ್ತೆಯಿಟ್ಟು ಶ್ರೀಗಳ ರಕ್ಷಣೆಗೆ ನಿಂತಿರುವ ನಿಷ್ಟಾವಂತ ಭಕ್ತರಿಗೆ ಜೖ. ಗುರುವಿನ ತೂಕ ಘನತೆ ಅರ್ಥೖಸಿ ಕೊಳ್ಳದ ಧನಪಿಶಾಚಿ ರಾಜಕಾರಣಿಗಳು ಬಾಯಿ ಬಡಿದುಕೊಳ್ಳುವ ಬಂಡವಾಳಶಾಹಿ ಗಳಿಗೆ ದಿಕ್ಕಾರ. ಜೖ ತರಳಬಾಳು🙏🙏🙏🙏🙏🙏🙏
Mamata M S
India

N-2615 

  21-08-2024 02:45 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 Sharanu Sharanarthigalu,
There are no rules in the Sangha`s bylaws that contradict those in the Trust Deed. Each one of us must read sangha`s bylaw and the deed of trust. "The Shri Math Sadhu Siddharma Veerashaiva Sangha" was established and registered in 1923 under the guidance of the revered Shri Guru Shantaraja Deshikendra Mahaswamiji. It has been 101 years since its registration. The Sangha’s bylaws were first amended 54 years after its establishment, in 1977, during the tenure of our guru lingaikya Shri Shivakumara Shivacharya mahaswamiji. Since then, there have been no changes to the bylaws under the current Jagadguru. Keep in mind these capitalists are always engaging in schemes and misconduct to exert control over the mutt and further their selfish interests. Who are SS, BSP, SSP, Ravidranath, Rajanna to guide the mutt? It`s high time we must decide and teach them a lesson. mutt must identify promt rather than prominant people to carry forward the works related to serve the mutt and society.
rudraswamy y j
Bengaluru

N-1495 

  20-08-2024 11:22 PM   

ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ

 2009 ರಲ್ಲಿ ಶ್ರೀಗಳು ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ ಎಂಬ ಶೀರ್ಷಿಕೆಗೆ ನನ್ನ ವೈಯಕ್ತಿಕ ಅಭಿಪ್ರಾಯ ಇಂದ್ರ ಬ್ರಹ್ಮ ವಿಷ್ಣು ಮೊದಲಾದವರಿಗೆ ಜನ್ಮ ನೀಡಿದ ಅವರವರ ತಂದೆ ತಾಯಿಗಳಿದ್ದಾರೆ ಆದರೆ ಶಿವನಿಗೆ ಜನ್ಮ ನೀಡಿದ ತಂದೆ ತಾಯಿಗಳಿದ್ದಾರೆಯೇ ಎಂಬ ಬಸವಣ್ಣನವರ ವಚನದಲ್ಲಿ ಪ್ರಶ್ನೆಯನ್ನು ಕೇಳಿದ್ದಾರೆ ಲೌಕಿಕ ಜೀವನದಲ್ಲಿ ಮಕ್ಕಳು ಯಾರು ಎಷ್ಟೇ ದೊಡ್ಡ ಸ್ಥಾನದಲ್ಲಿರಲಿ ಜನ್ಮ ನೀಡಿದ ತಂದೆ ತಾಯಿಗಳೇ ದೊಡ್ಡವರು ಶ್ರೀಗಳವರ ತಂದೆ ತಾಯಿಗಳಾದ ತಾಯಿಗಳಾದ ಈಶ್ವರಯ್ಯ ಮತ್ತು ಗಂಗಮ್ಮನವರ ಬಗ್ಗೆ ಶ್ರೀಗಳ ಪೀಠಾರೋಹಣ ಮತ್ತು ತಮ್ಮ ತಂದೆಯವರ ಮರಣ ಹೊಂದಿದ ಸಂದರ್ಭದಲ್ಲಿ ಶಿಷ್ಯರಿಗೆ ತಿಳಿದಿದೆ 1979ರಲ್ಲಿ ತರಳ ಬಾಳು ಎಂದು ಅರಸಿ ಪೀಠಾರೋಹಣ ಮಾಡಿಸಿದ ಸಂದರ್ಭದಲ್ಲಿ ತಂದೆ ತಾಯಿಯನ್ನು ನೋಡಿದ್ದು ಅಂದೇ ಎಲ್ಲಾ ಸಂಬಂಧ ಕೊನೆಗೊಂಡು ತಾಯಿಯ ತಾಳ್ಮೆ ತಂದೆಯವರಿಂದ ಕಲಿತ ಶಿಸ್ತು ಗುರುವಿನಿಂದ ತ್ಯಾಗ ಸಂಸ್ಕಾರ ಮತ್ತು ಬುದ್ದಿ ಮೈ ಕೂಡಿಸಿಕೊಂಡು ಈ ಸಮಾಜ ಈ ಸಮಾಜವನ್ನು ಕಟ್ಟಿದರು ಶ್ರೀಗಳ ಜನ್ಮದಿನದಂದು ವಿರಕ್ತ ಮೂರ್ತಿಗಳಾದ ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರ ಆಶೀರ್ವಾದದಿಂದ ನಾಮಕರಣಗೊಂಡು ತಮ್ಮ ಮಗುವಿನ ಜೀವನ ಕಳೆದು ತಮ್ಮ ಹುಟ್ಟಿದ ಸೂಗೂರಿನಿಂದ ಶಿವಮೊಗ್ಗ ಮೈಸೂರು ಕಾಶಿ ವಿಯೆನ್ನಾ ಸಿರಿಗೆರೆ ನಂತರ ವಿಶ್ವದಲ್ಲೇ ಸಂಚರಿಸಿ ಜ್ಞಾನವನ್ನು ಪಡೆದರು ತಮ್ಮ ತಾಯಿಯ ಕೃತಕ ಉಸಿರಾಟದ ಕೊನೆ ಕ್ಷಣ ಎಂದು ತಿಳಿದು ಅವರನ್ನು ಕಾಣಲು ಆಸ್ಪತ್ರೆಗೆ ಹೋದರು ಆ ಕೊನೆ ಕ್ಷಣ ತಾಯಿಯ ನಗುಮುಖ ಅರಳಿದ್ದು ಕಂಡು ತಾಯಿಯು ಗುಣಮುಖರಾಗಿ ಶ್ರೀಗಳವರ ದರ್ಶನ ಪಡೆದು ಆ ತಾಯಿಯು ಹೇಳಿದ ಮಾತು ದಡ್ಡಾರಾದ ನಾವು ಒಬ್ಬನೇ ಮಗನಾದ ಇವರನ್ನು ಮಠಕ್ಕೆ ಕೊಟ್ಟೆವು ನೀವು ನಿಮ್ಮ ಮಕ್ಕಳನ್ನು ಮಠಕ್ಕೆ ಕೊಡಬಲ್ಲಿರಾ ಎಂದು ತಮ್ಮ ಕೊನೆಯ ಮಗಳನ್ನು ಕೇಳಿದರು ಮಠದ ಹಣವನ್ನು ಮತ್ತು ಸಮಾಜದ ಋಣದಲ್ಲಿ ನಾನು ಸಾಯಬಾರದು ನಿಮಗೆ ಕೆಟ್ಟ ಹೆಸರು ಬರಬಾರದು ಎಂದು ತಾವು ತೆಗೆದುಕೊಂಡಿದ್ದ ಹಣವನ್ನು ವಾಪಸ್ ಹಿಂತಿರುಗಿಸಿದರು ಆಗ ಮಾತೃ ಹೃದಯಗಳಾದ ಶ್ರೀಗಳವರ ಹಾಗೂ ಅವರ ತಾಯಿಯವರು ಎಷ್ಟು ನೋವು ಸಂಕಟ ಅನುಭವಿಸಿರಬಹುದು ಎಂಬುದು ಪ್ರತಿಯೊಬ್ಬ ಸಮಾಜ ಬಾಂಧವರು ಯೋಚಿಸಬೇಕಾದ
ಸಂಗತಿ ತಮ್ಮ ಮಾತೃಶ್ರೀ ಅವರ ಅಂತ್ಯ ಸಂಸ್ಕಾರಕ್ಕೆ ಹೋಗದೆ ಸಮಾಜದ ಕಟ್ಟುಪಾಡುಗಳಿಂದ ಬಂದಿಗಳಾಗಿ ಸಮಾಜದ ಏಳಿಗೆಗೆ ಹಗಲಿರುಳು ಶ್ರಮ ಸುತ್ತಿರುವ ಶ್ರೀಗಳನ್ನು ಪಡೆದಿರುವ ನಾವುಗಳೇ ಭಾಗ್ಯಶಾಲಿಗಳು ಇಂತಹ ಶ್ರೀಗಳಿಗೆ ಅಪಪ್ರಚಾರ ಮಾಡಿ ಅವರನ್ನು ಮಾನಸಿಕವಾಗಿ ನೋವು ಕೊಡುತ್ತಿರುವ ಸಮಾಜಘಾತಕರಿಗೆ ನನ್ನ ಧಿಕ್ಕಾರ ಜೈ ಶ್ರೀ ತರಳಬಾಳು
ಶಿವಸ್ವಾಮಿ ಜಿ ಡಿ
Sirigere Karnataka India

N-2617 

  20-08-2024 07:04 PM   

ಮಠದ ಮೇಲೆ ಆರೋಪ ಮಾಡಿದವರು ನಿಷ್ಠಾವಂತ ಭಕ್ತರಲ್ಲ, ಹಿರಿಯ ಗುರುಗಳನ್ನೇ ಬಿಟ್ಟಿಲ್ಲ ನಮ್ಮನ್ನು ಬಿಡುತ್ತಾರೆಯೇ: ಸಿರಿಗೆರೆ ಶ್ರೀ

 🙏🙏🙏
Manu
Karnataka

N-2591 

  20-08-2024 04:37 PM   

ಕಾಯಕವೇ ಕೈಲಾಸ : ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು

 ನನ್ನ ಬಗ್ಗೆ ಒಂಚೂರು ಒತ್ತಿಕೊಂಡ ನನಗೂ ತುಂಬಾ ಜನ ಸಂಗೀತಗಾರರ ಮುಂದಿನ ವರ್ಷ ಬದುಕಿದ ಧೀಮಂತ ನಾಯಕ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ತಂದೆ ರಾಮಚಂದ್ರ ದೇವ ಮಾನವ ಜನ್ಮ ದೊಡ್ಡದು ಎಂಬ ಮಾತು ಈಜಿ ಆಗಿ ಸೇವೆ ಸಲ್ಲಿಸಿದರು

ತನ್ನ ಅಮ್ಮನನ್ನೆ ಹೊರಗಟ್ಟಿದ ಎಸ್ ನ್ ಎಂದು ತಿಳಿಸಿದರು

N-1495 

  20-08-2024 04:26 PM   

ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ

 ಬುದ್ಧಿ ನನ್ನ ವೈಯಕ್ತಿಕ ಅನಿಸಿಕೆ ಬರೆಯುತ್ತೇನೆ ಅನ್ಯತಾ ಭಾವಿಸಬೇಡಿ ಪದ ಬಳಕೆ ಅಸಹ್ಯ ಅನಿಸುತ್ತೆ ಆದ್ರೆ ಅನಿವಾರ್ಯ ನಿಯತ್ತಾಗಿ ಸಮಾಜ ಸಾಮಾಜಿಕ ಕೆಲಸ ಮಾಡುವ ವ್ಯಕ್ತಿಗಳಿಗೆ ಹೂವಿನ ಹಾರ ಹಾಕಲ್ಲ ಬದಲಿಗೆ ಬೇರೆ ಹಾರವನ್ನು ಹಾಕುತ್ತಾರೆ ಇದು ನಡೆದು ಬಂದ ಹಾದಿ ತಾವು ಎಷ್ಟೊ ಸಹಸ್ರಾರು ಸಂಖ್ಯೆಯಲ್ಲಿ ಮಠ ಮತ್ತು ಸಾಮಾಜಿಕ ದೃಷ್ಟಿಯಲ್ಲಿ ಗಾಢವಾದ ಕೆಲಸ ಮಾಡಿದರು ಕೆಲವರು ಒಳ್ಳೆಯ ಕಾರ್ಯಕ್ಕೆ ಜೈ ಅನ್ನುವ ವರ್ಗ ಒಂದು ಕಡೆ ಇನ್ನೊಂದು ಕಡೆ ಮೌನವಾಗಿ ಮೂಕವಾಗಿ ಇರುವ ವರ್ಗ ಮತ್ತೊಂದು ಕಡೆ ಸ್ವಾರ್ಥಿಗಳನ್ನ ದೂರವಿಟ್ಟು ಮಠ ಉಳಿಸಿಕೊಳ್ಳಲು ಪ್ರಯತ್ನ ಮಾಡಿದಕ್ಕೆ ಅವರಿಂದ ಕಿರುಕುಳ ಹಿಂಸೆ ಯಿಂದ ತಮಗೆ ನೆಮ್ಮದಿ ಶಾಂತಿ ಇಲ್ಲದಾಗಿದೆ ಬುದ್ಧಿ ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡಬೇಡಿ ನಿಮ್ಮ ಜೊತೆ ನಾವು ಇದ್ದೇವೆ
ಕಿರಣ್ ಕುಮಾರ್ ಗಡಿಗೋಳ
ಕಿರಣ್ ಕುಮಾರ್ ಗಡಿಗೋಳ
ಬ್ಯಾಡಗಿ ಹಾವೇರಿ ಜಿಲ್ಲೆ

N-1495 

  20-08-2024 03:52 PM   

ಮೊದಲ ಗುರುವಿನಿಂದ ಕಲಿತ ಕೊನೆಯ ಪಾಠ

 ಪ್ರತಿಕ್ರಿಯೆ ನೀಡಲು ಪದ ಪುಂಜಗಳು ಸಾಲದು, ಕಣ್ಣಂಚಲ್ಲಿ ನೀರು ಜಿನುಗಿತ್ತು 🙏🚩🙏
Chandrashekar Banakar
Makanur, Ranebennur, Haveri