N-2612 

  19-08-2024 08:55 AM   

ಪೂಜ್ಯನೀಯ ಸ್ಥಾನದಲ್ಲಿ ಇರುವವರನ್ನೇ ಬಿಡದವರು ಸಾಮಾನ್ಯರನ್ನು ಬಿಡುತ್ತಾರೆಯೇ..

 ಅಕ್ಕ ಸರೋಜಕ್ಕ ನಮ್ಮ ಗುರುಗಳು ಕಟ್ಟಿರುದು ಶಿವಸ್ಯನ್ಯ ನರಿ ಸಾನ್ಯ ವಲ್ಲ ಅಕ್ಕ ನಮ್ಮಮಠ ವನ್ನು ಹೇಗೆ ಉಳಿಸಿಕೊಳ್ಳುತ್ತೇವೆ ಅಂತ ಅ ಬಂದುಕೋರರು ನೋಡಿಕೊಲ್ಲಿ ಇದ್ರೋಹಿಗಳು ನಮ್ಮ ೧೯ನೇ ಗುರುಗಳಿಗೆ ವಿಷ ಉನಸಿದರೋ ಹಾಗೆ ಈಗ ಮಠಕ್ಕೆ ವಿಷ ಉನಿಸಲು ಬಂದಿದ್ದಾರೆ ನಮ್ಮ ಸಮಾಜದ ಹಿರಿಯರು ಮತ್ತು ಕಿರಿಯರ ಮಾರ್ಗ ದರ್ಶನದಲ್ಲಿ ನೆಡೆಯೋಣ ಜೈ ತರಳಬಾಳು
ಕಲ್ಲೇಶ್
ತುರುವೇಕೆರೆ

N-2612 

  19-08-2024 08:52 AM   

ಪೂಜ್ಯನೀಯ ಸ್ಥಾನದಲ್ಲಿ ಇರುವವರನ್ನೇ ಬಿಡದವರು ಸಾಮಾನ್ಯರನ್ನು ಬಿಡುತ್ತಾರೆಯೇ..

 ಅಕ್ಕ ಸರೋಜಕ್ಕ ನಮ್ಮ ಗುರುಗಳು ಕಟ್ಟಿರುದು ಶಿವಸ್ಯನ್ಯ ನರಿ ಸಾನ್ಯ ವಲ್ಲ ಅಕ್ಕ ನಮ್ಮಮಠ ವನ್ನು ಹೇಗೆ ಉಳಿಸಿಕೊಳ್ಳುತ್ತೇವೆ ಅಂತ ಅ ಬಂದುಕೋರರು ನೋಡಿಕೊಲ್ಲಿ ಇದ್ರೋಹಿಗಳು ನಮ್ಮ ೧೯ನೇ ಗುರುಗಳಿಗೆ ವಿಷ ಉನಸಿದರೋ ಹಾಗೆ ಈಗ ಮಠಕ್ಕೆ ವಿಷ ಉನಿಸಲು ಬಂದಿದ್ದಾರೆ ನಮ್ಮ ಸಮಾಜದ ಹಿರಿಯರು ಮತ್ತು ಕಿರಿಯರ ಮಾರ್ಗ ದರ್ಶನದಲ್ಲಿ ನೆಡೆಯೋಣ ಜೈ ತರಳಬಾಳು
ಕಲ್ಲೇಶ್
ತುರುವೇಕೆರೆ

N-2612 

  19-08-2024 07:53 AM   

ಪೂಜ್ಯನೀಯ ಸ್ಥಾನದಲ್ಲಿ ಇರುವವರನ್ನೇ ಬಿಡದವರು ಸಾಮಾನ್ಯರನ್ನು ಬಿಡುತ್ತಾರೆಯೇ..

 ಅಂತರಂಗ ಬಹಿರಂಗದಲ್ಲಿ
ಸರ್ವಾಚಾರ ಸಂಪತ್ತಿನ ಆಚರಣೆಯನರಿಯದ
ಮೂಢಾತ್ಮಂಗೆ ಲಿಂಗಾಂಗ ಸಮರಸವ ಹೇಳಿ
ಸರ್ವಾಂಗ ಸ್ನಾನಧೂಳನ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣ
ಕ್ರಿಯಾಭಸಿತವ ಧರಿಸುವ ನಿರ್ಣಯವ ಹೇಳಿ
ಅಂತರಂಗದ ಜಪವ ಹೇಳುವನೊಬ್ಬ
ಆಚಾರದ್ರೋಹಿ ನೋಡಾ, ರಾಮನಾಥ.
,"ಉಂಡ ಮನೆಗೆ" ಎರಡು ಬಗೆಯುವವರ ಮೆಚ್ಚನಾ ತರಳಬಾಳು ಪ್ರಭುವೇ.ಅಚಾರವೇ ಸ್ವರ್ಗ‌ಅನಾಚಾರವೇ ನರಕ .ಈಗ ತಿರುಗ ಮುರುಗ ಮಾಡಿದವರನ್ನೂ ಮೆಚ್ಚರು ನಮ್ಮ ಸಮಾಜದ ಭಕ್ತರು. ‌. ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ.
ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ.
ಅನುಭಾವ ಉಳ್ಳವರ ಕಂಡು
ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ
ನರಕದಲ್ಲಿಕ್ಕಯ್ಯಾ! ರಾಮನಾಥ.
ಅನುಭವವಿದ್ದೂ ಮೂಢರಂತಿರುವವರನ್ನು ಏನೆನ್ನಬೇಕು???!!ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ.
ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ.
ಅನುಭಾವ ಉಳ್ಳವರ ಕಂಡು
ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆ
ನರಕದಲ್ಲಿಕ್ಕಯ್ಯಾ! ರಾಮನಾಥ.
ಅನುಭವವಿದ್ದೂ ಮೂಢರಂತಿರುವವರನ್ನು ಏನೆನ್ನಬೇಕು???!! .
ಸಿದ್ದಲಿಂಗಮೂರ್ತಿ.ಹೆಚ್ ಎಸ್
ಸಿರಿಗೆರೆ

N-2612 

  19-08-2024 07:37 AM   

ಪೂಜ್ಯನೀಯ ಸ್ಥಾನದಲ್ಲಿ ಇರುವವರನ್ನೇ ಬಿಡದವರು ಸಾಮಾನ್ಯರನ್ನು ಬಿಡುತ್ತಾರೆಯೇ..

 ಅದ್ಭುತವಾದ ಮಾತು ಮೊದಲು ಇವರೆಲ್ಲರೂ ಶ್ರೀ ಮಠ ಮತ್ತು ನಮ್ಮ ಗುರುವರ್ಯರನ್ನು ಪೂಜ್ಯನೀಯ ಭಾವನೆಯಿಂದ ಪೂಜಿಸುತ್ತಿದ್ದರು ಆದರೆ ಕೆಲವರು ಮಠದಿಂದ ಎಲ್ಲಾ ಆಶ್ರಯ ಮತ್ತು ಅನುಕೂಲ ಪಡೆದು ತಿಂದು ತೇಗಿದ ಈ ಮುಟ್ಟಾಳರಿಗೆ ಶ್ರೀ ಮಠದ ಅಪಾರ ಪ್ರಮಾಣದ ಈ ಆಸ್ತಿಯನ್ನು ಮಾರಿ ತೂರಲು ಸಂಚು ರೂಪಿಸಲು ಹೊಂಚು ಹಾಕುತ್ತಿದ್ದಾರೆ ಅದೆಂದಿಗೂ ಸಾಧ್ಯವಿಲ್ಲ
ಈ ಕೆಟ್ಟ ಹುಳುಗಳನ್ನು ದೇವರು ಎಂದಿಗೂ ಕ್ಷಮಿಸಲಾರ ನಮ್ಮ ಶ್ರೀಗಳು ಶಿವೈಕ್ಯರಾಗುವವರೆಗೆ ಶಾಖಾ ಮಠ ಮತ್ತು ಬೃಹನ್ಮಠಕ್ಕೆ ಇವರುಗಳೇ ನಮ್ಮ ಗುರುಗಳು
ಹೇ ಕಾಂಗಿಗಳಾ ನಿಮ್ಮಾಟ ನಡೆಯದು ಕಾರಣ ಹರ ಮುನಿದರು ಗುರು ಕಾಯುವನು ಗುರು ಮುನಿದರೆ ಎಲ್ಲವೂ ಭಸ್ಮವಾದೀತು
ಸುಳ್ಳು ಆರೋಪ ಮಾಡುವ ನೀವುಗಳು ಮಕ್ಕಳಿಂದ ಒಂದು ಹನಿ ನೀರು ಹಾಕಿಸಿಕೊಳ್ಳದೆ ಈ ಭುವಿ ತ್ಯಜಿಸುತ್ತಿರಿ ಇದು ಸಿರಿಗೆರೆಯ ಗುರು ಪರಂಪರೆಯ ಶ್ರೀಗಳ ಶಾಪ
ಬುದ್ದಿ ತಮ್ಮ ನಿಲುವು ಸರಿಯಾಗಿದೆ ಎಂದಿಗೂ ತಾವೇ ನಮ್ಮ ಗುರುಗಳು 🌹🙏🌹🙏🌹🙏🌹🙏
ಚನ್ನಬಸಮ್ಮ
ಹಾನಗಲ್ ಹಾವೇರಿ

N-2615 

  18-08-2024 11:12 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 Buddi,

I am deeply saddened by what`s happening. It`s heartbreaking to see our beloved Swamiji treated this way. We along with lakhs of your devotees worldwide stand with you.

Thippeswamy
Sanfrancisco, USA

N-2608 

  18-08-2024 09:39 PM   

ಸಿರಿಗೆರೆ,ಪಲ್ಲಾಗಟ್ಟೆ, ಮೆಳ್ಳೇಕಟ್ಟೆ ಗ್ರಾಮಗಳ ಭಕ್ತರ ಸಭೆ : ತರಳಬಾಳು ಶ್ರೀಗಳ ಪರ ಬೆಂಬಲ

 ಗುರುಗಳಿಗೆ ಗುರುಗಳೇ ಸಾಟಿ ಸುಮ್ಮನೆ ಯಾವನೋ ಒಬ್ಬ ಅವಿವೇಕಿ ಹೇಳಿದ ಮಾತಿಗೆ ಧ್ವನಿ ಕೊಡಬೇಡಿ ಒಂದು ಸಾರಿ ಇಂತ ಗುರುಗಳನ್ನು ಇಲ್ಲ ಅಂದುಕೊಂಡು ನೋಡಿ ನಿಮಗೆ ಕಣ್ಣೀರು ಬರುತ್ತೆ ಅಷ್ಟೊಂದು ಶ್ರೇಷ್ಠ ಗುರುಗಳಿಗೆ ನೋವು ಕೊಡುತ್ತೀರಾ..... ನಮ್ ಗುರುಗಳನ್ನು ನಾವೇ ಒಪ್ಪಿಕೊಳೋಕ್ಕೆ ಆಗ್ತಿಲ್ಲ ಅಂದ್ರೆ ಎಷ್ಟೊಂದು ನೀಚಾಗೆಟ್ಟಿವೆ ನಮ್ ಮನಸು ಅನ್ನೋದನ್ನ ಸ್ವಲ್ಪ ನೋಡ್ಕೊಳ್ಳಿ..... ಜೈ ತರಳಬಾಳು ಜಗದ್ಗುರು ಜೈ ಶಿವ.....
ಚಂದ್ರು
Pothalakatte

N-2615 

  18-08-2024 08:22 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 Dr. Shivamurthy shivacharya swamiji should be continued in the peeta... 🙏
Vijaykumar B
Birur

N-2615 

  18-08-2024 06:53 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು : ಸಿರಿಗೆರೆ ಮಠಕ್ಕೆ ಅಮರಿಕೊಂಡಿದ್ದಾರೆ?

ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರ ಇತ್ತೀಚಿನ ಚಟುವಟಿಕೆ ನೋಡಿದರೆ ಮಠದ ಆಸ್ತಿ ಮತ್ತು ಸಂಪತ್ತು ಕಬಳಿಸಲು ಹೊಂಚುಹಾಕುತ್ತಾ ಅಪಪ್ರಚಾರ ನಡೆಸುತ್ತಿದ್ದಾರೆ ಎನಿಸುತ್ತಿದೆ. ಸಭೆ ನಡೆಸುತ್ತಿರುವವರ ಹಿನ್ನೆಲೆ ನೋಡಿದರೆ ಅನ್ಯ ಮಾರ್ಗದಲ್ಲಿ ಹಣ ಮಾಡಿದವರೆ ಆಗಿದ್ದಾರೆ. ನನ್ನ ಪ್ರಕಾರ , ಮಠದ ಆಸ್ತಿ ಅನುಭವಿಸಿದ, ಆಸ್ತಿ ಮಾಡಿಕೊಂಡು ವೈಭವದ ಜೀವನ ನಡೆಸುತ್ತಿರುವ ಮಹಾನುಭಾವರಿದ್ದಾರೆ!

ಮಠ ತನ್ನ ಪಾಡಿಗೆ ನಡೆಯುತ್ತಿದೆ. ಅದರ ಮಾನದ ಹರಾಜು ಹಾಕುವುದರಿಂದ ನಿಮಗೆ ಬರುವ ಲಾಭವಾದರೂ ಏನು? ಸಿದ್ಧಗಂಗಾ ಮಠದಲ್ಲಿ ನಡೆದ ಘಟನೆಗಳು ಹಸಿರಾಗಿರುವ ವೇಳೆಯಲ್ಲಿ ಸಿರಿಗೆರೆಯ ಮಠದ ಗೌರವವನ್ನು ಹಾಳು ಮಾಡಿದ ಅಪಕೀರ್ತಿ ನಿಮಗೆ ತಾಗದೇ ಇರದು.
Dr Shankaralingappa M L
Bangalore

N-2615 

  18-08-2024 05:34 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಧಾನ,ಧರ್ಮ, ನ್ಯಾಯ, ನೀತಿಗೆ ಹೆಸರಾದ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಅಮೂಲಾಗ್ರಹ ಸೇವೆಯನ್ನು ಮಾಡುತ್ತಿರುವ ಮಠ ನಮ್ಮ ಮಠವಾಗಿದೆ. ಹಿಂದಿನ ಮತ್ತು ಈಗಿನ ಎಲ್ಲಾ ಶ್ರೀಗಳವರು ಕಾಯ ,ವಾಚನ, ಮನಸ್ಸಿನಿಂದ ಭಕ್ತಿಯ ಸೇವೆಯನ್ನು ಮಾಡುತ್ತಿದ್ದಾರೆ. ನಮ್ಮ ಮಠಕ್ಕೆ ತಮ್ಮದೇ ಆಗಿರ್ತಕ್ಕಂತಹ ಇತಿಹಾಸ ಮತ್ತು ಗೌರವ ಇದೆ. ಮಠದ ಮೇಲೆ ಭಕ್ತ ಸಮೂಹ ತಮ್ಮದೇ ಆಗಿರ್ತಕ್ಕಂತಹ ನಂಬಿಕೆ ಮತ್ತು ಗೌರವವನ್ನು ಇಟ್ಟುಕೊಂಡಿದ್ದಾರೆ. ಆದರೆ ಮೊನ್ನೆ ನಡೆದ ಘಟನೆಗಳನ್ನು ಮಾಧ್ಯಮಗಳಲ್ಲಿ ನೋಡಿ ತುಂಬಾ ಬೇಸರವಾಯಿತು. ಆದ್ದರಿಂದ ಸಮಾಜದ ಹಿರಿಯರು ಮುಖಂಡರು ಭಕ್ತರು ಸೇರಿ ಮಠದ ಹೆಸರು ಕೆಡದಂತೆ ಉಳಿಸಿ ಬೆಳೆಸೋಣ ಎನ್ನುತ್ತಾ , ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬಂತೆ ಇರೋಣ ಎಂಬ ಸೂಕ್ತಿಯಂತೆ ನನ್ನ ವೈಯಕ್ತಿಕವಾದ ಸಲಹೆಯನ್ನುತಿಳಿಸುತ್ತಿದ್ದೇನೆ.
Thimmesha R
Arundi nyamati tq ದಾವಣಗೆರೆ ಜಿಲ್ಲೆ

N-2615 

  18-08-2024 01:19 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ನಾವು ಬದಲಾವಣೆ ಮಾಡಬೇಕಾಗಿರುವುದು ಮಠದ ಪೀಠಾಧಿಪತಿಗಳನ್ನಲ್ಲ ಬದಲಾಗಿ ನಾವು ಮತ ಹಾಕಿ ಆರಿಸಿ ಕಳಿಸಿರುವ ಮಠದ ವಿರುದ್ಧ ಅಪಪ್ರಚಾರ ಮಾಡುವ ಜನಪ್ರತಿನಿಧಿಗಳನ್ನು ಬದಲಾವಣೆ ಮಾಡಬೇಕು ಹಾಗೂ ರೈತರ ಪರ ಕಾಳಜಿ ಹೊಂದಿರುವ ಪೀಠಾಧಿಪತಿಗಳನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಕೂಡದು. ನಮ್ಮ ಸಮಾಜಕ್ಕೆ ಇಲ್ಲಿಯವರೆಗೂ ಒಂದು ಕಪ್ಪು ಚುಕ್ಕಿಯನ್ನು ತರದ ಸದರಿ ಪೀಠಾಧಿಪತಿಗಳನ್ನೇ ಮುಂದುವರೆಸಿಕೊಂಡು ಹೋಗೋಣ ಯಾವುದೇ ಕಾರಣಕ್ಕೂ ಪೀಟಾಧಿಪತಿಗಳ ಬದಲಾವಣೆಯನ್ನು ಮಾಡಬಾರದು
ಕೊಟ್ರೇಶ A
ಗೋಪಾಲಪುರ ವಿಲೇಜ್ gadimakunte ಪೋಸ್ಟ್ 577528

N-2615 

  18-08-2024 11:45 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ದೇಶದಲ್ಲಿ ಮಠಕ್ಕೆ ಒಳ್ಳೆ ಅಭಿಪ್ರಾಯ ಇದೆ, ಒಳ್ಳೆ ಹೆಸರಿದೆ ಅಂತದ್ರಲ್ಲಿ ಆಪಾದನೆ ಮಾಡುವರ ಕಣ್ಣು ನೆಟ್ಟಗಿರಬೇಕು ಮಠದ ಪರಂಪರೆ ಇತಿಹಾಸ ಚೆನ್ನಾಗಿದೆ ಹಾಳ್ ಮಾಡಬಾರದು
ಮಳಿಯಯಸ್ವಾಮಿಗಳು ಮರುಳಸಿದ್ದೇಶ್ವರ ಮಠ ಸುಕ್ಷೇತ್ರ ಬಿಸರಹಳ್ಳಿ ತಾಲೂಕು ಜಿಲ್ಲಾ ಕೊಪ್ಪಳ
ಕರ್ನಾಟಕ

N-2613 

  18-08-2024 08:23 AM   

ಆಡಳಿತಾಧಿಕಾರಿಗಳಾಗಿದ್ದ ಎಸ್.ಬಿ.ರಂಗನಾಥ್ ನಿಧನಕ್ಕೆ ತರಳಬಾಳು ಜಗದ್ಗುರುಗಳ ಸಂತಾಪ

 Give a provision to insert images in this comment section.
Basavaraj G
India

N-2615 

  18-08-2024 07:55 AM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ನೀವು ಹೇಳಿದ್ದು ಎಲ್ಲವು ಸರಿ ಇದೆ. ಈ ದುಶ್ಕರ್ಮಿಗಳನ್ನು ಮಟ್ಟಾ ಹಾಕಿ ತೋರಿಸಿ. ಬೆೇರೆಯವರ ತಲೆ ಒಡೆಯವುದೆೇ ಇವರ ಕೆಲಸ
Mallappa Mudigoudar
Hirekerur

N-2615 

  17-08-2024 11:30 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ನಮ್ಮ ಮಠ ನಮ್ಮ ಹೆಮ್ಮೆ, ನಮ್ಮ ಮಠದ ಸಾಮಾನ್ಯ ಭಕ್ತ ನಮ್ಮ ಮಠದ ಆಸ್ತಿ, ಬೇರೆ ಯಾರು ಅಲ್ಲ, ಮಠ ಶಾಶ್ವತ ಭಕ್ತ ಶಾಶ್ವತ, ನಮಗೆ ಮಠದಿಂದ ಏನು ಬೇಡ, ಸಮಾಜದಲ್ಲಿ ನಮಗೆ ನಮ್ಮ ಸಾಧು ಲಿಂಗಾಯತರಿಗೆ ಬೆಲೆ ಗೌರವ ಬೇಕು, ಕಳಿ ಬೇಡಿ
Vinay ಅಬ್ಬಿನಹೂಳಲು
ಕರ್ನಾಟಕ ಅಬ್ಬಿನಹೂಳಲು ಗ್ರಾಮ, ಅಜ್ಜಂಪುರ ತಾಲೂಕು

N-2615 

  17-08-2024 11:20 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಮಠಕ್ಕೆ ದಾನ ಕೊಡೊನೊ ಹೇಗೆ ದುಡ್ಡು ದುಡಿತಿದಾನೆ, ಅದು ನ್ಯಾಯದ ಹಣನ ಇಲ್ಲ. ಅವ್ನು ಹೇಗೆ ಎಷ್ಟು ದಾನ ಮಾಡ್ತಿದಾನೆ, ನನ್ನ ಪಕ್ಕ ಸಭೆಯಲ್ಲಿ ಕುಳಿತುಕೊಳ್ಳೋ ಯೋಗ್ಯತೆ ಅವ್ನಿಗೆ ಇದೆಯಾ, ಅವ್ನು ರಾಜಕೀಯದಲ್ಲಿ ಭ್ರಷ್ಟಾಚಾರ ಮಾಡಿದ್ದಾನ, ಅವ್ನ ಮೇಲೆ ಎಷ್ಟು ಕೇಸ್ ಇದೆ, ಅವ್ನು ನಮ್ಮ ಮಠದ ಕಾರ್ಯಕ್ರಮಕ್ಕೆ ಕರಿಸಬೇಕಾ ಇಲ್ಲ ಬೇಡವಾ ಅಂತ ಮೊದಲು ಯೋಚನೆ ಮಾಡಬೇಕು, ನಾವು ತಪ್ಪು ಮಾಡಿರೋರನ್ನ ಕರಿಸಿ ತಿದ್ದುತೀವಿ ಅನೋದ್ ಬಿಟ್ಟು ಯಾವುದೇ ತಪ್ಪು ಮಾಡದೇ ಇರೋರು ನಿಜವಾದ ಭಕ್ತರನ್ನ ಮಾತ್ರ ಅವನ ಹಣ ಅಂತಸ್ತು ನೋಡದೆ, ಅವನ ಗುಣ ನೋಡಿ ವೇದಿಕೆ ಮೇಲೆ ನಮ್ಮ ಮಠದ ಕಾರ್ಯಕ್ರಮದಲ್ಲಿ ಕೂರಿಸಿದರೆ ಈ ತರದ ಪರಿಸ್ಥಿತಿ ಬರಲ್ಲ. ಇನ್ನು ಬಂಡವಾಳ ಶಾಹಿಗಳು ತುಂಬಾ ಇದ್ದಾರೆ. ತಿರುಗಿ ಬಿದ್ದಿಲ್ಲ ಅಷ್ಟೇ. ಬಕೆಟ್ ಹಿಡೀತಿದ್ದಾರೆ. ಆವ್ರು ರಾಜಕೀಯ ಲಾಭಕ್ಕೆ ಜೈ ಅಂತಾರೆ. ನಿಮ್ ಗೆ ಭಕ್ತಿ ಅಷ್ಟೇ ಮುಖ್ಯ. ಹಾಗಿದ್ರೆ ಸಾಧಕರನ್ನು ಮಾತ್ರ ಕರೆಸಿ. ರಾಜಕೀಯ ನಾಯಕರು ಬೇಡ. ನಿಜವಾದ ಬಡ ಭಕ್ತರೆ ಮಠದ ಆಸ್ತಿ. ಏನು ಅಪೇಕ್ಷೆ ಮಾಡದೇ ಅಷ್ಟು ಜನ ತರಳಬಾಳು ಹುಣ್ಣಿಮೆಗೆ ಸೇರುತಾರೆ ಅಂದ್ರೆ ಅದು ಭಕ್ತಿಯಿಂದ. ನೀವು ಸ್ಟೇಜ್ ಮೇಲೆ ಕುರಿಸೋ ಕೆಲ ಬಂಡವಾಳಶಾಹಿಗಳಿಗೆ ಅಲ್ಲ. ಹಾಗೆ ಜೈಲ್ ಗೆ ಹೋಗಿ ಬಂದಿರೋ ಎಲ್ಲಾ ಪಾರ್ಟಿ ಲೀಡರ್ ಗಳಿಗೆ ಅಲ್ಲ, ಮೊದಲು ಕಾನೂನು ಮಾಡಿ. ಭ್ರಷ್ಟ ಆರೋಪ ಜೈಲ್ ಗೆ ಹೋಗಿ ಬಂದಿರೋ ಯಾರನ್ನೂ ಹುಣ್ಣಿಮೆ ಅಂತ ಪವಿತ್ರ ಸ್ಟೇಜ್ ಹತ್ತಿಸ ಬೇಡಿ, ಯಾವ ಪಕ್ಷ ಆದ್ರೂ ಅಷ್ಟೇ.
Vinay ಅಬ್ಬಿನಹೂಳಲು
ಕರ್ನಾಟಕ ಅಬ್ಬಿನಹೂಳಲು ಗ್ರಾಮ, ಅಜ್ಜಂಪುರ ತಾಲೂಕು

N-2615 

  17-08-2024 06:23 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ನಮ್ಮ ಗುರುಗಳು ನಮ್ಮ ಹೆಮ್ಮೆ
ನಮ್ಮ ಮಠ ನಮ್ಮ ಹೆಮ್ಮೆ
ಜೈ ತರಳಬಾಳು
Praveen
Davanagere

N-2615 

  17-08-2024 05:18 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಜಗತ್ತಿನಲ್ಲಿ ಶ್ರೇಷ್ಠವಾದ ಮಠ ಅಂದರೆ ಅದು ನಮ್ಮ ತರಳಬಾಳು ಮಠ ತರಳಬಾಳು ಪರಂಪರೆ
ಜಗತ್ತಿನಲ್ಲಿ ಶ್ರೇಷ್ಠ ಎಂದು ಕರಸಿಕೊಳ್ಳಲು ಕಾರಣ ದೊಡ್ಡ ಗುರುಗಳಾದ ಶ್ರೀ ಶಿವಕುಮಾರ್ ಗುರುಗಳು ಹಾಗೂ ಈಗಿನ ಜಗದ್ಗುರುಗಳಾದ
ಶ್ರೀ ಡಾಕ್ಟರ್ ವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
ಇಂತಹ ಮಠ ಹಾಗೂ ನಮ್ಮ ನಿಮ್ಮೆಲ್ಲರ ನೆಚ್ಚಿನ ಗುರುಗಳ ಮೇಲೆ ಆಪಾದನೆ ಮಾಡುತ್ತಿರುವ ಕೆಲ ದುಷ್ಟರು ನಾಶವಾಗಿ ಹೋಗುತ್ತಾರೆ
ನಮ್ಮ ಗುರುಗಳು ನಮ್ಮ ಸಮಾಜ ಹಾಗೂ ಮಠದ ಬಗ್ಗೆ ನಾವೆಲ್ಲ ಭಕ್ತರು ರಕ್ಷಣೆಗಾಗಿ ನಿಲ್ಲೋಣ
ಜೈ ತರಳಬಾಳು
ಜೈ ಸರಳಬಾಳು ಪರಂಪರೆ
ಜೈ ಡಾ. ಗುರೂಜಿ
ರುದ್ರಗೌಡ c ಪಾಟೀಲ್
ಮಲ್ಲಾಪುರ ಸೊರಬ ಕರ್ನಾಟಕ

N-2615 

  17-08-2024 05:11 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಸಾಮಾನ್ಯ ಜನ ಮಠವನ್ನು ಪ್ರೀತಿಸುವ ಶಿಷ್ಯರಾಗಿರುತ್ತಾರೆ ಆದರೆ ಕೆಲವು ಸ್ವಾರ್ಥರಾಜಕಾರಣಿಗಳುಸಮಾಜ ಹಾಗೂ ಮಠದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಮರದ ಬಗ್ಗೆ ಅಭಿಮಾನ ಗೌರವ ಇಲ್ಲ ಇವರಿಗೆ ಬರೀ ಸ್ವಾರ್ಥ ಆ ಕಾರಣ ನಮ್ಮ ಮಠದ ಶಿಷ್ಯರು ಇಂಥವರ ಅಪಪ್ರಚಾರವನ್ನು ನಂಬದೆ ನಮ್ಮ ಮಠದ ಶ್ರೀಗಳ ಬಗ್ಗೆ ಇರುವ ಭಕ್ತಿಗೆ ಕೊರತೆ ಆಗದೆ ಇರುವುದೆ ಭಕ್ತರು ಕೊಡುವ ಉತ್ತರ
ಲಿಂಗಮೂರ್ತಿ ಸಿರಿಗೆರೆ
India

N-2615 

  17-08-2024 04:10 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಜಗತ್ತು ಕಂಡಂತಹ ಅತ್ಯಂತ ಶ್ರೇಷ್ಠ ಗುರುವರ್ಯರಲ್ಲಿ ನಮ್ಮ ಶ್ರೀ ತರಳಬಾಳು ಜಗದ್ಗುರುಗಳು ಪ್ರಮುಖರು. ಇಂದು ಸಮಾಜದಲ್ಲಿ ಸಾಧು ಲಿಂಗಾಯತರಿಗೆ ಒಂದು ಸ್ಥಾನಮಾನ, ಗೌರವ ದೊರೆತಿರುವುದೇ ಶ್ರೀಮಠದ ಗುರುಗಳ ಕೃಪಾಶೀರ್ವಾದದಿಂದ. ಮಠದ ಬಗ್ಗೆಯಾಗಲೀ, ಗುರುವರ್ಯರ ಬಗ್ಗೆಯಾಗಲೀ ಯಾರು ಏನೇ ಇಲ್ಲಸಲ್ಲದ ಆರೋಪಗಳನ್ನು ಮಾಡಿದರು ಕೂಡ ಮಠ, ಪರಮಪೂಜ್ಯರ ಪರವಾಗಿ ಶಿಷ್ಯ ಕೋಟಿ ಸದಾ ನಿಂತಿರುತ್ತದೆ.
ಶಿವಮೂರ್ತಿ ಹೆಚ್
ದಾವಣಗೆರೆ

N-2615 

  17-08-2024 03:14 PM   

ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ!!!

 ಸ್ವಾಮೀಜಿಗಳೆ, ನಿಮ್ಮ ಸಾಮಾಜಿಕ ಕಳಕಳಿ ಎಲ್ಲರೂ ಮೆಚ್ಚುವಂತದ್ದು, ಕೆಲವು ಅವಿವೇಕಿಗಳು ಎಲ್ಲರನ್ನೂ ಕೆಡಿಸುವರು. ಜನ ಸಾಮಾನ್ಯರು ನಿಮ್ಮ ಪರವಾಗಿದ್ದಾರೆ.
ಪರಮಶಿವಮೂರ್ತಿ ಡಿ. ವಿ
Hospet