N-2597 

  08-08-2024 05:37 PM   

ರೈತರಿಗೆ ಕೆರೆ ತುಂಬಿಸಿ ಅಕ್ಷಯಪಾತ್ರೆ ನೀಡಿದ ಆಧುನಿಕ ಭಗೀರಥರು -ಸಿರಿಗೆರೆ ಶ್ರೀಗಳು ದಿನಾಂಕ: 7.8.2024

 ಧನವಂತರಿಗೆ ಏನು ಗೊತ್ತು? ಗುರು ಪರಂಪರೆಯ ಬೆಲೆ , ಕೇವಲ ಅಧಿಕಾರ ಮತ್ತು ಹಣ ಇದ್ದರೆ ಸಾಕು, ಜಗತ್ತಿನ ಅಳಬಹುದು ಕೊಂಡಿದ್ದರೆ ಅದು ಮೂರ್ಖತನದ ಪರಮಾವಧಿ ಧರ್ಮ ದಲ್ಲಿ ಇದ್ದು ಧರ್ಮವನ್ನು ಬದಲಿಸಿಕೆ ಹೋಗುವರು ಆ ಧರ್ಮಗಳಲ್ಲಿ ಅವರು ಧರ್ಮವಂತರಾಗಲು ಸಾಧ್ಯವಿಲ್ಲ, ದೀಪು ಧಗಧಗನೇ ಉರಿಯುತ್ತಿದೆ ಎಂದರೆ ಅದರ ಎಣ್ಣೆ ಖಾಲಿಯಾಯಿತು ಎಂದರ್ಥ ಅದೇ ರೀತಿ ಮನುಷ್ಯನಿಗೆ ಮುಂದೆ ನಾನು ಯಾವುದನ್ನು ಏನು ಹೇಳುವುದಿಲ್ಲ ಅರ್ಥ ಮಾಡಿಕೊಳ್ಳಿ
SHIVASHANKAR K V
India

N-2601 

  08-08-2024 03:18 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 Dr Shivamurthy Swamijigalige nanna Sharanarthigalu

As 21st Sheer of Srimath of Sirigere, Chitadurga District, Karnataka since 1979 to till date showing and for performing with managing very well as an Administrator, Chartered Accountant, religious leader, economist with political action and judiciary decisions by Following Basavanna principles of 12 th Century.
I came to know some worst people like politicians and bureaucrats misguided the innocents people of our society.

Because of your age factor a successor for 22th Sheers needed for Srimath, please do the needful with consultation of our Sangha as early as possible. Please direct the nominated successor for few days and take rest for the betterment of our community.
So far our Sadhu sub sect of Lingayat religion a model in Karnataka and India.

Sharanarthigalu

A. PARAMESHWARAPPA
Hubli Karnataka India camping USA 🇺🇸

N-2601 

  08-08-2024 02:17 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 "ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!" ಶ್ರೀ ಗುರುಗಳ ಈ ವಾರದ ಬಿಸಿಲು ಬೆಳದಿಂಗಳು ಅಂಕಣ ಎಲ್ಲಾ ವರ್ಗದವರವ ಕಣ್ಣು ತೆರೆಯಿಸುವುದು. ಸರಕಾರದ ವಿವಿಧ ಯೋಜನೆಗಳು ಸಾಮಾನ್ಯ ಪ್ರಜೆಗಳನ್ನು ಮತ್ತು ಬಡ FARMERS ಅನ್ನು ಹೇಗೆ ದಿಕ್ಕು ತಪ್ಪಸುವುವು ಎನ್ನುವದನ್ನು ಶ್ರೀ ಗುರುಗಳು ವಿಷದವಾಗಿ ಅಂಕಣಿಸಿರುವರು. ಯಾವುದೇ ದೇಶ ಪ್ರಜಾಪ್ರಭುತ್ವ ಇಲ್ಲವೇ ನಿರಂಕುಶ ಆಡಳಿತವಾಗಲಿ ಆಳುವ ವರ್ಗದವರ ಖಜಾನೆ ತುಂಬಿಸಲು ಇರುವ ಮಾರ್ಗ ಪ್ರತಿವರ್ಷದ ಬಜೆಟ್ ಮಂಡನೆ. ಸರಕಾರಕ್ಕೆ ಹಣ ದೊರಕುವ ಕಾಮಧೇನು ಈ ವರ್ಗದವರಿಂದಲೇ. ಮನುಜರಿಗೆ ಜೀವನ ನಡೆಸಲು ಇರುವ ದಾರಿ ಇದೊಂದೇ. ಸರಕಾರದ ಈ ಚಡಿಯೇಟುಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಬದುಕು ಸವೆಸುವುದು ಅನಿವಾರ್ಯ. ಪ್ರಭುದೇವ್ ಎಮ್ ಎಸ್ ಮತ್ತು ಕುಟುಂಬದವರು ಶಿವಮೊಗ್ಗ.👏 ಮುಂದುವರೆದು " ಹೊಸ್ತಿಲ ಫಸಲು" ಸಂಬಂಧಿಸಿದಂತೆ ಶ್ರೀ ಗುರುಗಳ ಹೇಳಿಕೆ ಅಪ್ಯಾಯಮಾನವಾಗಿದೆ. ನಾಲ್ಕಾಣೆ ಎಂಟಾಣೆ ಫಸಲು ಅಂದಾಜು ಉಳುಮೆ ಮಾಡುವ ನಮ್ಮ FARMERS ರವರದು ನಿಖರವಾದ ಅಂದಾಜು. ವಿಮೆಯನ್ನು ಲೆಕ್ಕಾಚಾರ ಮಾಡಿ ಅವರಿಗೆ ಪಾವತಿಸಲು ಆಗುವ ಸಮಯಕ್ಕೆ ನಿಗದಿತ ಸಮಯವಿರುವುದಿಲ್ಲ. ಎಲ್ಲದಕ್ಕೂ ಹೆಚ್ಚಾಗಿ ಒಂದು ಎರಡು ಎಕರೆ ಜಮೀನನ್ನು ಹೊಂದಿರುವುವರಿಗೆ ಬಹಳ ತ್ರಾಸದಾಯಕ. ಜರ್ಮನಿ ಆಸ್ಟೀಯಾ ಮತ್ತು ಇತರೆ ಮುಂದುವರೆದ ಪಶ್ಚಿಮ ದೇಶಗಳಲ್ಲಿ FARMERS ಗಳಿಗೆ ಅಲ್ಲಿನ ಸರಕಾರಗಳ ರಕ್ಷಣೆ ನಮ್ಮ ದೇಶದಂತಿಲ್ಲ.
Prabhudev M S
SHIVAMOGGA

N-2601 

  08-08-2024 01:38 PM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 This article is very much required to open the eyes of our administrators both at center and all the states. Swamiji has taken up the cause of farmers, who have not been cared by anyone.
This article has to be sent to all legislators. Mps.minister, prime minister and chief minister.
Sharanu swamiji
C.m.jagadeesh
mysuru

N-2594 

  08-08-2024 12:43 PM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 Shiva TARALABALU
Gurubasavanagowda g b
India

N-2601 

  08-08-2024 11:09 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಈ ವಾರದ ಬಿಸಿಲು ಬೆಳದಿಂಗಳು ಸಂಚಿಕೆಯಲ್ಲಿ ರೈತರಿಗೆ ನೆರವಾಗಲೆಂದು ತಂದಿರುವ ಬೆಳೆ ವಿಮೆಯಲ್ಲಿ ಆಗಿರುವ ಮೋಸ. ಅತಿವೃಷ್ಟಿ ಅನಾವೃಷ್ಟಿಯಿಂದ ಆದ ತೊಂದರೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡದೆ ಮೋಸ ಮಾಡಿರುವ ಸರ್ಕಾರಗಳನ್ನು ಎಚ್ಚರಿಸಲು. ಕೋಟಿ ವಿದ್ಯೆ ಕೋವಿದರು ಮೇಟಿ ವಿದ್ಯೆ ಸಂಪನ್ನರಿಗೆ ಮಾಡಿರುವ ಮೋಸ ಎಂದು ಎಚ್ಚರಿಸಿದ್ದಾರೆ. ಶ್ರೀಗಳವರು ರೈತರಿಗೆ ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸಿ ಅಕ್ಷಯ ಪಾತ್ರೆ ನೀಡಿದ ಆಧುನಿಕ ಭಗೀರಥ ರಾಗಿದ್ದಾರೆ. ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿದರೆ ರೈತರ ಅಭಿವೃದ್ಧಿ ಸಾಧ್ಯವೆಂದು ತಿಳಿಸಿರುವ ಪೂಜ್ಯರ ಪಾದಕಮಲಗಳಿಗೆ ಭಕ್ತಿ ಪೂರ್ವಕ ನಮಸ್ಕಾರಗಳು.🙏🙏
ಪಿ.ಪಿ.ಮರುಳಸಿದ್ದಯ್ಯ ಜಿಲ್ಲಾಧ್ಯಕ್ಷರು ರೈತ ಸಂಘ ದಾವಣಗೆರೆ ಜಿಲ್ಲೆ
ಪರುಶುರಾಂಪುರ ದಾವಣಗೆರೆ ಜಿಲ್ಲೆ

N-2599 

  08-08-2024 10:55 AM   

ಸಮಾಜದ ಆಗು ಹೋಗುಗಳ ಬಗ್ಗೆ ಶ್ರೀ ಗಳ ಹತ್ತಿರ ಚರ್ಚೆ ( ದಿನಾಂಕ - 05-08-2024 )

 i think its right decision , what they take in meeting
kushal CR
bangalore

N-2601 

  08-08-2024 10:54 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ರೈತ ಈ ದೇಶದ ಮೌನಿ, ಅವನು ಯಾರನ್ನೂ ಬಂದೂಕು ತೆಗೆದುಕೊಂಡು ಹೊಡೆಯುವುದಿಲ್ಲ, ಕೊಲೆ ಮಾಡುವುದಿಲ್ಲ, ಮತ್ತೊಬ್ಬರನ್ನು ಬೇಡುವುದಿಲ್ಲ, ಕಾಡುವುದಿಲ್ಲ,ಅವನೊಬ್ಬ ಶ್ರದ್ಧೆಯ ಕಾಯಕ ಜೀವಿ ಎಂದು ಕೆಳದ ಮೂವತ್ತು ವರ್ಷದಿಂದ ಹೇಳುತ್ತ ಬಂದಿರುವ ನಮ್ಮ ಸಿರಿಗೆರೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ನಮಗೆ ಎಲ್ಲ ಕಾಲದ ಬೆಳಕಾಗಿದ್ದಾರೆ. ರೈತರ ಬಗ್ಗೆ ಅವರಿಗಿರುವ ಕಾಳಜಿ ಮತ್ಯಾರಿಗೂ ಇಲ್ಲ. ನಾನು ಆ ಮಠದಲ್ಲಿ ಉಂಡು ಬೆಳೆದು ಶಿಕ್ಷಣ ಪಡೆದು ಬಂದವ ಎಂಬ ಕಾರಣಕ್ಕಾಗಿ ನಾನು ಹೇಳುತ್ತಿಲ್ಲ, ಅವರಲ್ಲಿರುವ ನಿಜವಾದ ಮನುಷ್ಯ ಕಾಳಜಿ, ಮನುಷ್ಯ ಪ್ರೀತಿ, ಸಮಾಜ ಸುಧಾರಣೆಯ ಕನಸು ನಾನು ಮತ್ಯಾರಲ್ಲೂ ಕಾಣಲಿಲ್ಲ. ನಾನು ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ರೈತರನ್ನು "ಮೇಟಿ ವಿದ್ಯಾ ಸಂಪನ್ನರು" ಎಂದು ಸಾವಿರಾರು ಭಕ್ತರ ಸಮ್ಮುಖದ ಸಭೆಗಳಲ್ಲಿ ಹೇಳುತ್ತಿದ್ದರು. ಅವರನ್ನು ತಮ್ಮ ಆಶೀರ್ವಚನದ ಮೂಲಕ ಅವರ ಬದುಕಿಗೆ ಬೆಳಕಾಗಿದ್ದರು ಎಂಬುದು ನನಗೆ ಹೆಮ್ಮೆಯ ವಿಷಯ ಕನ್ಬಡದ ಜನಪ್ರಿಯ ದೈನಿಕ "ವಿಜಯ ಕರ್ನಾಟಕ" ಪ್ರಕಟಿಸುತ್ತಿರುವ ಬಿಸಿಲು ಬೆಳದಿಂಗಳು ಅಂಕಣ ಲಕ್ಷಾಂತರ ಭಕ್ತರ ಬಾಳನ್ನು ಬೆಳಗಿಸಿದೆ. ಅವರ ಇಂದಿನ ಅಂಕಣ "ಮೇಟಿ‌ವಿದ್ಯಾಸಂಪನ್ನರಿಗೆ ಮರೆಮೋಸ" ಶೀರ್ಷಿಕೆಯ ಬರಹ ತಲಸ್ಪರ್ಶಿಯಾಗಿದೆ. ರೈತ ಸಮೂಹಕ್ಕೆ ಹಿತವಚನ ನೀಡುತ್ತ ಆಡಳಿತರೂಢ ಸರಕಾರಗಳಿಗೆ ಸೂಕ್ಷ್ಮವಾಗಿ ಚಾಟಿ ಬೀಸಿರುವ ಕ್ರಮ ವಿಭಿನ್ನವೆನಿಸಿದೆ. ಇಂತಹ ಶ್ರೀಗಳು ಸಮಾಜೋಧಾರ್ಮಿಕ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣರಂಗದ ಸುಧಾರಣೆಗೆ ಹಗಲಿರುಳು ಚಿಂತನೆ ಮಾಡುತ್ತ ಕೋಟಿ ಕೋಟಿ ಭಕ್ತರ ಮನೆ ಮನದಲ್ಲಿದ್ದಾರೆ.ಇಂತಹ ತರಳಬಾಳು ಪೀಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರು ಭಕ್ತರ ಬಾಳಿನ ಮಹಾ ಬೆಳಕಾಗಿದ್ದಾರೆ.ಇಂತಹ ಶ್ರೀಗಳು ನಮಗೆ ಬೇಕು. ಅವರ ನಡೆ, ನುಡಿ ಮನುಕುಲಕ್ಕೆ ಬೇಕು.

-ಡಾ.ಎನ್.ಡಿ.ತಿಪ್ಪೇಸ್ವಾಮಿ
ಗಂಗಾವತಿ
ಡಾ.ಎನ್.ಡಿ.ತಿಪ್ಪೇಸ್ವಾಮಿ
ಗಂಗಾವತಿ, ಕೊಪ್ಪಳ ಜಿಲ್ಲೆ

N-2601 

  08-08-2024 10:36 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಅಧಿಕಾರಿಗಳ ಮನೋಧರ್ಮ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಗುರುಗಳು ರೈತರ ಸಮಸ್ಯೆಗಳು ಹತ್ತಿರದಿಂದ ಬಲ್ಲವರಾಗಿದಾರೆ.
ಅಧಿಕಾರಿಗಳ ಮನೋಧರ್ಮ ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ ಗುರುಗಳು.ರೈತರ ಸಮಸ್ಯೆಗಳು ಹತ್ತಿರದಿಂದ ಬಲ್ಲವರಾಗಿದಾರೆ
Belludi

N-2594 

  08-08-2024 10:28 AM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 ಗುರುಗಳೇ ಸುಮ್ಮನೆ ಆವೇಶದಲ್ಲಿ ಮಾತು ಬೇಡ ಯಾಕಂದ್ರೆ ಅದು ನಿಮ್ಗೆ ಶೋಬೆ ತರೋಲ್ಲ. you have to think about only for peoples developments not this type of resort lights.
LOHITH G S
India

N-2601 

  08-08-2024 10:27 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ರೈತರನ್ನು *ಮೇಟಿವಿಧ್ಯಾ ಸಂಪನ್ನರು* ಎಂದು ಕರೆದಿರುವುದು ಗುರುಗಳಿಗೆ ರೈತಪರ ಕಾಳಜಿ ಇರುವುದನ್ನು ಕಾಣಬಹುದು.ಅದಕ್ಕಾಗಿ ಶಿರಬಾಗಿ ನಮಿಸುತ್ತೇನೆ.

ಕೇಂದ್ರ ಸರಕಾರ ಪ್ರತಿವರ್ಷ ದೇಶದಲ್ಲಿ ಬೆಳೆಯುವ ಕೆಲವು ಪ್ರಮುಖ ಬೆಳೆಗಳ MSP ಬೆಲೆಯನ್ನು ಪರಿಷ್ಕರಿಸಿ ಪಟ್ಟಿ ಬಿಡುಗಡೆ ಮಾಡಿ,ದೊಡ್ಡದಾಗಿ ಪ್ರಚಾರ ಮಾಡುತ್ತದೆ.

ಏನೋ ಘನವಾದ ಕೆಲಸಮಾಡಿದಂತೆ ಆಯಾಯ ಪಕ್ಷಕ್ಕೆ ಸೇರಿದ ಕಾರ್ಯಕರ್ತರು MSP ಬೆಲೆಯಲ್ಲಿ ಆದ ಏರಿಕೆಯನ್ನು ಸರ್ಕಾರ ಮಾಡಿದ ಮಹಾನ್ ಸಾಧನೆ ಎಂದು ಜಾಲತಾಣದಲ್ಲಿ ಹಾಕುತ್ತಾರೆ.

ವಾಸ್ತವವಾಗಿ ಅದೂ ಕೂಡ ಮೇಟಿವಿಧ್ಯಾ ಸಂಪನ್ನರಿಗೆ ಮಾಡುತ್ತಿರುವ ಮೋಸ. ಕಡೇಪಕ್ಷ ಮುಕ್ತಮಾರುಕಟ್ಟೆಯಲಿ ಆಯಾಯ ಉತ್ಪನ್ನದ ಉತ್ತಮದರ್ಜೆಯ ಉತ್ಪನ್ನದ ಬೆಲೆಯು ನಿಗದಿಪಡಿಸಿದ MSP ದರಕ್ಕಿಂತ ಕಡಿಮೆದರದಲ್ಲಿ ಮಾರುಕಟ್ಟೆಯಲ್ಲಿ ಕೊಳ್ಳದಂತೆ ಕ್ರಮ ಕೈಗೊಳ್ಳಬಹುದು. ಅದನ್ನೂ ಮಾಡಲ್ಲ,ಈ ಹೊಸ್ತಿಲ ಇಳುವರಿಯನ್ನು ಬೇರೆ ಬೇರೆ ಜಿಲ್ಲೆಗಳಿಗೆ ಬೇರೆ ಬೇರೆ ಆದರೂ ಮಾಡಲ್ಲ.

ಒಟ್ಟಾರೆ ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ ಹೊಸ್ತಿಲ ಇಳುವರಿ ನಿಗಧಿ ಮಾಡುತ್ತಾರೆ ಅನ್ನಿಸುತ್ತದೆ.ಅದು ತಪ್ಪು.ನಮ್ಮ ರಾಜ್ಯದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಇಳುವರಿ ಬರುತ್ತದೆ.ಅದನ್ನಾದರೂ ಸರಿಪಡಿಸಬಹುದು.

ಹಲವಾರು ದಿನ ರೈತರಿಗೆ ಹಣ ಕೊಡದೇ ಸಾತಾಯಿಸಿದ ರೈತರ ಸಮಸ್ಯೆಯನ್ನು ಪರಿಹರಿಸಿದ್ದಕ್ಕೆ 🙏
ಮಲ್ಲಿಕಾರ್ಜುನ.ಎಂ.ಎನ್.
India

N-2594 

  08-08-2024 10:11 AM   

ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು

 




Nagarajappa.H.S


N-2601 

  08-08-2024 09:20 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಪೂಜ್ಯ ಶ್ರೀ ರವರಿಗೆ ನಮಸ್ಕ್ರಿಸುತ್ತಾ, ನೀವು ಬರೆದಿರುವ ಅಂಕಣವು ತುಂಬಾ ಅರ್ಥ ಗರ್ಬಿತವಾಗಿದೆ. ಇವೆಲ್ಲವನ್ನೂ ಸರಿ ಪಡಿಸುವುದಾದರು ಹೇಗೆ ಎಂಬ ಚರ್ಚೆ ಎಲ್ಲಾ ಕಡೆ ಶುರುವಾಗಿದೆ. ಜನಸಾಮಾನ್ಯರಿಂದ ಇದನ್ನು ಬಗೆ ಹರಿಸಲು ಸಾದ್ಯವಿಲ್ಲ. ಇವೆಲ್ಲದಕ್ಕೂ ಅಂತ್ಯ ನಿಮ್ಮಂದ ಮಾತ್ರ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮೂಡಿದೆ. ಸಮಾಜದಲ್ಲಿ ಬದಲಾವಣೆಯನ್ನು ತರಲು ನಿಮ್ಮ ಪ್ರಾಮಾಣಿಕ ಪ್ರಯತ್ನಗಳಿಂದ ಮಾತ್ರ ಸಾಧ್ಯ. ಇವತ್ತಿನ ಕಾನೂನುಗಳು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಣದ ಮೇಲೆ ಮಾತ್ರ ಕೆಲಸ ಮಾಡುತ್ತವೆ. ಮಳೆ ಹೆಚ್ಚಾದರೂ ರೈತರಿಗೆ ಕಷ್ಟ, ಕಡಿಮೆ ಆದರೂ ಅದರಿಂದ ರೈತರೆ ಹಾಳಾಗುವುದು. ರೈತರ ಕಷ್ಟ ಹೇಳತೀರದು.
ನವೀನ್ ಎನ್.ಆರ್
ನಾಗಸಮುದ್ರ
Naveen n r
Nagasamudra. Shivamogga dist. Karnataka.

N-2601 

  08-08-2024 09:13 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳುಸ್ವಾಮಿ ನಮ್ ನಮ್ಮದು ಗೋಮಾಳ ಜಮೀನಿದೆ ನಾವು ಒಂದು ಎಕ್ಕರೆ ಇದೆ ಅದು ನಮಗೆ ಅನ್ನ ಕೊಡುವ ಜಮೀನುಅದು ಬೆಟ್ಟದ ಕೆಳಗಡೆ ಜಮೀನು ಅದರಲ್ಲಿ ನಮ್ಮ ತಾತ ಮುತ್ತಾತನ ಕಾಲದಿಂದ ಬೆಳೆ ಬೆಳೆದಿದ್ದಾರೆ ಅದು ಇನ್ನೂ ನಮಗೆ ಹೆಸರಿನಲ್ಲಿ ಮಾಡಿ ಕೊಟ್ಟಿಲ್ಲ ನಾವು ಅದರಲ್ಲಿ ರಾಗಿ ಬೆಳೆಯನ್ನು ಬೆಳೆಯುತ್ತೇವೆಆ ಜಮೀನಿನಲ್ಲಿ ಕೊಲ್ಲುಗಳನ್ನು ಐದು ಹಾಕಿ ಜಮೀನನ್ನು ಕಿತ್ತಿದ್ದಾರೆನಮಗೆ ಇದುವರೆಗೂ ಬೆಳೆ ವಿಮೆ ಅಂತ ಯಾವುದೇ ದುಡ್ಡು ಬಂದಿರುವುದಿಲ್ಲಒಂದು 50 ಜನ ಗೋಮಾಳ ಜಮೀನು ಮಾಡುತ್ತಾರೆ ಒಬ್ಬರಿಗೂ ಹೆಸರಿನಲ್ಲಿ ಮಾಡಿ ಕೊಟ್ಟಿಲ್ಲ ಅದರಲ್ಲಿ ಒಲ ಮಾಡಿಕೊಂಡು ಇದ್ದಾರೆ ಹೊರತು ನಮ್ಮ ಹೆಸರಿಗೆ ಮಾಡಿಕೊಟ್ಟೆ ಇಲ್ಲಇದರ ಕಡೆ ಸರಕಾರ ಗಮನಿಸುವುದೆಲ್ಲ ಶ್ರೀ ಗುರುಗಳಿಗೆ ರೈತರ ಬಗ್ಗೆ ಕಾಳಜಿ ಇರುವುದರಿಂದನಿಮಗೆ ನನ್ನ ಅನಂತ ಅನಂತ ನಮಸ್ಕಾರಗಳು
Radha raju
ಬೆಟ್ಟಳ್ಳಿ ಕುದುರ್ ಹೋಬಳಿ ಮಾಗಡಿ ತಾಲೂಕ್ ರಾಮನಗರ ಡಿಸ್ಟಿಕ್

N-2601 

  08-08-2024 08:49 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಅಕ್ಷರಶಃ ಅನ್ನದಾತನ ಪರಿಸ್ಥಿತಿ ಇದೇ ಆಗಿದೆ.
Nagarajaiah
India

N-2601 

  08-08-2024 08:44 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಪರಮ ಪೂಜ್ಯರಿಗೆ ನಮಸ್ಕರಿಸಿ, ಈ ದಿನದ ಲೇಖನ ಬಿಸಿಲು ಬೆಳದಿಂಗಳು ಅಂಕಣ ತುಂಬಾ ಅರ್ಥ ಗರ್ಭಿತ ವಾಗಿ ಬಂದಿದೆ, ರೈತರಿಗೆ ಕೊಡುವ ಬೆಳೆ ವಿಮಾ ಪಾಲಿಸಿ ಮೊತ್ತ ಫಿಕ್ಸ್ ಮಾಡಲು ಆಯ್ಕೆ ಮಾಡಿರುವ ಮಾನದಂಡ ಆ ವೈಜ್ಞಾನಿಕ , ಒಂದು ವಾಹನದ ವಿಮೆ ಕ್ಲೇಮ್ ವರ್ಷ ಏರಿಕೆ ಮಾಡುತಾರೆ, ಮನುಷ್ಯನ ಅರೋಗ್ಯ ವಿಮೆ ಕ್ಲೇಮ್ ಹೆಚ್ಚು ಮಾಡುತಾರೆ ಆದರೆ ರೈತರ ಬೆಳೆ ಕ್ಲೇಮ್ ಹೆಚ್ಚಿಸಲು ಹಲವು ವರ್ಷ ಬೇಕಾಗುತ್ತೆ, ಪೂಜ್ಯರು ಬರೆದಿರುವ ಈ ಅಂಕಣ ಸರ್ಕಾರದ ಕಣ್ಣು ತೆರೆಸಲು ಒಳ್ಳೆಯ ಪ್ರಬಂಧ ಆಗಿದೆ
ವಿರೂಪಾಕ್ಷಪ್ಪ ವೈ. ಕೆ. ದಾವಣಗೆರೆ

ವಿರೂಪಾಕ್ಷಪ್ಪ ವೈ. ಕೆ
ದಾವಣಗೆರೆ /ಕರ್ನಾಟಕ /ಭಾರತ.

N-2601 

  08-08-2024 08:37 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ರೈತರ ಪಾಲಿನ ಆಶಾಕಿರಣ ತಾವು 🙏🙏 ನಿಮ್ಮಂಥ ಸಾಮಾಜಿಕ ಕಳಕಳಿಯುಳ್ಳ ಜಗದ್ಗುರುಗಳನ್ನು ಪೀಠ ತ್ಯಾಗ ಮಾಡಲು ಹೇಳುವ ರಾಜಕೀಯ ನಾಯಕರು ಒಂದು ಸಲ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಲಿ, ತಾವು ಸಮಾಜಕ್ಕೆ ಏನೇನು ಮಾಡಿದೀವಿ, ಎಷ್ಟು ಮೋಸ, ವಂಚನೆ ಮಾಡಿದೀವಿ. ಎಷ್ಟು ಅಕ್ರಮ ಆಸ್ತಿ ಮಾಡಿದೀವಿ ಅಂತಾ......
ಹಣಮಂತ ರಾಯಪ್ಪ ಚಿಂಚಲಿ, ವಿಜಯಪುರ
ವಿಜಯಪುರ,/ಕರ್ನಾಟಕ,/ಭಾರತ

N-2600 

  08-08-2024 08:30 AM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ನಾಚ್ಕೆ ಅಗಬೇಕು Resort ರಾಜಕೀಯ ಮುಂಖಡರಿಗೆ ಸಮಾಜದ ಸ್ವಾಸ್ತ ಕದಡುವ ಕೆ ಲಸ ಮಾಡುತ್ತಾ ಇದಾರೆ ಇಂತಹಾ ಮುಖಂಡರಿಗೆ ನಮ್ಮ ಶಿಷ್ಯ ರು ಸರಿಯಾಗಿ ಬುದ್ಧಿ ಕಲಿಸಭೇಕು ಗುರುಗಳು ಕರೆ ಕೊಟ್ಟರೆ ಲಕ್ಷಂತರ ಭಕ್ತರು ಬರುತ್ತಾರೆ ಜೈ ತರಳಭಾಳು ಜೈ
Jnanamurthy
Chickmagalore

N-2600 

  08-08-2024 08:29 AM   

ಮಠದ ಟ್ರಸ್ಟ್ ಡೀಡ್ ಬಗ್ಗೆ ಸುಳ್ಳು ಆರೋಪ ಮಾಡುವವರಿಗೆ ಇಲ್ಲಿದೆ ಉತ್ತರ !

 ನಾಚ್ಕೆ ಅಗಬೇಕು Resort ರಾಜಕೀಯ ಮುಂಖಡರಿಗೆ ಸಮಾಜದ ಸ್ವಾಸ್ತ ಕದಡುವ ಕೆ ಲಸ ಮಾಡುತ್ತಾ ಇದಾರೆ ಇಂತಹಾ ಮುಖಂಡರಿಗೆ ನಮ್ಮ ಶಿಷ್ಯ ರು ಸರಿಯಾಗಿ ಬುದ್ಧಿ ಕಲಿಸಭೇಕು ಗುರುಗಳು ಕರೆ ಕೊಟ್ಟರೆ ಲಕ್ಷಂತರ ಭಕ್ತರು ಬರುತ್ತಾರೆ ಜೈ ತರಳಭಾಳು ಜೈ
Jnanamurthy
Chickmagalore

N-2601 

  08-08-2024 08:13 AM   

ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!

 ಪರಮಪೂಜ್ಯ ಶ್ರೀ ಗಳಿಗೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು. ಗುರುಗಳು ಹೇಳಿರುವ ಹಾಗೆ ಅಧಿಕಾರಿಗಳು ಸರ್ಕಾರದವರು ಈ ನಿಯಮಗಳನ್ನು ಪಾಲಿಸಿದರೆ ನಮ್ಮ ದೇಶ ಎಲ್ಲಾ ರೀತಿಯಲ್ಲೂ ಪ್ರಗತಿ ಹೊಂದುತ್ತದೆ.
ಇದರ ಜೊತೆಯಲ್ಲಿ ಈ ರಾಜಕಾರಣಿಗಳು ಎಂಎಲ್ಎಗಳು ಎಂಪಿಗಳು ಅವರ ಐದು ವರ್ಷದ ಅವಧಿಯಲ್ಲಿ ಆಸ್ತಿ ಮಾಡುವಂತಿಲ್ಲ ಎಂಬ ಕಾನೂನು ಬಂದರೆ ಅವರು ಸಹ ಒಳ್ಳೆ ಕೆಲಸಗಳನ್ನು ಮಾಡಲು ಸಾಧ್ಯ. ಆಗ ಮಾತ್ರ ದೇಶ ಅಭಿವೃದ್ಧಿಯ ತುತ್ತ ತುದಿಯನ್ನು ಇರುತ್ತದೆ.
ಆಶಾರಾಣಿ
ಬೆಂಗಳೂರು